LPG ಗ್ಯಾಸ್ ಸಬ್ಸಿಡಿ ಹಣ ಬರಬೇಕೆಂದರೆ ನೀವು ಈ ಕೆಲಸ ಈ ಕೂಡಲೇ ಮಾಡಲೇಬೇಕು, ಇಲ್ಲದಿದ್ದರೆ ಜನವರಿಯಿಂದ ಸಬ್ಸಿಡಿ ಹಣ ಕ್ಯಾನ್ಸಲ್.

ಎಲ್ಲರಿಗೂ ನಮಸ್ಕಾರ… ಹಲವಾರು ವರ್ಷಗಳಿಂದ ರಾಜ್ಯದ ಎಲ್ಲಾ ಜನರು ಕೂಡ ಎಲ್‌ಪಿಜಿ ಗ್ಯಾಸ್‌ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸರ್ಕಾರದಿಂದ ಸಿಗುವ ಈ ಸೌಲಭ್ಯಕಾರವಾದ ಗ್ಯಾಸ್ ಗಳು ಎಲ್ಲಾ ಫಲಾನುಭವಿಗಳಿಗೂ ಕೂಡ ದೊರೆಯುತ್ತದೆ. ದೊರೆಯುತ್ತಿದ್ದರು ಕೂಡ ಕೆಲವರು ಎಲ್‌ಪಿಜಿ ಸಬ್ಸಿಡಿ ಹಣ ಬರಬೇಕೆಂದು ಕೂಡ ಒತ್ತಾಯಿಸಿ, ಸರ್ಕಾರದಿಂದ ಸಬ್ಸಿಡಿ ಹಣ ಎಲ್ಲಾ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿದೆ. ಅಂಥವರು ಮಾತ್ರ ಈ ಒಂದು ಕೆಲಸವನ್ನು ಕಡ್ಡಾಯವಾಗಿ ಮಾಡಲೇಬೇಕು, ಇಲ್ಲದಿದ್ದರೆ ಜನವರಿ ತಿಂಗಳಿನಿಂದ ಗ್ಯಾಸ್ ಸಬ್ಸಿಡಿ ಹಣ ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ.

ಆಗದಿದ್ದರೆ ನೀವು ಗ್ಯಾಸ್ ಮೊತ್ತ ಎಷ್ಟಿರುತ್ತದೆಯೋ ಅಷ್ಟು ಹಣವನ್ನು ಕೂಡ ಪಾವತಿಸಿ ನೀವು ಆನಂತರ ಗ್ಯಾಸ್ ಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ನೀವು ಈ ಕೂಡಲೇ ಈ ಕೆಳಕಂಡ ಮಾಹಿತಿಯಂತೆ ತಿಳಿಸಿರುವ ರೀತಿ ಈ ಒಂದು ಕೆಲಸವನ್ನು ಮಾಡಿ ಸಾಕು ಪ್ರತಿ ತಿಂಗಳು ಜಮಾ ಆಗುತ್ತದೆ. ಬೇರೆ ಯಾವುದೇ ರೀತಿಯ ಕೆಲಸವಲ್ಲ ಸರ್ಕಾರವೇ ಆದೇಶ ಹೊರಡಿಸಿದ ಈಕೆ ವೈ ಸಿ ಬಗ್ಗೆ ನಾವು ಈ ಒಂದು ಲೇಖನದಲ್ಲಿ ತಿಳಿಸುತ್ತಿದ್ದೇವೆ. ಈ ಕೆವೈಸಿಯನ್ನು ಯಾರು ಮಾಡಿಸಬೇಕು ಹಾಗೂ ಯಾರಿಗೆ ಇದು ಅನ್ವಯವಾಗುತ್ತದೆ ಎಂಬ ಎಲ್ಲಾ ಮಾಹಿತಿಯು ಕೂಡ ಈ ಕೆಳಕಂಡ ಲೇಖನದಲ್ಲಿದೆ ಕೊನೆವರೆಗೂ ಲೇಖನವನ್ನು ಓದಿರಿ.

WhatsApp Group Join Now
Telegram Group Join Now

E-KYC ಎಲ್ಪಿಜಿ ಗ್ರಾಹಕರಿಗೆ ಮಾತ್ರ !

ಹಲವಾರು ತಿಂಗಳಿನಿಂದ ವಾಟ್ಸಾಪ್ ಮೂಲಕ ಒಂದು ಸಂದೇಶ ಎಲ್ಲರ ಮೊಬೈಲ್ಗಳಲ್ಲಿ ಹರಿದಾಡುತ್ತಿದೆ. ಆ ಸಂದೇಶ ಏನೆಂದರೆ ಎಲ್ ಪಿ ಜಿ ಗ್ಯಾಸ್ ಗಳನ್ನು ಪಡೆಯುವ ಪ್ರತಿಯೊಬ್ಬ ಗ್ರಾಹಕರು ಕೂಡ ಈ ಕೆ ವೈ ಸಿ ಯನ್ನು ಕಡ್ಡಾಯವಾಗಿ ಮಾಡಿಸಬೇಕೆಂಬ ಸಂದೇಶ. ಆ ಸಂದೇಶದಿಂದ ಜನರು ಭಯಗೊಂಡು ತಮ್ಮ ಗ್ಯಾಸ್ ಏಜೆನ್ಸಿಗಳ ಬಳಿ ಹೋಗಿ ಆಧಾರ್ ಕಾರ್ಡ್ ಪಾನ್ ಕಾರ್ಡ್ ಹಾಗೂ ಗ್ಯಾಸ್ ಬುಕ್ ಅನ್ನು ತೆಗೆದುಕೊಂಡು ಸಾಲು ಸಾಲಾಗಿ ನಿಲ್ಲುತ್ತಿದ್ದಾರೆ. ಆದರೆ ಇದು ಗ್ಯಾಸ್ ಏಜೆನ್ಸಿಗಳ ಪ್ರಕಾರ ಇದು ಎಲ್ಲಾ ಗ್ರಾಹಕರಿಗೂ ಕೂಡ ಅನ್ವಯವಾಗುವುದಿಲ್ಲ. ಏಕೆಂದರೆ ಸರ್ಕಾರವೇ ಸ್ಪಷ್ಟನೆ ನೀಡಿದೆ ಈ ಒಂದು ಮಾಹಿತಿಯ ಬಗ್ಗೆ ಇದೊಂದು ಸುಳ್ಳು ಸುದ್ದಿ ಆಗಿದೆ.

ಜನರು ಒಬ್ಬರಿಂದ ಒಬ್ಬರಿಗೆ ಶೇರ್ ಮಾಡುವ ಮೂಲಕ ಎಲ್ಲಾ ರಾಜ್ಯದ ಜನತೆಗೆ ವಿಷಯವನ್ನು ತಲುಪಿಸುತ್ತಾರೆ, ಆದರೆ ಇದೊಂದು ಸುಳ್ಳಿನ ಸುದ್ದಿ. ಅಧಿಕಾರಿಗಳು ಈ ವಿಷಯದ ಬಗ್ಗೆ ಸ್ಪಷ್ಟನೆಯನ್ನು ಎಲ್‌ಪಿಜಿ ಗ್ರಾಹಕರಿಗೆ ನೀಡಿದ್ದಾರೆ ಅದೇನೆಂದರೆ, ಉಜ್ವಲ ಯೋಜನೆ ಅಡಿಯಲ್ಲಿ ಎಲ್‌ಪಿಜಿ ಗ್ಯಾಸ್ ಗಳನ್ನು ಖರೀದಿಸಿ ಆನಂತರ ಸಬ್ಸಿಡಿ ಹಣವನ್ನು ಈವರೆಗೂ ಪಡೆದುಕೊಳ್ಳುತ್ತಿರುವ ಗ್ರಾಹಕರಿಗೆ ಮಾತ್ರ ಈ ಒಂದು ಈಕೆ ವೈಸಿ ನಿಯಮ ಅನ್ವಯವಾಗುತ್ತದೆ, ಅವರು ಮಾತ್ರ ಡಿಸೆಂಬರ್ 31ರ ಒಳಗೆ ಈ ಒಂದು ಕೆಲಸವನ್ನು ಮಾಡಿಸಲೇಬೇಕು ಈ ಕೆಲಸ ಮಾಡಿಸದಿದ್ದರೆ ನಿಮಗೆ ಜನವರಿ ತಿಂಗಳಿನಿಂದ ಗ್ಯಾಸ್ ಸಬ್ಸಿಡಿ ಹಣ ಜಮಾ ಆಗುವುದಿಲ್ಲ.

ನೀವು ಕೂಡ ಇಲ್ಲಿಯವರೆಗೂ ಗ್ಯಾಸ್ ಸಬ್ಸಿಡಿ ಹಣವನ್ನು ಪಡೆಯುತ್ತಿದ್ದರೆ ನಿಮಗೆ ಈ ಕೆವೈಸಿ ಕಡ್ಡಾಯವಾಗುತ್ತದೆ. ನೀವು ಈ ಕೆವೈಸಿಯನ್ನು ಮಾಡಿಸಲೇ ಬೇಕಾಗುತ್ತದೆ ಆದ್ದರಿಂದ ನೀವು ಗ್ಯಾಸ್ ಏಜೆನ್ಸಿಗಳ ಬಳಿ ಹೋಗಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಿರಿ. ಅಥವಾ ಗ್ಯಾಸ್ ಡೆಲಿವರಿ ಮಾಡುವ ಸಿಬ್ಬಂದಿಯನ್ನು ಕೂಡ ನೀವು ಈ ಮಾಹಿತಿಯನ್ನು ಕೇಳಿ ತಿಳಿದುಕೊಳ್ಳಬಹುದು. ಯಾವ ದಾಖಲಾತಿಗಳು ಬೇಕು ಈ ಕೆವೈಸಿಯನ್ನು ಮಾಡಿಸಲು ಎಂದೂ ಕೂಡ ಕೇಳಿ ತಿಳಿದುಕೊಳ್ಳಿರಿ.

ಈಕೆ ವೈ ಸಿ ಮಾಡಿಸುವವರು ಇಂದಿನ ದಿನಗಳಲ್ಲಿ ಸಬ್ಸಿಡಿ ಹಣವನ್ನು ಪಡೆದ ಅಭ್ಯರ್ಥಿಗಳು ಮಾತ್ರ ಈ ಒಂದು ಈಕೆ ವೈಸಿ ಮಾಡಿಸಲು ಸಾಧ್ಯ ಬೇರೆ ಬೇರೆ ವ್ಯಕ್ತಿಗಳು ನಮಗೂ ಕೂಡ ಈ ಕೆವೈಸಿ ಕಡ್ಡಾಯ ಎಂದು ಅಂದುಕೊಂಡು ನೀವೇ ನಿರ್ಧಾರ ಮಾಡಿ ಈ ಕೆವೈಸಿಯನ್ನು ಮಾಡಿಸುತ್ತಿದ್ದೀರಿ ಇದು ತಪ್ಪು, ಯಾರಿಗೆ ಈ ಒಂದು ನಿಯಮ ಅನ್ವಯವಾಗುತ್ತದೆಯೋ ಅವರು ಮಾತ್ರ ಈ ಒಂದು ಕೆಲಸ ಮಾಡಿದರೆ ಸಾಕು. ನಿಮ್ಮ ಸ್ನೇಹಿತರು ಕೂಡ ಉಜ್ವಲ ಯೋಜನೆ ಅಡಿಯಲ್ಲಿ ಸಬ್ಸಿಡಿ ಹಣವನ್ನು ಪಡೆಯುತ್ತಿದ್ದರೆ ಈ ಕೂಡಲೇ ಈ ಲೇಖನವನ್ನು ಶೇರ್ ಮಾಡುವ ಮೂಲಕ ಈ ಒಂದು ವಿಷಯವನ್ನು ತಲುಪಿಸಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment