ಸ್ವಯಂ ಉದ್ಯೋಗ ಮಾಡಲು ಹಣ ಬೇಕಾ ? ಹಾಗಾದ್ರೆ ಈ ಕೆಲಸ ಮಾಡಿ, 50 ಸಾವಿರದಿಂದ 10 ಲಕ್ಷದವರೆಗೂ ಬಡ್ಡಿ ರಹಿತ ಸಾಲವನ್ನು ಪಡೆದುಕೊಳ್ಳಿ. ಸರ್ಕಾರವೇ ನೀಡಲಿದೆ ಸಾಲ !

ಎಲ್ಲರಿಗೂ ನಮಸ್ಕಾರ…

ಕೇಂದ್ರ ಸರ್ಕಾರದ PM ಮುದ್ರಾಸಾಲ 

WhatsApp Group Join Now
Telegram Group Join Now

ಸರ್ಕಾರವೇ ಆಯೋಜಿಸಿರುವ ಈ ಯೋಜನೆ ಅಡಿಯಲ್ಲಿ ಸಾಮಾನ್ಯ ಜನರಿಗೆ ವ್ಯವಹಾರದ ವಹಿವಾಟುಗಳಿಗೆ ಹಣದ ಸಮಸ್ಯೆ ಇದ್ದರೆ, ಬಗೆಹರಿಸುತ್ತದೆ ಸರ್ಕಾರ ಯಾವ ರೀತಿ ಎಂದರೆ ಸ್ವಯಂ ಉದ್ಯೋಗಗಳನ್ನು ಆರಂಭಿಸುವ ಮೂಲಕ ಸರ್ಕಾರದ ಸಾಲದ ಹಣವನ್ನು ಪಡೆಯಬಹುದು. ಏಪ್ರಿಲ್ 8, 2015 ರಂದು PM ಮುದ್ರಾ ಸಾಲ ಯೋಜನೆಯು ಆರಂಭವಾಯಿತು. ಈಗಾಗಲೇ ಯೋಜನೆ ಅಡಿ ಸಾಕಷ್ಟು ಸಾರ್ವಜನಿಕರಿಗೆ ಸಾಲವನ್ನು ನೀಡಿದೆ. ನಿಮಗೂ ಕೂಡ ಹಣದ ಅವಶ್ಯಕತೆ ಇದ್ದರೆ, ಕೂಡಲೇ ಸರ್ಕಾರದ ಯೋಜನೆಯನ್ನು ಉಪಯೋಗಿಸಿಕೊಳ್ಳಿ. ಯಾವುದೇ ಬಡ್ಡಿ ರಹಿತ ಹಣವನ್ನು ನೀಡುತ್ತದೆ ಸರ್ಕಾರ.

PM ಮುದ್ರಾ ಸಾಲ ಯೋಜನೆಯು ಸಾಲವನ್ನು ನೀಡಲು ಮೂರು ಭಾಗಗಳಾಗಿ ವಿಂಗಡಿಸಿದೆ. ಆ ಮೂರು ಭಾಗಗಳು ಯಾವುವೆಂದರೆ, ಮೊದಲನೆಯದಾಗಿ ಶಿಶು ಸಾಲವನ್ನು ನೀಡಲಾಗುತ್ತದೆ ಈ ಶಿಶು ಸಾಲದಲ್ಲಿ 50 ಸಾವಿರದ ಒಳಗೆ ಹಣವನ್ನು ಅಭ್ಯರ್ಥಿಗಳಿಗೆ ನೀಡುತ್ತದೆ ಸರ್ಕಾರ. ಹಾಗೂ ಎರಡನೇ ಭಾಗವೆಂದರೆ ಅದುವೇ ಕಿಶೋರ್ ಸಾಲ ಈ ಕಿಶೋರ್ ಸಾಲದಲ್ಲಿ 50,000 ದಿಂದ 5 ಲಕ್ಷದವರೆಗೂ ಹಣವನ್ನು ನೀಡಲಾಗುತ್ತದೆ.

ಕೊನೆಯ ವಿಂಗಡನೆ ಎಂದರೆ ಅದುವೇ ತರುಣ್ ಸಾಲ, ಈ ತರುಣ್ ಸಾಲದಲ್ಲಿ 5 ಲಕ್ಷದಿಂದ ಶುರುವಾದ ಮೊತ್ತ 10 ಲಕ್ಷದ ವರೆಗೂ ಕೂಡ ಸಾಲದ ಸೌಲಭ್ಯ ಇದ್ದರು ಸಾಲದಲ್ಲಿ ಪಡೆಯಬಹುದು. ಸಾಲವನ್ನು ಪಡೆಯಲು ಯಾರೆಲ್ಲ ಅರ್ಹರು ಎಂಬುದನ್ನು ಕೆಳಕಂಡ ಲೇಖನದಲ್ಲಿ ತಿಳಿಸಲಾಗುತ್ತದೆ ಕೊನೆವರೆಗೂ ಲೇಖನವನ್ನು ಓದಿ.

ಹೌದು ಸರ್ಕಾರದಿಂದಲೂ ಕೂಡ ಯಾವುದೇ ಬಡ್ಡಿ ರಹಿತ ಇಲ್ಲದ ಸಾಲವನ್ನು ಸಾರ್ವಜನಿಕರಿಗೆ ಹಣವನ್ನು ನೀಡುತ್ತದೆ ಸರ್ಕಾರ. ಪ್ರಧಾನ ಮಂತ್ರಿ ಮುದ್ರಾಸಾಲದ ಯೋಜನೆ ಅಡಿಯಲ್ಲಿ, ಸಣ್ಣ ಅಂಗಡಿ ವ್ಯಾಪಾರ ಮಾಡುವವರು ಹಾಗೂ ಆಹಾರಗಳಂತಹ ಸಣ್ಣಪುಟ್ಟ ಅಂಗಡಿಗಳನ್ನು ನಡೆಸುವ ಜನಗಳಿಗೆ ಮತ್ತು ಹಣ್ಣು ಹಂಪಲು ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ಸಾಲ ಲಭ್ಯವಿದೆ, ಇವರೆಲ್ಲಾ ಸಾಲವನ್ನು ಪಡೆಯಬಹುದು. ಪ್ರಧಾನಮಂತ್ರಿ ಮುದ್ರಾ ಸಾಲದ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ? ಹಾಗೂ ಯಾವ ರೀತಿ ಹಣ ತಲುಪುತ್ತದೆ, ಎಂಬುದನ್ನು ತಿಳಿದುಕೊಳ್ಳಿ.

PM ಮುದ್ರಾ ಸಾಲ ಯೋಜನೆಗೆ ಬೇಕಾದ ದಾಖಲಾತಿಗಳು.

  • ವ್ಯಾಪಾರಿಯಲ್ಲೂ ಗುರುತಿಸಲು ಗುರುತಿನ ಚೀಟಿ ಅಂದರೆ ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ವ್ಯಾಪಾರಿವಾಸವಿರುವ ವಸತಿ ಪ್ರಮಾಣ ಪತ್ರ
  • ವ್ಯಾಪಾರಿಯ ಪಾಸ್ಪೋರ್ಟ್ ಸೈಜ್ ಭಾವಚಿತ್ರ
  • ವ್ಯಾಪಾರ ಪ್ರಮಾಣ ಪತ್ರವೂ ಕೂಡ ಅರ್ಜಿ ಸಲ್ಲಿಸಲು ಅಗತ್ಯವಿದೆ.

ಸಾಲವನ್ನು ಯಾವ ರೀತಿ ಪಡೆಯಬಹುದು ?

ಮೊದಲಿಗೆ ನಿಮ್ಮ ಊರಿನಲ್ಲಿರುವ ಹತ್ತಿರದ ಬ್ಯಾಂಕಿಗೆ ಒಮ್ಮೆ ಭೇಟಿ ನೀಡಿ ಈ ಯೋಜನೆಯ ಬಗ್ಗೆ ವಿಚಾರಿಸಿ ಈ ಯೋಜನೆ ಬಗ್ಗೆ ವಿಚಾರಿಸಿದ ನಂತರ ಬ್ಯಾಂಕ್ ನ ಸಹಪಾಠಿಗಳು ಹೇಳುವ ದಾಖಲಾತಿಗಳನ್ನು ಪೂರೈಸಿ ಅರ್ಜಿಯನ್ನು ಸಲ್ಲಿಸಿ ಅರ್ಜಿ ಸಲ್ಲಿಸಿದ ನಂತರ ಹಣವು ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತದೆ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ! ಮತ್ತೆ ಸಿಗೋಣ ಮುಂದಿನ ಲೇಖನ ದೊಂದಿಗೆ.

Leave a Comment