ರೇಷನ್ ಕಾರ್ಡ್ದಾರರೆ ಗಮನಿಸಿ : ಡಿಸೆಂಬರ್ 30ರ ಒಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ರೇಷನ್ ಕಾರ್ಡ್ ಕೂಡ ರದ್ದಾಗುತ್ತದೆ ಎಚ್ಚರ.

ಎಲ್ಲರಿಗೂ ನಮಸ್ಕಾರ… ರಾಜ್ಯದ ಎಲ್ಲಾ ಜನರು ಕೂಡ ರೇಷನ್ ಕಾರ್ಡ್ ಗಳನ್ನು ಹೊಂದಿರುತ್ತಾರೆ. ರೇಷನ್ ಕಾರ್ಡ್ ಗಳಲ್ಲಿ ಎರಡು ವಿಭಾಗಗಳಾಗಿ ಭಾಗ ಮಾಡಲಾಗಿದೆ. ಮೊದಲನೆಯದಾಗಿ ಬಿಪಿಎಲ್ ರೇಷನ್ ಕಾರ್ಡ್, ಮತ್ತು ಎಪಿಎಲ್ ರೇಷನ್ ಕಾರ್ಡ್, ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಗಳನ್ನು ಕೂಡ ಕೆಲ ಜನರು ಹೊಂದಿರುತ್ತಾರೆ. ಅಂಥಹ ಎಲ್ಲ ಕಾರ್ಡ್ದಾರರು ಈ ಕೂಡಲೇ ಡಿಸೆಂಬರ್ 30ರ ಒಳಗೆ ಈ ಒಂದು ಕೆಲಸವನ್ನು ಮಾಡಿಸದಿದ್ದರೆ ನಿಮ್ಮ ರೇಷನ್ ಕಾರ್ಡ್ ಗಳು ಕೂಡ ರದ್ದಾಗುತ್ತದೆ.

ನೀವು ಈ ಮೂರರಲ್ಲಿ ಯಾವುದಾದರೂ ರೇಷನ್ ಕಾರ್ಡ್ಗಳನ್ನು ಹೊಂದಿದ್ದರು ಕೂಡ ಈ ಕೆಲಸವನ್ನು ಕಡ್ಡಾಯವಾಗಿ ಮಾಡಲೇಬೇಕು ಎಂದು ಸರ್ಕಾರ ಹೊಸ ಆದೇಶವನ್ನು ಹೊರಡಿಸಿದೆ. ಸರ್ಕಾರದ ಆದೇಶದಂತೆ ನೀವು ಈ ನಿಯಮವನ್ನು ಪಾಲಿಸಬೇಕು ಎಂದರೆ ನೀವು ಈ ಕೂಡಲೇ ಈ ಕೆಳಕಂಡ ಮಾಹಿತಿಯಂತೆ ನಿಮ್ಮ ರೇಷನ್ ಕಾರ್ಡಿಗೆ ಈ ಒಂದು ಕೆಲಸವನ್ನು ಮಾಡಿ ಸಾಕು ನಿಮ್ಮ ರೇಷನ್ ಕಾರ್ಡ್ ಸುರಕ್ಷಿತವಾಗಿರುತ್ತದೆ. ಯಾವುದೇ ಕಾರಣಕ್ಕೂ ರದ್ದಾಗಲೂ ಸಾಧ್ಯವಿಲ್ಲ. ಆದ್ದರಿಂದ ನೀವು ಈ ಕೆಳಕಂಡ ಮಾಹಿತಿಯಂತೆ ನಿಮ್ಮ ರೇಷನ್ ಕಾರ್ಡ್ ಗೆ ಈಕೆವೈಸಿಯನ್ನು ಮಾಡಿಸಿರಿ. ಆನ್ಲೈನ್ ಮೂಲಕ ಈ ಕೆವೈಸಿ ಯನ್ನು ಮಾಡಿಸುತ್ತೀರಿ ಎಂದರೆ ನೀವು ಈ ಕೆಳಕಂಡ ಲೇಖನದಲ್ಲಿ ಮಾಹಿತಿಯನ್ನು ತಿಳಿದು ನಿಮ್ಮ ರೇಷನ್ ಕಾರ್ಡ್ ಗೆ ಈ ಕೆವೈಸಿ ಯನ್ನು ಮಾಡಿಸಿರಿ.

WhatsApp Group Join Now
Telegram Group Join Now

ರೇಷನ್ ಕಾರ್ಡ್ ದಾರರಿಗೆ E-KYC ಕಡ್ಡಾಯ !

ಈ ಒಂದು ಹೊಸ ಆದೇಶವನ್ನು ಸರ್ಕಾರವು ಏಕೆ ಮಾಡಿದೆ ಎಂದರೆ ಕೆಲ ಜನರು ನಕಲಿ ರೇಷನ್ ಕಾರ್ಡ್ಗಳನ್ನು ಹೊಂದಿರುತ್ತಾರೆ ಅಥವಾ ಅಸಲಿ ರೇಷನ್ ಕಾರ್ಡ್ ಗಳನ್ನು ಹೊಂದಿರುತ್ತಾರೆ ಯಾವ ವ್ಯಕ್ತಿಯ ಕುಟುಂಬವು ಅಸಲಿ ರೇಷನ್ ಕಾರ್ಡ್ ಹೊಂದಿದ್ದಾರೆ ಎಂಬ ಮಾಹಿತಿ ಸರ್ಕಾರಕ್ಕೆ ತಿಳಿದಿರುವುದಿಲ್ಲದ ಕಾರಣದಿಂದ ಈ ಒಂದು ಈ ಕೆವೈಸಿ ಯನ್ನು ಮಾಡಿಸಲು ಹೇಳಿದೆ. ಈ ಕೆವೈಸಿ ಮಾಡಿಸಿದ ಬಳಿಕ ನಿಮ್ಮ ರೇಷನ್ ಕಾರ್ಡ್ ಅಸಲಿಯೋ ನಕಲಿಯೋ ಎಂಬ ಎಲ್ಲಾ ಮಾಹಿತಿಯು ಕೂಡ ಸಂಗ್ರಾವಣೆ ಆಗಿ ಸರ್ಕಾರಕ್ಕೆ ತಲುಪುತ್ತದೆ.

ಅನಂತರ ಸರ್ಕಾರವು ನಿಮ್ಮ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ಆಗುವುದಿಲ್ಲ ಹಾಗಾಗಿ ನೀವು ಈ ಒಂದು ಈಕೆವೈಸಿಯನ್ನು ಕಡ್ಡಾಯವಾಗಿ ಫೋನಿನ ಮೂಲಕವೇ ಮಾಡಿಸಿರಿ. ಈಗಿನ ಕಲಿಯುಗದಲ್ಲಿ ರೇಷನ್ ಕಾರ್ಡ್ ಗಳನ್ನು ನಕಲಿಯೊ ಅಸಲಿಯೋ ಎಂಬ ಮಾಹಿತಿಯನ್ನು ಕಂಡುಹಿಡಿಯಲು ಈ ಒಂದು ನಿರ್ಧಾರವನ್ನು ತೆಗೆದುಕೊಂಡಿದೆ ಕೇಂದ್ರ ಸರ್ಕಾರ, ಆದ್ದರಿಂದ ನೀವು ಫೋನಿನ ಮೂಲಕವೇ ಈ ರೀತಿಯ ಒಂದು ಕೆಲಸ ಮಾಡಿರಿ ಸಾಕು ನಿಮ್ಮ ರೇಷನ್ ಕಾರ್ಡ್ ಸುರಕ್ಷಿತವಾಗಿ ಇರುತ್ತದೆ.

ಈ ಕೆವೈಸಿ ಮಾಡಿಸುವ ಪ್ರಕ್ರಿಯೆ !

ರೇಷನ್ ಕಾರ್ಡ್ ದಾರರು ಮೊದಲಿಗೆ ನಿಮ್ಮ ಹತ್ತಿರ ಯಾವ ಬ್ಯಾಂಕ್ ಖಾತೆ ಇದೆ ಎಂದು ಖಚಿತಪಡಿಸಿಕೊಂಡು ಆನಂತರ ಆ ಬ್ಯಾಂಕ್ ಖಾತೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಭೇಟಿ ನೀಡಿದ ಬಳಿಕ ಲಾಗಿನ್ ಮಾಡಿರಿ. ಮುಂದೇನು ಮಾಡುವುದು ಎಂಬ ಮಾಹಿತಿ ತಿಳಿಯದಿದ್ದರೆ ಸೂಚನೆಗಳನ್ನು ನೀವು ಆನ್ ಮಾಡಿಕೊಳ್ಳಿ ನಂತರ ನಿಮ್ಮ ಹೆಸರು ಹುಟ್ಟಿದ ದಿನಾಂಕ ವಿಳಾಸ ಎಲ್ಲದನ್ನು ಕೂಡ ನೀವು ನಮೂದಿಸಬೇಕಾಗುತ್ತದೆ. ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ಗಳನ್ನು ನೀವು ಸ್ಕ್ಯಾನ್ ಮಾಡುವ ಮೂಲಕ ಸಬ್ಮಿಟ್ ಮಾಡಬೇಕು.

ಈ ದಾಖಲಾತಿಗಳನ್ನು ನೀವು ಎರಡು ಬದಿಗಳಲ್ಲಿ ಸ್ಕ್ಯಾನ್ ಮಾಡಬೇಕು ಅಂದರೆ ಎರಡೆರಡು ಬಾರಿ ನಿಮ್ಮ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕು. ಈ ಎಲ್ಲಾ ಪ್ರಕ್ರಿಯೆಗಳನ್ನು ನೀವು ಪೂರ್ಣಗೊಳಿಸಿದ ನಂತರ ನೀವು ಸಬ್ಮಿಟ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು ಆನಂತರ ನಿಮಗೆ ಸೇವಾ ವಿನಂತಿ ಸಂಖ್ಯೆಯನ್ನು ನೀಡುತ್ತದೆ. ಕೆವೈಸಿ ಪ್ರಕ್ರಿಯೆ ಮುಗಿದ ನಂತರ ನಿಮ್ಮ ಇಮೇಲ್ ಅಥವಾ ಫೋನಿನ ಸಂಖ್ಯೆಗೆ ಸಂದೇಶವು ರವಾನಿಯಾಗುತ್ತದೆ ಎಲ್ಲಾ ಮಾಹಿತಿಯು ಕೂಡ ಆ ಸಂದೇಶದಲ್ಲಿ ನಮೂದಿಸಲಾಗುತ್ತದೆ ಈ ರೀತಿಯಾಗಿ ಫೋನಿನ ಮೂಲಕವೇ ಆನ್ಲೈನ್ ನಲ್ಲಿ ಈ ಕೆವೈಸಿಯನ್ನು ಮಾಡಿಸಬಹುದು. ನಿಮ್ಮ ಸ್ನೇಹಿತರಿಗೂ ಕೂಡ ಈ ಒಂದು ಲೇಖನವನ್ನು ಶೇರ್ ಮಾಡಿ ಏಕೆಂದರೆ ಅವರು ಕೂಡ ಆನ್ಲೈನ್ ಮೂಲಕವೇ ರೇಷನ್ ಕಾರ್ಡ್ ಈಕೆವೈಸಿ ಯನ್ನು ಮಾಡಿಸಲಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment