ನಿಮ್ಮ ಹತ್ತಿರ ಕೂಡ ಈ ಕಾರ್ಡ್ ಇದ್ಯಾ ? ಹಾಗಾದರೆ ನಿಮಗೆ 2 ಲಕ್ಷ ಹಣದ ಪ್ರಯೋಜನವನ್ನು ಈ ಯೋಜನೆ ಅಡಿಯಲ್ಲಿ ಪಡೆಯಬಹುದು.

ಎಲ್ಲರಿಗೂ ನಮಸ್ಕಾರ…

ನಮ್ಮ ಭಾರತ ದೇಶದಲ್ಲಿ ನೆರೆಹೊರೆಯಿಂದ ಬಂದ ಜನರು ಕೂಡ ಇದ್ದಾರೆ. ಆ ಜನರನ್ನು ಹೊರತುಪಡಿಸಿದರು ಕೂಡ ಕಡುಬಡವರು, ಹಾಗೂ ಬಡತನದ ರೇಖೆಗಿಂತ ಕೆಳಭಾಗದಲ್ಲಿರುವ ಜನರು ಇದ್ದಾರೆ. ಮತ್ತು ರೈತರು ಕೂಡ ಕೃಷಿಕರ ಕೆಲಸಗಳನ್ನು ಮಾಡುತ್ತಿದ್ದಾರೆ. ಇಂಥಹ ಬೇರೆ ಬೇರೆ ವಲಯಗಳಲ್ಲಿ ದುಡಿಯುವಂತಹ ಜನರಿದ್ದಾರೆ. ಆ ಜನರಿಗಾಗಿಯೇ ಸರ್ಕಾರವು ಹಲವಾರು ಯೋಜನೆಗಳನ್ನು ಈಗಾಗಲೇ ಜಾರಿಗೊಳಿಸಿ ಪ್ರಯೋಜನಗಳನ್ನು ಆ ಜನರಿಗೆ ನೀಡಲಾಗುತ್ತಿದೆ.

WhatsApp Group Join Now
Telegram Group Join Now

ತಮ್ಮ ಕೆಲಸವನ್ನೇ ಮತ್ತಷ್ಟು ವೃದ್ಧಿಸಿಕೊಂಡು ಹೆಚ್ಚಿನ ಆದಾಯವನ್ನು ಗಳಿಸಲು ಕೇಂದ್ರ ಸರ್ಕಾರವು ಹಲವಾರು ಯೋಜನೆ ಕಡೆಯಿಂದ ಈಗಾಗಲೇ ಲಕ್ಷ ಲಕ್ಷ ಹಣಗಳನ್ನು ಸಾಲದ ರೂಪದಲ್ಲಿ ನೀಡುತ್ತಿದೆ. ಆ ಸಾಲವನ್ನು ನೀವು ಅರ್ಧ ಭಾಗದಷ್ಟು ಮಾತ್ರ ಕಟ್ಟಬೇಕು ಉಳಿದ ಅರ್ಧ ಭಾಗ ಸರ್ಕಾರವೇ ಮಂಜೂರು ಮಾಡುತ್ತದೆ. ಅಂತಹ ಎಲ್ಲಾ ಯೋಜನೆಗಳನ್ನು ರಾಜ್ಯ ಸರ್ಕಾರವು ಜಾರಿಗೊಳಿಸಿದೆ ಅಂಥಹ ಯೋಜನೆಗಳ ಪ್ರಯೋಜನಗಳನ್ನು ಈಗಾಗಲೇ ಕೋಟ್ಯಂತರ ಜನರು ಬಳಸಿಕೊಳ್ಳುತ್ತಿದ್ದಾರೆ.

ಅಸಂಘಟಿತ ವಲಯದ ಕಾರ್ಮಿಕರು ಈ ಕಾರ್ಡನ್ನು ಕಡ್ಡಾಯವಾಗಿ ಹೊಂದಿರಬೇಕು.

ಕಟ್ಟಡಗಳನ್ನು ನಿರ್ಮಿಸುವ ವ್ಯಕ್ತಿಯನ್ನು ಅಸಂಘಟಿತ ವಲಯದ ಕಾರ್ಮಿಕರು ಎನ್ನಲಾಗುತ್ತದೆ. ಆ ಕಾರ್ಮಿಕರು ರಾಜ್ಯದ ಎಲ್ಲಾ ಯೋಜನೆಗಳಲ್ಲಿ ಪಾಲ್ಗೊಳ್ಳಲು ಈ ಕಾರ್ಡನ್ನು ಹೊಂದಿದ್ದರೆ ಸಾಕು, ಕ್ಷಣದಲ್ಲೇ ಆಯ್ಕೆಯಾಗಿ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುತ್ತದೆ ಮತ್ತು ಸೌಲಭ್ಯವು ಕೂಡ ದೊರೆಯುತ್ತವೆ. ಯಾವ ಕಾರ್ಡ್ ಎಂದು ಯೋಚಿಸುತ್ತಿದ್ದೀರಾ. ಅದುವೇ ಇ – ಶ್ರಮ ಕಾರ್ಡ್, ಈ ಕಾರ್ಡ್ ಹೊಂದಿದ್ದರೆ ಸಾಕು ಎಲ್ಲಾ ಯೋಜನೆಗಳ ಫಲಾನುಭವಿಗಳು ನೀವಾಗುವಿರಿ ಆದ್ದರಿಂದ ಈ ಕಾರ್ಡ್ಗಳನ್ನು ಎಲ್ಲಾರು ಕೂಡ ಮಾಡಿಸಿ ಈ ಕಾರ್ಡ್ ನ ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಿರಿ. ಸರ್ಕಾರದ ಯಾವುದೇ ಸಹಾಯವನ್ನು ಈ ಕಾರ್ಡ್ ಬಳಸಿಕೊಂಡು ಪಡೆದುಕೊಳ್ಳಬಹುದು.

ಇ – ಶ್ರಮ ಕಾರ್ಡ್ !

ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳು ಇ – ಶ್ರಮ ಕಾರ್ಡನ್ನು ಹೊಂದಿರುತ್ತಾರೆ, ಮತ್ತು ಕಟ್ಟಡಗಳನ್ನು ನಿರ್ಮಿಸುವ ಕಾರ್ಮಿಕರು ಕೂಡ ಇ – ಶ್ರಮ ಕಾರ್ಡನ್ನು ಹೊಂದಿರುತ್ತಾರೆ. ಯಾರು ಇ-ಶ್ರಮ ಕಾರ್ಡನ್ನು ಹೊಂದಿರುತ್ತಾರೋ ಅವರು ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಯಾವುದೇ ರೀತಿಯ ದಾಖಲಾತಿಗಳನ್ನು ಕೂಡ ಸಲ್ಲಿಸದೆ ನೇರವಾಗಿ ತಮ್ಮ ಖಾತೆಗೆ ಹಣವನ್ನು ಜಮಾ ಮಾಡಿಸಿಕೊಳ್ಳಬಹುದು ಇಂತಹ ಒಂದು ಪ್ರಯೋಜನಕಾರಿಯಾದ ಇ – ಶ್ರಮ ಕಾರ್ಡ್.

ಈ ಶ್ರಮ ಕಾಡು ಹೊಂದಿದವರಿಗೆ ಎರಡು ಲಕ್ಷ ಹಣ ಆರೋಗ್ಯ ವಿಮೆಗೆ ಮೀಸಲಿಡಲಾಗಿದೆ.

ಸಾಮಾನ್ಯವಾಗಿ ಈಗಿನ ಕಾಲದಲ್ಲಿ ಆರೋಗ್ಯ ವಿಮೆಯನ್ನು ಯಾರು ಕೂಡ ಮಾಡಿಸುವುದಿಲ್ಲ ಆದರೆ ಅಸಂಘಟಿತ ವಲಯದ ಕಾರ್ಮಿಕರು ಮಾಡಿಸಬೇಕೆಂದು ಅಂದುಕೊಂಡರೂ ಕೂಡ ಅದು ಆಗುವುದಿಲ್ಲ ಏಕೆಂದರೆ ಅಷ್ಟೊಂದು ಹಣವನ್ನು ಖರ್ಚು ಮಾಡಿ ಮಾಡಿಸುವಂತಹ ತಾಳ್ಮೆ ಅವರಿಗೂ ಕೂಡ ಇರುವುದಿಲ್ಲ ಆದ್ದರಿಂದ ಈ ಶ್ರಮ ಕಾರ್ಡನ್ನು ಹೊಂದಿದ್ದರೆ ಸಾಕು, ಕಾರ್ಮಿಕರು ಮರಣ ಹೊಂದಿದ್ದರೆ ಅಥವಾ ಅಪಘಾತಗಳು ಸಂಭವಿಸಿದರೆ ಎರಡು ಲಕ್ಷ ಹಣವನ್ನು ಆರೋಗ್ಯ ವಿಮೆಯಾಗಿ ಅಪಘಾತವಾದ ವ್ಯಕ್ತಿಗೆ ನೀಡಲಾಗುತ್ತದೆ ಇಂತಹ ಎಲ್ಲ ಸೌಲಭ್ಯಕರವಾದ ಕಾರ್ಡ್ ಇದಾಗಿದೆ.

ಇ-ಶ್ರಮ ಕಾರ್ಡ್ ಮಾಡಿಸಲು ಬೇಕಾದ ಅರ್ಹತೆಗಳೇನು ?

ಈ ಶ್ರಮ ಕಾರ್ಡನ್ನು ಮಾಡಿಸಲು 16 ವರ್ಷ ಮೇಲ್ಪಟ್ಟ ವ್ಯಕ್ತಿಗಳಾಗಿರಬೇಕು, ಹಾಗೂ 59 ವರ್ಷದೊಳಗಿನ ವಯಸ್ಸುಳ್ಳ ವ್ಯಕ್ತಿಗಳಾಗಿರಬೇಕು ಅಂತಹ ವ್ಯಕ್ತಿಗಳು ಮಾತ್ರ ಈ ಶ್ರಮ ಕಾರ್ಡನ್ನು ಮಾಡಿಸಲು ಸಾಧ್ಯ ಮತ್ತು ಅಸಂಘಟಿತ ವಲಯದ ವರ್ಗಕ್ಕೆ ಸೇರಿದವರಾಗಿರಬೇಕು. ಅಸಂಘಟಿತ ವಲಯ ಎಂದರೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ಅಸಂಘಟಿತ ವಲಯದ ಕೆಲಸ ಎಂದು ಕರೆಯಲಾಗುತ್ತದೆ. ಹಾಗೂ ಕಟ್ಟಡಗಳನ್ನು ನಿರ್ಮಿಸುವಂತಹ ಕಾರ್ಮಿಕರಿಗೂ ಕೂಡ ಅಸಂಘಟಿತ ವಲಯದ ಕಾರ್ಮಿಕರು ಎಂದು ಸರ್ಕಾರವೇ ಗುರುತಿಸಿದೆ ಇಂಥವರಿಗೆ ಮಾತ್ರ ಈ ಶ್ರಮ ಕಾರ್ಡನ್ನು ವಿತರಿಸುವ ಮೂಲಕ ಆ ಕಾರ್ಡಿನ ಎಲ್ಲಾ ಸೌಲಭ್ಯಕರವಾದ ಪ್ರಯೋಜನಗಳನ್ನು ಪಡೆಯಬಹುದು.

ಇ ಶ್ರಮ ಕಾರ್ಡನ್ನು ಈ ಕೆಳಕಂಡ ರೀತಿ ಪಡೆಯಿರಿ. 

ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ ಅದಕ್ಕಾಗಿ ಈ ಲಿಂಕನ್ನು. ಕ್ಲಿಕ್ಕಿಸಿರಿ, ಕ್ಲಿಕಿಸಿದ ಬಳಿಕ ಅರ್ಜಿ ಫಾರಂ ನಂತಹ ಒಂದು ಪುಟ ತೆರೆಯುತ್ತದೆ ಆ ಪುಟದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು ಆ ಮೊಬೈಲ್ ಸಂಖ್ಯೆಗೆ ಓಟಿಪಿ ಒಂದನ್ನು ಕಳಿಸಲಾಗುತ್ತದೆ ನಂತರ ನಿಮಗೆ ನಿಮ್ಮ ಮಾಹಿತಿಯನ್ನು ಕೇಳುತ್ತದೆ ಕೇಳಿದ ಬಳಿಕ ಎಲ್ಲಾ ಮಾಹಿತಿಯನ್ನು ಕೂಡ ಭರ್ತಿ ಮಾಡಬೇಕು ಭರ್ತಿ ಮಾಡಿದ ನಂತರ ನಿಮ್ಮ ನೋಂದಣಿ ಪ್ರಕ್ರಿಯೆ ಮುಗಿದಿದೆ ಎಂದರ್ಥ. UIN ನಂಬರ್ ಅನ್ನು ನೀಡಲಾಗುತ್ತದೆ ಆ ನಂಬರ್ನ ಮೂಲಕ ನೀವು ಯಾವ ಯೋಜನೆಯ ಸೌಲಭ್ಯವನ್ನು ಕೂಡ ಪಡೆದುಕೊಳ್ಳಬಹುದು ಹಾಗೂ ಈ ಶ್ರಮ ಕಾರ್ಡ್ ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಬಹುದು.

ಲೇಖನವನ್ನು ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment