ಪಾನ್ ಕಾರ್ಡ್ ಹೊಂದಿದವರಿಗೆ, ಕೇಂದ್ರ ಸರ್ಕಾರದಿಂದ ಮಹತ್ವದ ಆದೇಶ ಹೊರಡಿಸಿದೆ ! ಹೊಸ ನಿಯಮ ಜಾರಿ.

ನಮಸ್ಕಾರ ಗೆಳೆಯರೇ,

ಭಾರತ ದೇಶದಲ್ಲಿ ಒಬ್ಬ ನಾಗರೀಕನಿಗೆ ಆಧಾರ್ ಕಾರ್ಡ್ ಎಷ್ಟು ಮುಖ್ಯವೋ ಪ್ಯಾನ್ ಕಾರ್ಡ್ ಕೂಡ ತುಂಬಾ ಮುಖ್ಯವಾದ ದಾಖಲೆ ಆಗಿದೆ. ಆಧಾರ್ ಕಾರ್ಡನ್ನು ವೈಯಕ್ತಿಕ ಮತ್ತು ಸರ್ಕಾರಿ ಕೆಲಸ ಮತ್ತು ಸರ್ಕಾರಿ ರೇತರ ಕೆಲಸ ಹಣಕಾಸಿನ ಚಟುವಟಿಕೆಗಳಿಗೆ ಎಲ್ಲಾ ವೈಯಕ್ತಿಕ ಕೆಲಸಗಳಿಗೂ ಕೂಡ ಆಧಾರ್ ಕಾರ್ಡ್ ತುಂಬಾ ಮುಖ್ಯವಾದದ್ದು. ಅದೇ ರೀತಿ ಪ್ಯಾನ್ ಕಾರ್ಡ್ ಕೂಡ ಹಣಕಾಸಿನ ವಹಿವಾಟು ಕೆಲಸಗಳಿಗೆ ಮುಂತಾದ ವೈಯಕ್ತಿಕ ಚಟುವಟಿಕೆಗಳಿಗೆ ಪ್ಯಾನ್ ಕಾರ್ಡ್ ಬಹಳ ಮುಖ್ಯವಾದದ್ದು. ಪ್ಯಾನ್ ಕಾರ್ಡ್ ಇಲ್ಲದೇ ಇದ್ರೆ ಆದಾಯ ತೆರಿಗೆ ಪಾವತಿ ಮಾಡಲು ಆಗುವುದಿಲ್ಲ, ಬ್ಯಾಂಕ್ ನ ಯಾವುದೇ ಖಾತೆಯ ಮೂಲಕ ಹಣಕಾಸಿನ ವ್ಯವಹಾರ ನಡೆಸಲು ಆಗುವುದಿಲ್ಲ. ನೀವು ಗಳಿಸುವ ಮೊತ್ತಕ್ಕೆ ಅತಿ ಹೆಚ್ಚು ಪ್ರಮಾಣದಲ್ಲಿನ ಟ್ಯಾಕ್ಸ್ ಬರಿಸಬೇಕಾದ ಸಂದರ್ಭ ಬರಬಹುದು.

WhatsApp Group Join Now
Telegram Group Join Now

ಪಾನ್ ಕಾರ್ಡ್ ಮಹತ್ವ !

ಆಧಾರ್ ಕಾರ್ಡ್ ಎಷ್ಟು ಮುಖ್ಯವೋ ಪ್ಯಾನ್ ಕಾರ್ಡ್ ಕೂಡ ವೈಯಕ್ತಿಕ ಕೆಲಸಗಳಿಗೆ ಮುಖ್ಯವಾಗಿ ಹಣಕಾಸು ವಹಿವಾಟುಗಳಿಗೆ ಇನ್ನಿತರ ಚಟುವಟಿಕೆಗಳಿಗೆ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಅಷ್ಟೇ ಮುಖ್ಯವಾದದ್ದು.ಈಗಾಗಲೇಪ್ಯಾನ್ ಕಾರ್ಡ್ ಬಳಸುವವರಿಗೆ ಅದರ ಮಹತ್ವ ಗೊತ್ತೇ ಇರುತ್ತದೆ. ನಾವೇನಾದರೂ ಬ್ಯಾಂಕ್ ನಲ್ಲಿ ಒಂದು ಖಾತೆ ತೆರೆಯಬೇಕು, ಎಂದರು ಪ್ಯಾನ್ ಕಾರ್ಡ್ ಬಹಳ ಮುಖ್ಯವಾಗಿರುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಂತೂ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಬಗ್ಗೆ ಕೇಂದ್ರ ಸರ್ಕಾರವು ಮಹತ್ವವಾದ ಮಾಹಿತಿಯನ್ನು ಒದಗಿಸಿದೆ. ಕೇಂದ್ರ ಸರ್ಕಾರದ ಪ್ರಕಾರ ಪ್ಯಾನ್ ಕಾರ್ಡ್ ನ ಬಳಕೆಯಲ್ಲಿ ಕೆಲವ ನೀತಿ ನಿಯಮಗಳನ್ನು ಬದಲಾವಣೆ ಮಾಡಲಾಗಿದೆ.

ಇದನ್ನು ಓದಿ :-ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಕಡ್ಡಾಯವಾಗಿದೆ !

ನಿಮಗೆ ತಿಳಿದಂತೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಸರ್ಕಾರ ತಿಳಿಸಿತ್ತು, ಈಗಾಗಲೇ ಕಳೆದ ಮೂರು ತಿಂಗಳ ಹಿಂದೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಕೊನೆಯ ದಿನಾಂಕವನ್ನು ಸಹ ಘೋಷಣೆ ಮಾಡಲಾಗಿತ್ತು.

ಸರ್ಕಾರವು ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳುವುದಕ್ಕೆ ದೀರ್ಘಾವಧಿಯ ಸಮಯವನ್ನು ನೀಡಿತ್ತು,ಆದರೆ ಈಗ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಲು ಸಾಧ್ಯವಿಲ್ಲ.ಮೊದಲು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಅನ್ನು ಮಾಡಿಸುವುದಕ್ಕೆ ಯಾವುದೇ ಶುಲ್ಕವಿರಲಿಲ್ಲ ಉಚಿತವಾಗಿ ಲಿಂಕ್ ಮಾಡಿಕೊಡಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್ ನ ಲಿಂಕ್ ಮಾಡಿಸಲು ಸಹ ಶುಲ್ಕವನ್ನು ವಿಧಿಸಬೇಕಾಗಿತ್ತು. ಆದರೆ ಈಗ ನೀವು ಎಷ್ಟೇ ಹಣ ಕೊಡುತ್ತೇನೆ ಎಂದರೂ ಸಹ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಸಾಧ್ಯವಿಲ್ಲ, ಅಷ್ಟೇ ಅಲ್ಲದೆ ಯಾರು ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಿಕೊಂಡಿಲ್ಲವೋ ಅಂಥವರ ಪ್ಯಾನ್ ಕಾರ್ಡ್ ಕೂಡ ರದ್ದಾಗುತ್ತಿದೆ.

ಪಾನ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸುತ್ತಾ ಸರ್ಕಾರ?

ನೀವು ಏನಾದರೂ ನಿಮ್ಮ ಪ್ಯಾನ್ ಕಾರ್ಡ್ ಆಧಾರ್ ಜೊತೆಗೆ ಲಿಂಕ್ ಮಾಡಿಸಿಲ್ಲವೆಂದರೆ ಅಂತಹ ಪ್ಯಾನ್ ಕಾರ್ಡ್ ನಿಂದ ಯಾವ ಪ್ರಯೋಜನವು ಇಲ್ಲ, ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದ್ದರೂ ಕೂಡ ಯಾವುದೇ ಹಣಕಾಸು ವ್ಯವಹಾರ ಚಟುವಟಿಕೆಗಳನ್ನು ಮಾಡಲು ಸಾಧ್ಯವಿಲ್ಲ. ಹಾಗೂ ಆಧಾರ್ ಕಾರ್ಡ್ ಒಬ್ಬ ವ್ಯಕ್ತಿಯ ಎಲ್ಲಾ ವೈಯಕ್ತಿಕ ವಿವರಗಳನ್ನು ಹೊಂದಿರುತ್ತದೆ. ಹಾಗಾಗಿ ಆ ವ್ಯಕ್ತಿಗೆ ಯಾರು ವಂಚನೆ ಮಾಡಲು ಸಾಧ್ಯವಿಲ್ಲ ಮತ್ತು ಆ ವ್ಯಕ್ತಿ ಬೇರೆಯವರಿಗೆ ವಂಚನೆ ಮಾಡಲು ಸಾಧ್ಯವಿಲ್ಲ. ಇಷ್ಟು ಮಹತ್ವವಾದ ದಾಖಲೆಯಾದ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಿಸಿಕೊಳ್ಳಲು ವಿಳಂಬ ಮಾಡಿದರೆ ಅಂತವರಿಗೆ ಇನ್ನು ಮುಂದೆ ದೊಡ್ಡ ಸಮಸ್ಯೆ ಎದುರಾಗಲಿದೆ.

ಸರ್ಕಾರವು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಿಸಿಕೊಳ್ಳಲು ದೀರ್ಘಾವಧಿಯ ಅವಕಾಶವನ್ನು ನೀಡಿದ್ದು. ಆದರೆ ಈಗ ಯಾವ ಯಾವ ಕಾರ್ಡ್ ಗಳು ಲಿಂಕ್ ಆಗಿಲ್ಲವೋ ಅಂತಹ ಪ್ಯಾನ್ ಕಾರ್ಡ್ಗಳನ್ನು ನಿಷ್ಕ್ರಿಯಗೊಳಿಸುತ್ತೇವೆಂದು ಹೇಳಿಕೆ ನೀಡಿದೆ. ಇದರಿಂದಾಗಿ ಬ್ಯಾಂಕ್ ವಹಿವಾಟುಗಳಿಗೆ,ಹಣಕಾಸಿನ ಕೆಲಸಗಳಿಗೆ, ಜಮೀನು ಖರೀದಿ ಮತ್ತು ಮಾರಾಟ, ಇಂತಹ ಪ್ರಮುಖ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ.

ನೀವೇನಾದರೂ ಲಿಂಕ್ ಆಗದ ಪ್ಯಾನ್ ಕಾರ್ಡ್ ಅನ್ನು ಇಂತಹ ಕೆಲಸಗಳಿಗೆ ಬಳಸಿ ಸಿಕ್ಕಿ ಬಿದ್ದರೆ ಬಾರಿ ಪ್ರಮಾಣದ ದಂಡವನ್ನು ಆದಾಯ ಇಲಾಖೆಗೆ ಕಟ್ಟಬೇಕಾಗುತ್ತದೆ ಎಂದು ಸರ್ಕಾರದಿಂದ ಮಾಹಿತಿ ಬಂದಿದೆ. ಒಟ್ಟಾರೆ ಪ್ಯಾನ್ ಕಾರ್ಡ್ ದಾಖಲೆಯಿಲ್ಲದೆ ಬ್ಯಾಂಕ್ ಕೆಲಸಗಳನ್ನು ಮಾಡಲು ಸಾಧ್ಯವೇ ಇಲ್ಲ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.

Leave a Comment