SSC Constable GD Recruitment 2023 : SSLC ಮುಗಿಸಿದ ವಿದ್ಯಾರ್ಥಿಗಳಿಗೆ ಸರ್ಕಾರಿ ನೌಕರಿ ಸಿಗಲಿದೆ. 75,768 ಹುದ್ದೆಗಳಿಗೆ ಅರ್ಜಿ ಆಹ್ವಾನ.

ಎಲ್ಲರಿಗೂ ನಮಸ್ಕಾರ…

ಸ್ಟಾಫ್ ಸೆಲೆಕ್ಷನ್ ಕಮಿಷನ್ ಕಳೆದು ಕಳೆದು ಐದು ವರ್ಷದಿಂದ ಯಾವುದೇ ರೀತಿಯ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿರಲಿಲ್ಲ. ಆದರೆ ಈ ಕೆಲಸ 2024 ನೇ ಸಾಲಿನಲ್ಲಿ 75,768 ಹುದ್ದೆಗಳಿಗೆ ಬೃಹತ್ ನೇಮಕಾತಿ ಮಾಡಿಕೊಳ್ಳಲಿದೆ. SSC GD ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಪೂರೈಸಿ. ಅರ್ಜಿ ಪ್ರಕ್ರಿಯೆ ಕೊನೆಗೊಳ್ಳುವ ಮೊದಲು ಅರ್ಜಿಯನ್ನು ಸಲ್ಲಿಸಿ. 75,768 ಹುದ್ದೆಗಳಲ್ಲಿ ಯಾವ ಯಾವ ಹುದ್ದೆಗಳು ಹಂಚಿಕೆಯಾಗಿ ಬೇರೆ ರೀತಿಯ ಹುದ್ದೆಗಳಿವೆ. ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಮತ್ತು ಅರ್ಜಿ ಆರಂಭವಾದ ದಿನಾಂಕ, ಇನ್ನೂ ಹೆಚ್ಚಿನ ಮಾಹಿತಿಯನ್ನು ಈ ಕೆಳಕಂಡ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಲೇಖನವನ್ನು ಓದಿ.

WhatsApp Group Join Now
Telegram Group Join Now

SSC GD ಕಾನ್ಸ್ಟೇಬಲ್ ಹುದ್ದೆ !

  • ಇಲಾಖೆಯ ಹೆಸರು :- Staf Selection Commission (SSC)
  • ಭರ್ತಿ ಮಾಡುವ ಹುದ್ದೆಗಳು :- 75,768
  • ಹುದ್ದೆಯ ಹೆಸರು :- ಕಾನ್ಸ್ಟೇಬಲ್ ಜನರಲ್ ಡ್ಯೂಟಿ
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 23 ಡಿಸೆಂಬರ್ 2023 ರಂದು,
  • ಕೇಂದ್ರ ಸರ್ಕಾರದ ಉದ್ಯೋಗವಿದು.
  • ಅರ್ಜಿ ಸಲ್ಲಿಸುವ ಪ್ರಕ್ರಿಯೆ :- ಆನ್ಲೈನ್ ನಲ್ಲೆ ಅರ್ಜಿಯನ್ನು ಸಲ್ಲಿಸಬಹುದು.
  • ವೇತನ/ಸಂಬಳ :- ಮಾಸಿಕವಾಗಿ ಕನಿಷ್ಠ 21,700 ರಿಂದ ಗರಿಷ್ಠ 69,100 ರೂ ಹಣವನ್ನು ನೀಡಲಾಗುತ್ತದೆ.
  • ಸರ್ಕಾರಿ ಉದ್ಯೋಗದ ಸ್ಥಳ :- ಭಾರತದಲ್ಲೇ ಉದ್ಯೋಗವನ್ನು ನಿರ್ವಹಿಸಬಹುದು.
  • ವೆಬ್ಸೈಟ್ :- @ss.nic.in

75,768 ಹುದ್ದೆಗಳಲ್ಲಿ ಹಂಚಿಕೆಯಾಗುವ ಹುದ್ದೆಗಳು ಈ ಕೆಳಗಿನಂತಿವೆ. 

  1. ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ನಲ್ಲಿ ( BSF ) 27,875 ಹುದ್ದೆಯನ್ನು ಭರ್ತಿ ಮಾಡಲಾಗುತ್ತದೆ.
  2. ಸೆಂಟರ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ ನಲ್ಲಿ ( CISF ) 8,598 ಹುದ್ದೆಯನ್ನು ಭರ್ತಿ ಮಾಡಲಾಗುತ್ತದೆ.
  3. ಸಶಸ್ತ್ರ ಸೀಮಾ ಬಲ ( SSB )ಹುದ್ದೆಗೆ 5,278 ಹುದ್ದೆಯನ್ನು ಮೀಸಲಿಡಲಾಗಿದೆ.
  4. ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ( CRPF ) 25,427 ಹುದ್ದೆಯನ್ನು ಹಂಚಿಕೆ ಮಾಡಲಾಗಿದೆ.
  5.  ಇನ್ನು ಮುಂತಾದ ಹಲವಾರು ಹುದ್ದೆಗಳು ಕೂಡ ಹಂಚಿಕೆಯಾಗಿದೆ ಹಾಗೂ ಒಟ್ಟಾರೆ ಹೇಳುವುದಾದರೆ 75,768 ಹುದ್ದೆಗಳು ಖಾಲಿ ಇವೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಅರ್ಹ ಅಭ್ಯರ್ಥಿಗಳು ಈ ಕೆಳಕಂಡ ಸೂಚನೆಯನ್ನು ಗಮನಿಸಿ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 1-8-2023 ಸಡಿಲಿಕೆಯಲ್ಲಿ 18 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಿ. ಅವರು ಮಾತ್ರ ಈ ಒಂದು ಹುದ್ದೆಗೆ ಅರ್ಹರು. ಹಾಗೂ 23 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಹರಲ್ಲ ವಯಸ್ಸು 23 ವರ್ಷದ ಒಳಗಿನ ಅಂತರದಲ್ಲಿರಬೇಕು. ಅರ್ಜಿಸಲ್ಲಿಸುವ ಅಭ್ಯರ್ಥಿಗಳು 2-8-2000 ವರ್ಷದ ಮೊದಲು ಹಾಗೂ 1-8-2005 ಕ್ಕಿಂತ ನಂತರದ ವರ್ಷಗಳಲ್ಲಿ ಜನಿಸಿರಬಾರದು ಅಂತಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಹರಲ್ಲ.

  • ವಯಸ್ಸಿನ ಸಡಿಲಿಕೆ.
  • OBC ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ.
  • SC ವರ್ಗದ ಸಮುದಾಯದವರಿಗೆ 5 ವರ್ಷ ಸಡಿಲಿಕೆ.
  • ST ವರ್ಗದ ಸಮುದಾಯದವರಿಗೆ 5 ವರ್ಷ ಸೈಡಿಲಿಕೆ.
  • ಶೈಕ್ಷಣಿಕ ಅರ್ಹತೆ :- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿಯನ್ನು ಪಾಸಾಗಿ ಮಂಡಳಿಯಿಂದ ಅಂಕಪಟ್ಟಿಯನ್ನು ಗಳಿಸಿರಬೇಕು.

ಅರ್ಜಿ ಶುಲ್ಕವನ್ನು SC-ST ವರ್ಗದವರಿಗೆ ಹಾಗೂ ಮಹಿಳಾ ಸಮುದಾಯದವರಿಗೆ ಉಚಿತವಾಗಿ ಅರ್ಜಿಯನ್ನು ಸಲ್ಲಿಸಬಹುದು. ಮತ್ತು ಸಾಮಾನ್ಯ ವರ್ಗದವರು, OBC, EWS ಅಭ್ಯರ್ಥಿಗಳು 100 ರೂ ಹಣವನ್ನು ಡಿಜಿಟಲ್ ಪೇಮೆಂಟ್ ಗಳ ಮೂಲಕ ಅರ್ಜಿಯ ಶುಲ್ಕವನ್ನು ನೀಡತಕ್ಕದ್ದು.

ಅರ್ಜಿ ಆಹ್ವಾನ ಪ್ರಾರಂಭವಾದ ದಿನಾಂಕ 24-11-2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28 ಡಿಸೆಂಬರ್ 2023 ರಂದು ಕೊನೆಗೊಳ್ಳುತ್ತದೆ.

SSC GD ಹುದ್ದೆಯ ಆಯ್ಕೆ ಪ್ರಕ್ರಿಯೆ ಹೀಗಿವೆ.

  • ಕಂಪ್ಯೂಟರ್ನಲ್ಲಿ ಆಧರಿತವಾದ ಪರೀಕ್ಷೆಯಲ್ಲಿ ಅಭ್ಯರ್ಥಿ ಭಾಗಿಯಾಗಿರಬೇಕು.
  • ಅಭ್ಯರ್ಥಿಯ ದೈಹಿಕ ಗುಣಮಟ್ಟದ ಪರೀಕ್ಷೆ.
  • ಅಭ್ಯರ್ಥಿಯ ದೈಹಿಕ ದಕ್ಷತೆ ಪರೀಕ್ಷೆ.
  • ದಾಖಲಾತಿಗಳನ್ನು ಪರಿಶೀಲನೆ.
  • ಅಭ್ಯರ್ಥಿಯ ವೈದ್ಯಕೀಯ ಪರೀಕ್ಷೆ.
  • ಮರುವೈದ್ಯಕೀಯ ಪರೀಕ್ಷೆ.
  • ಅಂತಿಮವಾದ ಮೆರಿಟ್ ಪಟ್ಟಿ.

ಈ ಎಲ್ಲಾ ಮೇಲ್ಕಂಡ ಪರೀಕ್ಷೆಯನ್ನು ನಡೆಸಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತದೆ.

ಫೋನಿನ ಮೂಲಕವೇ ಅರ್ಜಿ ಸಲ್ಲಿಸುವ ವಿಧಾನ :-

  1. SSC ಹುದ್ದೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಭೇಟಿ ನೀಡಲು. https://ssc.nic.in/
  2. ನಂತರ ಲಾಗಿನ್ ವಿವರವನ್ನು ಕೇಳುತ್ತದೆ ಆ ವಿವರವನ್ನು ನಮೂದಿಸಿ ಸಲ್ಲಿಸು ಎಂಬುದನ್ನು ಕ್ಲಿಕ್ಕಿಸಿ.
  3. ಅರ್ಜಿ ಯಲ್ಲಿ ಕೇಳುವ ಎಲ್ಲಾ ದಾಖಲಾತಿಗಳನ್ನು ಕೂಡ ನಮೂದಿಸಿ ಹಾಗೂ ಅರ್ಜಿಯ ಶುಲ್ಕವನ್ನು ಕೂಡ ಡಿಜಿಟಲ್ ಪೇಮೆಂಟ್ ಗಳ ಮೂಲಕ ಪಾವತಿಸಿ.
  4. ಈ ಪ್ರಕ್ರಿಯೆ ಮುಗಿದ ನಂತರ ಡೌನ್ಲೋಡ್ ಎಂಬ ಇಂಗ್ಲಿಷ್ ಪದದ ಮೇಲೆ ಕ್ಲಿಕ್ ಮಾಡಿ.
  5. ಅರ್ಜಿ ಸಲ್ಲಿಸಿದ ಹಾರ್ಡ್ ಕಾಪಿಯನ್ನು ನಿಮ್ಮ ಫೋನಿನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮುಗಿಯಿತು, ಈ ಸುಲಭವಾದ ವಿಧಾನದಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಆನ್ಲೈನ್ ಮೂಲಕ ನೀವು ಕೂಡ SSC GD ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕು ಅಂದುಕೊಂಡಿದ್ದೀರಾ ಹಾಗಾದರೆ ಕೂಡಲೇ ಅರ್ಜಿಯನ್ನು ಸಲ್ಲಿಸಿ ಅರ್ಜಿ ಪ್ರಕ್ರಿಯೆ ಕೊನೆಗೊಳ್ಳುವ ಮೊದಲು ಅರ್ಜಿಯನ್ನು ಪೂರೈಸಿ. ಕೇಂದ್ರ ಸರ್ಕಾರದ ಹುದ್ದೆ ಇದಾಗಿದೆ. ಯಾವ ಅಭ್ಯರ್ಥಿಯು ಈ ಒಂದು ಹುದ್ದೆಗೆ ಆಸಕ್ತಿ ತೋರಿಸಿ ಅರ್ಜಿ ಪೂರೈಸುತ್ತಾರೋ ಅಂತವರಿಗೆ ಹುದ್ದೆ ಪೂರೈಕೆಯಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಮೇಲ್ಕಂಡ ಎಲ್ಲಾ ಪರೀಕ್ಷೆಯನ್ನು ಉತ್ತೀರ್ಣವಾದ ಅಂಕದಲ್ಲಿ ಪಾಸಾದ ನಂತರ ಹುದ್ದೆಗೆ ನೇಮಕ ಆಗುವುದು. ನೀವು ಕೂಡ ಅರ್ಜಿಯನ್ನು ಸಲ್ಲಿಸಬೇಕೆಂದುಕೊಂಡಿದ್ದರೆ ಈ ಕೂಡಲೇ ಅರ್ಜಿ ಸಲ್ಲಿಸಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment