ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಗೂಗಲ್ ನಿಂದ 80,000 ಹಣ ವಿದ್ಯಾರ್ಥಿವೇತನ ಸಿಗಲಿದೆ. ಇಂದೇ ಅರ್ಜಿ ಸಲ್ಲಿಸಿ.

ಎಲ್ಲರಿಗೂ ನಮಸ್ಕಾರ…

ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಗೂಗಲ್ ಕಂಪನಿ ಕಡೆಯಿಂದ ಗೂಗಲ್ ಸ್ಕಾಲರ್ಶಿಪ್ ಸಿಗಲಿದೆ. ಈ ವಿದ್ಯಾರ್ಥಿ ವೇತನದ ಉದ್ದೇಶವೇನೆಂದರೆ ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಆರ್ಥಿಕತೆಯ ಸಮಸ್ಯೆಗಳು ಉಂಟಾಗುವ ಕಾರಣದಿಂದ, ಈ ಸಮಸ್ಯೆಯನ್ನು ತೊರೆದು ಹಾಕಲು ಹಣದ ಸೌಲಭ್ಯ ಮಾಡಲಿದೆ. ನೀವು ಕೂಡ ವಿದ್ಯಾರ್ಥಿ ವೇತನದಿಂದ ವಿದ್ಯಾಭ್ಯಾಸವನ್ನು ಹೆಚ್ಚಿನ ಪ್ರಮಾಣದಲ್ಲಿ ವೃದ್ಧಿಸಿಕೊಳ್ಳಬೇಕೆಂದರೆ ಈ ಕೆಳಕಂಡ ರೀತಿಯಲ್ಲಿ ಅರ್ಜಿಯನ್ನು ಪೂರೈಸಿ, 80,000 ದವರೆಗೆ ವಿದ್ಯಾರ್ಥಿವೇತನವನ್ನು ಪಡೆದುಕೊಳ್ಳಿ.

WhatsApp Group Join Now
Telegram Group Join Now

ಗೂಗಲ್ ಕಂಪನಿ ಕಡೆಯಿಂದ 1000 ಡಾಲರ್ ಗಳು ದೊರೆಯುತ್ತದೆ. ಭಾರತೀಯ ಹಣದಲ್ಲಿ ಎಣಿಸಿದರೆ 80,000 ಹಣ ಆಗುತ್ತದೆ. ಆ ಹಣವನ್ನು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವಾಗಿ ಗೂಗಲ್ ನೀಡುತ್ತದೆ, ನೀವು ಕೂಡ ಈ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬೇಕೆಂದು ಅಂದುಕೊಂಡಿದ್ದೀರಾ ? ಹಾಗಾದ್ರೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಲೇಖನವನ್ನು ಕೊನೆವರೆಗೂ ಓದಿ.

ಈ ಒಂದು ಗೂಗಲ್ ಯೋಜನೆಯನ್ನು ಹಮ್ಮಿಕೊಂಡಿದೆ. ಈ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಸಂಸ್ಥೆಗಳಲ್ಲಿ ಓದಬೇಕೆಂದು ಬಯಸಿದ್ದರೆ ಅಲ್ಲಿ ಈ ಯೋಜನೆ ನೆರವು ನೀಡುತ್ತದೆ. ಪ್ರಪಂಚದ ಎಲ್ಲೆಡೆಯಲ್ಲೂ ಕೂಡ ವಿದ್ಯಾಭ್ಯಾಸವನ್ನು ಮುಂದುವರಿಸಲು ಈ ಯೋಜನೆ ಸಹಾಯ ಮಾಡುತ್ತದೆ. ಹಾಗೂ ವಿದ್ಯಾರ್ಥಿಗಳಿಗೆ ಹಣದ ನೆರವು ನೀಡಲು 80,000 ವಿದ್ಯಾರ್ಥಿ ವೇತನ ಸಿಗಲಿದೆ.

ಗೂಗಲ್ ಸ್ಕಾಲರ್ಶಿಪ್ ವಿವರ !

ಗೂಗಲ್ ಕಡೆಯಿಂದ ಭಾರತೀಯ ವಿದ್ಯಾರ್ಥಿಗಳಿಗೆ ಹಣದ ನೆರವು ದೊರೆಯಲಿದೆ. ಅಂದರೆ ವಿದ್ಯಾರ್ಥಿ ವೇತನವು ಸಿಗಲಿದೆ. ಈ ಒಂದು ಯೋಜನೆಯನ್ನು ಕೈಗೊಂಡಿರುವವರು ಗೂಗಲ್. ಈ ಗೂಗಲ್ ನ ಯೋಜನೆಯ ಹೆಸರೆನೆಂದರೆ ಗೂಗಲ್ ವಿದ್ಯಾರ್ಥಿವೇತನ 2023. ಈ ಒಂದು ವಿದ್ಯಾರ್ಥಿ ವೇತನದಲ್ಲಿ ಎಲ್ಲಾ ಭಾರತೀಯ ವಿದ್ಯಾರ್ಥಿಗಳಿಗೆ 1000 ಡಾಲರ್ ವಿದ್ಯಾರ್ಥಿ ವೇತನದ ಹಣ ಸಿಗಲಿದೆ. ಭಾರತೀಯ ಹಣದಲ್ಲಿ ನೋಡಿದರೆ 80,000 ಹಣ ಸಿಗುತ್ತದೆ. ಇದರ ಫಲಾನುಭವಿಗಳು ಭಾರತೀಯ ವಿದ್ಯಾರ್ಥಿಗಳು ಮಾತ್ರ. ಅರ್ಜಿಯ ಪ್ರಕ್ರಿಯೆ ಆನ್ಲೈನ್ ಮೂಲಕವೇ ಸಲ್ಲಿಸತಕ್ಕದ್ದು. ಈ ಒಂದು ಯೋಜನೆಯ ಉದ್ದೇಶವೇನೆಂದರೆ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಇನ್ನು ಹೆಚ್ಚಿನ ಪ್ರೋತ್ಸಾಹ ಧನವನ್ನು ನೀಡಿ ಗುಣಮಟ್ಟದ ಫಲಿತಾಂಶವನ್ನು ನೀಡಬೇಕೆಂಬುದು ಈ ಗೂಗಲ್ ಕಂಪನಿಯ ಉದ್ದೇಶ. ನೀವು ಕೂಡ ಅರ್ಜಿಯನ್ನು ಸಲ್ಲಿಸಬೇಕು ಎಂದುಕೊಂಡರೆ ಈ ಕೆಳಕಂಡಂತೆ ಅರ್ಜಿಯನ್ನು ಪೂರೈಸಿರಿ.

ಇದನ್ನು ಓದಿ :- Phonepe, Google pay & Paytm, ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಗಳಿಂದ ಗ್ರಾಹಕರಿಗೆ ಸಿಗಲಿದೆ 10,000 ಹಣ, ಬಡ್ಡಿ ಇಲ್ಲದೆ ಸಾಲ ! 10 ನಿಮಿಷದಲ್ಲಿ ಪಡೆದುಕೊಳ್ಳಬಹುದು.

ಗೂಗಲ್ ಸ್ಕಾಲರ್ಶಿಪ್ ಅರ್ಹತೆಗಳು !

 • ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಕಂಪ್ಯೂಟರ್ ಸೈನ್ಸ್ ಹಾಗೂ ಕಂಪ್ಯೂಟರ್ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಮಾಡಿ, ಇದೇ ರೀತಿ ಆ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯವನ್ನು ಆಯ್ಕೆ ಮಾಡಿಕೊಂಡು ಓದುತ್ತಿರುವ ವಿದ್ಯಾರ್ಥಿಗಳಿಗೆ ಗೂಗಲ್ ಸ್ಕಾಲರ್ಶಿಪ್ 2023 ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಹರು.
 • 2023-24 ನೇ ಸಾಲಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಕೂಡ ಈ ಒಂದು ಗೂಗಲ್ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಪೂರೈಸಬಹುದು.
 • ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಉತ್ತಮವಾದ ಶೈಕ್ಷಣಿಕ ದಾಖಲಾತಿಗಳನ್ನು ಹೊಂದಿರಬೇಕು.
 • ನೀವೇನಾದರೂ ಗೂಗಲ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿದ ನಂತರ ಏಷ್ಯಾ ಪೆಸಿಫಿಕ್ ರಾಷ್ಟ್ರದಲ್ಲಿರುವ ಅನುಮೋದಿತ ವಿಶ್ವವಿದ್ಯಾನಿಲಯದಲ್ಲಿ ನಿಮ್ಮ ಎರಡನೇ ವರ್ಷದ ಓದಿಗೆ ಈ ವಿಶ್ವವಿದ್ಯಾನಿಲಯದಲ್ಲಿ ದಾಖಲಾಗಬೇಕಾಗುತ್ತದೆ, ಇದು ಎಲ್ಲಾ ಅರ್ಹ ಅರ್ಜಿದಾರರಿಗೂ ಕಡ್ಡಾಯವಾದದ್ದು.
 • ವಿದ್ಯಾರ್ಥಿಗಳಿಗೆ ಹೆಚ್ಚಿನ ವಿಷಯವನ್ನು ಕಂಪ್ಯೂಟರ್ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಿಳಿಸಿರುವುದು ಈ ಒಂದು ಗೂಗಲ್ ಸ್ಕಾಲರ್ಶಿಪ್ ನ ಉದ್ದೇಶ.

ಈ ಕೆಳಕಂಡ ದಾಖಲಾತಿಯನ್ನು ಅರ್ಜಿ ಸಲ್ಲಿಸುವ ವಿದ್ಯಾರ್ಥಿ ಹೊಂದಿರಬೇಕು. 

 • ವಿದ್ಯಾರ್ಥಿಯ ಆಧಾರ್ ಕಾರ್ಡ್
 • ಆದಾಯ ಪ್ರಮಾಣ ಪತ್ರ
 • ಶಾಶ್ವತ ಪ್ರಮಾಣ ಪತ್ರ
 • ಫೋನಿನ ಸಂಖ್ಯೆ
 • ವಿದ್ಯಾಭ್ಯಾಸದ ಮುಖ್ಯ ಪಾತ್ರ ವಹಿಸುವ ದಾಖಲಾತಿಗಳು
 • ಬ್ಯಾಂಕ್ ಖಾತೆ

ಈ ರೀತಿ ಅರ್ಜಿಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

 • ಗೂಗಲ್ ಸ್ಕಾಲರ್ಶಿಪ್ ನಿಮಗೂ ದೊರಕಬೇಕೆಂದು ಬಯಸಿದರೆ ನೀವು ಗೂಗಲ್ ಅವರ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ ಅದಕ್ಕಾಗಿ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ.
 • Apply Online
 • ಕ್ಲಿಕ್ ಮಾಡಿದ ನಂತರ Google Scholarship 2023 ಎಂಬ ಇಂಗ್ಲಿಷ್ ಪದ ಕಾಣಿಸುತ್ತದೆ ಆ ಇಂಗ್ಲಿಷ್ ಅಕ್ಷರದ ಮೇಲೆ ಕ್ಲಿಕ್ಕಿಸಿ.
 • ಗೂಗಲ್ ಸ್ಕಾಲರ್ಶಿಪ್ 2023 ಪರದೆ ತೆರೆಯುತ್ತದೆ ನಂತರ ನೀವು ಅಗತ್ಯವಿರುವ ಎಲ್ಲಾ ದಾಖಲಾತಿಗಳನ್ನು ಕೂಡ ನಮೂದಿಸಬೇಕು.
 • ವಿದ್ಯಾರ್ಥಿ ವೇತನಕ್ಕೆ ಕೇಳಲಾಗುವ, ಮೊದಲಿಗೆ ತಿಳಿಸಿದ ಹಾಗೆ ಎಲ್ಲಾ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕು. ನಿಮ್ಮ ವಿಶ್ವವಿದ್ಯಾನಿಲಯದ ಸಂಬಂಧಿಸಿದ ದಾಖಲಾತಿಗಳನ್ನು ಕೂಡ ಕೇಳಲಾಗುತ್ತದೆ ಗಮನದಲ್ಲಿಟ್ಟುಕೊಂಡು ಎಲ್ಲಾ ದಾಖಲಾತಿಗಳನ್ನು ಪೂರೈಸಿರಿ.
 • ವಿದ್ಯಾರ್ಥಿಗಳು ತಾಂತ್ರಿಕ ಯೋಜನೆಗಳ ಬಗ್ಗೆ ಹಲವಾರು ಮಾಹಿತಿಗಳನ್ನು ಸಂಗ್ರಹಿಸಿ ಹಾಗೂ ಸಮುದಾಯ ಕೊಡುಗೆಗಳ ಕಾರ್ಯಕ್ರಮದ ಬಗ್ಗೆಯೂ ಕೂಡ ಮಾಹಿತಿಯನ್ನು ಬರೆದು ಬಯೋಡೇಟಾ ರೀತಿ ತಯಾರಿಸಬೇಕಾಗುತ್ತದೆ, ಅದನ್ನು ಕೂಡ ಇಲ್ಲಿ ಅಪ್ಲೋಡ್ ಮಾಡುವ ಮೂಲಕ ಅರ್ಜಿಯನ್ನು ಪೂರೈಸಬೇಕಾಗುತ್ತದೆ.
 • ನಂತರ ಹಂತವಾಗಿ ಕ್ಷೇತ್ರಗಳನ್ನು ಪೂರೈಸಿರಿ ಎಂಬ ಗೂಗಲ್ ಪ್ರಶ್ನೆಗಳು ಬರುತ್ತದೆ ಅವುಗಳನ್ನೆಲ್ಲ ನೀವು ಪೂರೈಸಬೇಕು.
 • ನಂತರ ಎರಡು ಸಣ್ಣ ಪ್ರಬಂಧದ ರೀತಿಯ ಪ್ರಶ್ನೆಗಳನ್ನು ತಯಾರು ಮಾಡಿ ಉತ್ತರವನ್ನು ಕೂಡ ಹೇಳಬೇಕಾಗುತ್ತದೆ.
 • ಈ ಒಂದು ಪ್ರಕ್ರಿಯೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಗೂಗಲ್ ನ ಮೀಟ್ ಮತ್ತು ಗ್ರೀಟ್ ಸೆಷನ್ ಗೆ ಹಾಜರಾಗಬೇಕಾಗುತ್ತದೆ, ಇದು ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿದೆ.
 • ಗೂಗಲ್ ಆನ್ಲೈನ್ ಚಾಲೆಂಜ್ ಮೂಲಕ ವಿದ್ಯಾರ್ಥಿಗಳು ಈ ಅರ್ಜಿಯನ್ನು ಪೂರೈಸಿ ತಲುಪಬಹುದು.
 • ಅರ್ಜಿಯನ್ನು ಪೂರೈಸುವಾಗ ಎಚ್ಚರಿಕೆಯಿಂದ ಅರ್ಜಿಯನ್ನು ಸಲ್ಲಿಸಿರಿ ಒಂದು ಬಾರಿ ಎಲ್ಲಾ ಅನುಮೋದನೆಯನ್ನು ಪರಿಶೀಲಿಸಿರಿ ನಂತರ ನೀವು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿ ವಿದ್ಯಾರ್ಥಿ ವೇತನವನ್ನು ಪಡೆಯಬಹುದು.
 • ನಿಮ್ಮ ಅಕ್ಕ ಪಕ್ಕದ ಸ್ನೇಹಿತರಿಗೂ ಕೂಡ ಈ ವಿದ್ಯಾರ್ಥಿ ವೇತನದ ಬಗ್ಗೆ ತಿಳಿಸಿರಿ. ಹಾಗೂ ಗೂಗಲ್ ವಿದ್ಯಾರ್ಥಿವೇತನವನ್ನು ಶೇರ್ ಮಾಡುವ ಮೂಲಕ ನಿಮ್ಮ ಸ್ನೇಹಿತರ ಹಣದ ಆರ್ಥಿಕತೆಯನ್ನು ತೊರೆದು ಹಾಕಿರಿ. ಹಿಂದೆ ಅರ್ಜಿ ಸಲ್ಲಿಸಿ ಅರ್ಹ ವಿದ್ಯಾರ್ಥಿಗಳು ಈ ಮೇಲ್ಕಂಡ ಪ್ರಕ್ರಿಯೆಯಂತೆಯೇ ಅರ್ಜಿಯನ್ನು ಪೂರೈಸಬೇಕು.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment