ಇನ್ಮುಂದೆ ಗೂಗಲ್ ಪೇ ಮೂಲಕ 1 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು ಯಾವ ರೀತಿ ಸಾಲವನ್ನು ಪಡೆದುಕೊಳ್ಳಬೇಕೆಂಬ ಮಾಹಿತಿಯನ್ನು ಇಲ್ಲಿ ಓದಿ.

ಎಲ್ಲರಿಗೂ ನಮಸ್ಕಾರ…

ಪ್ರಪಂಚದ ಎಲ್ಲಾ ಜನರು ಕೂಡ ಡಿಜಿಟಲ್ ಅಪ್ಲಿಕೇಶನ್ಗಳನ್ನು ಹೊಂದಿರುತ್ತಾರೆ. ಈ ಡಿಜಿಟಲ್ ಅಪ್ಲಿಕೇಶನ್ ಗಳಿಂದ ಹಲವಾರು ಉಪಯೋಗಗಳು ಗ್ರಾಹಕರಿಗೆ ದೊರೆಯುತ್ತದೆ. ಅದೇನೆಂದರೆ ಮೊದಲನೆಯದಾಗಿ, ಹಣದ ವಹಿವಾಟನ್ನು ನಡೆಸಲು Google Pay, PhonePe, ಹಾಗೂ Paytm ಮೂಲಕ ಹಣವನ್ನು ವರ್ಗಾಯಿಸಲಾಗುತ್ತದೆ. ವ್ಯಕ್ತಿಯ ಕೆಲಸವನ್ನು ಇನ್ನು ಕಡಿಮೆ ಸಮಯದಲ್ಲಿ ಮಾಡಿಕೊಡುವಂಥಹ ಅಪ್ಲಿಕೇಶನ್ಗಳು ಇವು. ಈ ಅಪ್ಲಿಕೇಶನ್ ಮೂಲಕ ಇನ್ ಮುಂದೆ ಹಣವನ್ನು ವಹಿವಾಟು ಮಾಡಲು ಮಾತ್ರ ಬಳಸುವ ಹಾಗಿಲ್ಲ, ಸಾಲವನ್ನು ತೆಗೆದುಕೊಳ್ಳುವ ರೀತಿಯಲ್ಲಿ ಬಳಸಿಕೊಳ್ಳಬಹುದು.

WhatsApp Group Join Now
Telegram Group Join Now

ಈಗಾಗಲೇ ಗೂಗಲ್ ಪೇ ಮೂಲಕ ಇತ್ತೀಚಿನ ದಿನಗಳಲ್ಲಿ 1 ಲಕ್ಷದವರೆಗೆ ಸಾಲವನ್ನು ಪಡೆಯಬಹುದು. ಗೂಗಲ್ ಪೇ ಕಂಪನಿ ಯು ಗ್ರಾಹಕರಿಗೆ ಸಾಲವನ್ನು ಕೊಡಲು ಮುಂದಾಗಿದೆ. ಇದರಲ್ಲಿ ಏನು ಪ್ರಯೋಜನ ಸಾಲವನ್ನು ಪಡೆದ ಗ್ರಾಹಕರಿಗೆ ಎಂಬುದನ್ನು ಈ ಕೆಳಕಂಡ ಲೇಖನದಲ್ಲಿ ತಿಳಿಸಲಾಗಿದೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಕೊನೆವರೆಗೂ ಓದಿ.

Google pay ಮೂಲಕ ಒಂದು ಲಕ್ಷ ವೈಯಕ್ತಿಕ ಸಾಲ !

ನೀವೇನಾದರೂ ಗೂಗಲ್ ಪೇ ಗ್ರಾಹಕರ ಹಾಗಾದ್ರೆ ಸಾಲವನ್ನು ಪಡೆಯಲು ಅರ್ಹರಿದ್ದೀರಿ ಎಂದರ್ಥ, ಗೂಗಲ್ ಪೇ ಮೂಲಕ ಹಿಂದಿನ ದಿನಗಳಲ್ಲಿ ಹಲವಾರು ಹಣದ ವಹಿವಾಟುಗಳನ್ನು ನಡೆಸಿದ ಗ್ರಾಹಕರಿಗೆ ಇನ್ಮುಂದೆ ಹೊಸದಾಗಿ ವೈಯಕ್ತಿಕ ಸಾಲವನ್ನು ನೀಡುತ್ತದೆ, ಗೂಗಲ್ ಇಂಡಿಯಾ ಕಂಪನಿ ಈ ಗೂಗಲ್ ಪೇ ಮೂಲಕ ಯಾವ ರೀತಿ ಸಾಲವನ್ನು ಪಡೆಯಬೇಕು ಹಾಗೂ ಈ ಬ್ಯಾಂಕ್, ಗೂಗಲ್ ಪೇ ನಲ್ಲಿ ಯಾವ ಯಾವ ಬ್ಯಾಂಕ್ ಗಳು ಜೊತೆಗೂಡಿ ಸಾಲವನ್ನು ನೀಡುತ್ತವೆ ಎಂದು ತಿಳಿಯಿರಿ. ಗೂಗಲ್ ಪೇ ನಲ್ಲಿ ನಾಲ್ಕೈದು ಬ್ಯಾಂಕ್ಗಳು ಜೊತೆಗೂಡಿ ಸಾಲವನ್ನು ಗ್ರಾಹಕರಿಗೆ ನೀಡುತ್ತವೆ.

ಹಾಗೂ ಪ್ರತಿ ತಿಂಗಳು ಕೂಡ ನೀವು Google Pay ಮೂಲಕ ಹಣವನ್ನು ಪಾವತಿಸಬಹುದು. ಮತ್ತು ನೀವು ಯಾವುದೇ ರೀತಿಯ ಬ್ಯಾಂಕ್ನಿಂದ ತೆಗೆದುಕೊಂಡ ಸಾಲವನ್ನು ಬ್ಯಾಂಕಿಗೆ ಹೋಗಿ ಕಟ್ಟುವ ಅವಶ್ಯಕತೆ ಇಲ್ಲ, ಹಾಗೂ ಬ್ಯಾಂಕ್ ಖಾತೆಯನ್ನು ಮಾಡಿಸುವ ಅವಶ್ಯಕತೆ ಇಲ್ಲ. ಏಕೆಂದರೆ ನೀವು ಗೂಗಲ್ ಪೇ ಅಪ್ಲಿಕೇಶನ್ ಮೂಲಕ ಮಾತ್ರ ಸಾಲವನ್ನು ಪಡೆದುಕೊಳ್ಳುತ್ತಿದ್ದೀರಿ ಅದಕ್ಕಾಗಿ ಗೂಗಲ್ ಪೇ ರವರೆ ನಿಮ್ಮ ಸಾಲಕ್ಕೆ ಹೊಣೆಯಾಗಿರುತ್ತಾರೆ, ಅವರೇ ನಿಮಗೆ ಸಾಲವನ್ನು ನೀಡುತ್ತಾರೆ. ಜೊತೆಗೂಡಿರುವ ಮೊದಲನೇ ಬ್ಯಾಂಕ್ ಎಂದರೆ Axis ಬ್ಯಾಂಕ್, IDFC ಬ್ಯಾಂಕ್ ಹಾಗೂ ಫೆಡರಲ್ ಬ್ಯಾಂಕ್ ಇನ್ನು ಮುಂತಾದ ಹಣದ ಬ್ಯಾಂಕುಗಳು ಜೊತೆಗೂಡಿ ಫೋನ್ ಪೇ ಗ್ರಾಹಕರಿಗೆ ವೈಯಕ್ತಿಕ ಸಾಲವನ್ನು ನೀಡಲು ಮುಂದಾಗಿವೆ. ನೀವು ಕೂಡ ಸಾಲವನ್ನು ಪಡೆದುಕೊಳ್ಳಬೇಕೆಂದು ಬಯಸಿದ್ದರೆ, ಇನ್ನೂ ಹೆಚ್ಚಿನ ಮಾಹಿತಿಯನ್ನು ಕೆಳಕಂಡ ಲೇಖನದಲ್ಲಿ ತಿಳಿದುಕೊಳ್ಳಿ.

ಇದನ್ನು ಓದಿ :- Phonepe, Google pay & Paytm, ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಗಳಿಂದ ಗ್ರಾಹಕರಿಗೆ ಸಿಗಲಿದೆ 10,000 ಹಣ, ಬಡ್ಡಿ ಇಲ್ಲದೆ ಸಾಲ ! 10 ನಿಮಿಷದಲ್ಲಿ ಪಡೆದುಕೊಳ್ಳಬಹುದು.

Google pay ವೈಯಕ್ತಿಕ ಸಾಲವನ್ನು ಪಡೆಯಲು ಈ ಅರ್ಹತೆಯನ್ನು ಹೊಂದಿರಬೇಕು.

ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಅರ್ಜಿದಾರರು ಮೊದಲನೆಯದಾಗಿ ಗೂಗಲ್ ಪೇ ಅಪ್ಲಿಕೇಶನ್ ಬಳಸಿ ಪ್ರತಿನಿತ್ಯವೂ ಕೂಡ ಹಣದ ವಹಿವಾಟನ್ನು ನಡೆಸಿ ಹಿಂದಿನ ದಿನಗಳಲ್ಲಿ ಹೆಚ್ಚಿನ ಕ್ರೆಡಿಟ್ ಸ್ಕೋರ್ ಗಳನ್ನು ಪಡೆದುಕೊಂಡಿರುವ ಅಭ್ಯರ್ಥಿಗಳಿಗೆ ನೇರವಾಗಿ ವೈಯಕ್ತಿಕ ಸಾಲ ಲಭ್ಯವಿದೆ. ಇನ್ನೊಂದು ಆದೇಶ ಏನೆಂದರೆ ಅರ್ಜಿ ಸಲ್ಲಿಸುವ ಗ್ರಾಹಕರು ಇತ್ತೀಚಿನ ದಿನಗಳಲ್ಲಿ ಯಾವುದೇ ರೀತಿಯ ಬೇರೊಂದು ಯೋಜನೆಗಳಲ್ಲಿ ಸಾಲವನ್ನು ಪಡೆದುಕೊಂಡಿರಬಾರದು.

ಒಟ್ಟಾರೆ ಹೇಳುವುದಾದರೆ ಯಾವ ರೀತಿಯ ಸಾಲ ಈ ಗ್ರಾಹಕನ ಮೇಲೆ ಇರಬಾರದು ಅಂಥಹ ಗೂಗಲ್ ಪೇ ಗ್ರಾಹಕರಿಗೆ ಮಾತ್ರ ಈ 1 ಲಕ್ಷ ವೈಯಕ್ತಿಕ ಸಾಲ ದೊರೆಯುತ್ತದೆ. ಗೂಗಲ್ ಪೇ ಮೂಲಕ ಒಂದು ಲಕ್ಷ ಸಾಲವನ್ನು ಪಡೆಯಲು ಬಯಸುತ್ತೀರೆಂದರೆ ನೀವು ನಿಮ್ಮ ಆದಾಯದ ವಿವರವನ್ನು ಕೂಡ ನೀಡಬೇಕು ಅಂದರೆ ಯಾವ ಕೆಲಸದಲ್ಲಿ ನೀವು ಪ್ರತಿನಿತ್ಯ ತೊಡಗುತ್ತೀರಿ ಅಥವಾ ಬೇರೊಂದು ಕೆಲಸ ಯಾವುದು ಎಂಬುದನ್ನು ಕೂಡ ತಿಳಿಸಿ ಸಾಲವನ್ನು ನಂತರ ಪಡೆಯಬಹುದು.

ಈ ದಾಖಲಾತಿಗಳು ಅರ್ಜಿ ಸಲ್ಲಿಸಲು ಕಡ್ಡಾಯ !

ಅರ್ಜಿದಾರನ ಆಧಾರ್ ಕಾರ್ಡ್, ಹಾಗೂ ಪಾನ್ ಕಾರ್ಡ್, ಬ್ಯಾಂಕ್ ಖಾತೆಯ ಸಂಖ್ಯೆ, ಮತ್ತು IFSC ಕೋಡ್ ಹಾಗೂ ಆಧಾರ್ ಕಾರ್ಡ್ ಗೆ ಜೋಡಣೆ ಯಾದ ಮೊಬೈಲ್ ಸಂಖ್ಯೆ ಈ ದಾಖಲಾತಿಗಳನ್ನೆಲ್ಲ ಸಬ್ಮಿಟ್ ಮಾಡಿದ ನಂತರ ನಿಮಗೆ ಅರ್ಜಿಯು ಪೂರೈಕೆ ಆಗುತ್ತದೆ ಹಾಗೂ ಈ ದಾಖಲಾತಿಗಳನ್ನು ಹೊರತುಪಡಿಸಿ ಬೇರೊಂದು ದಾಖಲಾತಿಗಳನ್ನು ಕೇಳುವುದಿಲ್ಲ ಎರಡು ಮೂರು ದಾಖಲಾತಿಗಳನ್ನು ಮಾತ್ರ ಗೂಗಲ್ ಪೇ ಸಾಲ ಕೊಡಲು ಕೇಳಲಾಗುತ್ತದೆ. ನೀವು ಕೂಡ ಈ ಮೇಲಿನ ದಾಖಲಾತಿಗಳನ್ನು ಹೊಂದಿದ್ದೀರಾ ಹಾಗಾದ್ರೆ ನೀವು ಒಂದು ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.

ವೈಯಕ್ತಿಕ ಸಾಲ ಪಡೆಯಲು ಅರ್ಜಿ ಸಲ್ಲಿಸುವ ಪ್ರಕ್ರಿಯೆ.

ಗೂಗಲ್ ಪೇ ಮೂಲಕ ವೈಯಕ್ತಿಕ ಸಾಲವನ್ನು 15,000 ದಿಂದ 1 ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತದೆ. ನೀವು ಎಷ್ಟು ಹಣವನ್ನು ಬಯಸುತ್ತೀರಿ ಈ ಮೊತ್ತದ ಒಳಗಿನ ಹಣ ನಿಮಗೆ ದೊರಯುತ್ತದೆ. ಮೊದಲನೆಯದಾಗಿ ಗೂಗಲ್ ಪೇ ಅಪ್ಲಿಕೇಶನ್ ಅನ್ನು ತೆರೆಯಿರಿ ನಂತರ ಇಂಗ್ಲಿಷ್ ಅಕ್ಷರ ಕಾಣತೊಡಗುತ್ತದೆ. ಈ ಕೆಳಗೆ ಕೆಳಗಿನ ಲ್ಲಿ ಕಾಣಿಸುತ್ತಿರುವ ಫೋಟದ ರೀತಿ ಇರುತ್ತದೆ ಕೇಳಲಾಗುವ ದಾಖಲಾತಿಗಳನ್ನು ಕೂಡ ನೀವು ನೋಂದಾಯಿಸಬೇಕು.

ಸಾಲವನ್ನು ಪಡೆದುಕೊಳ್ಳಬೇಕು ಆದ ಗ್ರಾಹಕ ಅಭ್ಯರ್ಥಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ಕೇಳಲಾಗುವ ಅಭ್ಯರ್ಥಿಯ ಹೆಸರು ಹಾಗೂ ದಾಖಲಾತಿ ಅಂದರೆ ಹೆಸರು ಪಾನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಐಎಫ್ಎಸ್ ಸಿ ಕೋಡ್, ಇನ್ನು ಮುಂತಾದ ದಾಖಲಾತಿಗಳನ್ನು ನೋಂದಾಯಿಸಿ ನಂತರ ನೀವು ಇಎಂಐ ಮೂಲಕ ಪ್ರತಿ ತಿಂಗಳು ಹಣವನ್ನು ಇಂಪಾವತಿಸಲು ಸೆಲೆಕ್ಟ್ ಮಾಡಬೇಕಾಗುತ್ತದೆ. ಈಎಂಐ ಯನ್ನು ಸೆಲೆಕ್ಟ್ ಮಾಡಿಕೊಂಡ ನಂತರ ಫೋನ್ ಪೇ ಮಾನದಂಡಗಳನ್ನು ಒಂದು ಬಾರಿ ಓದಿರಿ ಯಾವ ರೀತಿ ಸಾಲವನ್ನು ಮತ್ತೆ ಗ್ರಾಹಕರು ಪಾವತಿಸಬೇಕು ಯಾವಾಗ ಮಾಹಿತಿಯು ಕೂಡ ಅಪ್ಲಿಕೇಶನ್ ನಲ್ಲಿ ಮೆನ್ಷನ್ ಆಗಿರುತ್ತದೆ ಒಂದು ಬಾರಿ ಸಮಯ ಕೊಟ್ಟು ಓದಿರಿ. ಓದಿದ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ. ಆ ಒಟಿಪಿಯನ್ನು ನಮೂದಿಸಿದ ನಂತರ GST ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ. ಇನ್ನು ಮುಂತಾದ ಕಡಿಮೆ ಮೊತ್ತದ ಹಣವನ್ನು ನಿಮ್ಮ ಗೂಗಲ್ ಖಾತೆಯಲ್ಲಿ ಕಡಿತಗೊಳಿಸಲಾಗುತ್ತದೆ ಹಾಗೂ ನಿಮಗೆ ಬೇಕಾದ ಸಾಲದ ಹಣವನ್ನು ನಿಮ್ಮ ಗೂಗಲ್ ನಲ್ಲಿಯೇ ಹಣ ವರ್ಗಾವಣೆ ಆಗುತ್ತದೆ ಒಂದು ಲಕ್ಷದವರೆಗೆ ಗೂಗಲ್ ಪೇ ಮೂಲಕ ಹಣವನ್ನು ಈ ರೀತಿ ವೈಯಕ್ತಿಕ ಸಾಲವನ್ನು ಪಡೆಯಬಹುದು.

ಬೇರೆ ವ್ಯಕ್ತಿಗಳ ಹತ್ರ ಸಾಲ ಮಾಡಿದ್ರೆ ಯೋಚನೆ ಮಾಡುವ ಪರಿಸ್ಥಿತಿ ಉಂಟಾಗುತ್ತದೆ. ಆದರೆ ಅಪ್ಲಿಕೇಶನ್ ಗಳಲ್ಲಿ ಸಾಲ ಮಾಡಿ ಶರತ್ತುಗಳನ್ನೆಲ್ಲ ಖಚಿತಪಡಿಸಿಕೊಂಡು ನಿಮ್ಮ ಆದಾಯದ ಸ್ಥಿತಿಯನ್ನು ಕಂಡುಕೊಂಡು ಎಷ್ಟು ಹಣದ ಸಾಲವನ್ನು ಪಡೆದುಕೊಳ್ಳಬೇಕೆಂಬುದು ಗೊತ್ತಿರಲಿ ನಂತರ ನಿಮ್ಮ ಅವಶ್ಯಕತೆಗೆ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಿ, ಸುಲಭದ ರೀತಿ ಗೂಗಲ್ ಪೇ ಮೂಲಕ ಒಂದು ಲಕ್ಷದವರೆಗೆ ಸಾಲವು ಲಭ್ಯವಿದೆ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನ ದೊಂದಿಗೆ.

Leave a Comment