ಹೊಸ ಪ್ಯಾನ್ ಅನ್ನು ಪಡೆದುಕೊಳ್ಳಲು ಈ ಒಂದು ಕೆಲಸವನ್ನು ಮಾಡಿ ಸಾಕು, ಮನೆ ಬಾಗಿಲಿಗೆ ಬಂದು ತಲುಪುತ್ತದೆ, ರೂ.50 ಹಣ ಕೊಟ್ಟು ಸ್ವೀಕೃತಿ ಮಾಡಬಹುದು.

ಎಲ್ಲರಿಗೂ ನಮಸ್ಕಾರ…

ಎಲ್ಲಾ ಭಾರತೀಯರಿಗೂ ಕೂಡ ಆಧಾರ್ ಕಾರ್ಡ್ ಎಷ್ಟು ಮುಖ್ಯವೋ ಪಾನ್ ಕಾರ್ಡ್ ಕೂಡ ಅಷ್ಟೇ ಮುಖ್ಯ ಏಕೆಂದರೆ ಯಾವುದೇ ಸರ್ಕಾರದ ಯೋಜನೆಗಳಲ್ಲಿ ಪಾಲ್ಗೊಳ್ಳಬೇಕಾದರೆ ಅಥವಾ ಯಾವುದೇ ಸರ್ಕಾರಿ ಕೆಲಸಗಳನ್ನು ಮಾಡಬೇಕಾದರೆ ಪಾನ್ ಕಾರ್ಡ್ ಬೇಕೇ ಬೇಕು. ಮತ್ತು ಆಸ್ತಿ ಜಮೀನು ವಿಚಾರದಲ್ಲೂ ಕೂಡ ಪಾನ್ ಕಾರ್ಡ್ ಇದ್ದರೆ ಆ ಕೆಲಸ ಆಗುವುದು ಅಂತಹ ಒಂದು ಮಹತ್ವವನ್ನು ಹೊಂದಿದೆ ಈ ಪ್ಯಾನ್ ಕಾರ್ಡ್. ಕೆಲವರು ಪ್ಯಾನ್ ಕಾರ್ಡ್ಗಳನ್ನು ಈ ಹಿಂದೆ ಪಡೆದು ಕಳೆದುಕೊಂಡಿರುತ್ತಾರೆ.

WhatsApp Group Join Now
Telegram Group Join Now

ಅಂಥವರು 50ರೂ ಹಣವನ್ನು ನೀಡಿ ನಕಲಿ ಪ್ಯಾನ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು. ಆನ್ಲೈನ್ ಮೂಲಕವೇ ಈ ಕೆಳಕಂಡ ಮಾಹಿತಿಯಂತೆ ಪ್ಯಾನ್ ಕಾರ್ಡ್ಗೆ ಅರ್ಜಿ ಸಲ್ಲಿಸಿದರೆ ಸಾಕು ನಿಮ್ಮ ಮನೆಯ ಬಾಗಿಲಿಗೆ ಬಂದು ತಲುಪುತ್ತದೆ. ಯಾವ ರೀತಿ ಹೊಸ ನಕಲಿ ಪ್ಯಾನ್ ಕಾರ್ಡ್ ಅನ್ನು ಪಡೆಯಬೇಕು ಮತ್ತು ಯಾವ ದಾಖಲಾತಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬೇಕು ಎಂಬ ಎಲ್ಲಾ ಮಾಹಿತಿಯನ್ನು ಈ ಕೆಳಕಂಡ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಲೇಖನವನ್ನು ಓದಿರಿ.

ಬ್ಯಾಂಕುಗಳಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯುವ ಎಲ್ಲಾ ಗ್ರಾಹಕರು ಕೂಡ ಆದಾಯ ತೆರಿಗೆಯನ್ನು ರಿಟರ್ನ್ಸ್ ಸಲ್ಲಿಸುವುದಕ್ಕೆ ಈ ಪ್ಯಾನ್ ಕಾರ್ಡ್ ಬಹಳ ಪ್ರಮುಖವಾದ ದಾಖಲಾತಿ. ಪ್ಯಾನ್ ಕಾರ್ಡ್ ಇಲ್ಲದಿದ್ದರೆ ಈ ಕೆಲಸವೂ ಕೂಡ ಸ್ಥಗಿತಗೊಳ್ಳುತ್ತದೆ. ಆದ್ದರಿಂದ ಎಲ್ಲಾ ಭಾರತೀಯ ಜನರು ಈ ಕೂಡಲೇ ಆನ್ಲೈನ್ ಮೂಲಕವೇ ಪ್ಯಾನ್ ಕಾರ್ಡ್ಗಳನ್ನು 50 ಹಣವನ್ನು ನೀಡಿ ಪಡೆದುಕೊಳ್ಳಿರಿ. ನೀವೇನಾದರೂ ಸೈಬರ್ ಸೆಂಟರ್ಗಳ ಮೂಲಕ ಪ್ಯಾನ್ ಕಾರ್ಡ್ ಅನ್ನು ಮಾಡಿಸುತ್ತೀರಿ ಎಂದರೆ ನಿಮಗೆ 300 ರಿಂದ 500 ಹಣವನ್ನಾದರು ಕೇಳಿ ಪಡೆದುಕೊಳ್ಳುತ್ತಾರೆ ಆದರೆ ಈ ಆನ್ಲೈನ್ ಮೂಲಕ ಹೊಸ ಪ್ಯಾನ್ ಕಾರ್ಡ್ ಗೆ ಅಥವಾ ನಕಲಿ ಪ್ಯಾನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಿದರೆ ನಿಮ್ಮ ಮನೆಯ ಬಾಗಿಲಿಗೆ ತಲುಪಿದ ನಂತರ ನೀವು ರೂ.50 ಹಣವನ್ನು ನೀಡಿ ಸ್ವೀಕರಿಸಬೇಕು.

ಸಣ್ಣ ಪ್ರಮಾಣದ ಹಣವನ್ನು ನೀಡಿ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಪಡೆದುಕೊಳ್ಳಿರಿ, ಈ ರೀತಿಯ ಒಂದು ಸುಲಭವಾದ ವಿಧಾನಗಳಲ್ಲಿ ರೂ 50 ಹಣಕ್ಕೆ ಪ್ಯಾನ್ ಕಾರ್ಡ್ ಅನ್ನು ಪಡೆದುಕೊಳ್ಳಿರಿ. ಆದರೆ ಕೆಲವು ಜನರು ಸೈಬರ್ ಸೆಂಟರ್ಗಳ ಮೂಲಕ ಪ್ಯಾನ್ ಕಾರ್ಡ್ಗಳನ್ನು ಮಾಡಿಸಲು 500 ಹಣವನ್ನು ದಂಡವಾಗಿ ನೀಡುತ್ತಾರೆ. ಆದರೆ ಈ ತಪ್ಪನ್ನು ನೀವು ಕೂಡ ಮಾಡಬೇಡಿ ಆನ್ಲೈನ್ ಮೂಲಕವೇ ಹೊಸ ಪಾನ್ ಕಾರ್ಡ್ ಗೆ 50ರು ಹಣವನ್ನು ನೀಡಿ ಪಡೆದುಕೊಳ್ಳಿ. ನಿಮ್ಮ ಮನೆಯ ಬಾಗಿಲಿಗೆ ಬಂದು ತಲುಪುತ್ತದೆ.

ಸೈಬರ್ ಸೆಂಟರ್ಗಳ ಮೂಲಕ ಮಾಡಿಸಿದರು ಕೂಡ 15 ದಿವಸಗಳ ಕಾಲ ಕಾಯಲೇಬೇಕು ಮತ್ತು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಹೊಸ ಅಥವಾ ನಕಲಿ ಪಾನ್ ಕಾರ್ಡ್ ಗಳನ್ನು ಪಡೆಯುತ್ತೀರಿ ಎಂದರೆ ಇಲ್ಲಿಯೂ ಕೂಡ 7 ದಿನದ ಒಳಗೆ ನಿಮ್ಮ ಮನೆಯ ಬಾಗಿಲಿಗೆ ಪ್ಯಾನ್ ಕಾರ್ಡ್ ಅನ್ನು ತಲುಪಿಸಲಾಗುತ್ತದೆ. ನಿಮಗೆ ಈ ಎರಡು ವಿಧಾನಗಳಲ್ಲಿ ಯಾವುದು ಅನುಕೂಲವಾಗುತ್ತದೆ ಆ ರೀತಿ ಮಾಡಿಸಿರಿ ಕಡಿಮೆ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತೀರಿ ಎಂದರೆ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಹೊಸ ಪ್ಯಾನ್ ಕಾರ್ಡ್ ಅಥವಾ ನಕಲಿ ಪಾನ್ ಕಾರ್ಡ್ ಅನ್ನು ಪಡೆದುಕೊಳ್ಳಿರಿ. ಆನ್ಲೈನ್ ಮೂಲಕ ಪಡೆದುಕೊಳ್ಳುವ ಪ್ಯಾನ್ ಕಾರ್ಡ್ ಗಳು ಸುಲಭವಾದ ರೀತಿ ನಿಮ್ಮ ಮನೆಯ ಬಾಗಿಲಿಗೆ ತಲುಪುತ್ತದೆ.

ನಕಲಿ ಪ್ಯಾನ್ ಕಾರ್ಡ್ ಅನ್ನು ಈ ಕೆಳಕಂಡ ಹಂತಗಳ ಮೂಲಕ ಪಡೆದುಕೊಳ್ಳಿರಿ.

  • Google ಆ್ಯಪ್ ಗೆ ಹೋಗಿ ಮರು ಮುದ್ರಣ ಪ್ಯಾನ್ ಕಾರ್ಡ್ ಎಂಬುದನ್ನು ಸರ್ಚ್ ಮಾಡಿರಿ.
  • ನಂತರ ನೀವು NSDL ಅಧಿಕೃತ ವೆಬ್ಸೈಟ್ ಅನ್ನು ಪಡೆಯುತ್ತೀರಿ ಅನಂತರ ಆ ವೆಬ್ಸೈಟ್ ಅನ್ನು ಕ್ಲಿಕ್ಕಿಸಿರಿ.
  • ನಂತರ ಪ್ಯಾನ್ ಕಾರ್ಡ್ ನ ಮರುಮುದ್ರಣ ಮಾಡುವ ಆಯ್ಕೆ ಇರುತ್ತದೆ ಆ ಆಯ್ಕೆಯ ಮೇಲೆ ಕ್ಲಿಕ್ಕಿಸಿರಿ.
  • ವೆಬ್ಸೈಟ್ಗೆ ಭೇಟಿ ನೀಡಿದ ನಂತರ ನಿಮ್ಮ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ನಲ್ಲಿ ನಮೂದಿಸಿರುವ ನಿಮ್ಮ ಹೆಸರು ಜನ್ಮ ದಿನಾಂಕ ಎಲ್ಲವನ್ನು ನಮೂದಿಸಿರಿ ಮತ್ತು ಕ್ಯಾಪ್ಚಗಳನ್ನು ಕೂಡ ಎಂಟರ್ ಮಾಡಿರಿ, ನಿಮ್ಮ ಎಲ್ಲಾ ವಿವರಗಳನ್ನು ನಮೂದಿಸಿರಿ.
  • ವೆಬ್ಸೈಟ್ನ ನಿಯಮಗಳನ್ನು ಮತ್ತು ಷರತ್ತುಗಳನ್ನು ಸ್ವೀಕರಿಸಿ, ಸ್ವೀಕರಿಸಿದ ನಂತರ ಸಲ್ಲಿಸಿರಿ.
  • ಹೊಸ ಪುಟ ತೆರೆಯುತ್ತದೆ ಆ ಪುಟದಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಹೊಸ ಮಾಹಿತಿಯನ್ನು ಕಾಣುತ್ತೀರಿ ಆ ಎಲ್ಲಾ ಮಾಹಿತಿಯನ್ನು ಕೂಡ ಒಂದು ಬಾರಿ ಪರಿಶೀಲಿಸಿರಿ.
  • ಪರಿಶೀಲಿಸಿದ ಪ್ರಕ್ರಿಯೆ ಮುಗಿದ ನಂತರ ವಿನಂತಿ OTP ಎಂಬುದನ್ನು ಕ್ಲಿಕ್ಕಿಸಿರಿ.
  • ನೋಂದಣಿಯಾದ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ ಆ ಒಟಿಪಿಯನ್ನು ನಮೂದಿಸಿರಿ.
  • ಓಟಿಪಿ ಪ್ರಕ್ರಿಯೆ ಮುಗಿದ ನಂತರ ನೀವು ರೂ.50 ಹಣವನ್ನು ಡಿಜಿಟಲ್ ಪೇಮೆಂಟ್ ಗಳ ಮೂಲಕ ಶುಲ್ಕವನ್ನು ಪಾವತಿಸಬೇಕು.
  • ಗೂಗಲ್ ಪೇ, ಫೋನ್ ಪೇ, ಪೇಟಿಎಂ, ಗಳಂತಹ ಡಿಜಿಟಲ್ ಅಪ್ಲಿಕೇಶನ್ಗಳನ್ನು ಬಳಸಿ 50 ಶುಲ್ಕವನ್ನು ಪಾವತಿಸಿ.
  • ಶುಲ್ಕ ಪಾವತಿಸಿದ ನಂತರ ನಿಮ್ಮ ನಕಲಿ ಪ್ಯಾನ್ ಕಾರ್ಡ್ 7 ದಿನಗಳಲ್ಲಿ ನಿಮ್ಮ ಮನೆಯ ಬಾಗಿಲಿಗೆ ಬಂದು ತಲುಪುತ್ತದೆ.

ಲೇಖನವನ್ನು ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನ ದೊಂದಿಗೆ.

Leave a Comment