ನೀವೇನಾದರೂ ನಿಮ್ಮ ಆಧಾರ್ ಕಾರ್ಡ್ ಮಾಹಿತಿಯನ್ನು ಉಚಿತವಾಗಿ ಅಪ್ಡೇಟ್ ಮಾಡಬೇಕೆ ? ಆಗಿದ್ದರೆ ಡಿಸೆಂಬರ್ 14 ಕೊನೆಯ ದಿನಾಂಕವಾಗಿದೆ. ಇಂದೇ ಅಪ್ಡೇಟ್ ಮಾಡಿ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ…

ಭಾರತೀಯ ಪ್ರತಿಯೊಬ್ಬ ಪ್ರಜೆಗೂ ಆಧಾರ್ ಕಾರ್ಡ್ ಎಂಬುದು ಒಂದು ಮುಖ್ಯವಾದ ದಾಖಲೆಯಾಗಿದ್ದು. ಆಧಾರ್ ಕಾರ್ಡ್ ವ್ಯಕ್ತಿಯ ಗುರುತಿನ ಚೀಟಿಯಾಗಿದೆ ಆಧಾರ್ ಕಾರ್ಡ್ ನಿಂದ ಗುರುತಿಸುವಿಕೆ ಎಂದರೆ ಹೆಸರು, ವಿಳಾಸ,ಜನ್ಮ ದಿನಾಂಕ, ತಂದೆಯ ಹೆಸರು, ಮೊಬೈಲ್ ನಂಬರ್,ಗುರುತಿಸಬಹುದು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು ಎಂದು ಸರ್ಕಾರವು ಆದೇಶ ಕೊಟ್ಟಿತ್ತು. ಅದರಂತೆ ಎಲ್ಲರೂ ಕೂಡ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿದ್ದಾರೆ.

WhatsApp Group Join Now
Telegram Group Join Now

ಆಧಾರ್ ಕಾರ್ಡ್ ಮಾಹಿತಿಯನ್ನು ಉಚಿತವಾಗಿ ಅಪ್ಡೇಟ್ ಮಾಡಬೇಕು ಎಂದುಕೊಂಡಿದ್ದರೆ ಡಿಸೆಂಬರ್ 14ಕ್ಕೆ ಕೊನೆ ದಿನ ಅಷ್ಟರೊಳಗೆ ನೀವೇನಾದರೂ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು ಎಂದರೆ ಉಚಿತವಾಗಿರುತ್ತದೆ. ಡಿಸೆಂಬರ್ 14 ರ ನಂತರ ಆಧಾರ್ ಕಾರ್ಡ್ ಮಾಹಿತಿಯನ್ನು ಉಚಿತವಾಗಿ ಮಾಡಿಸಬೇಕು ಎಂದರೆ ಉಚಿತವಾಗಿ ಮಾಡಲಾಗುವುದಿಲ್ಲ ಆಧಾರ್ ಅಪ್ಡೇಟ್.

ಆಧಾರ್ ಕಾರ್ಡ್ ಬಳಕೆದಾರರು ಭಾರತೀಯ ರಾಷ್ಟ್ರೀಯ ಗುರುತಿನ ಚೀಟಿಯಲ್ಲಿ ತಮ್ಮ ಮಾಹಿತಿಯನ್ನು ಉಚಿತವಾಗಿ ನೋಂದಾಯಿಸಬಹುದು. ಆಧಾರ್ ಕಾರ್ಡ್ ಮಾಹಿತಿಯನ್ನು ಅಪ್ಡೇಟ್ ಮಾಡಲು ಆಧಾರ್ ಪೋರ್ಟ್ ನಲ್ಲಿ ಆನ್ಲೈನ್ ಮುಖಾಂತರ ಸಲ್ಲಿಸಬಹುದು. ಆಧಾರ್ ಪೋರ್ಟ್ ನಲ್ಲಿ ನೀವೇನಾದರೂ ಹೆಸರು, ವಿಳಾಸ, ಜನ್ಮ ದಿನಾಂಕ,ಲಿಂಗ ಫೋನ್ ನಂಬರ್, ಏನಾದರೂ ಮಾಹಿತಿಯಲ್ಲಿ ಬದಲಾಯಿಸಬೇಕು ಎಂದರೆ ಬದಲಾಯಿಸಿಕೊಳ್ಳಬಹುದು ಅದಕ್ಕೆ ಯಾವುದೇ ರೀತಿಯ ಅಡೆತಡೆ ಇರುವುದಿಲ್ಲ. ನೀವು ಬದಲಾಯಿಸಬಹುದು ಮತ್ತು ಸರಿಪಡಿಸಬಹುದಾಗಿದೆ. ಆಧಾರ್ ಕಾರ್ಡ್ ಮಾಹಿತಿಯನ್ನು ಉಚಿತವಾಗಿ ಆಧಾರ್ ಪೋರ್ಟ್ ನಲ್ಲಿ ಆನ್ಲೈನ್ ಮುಖಾಂತರ ಸರಿಪಡಿಸಬಹುದಾಗಿದೆ.

ಆಧಾರ್ ಕಾರ್ಡನ್ನು ಆನ್ಲೈನ್ ನಲ್ಲಿ ಅಪ್ಡೇಟ್ ಮತ್ತು ಸರಿಪಡಿಸುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ!

  • ಮೊದಲಿಗೆ ನೀವು UIDAI ವೆಬ್ ಸೈಟ್ಗೆ ಭೇಟಿ ನೀಡಿ. ಲಾಗಿನ್ ಐಡಿ ಮತ್ತು ಪಾಸ್ವರ್ಡ್ ರಚಿಸಿಕೊಳ್ಳಿ.
  • ಎರಡನೆಯ ಹಂತ ನವೀಕರಣವನ್ನು ಪ್ರಾರಂಭಿಸಲು, ‘ನನ್ನ ಆಧಾರ್’ ಮೇಲೆ ಟ್ಯಾಪ್ ಮಾಡಿ ಮತ್ತು ನಿಮ್ಮ ಆಧಾರನ್ನು ಆಯ್ಕೆ ಮಾಡಿ ನವೀಕರಿಸಿ.
  • ಮೂರನೆಯ ಹಂತ ನಿಮ್ಮ ಆಧಾರ್ ನಂಬರ್ ಕ್ಯಾಪ್ಚ ಪರಿಶೀಲನೆ ಕೋಡ್ ನಂತಹ ವಿವರಗಳನ್ನು ಆಧಾರ್ ಪುಟದಲ್ಲಿ ನವೀಕರಿಸಿ.
  • ನಂತರ ನಿಮ್ಮ ಮೊಬೈಲಿಗೆ ಓಟಿಪಿಯನ್ನು ಕಳುಹಿಸಲಾಗುತ್ತದೆ ಆ ಒಟಿಪಿಯನ್ನು ನಮೂದಿಸಿ ಲಾಗಿನ್ ಮೇಲೆ ಕ್ಲಿಕ್ ಮಾಡಿ ‘
  • ಕೊನೆಯದಾಗಿ ನೀವು ನೀವು ಬದಲಾವಣೆ ಮಾಡಬೇಕಾದ ಜನಸಂಖ್ಯಾ ವಿವರಗಳನ್ನು ಎಚ್ಚರಿಕೆ ಯಿಂದ ಪರಿಶೀಲಿಸಿ.

ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತಮ್ಮ ತಮ್ಮ ಆಧಾರ್ ಕಾರ್ಡ್ ಗಳನ್ನು 10 ವರ್ಷಕ್ಕೆ ಒಮ್ಮೆ ಅಪ್ಡೇಟ್ ಮಾಡಿಸಬೇಕು. ಸರ್ಕಾರವು ಈಗಾಗಲೇ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಲು ಮತ್ತು ವಿವರಗಳನ್ನು ಬದಲಾಯಿಸಿಕೊಳ್ಳಲು ಆನ್ಲೈನ್ ಮುಖಾಂತರ ಸರಿಪಡಿಸಿಕೊಳ್ಳಿ ಎಂದು ತಿಳಿಸಲಾಗಿತ್ತು. ಆದರೆ ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಲು ಮತ್ತು ವಿವರಗಳನ್ನು ಬದಲಾಯಿಸಿಕೊಳ್ಳಲು ಡಿಸೆಂಬರ್ 14ನೇ ದಿನವೇ ಕೊನೆಯ ದಿನಾಂಕ.

ಆಧಾರ್ ಕಾರ್ಡ್ ಎಂಬುದು ತುಂಬಾ ಮುಖ್ಯವಾದ ದಾಖಲೆಯಾಗಿದ್ದು ಅಪ್ಡೇಟ್ ಆಗದೇ ಇರುವವರು ಡಿಸೆಂಬರ್ 14 ದಿನಾಂಕದ ಒಳಗೆ ಅಪ್ಡೇಟ್ ಮಾಡಿಕೊಳ್ಳಿ. ಸರ್ಕಾರ ಉಚಿತವಾಗಿ ಅಪ್ಡೇಟ್ ಮಾಡಲು ವೆಬ್ ಸೈಟ್ ಕ್ರಿಯೇಟ್ ಮಾಡಿದ್ದು, UIDAI ವೆಬ್ ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಅಪ್ಡೇಟ್ ಮಾಡಬಹುದು ಮತ್ತು ಆಧಾರ್ ಕಾರ್ಡ್ ಮಾಹಿತಿಯನ್ನು ಬದಲಾಯಿಸಬೇಕು ಎಂದರೆ ಬದಲಾಯಿಸಿಕೊಳ್ಳಬಹುದು. ಆದರೆ ಆಧಾರ್ ಕಾರ್ಡ್ ಜನಸಂಖ್ಯಾ ಮಾಹಿತಿಯ ವಿವರಗಳನ್ನು ಬದಲಾಯಿಸುವಾಗ ಸ್ವಲ್ಪ ಎಚ್ಚರದಿಂದ ಆಯ್ಕೆಯನ್ನು ಭರ್ತಿ ಮಾಡಬೇಕಾಗುತ್ತದೆ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.

Leave a Comment