ಡಿ.31 ರೊಳಗೆ ಈ ಕೆಲಸವನ್ನು ಮಾಡದಿದ್ದರೆ ನಿಮಗೆ LPG ಗ್ಯಾಸ್ ಸಬ್ಸಿಡಿ ಹಣ ಸಿಗುವುದಿಲ್ಲ ಹಾಗಾಗಿ ಈ ಕೂಡಲೇ ಈ ರೀತಿ ಮಾಡಿರಿ.

ಎಲ್ಲರಿಗೂ ನಮಸ್ಕಾರ…

ಎಲ್ಲಾ ಭಾರತದ ಜನರು ಉಜ್ವಲ ಯೋಜನೆ ಅಡಿಯಲ್ಲಿ ಸಿಲಿಂಡರ್ ಅನಿಲವನ್ನು ಪಡೆದುಕೊಳ್ಳುತ್ತಿದ್ದಾರೆ. ಎಲ್ಪಿಜಿ ಗ್ಯಾಸ್ ಸಬ್ಸಿಡಿ ಹಣವು ಪ್ರತಿ ತಿಂಗಳು ಬರಬೇಕೆಂದರೆ ನೀವು ಈ ಕೆಲಸವನ್ನು ಮಾಡಲೇಬೇಕು, ಇದು ಕಡ್ಡಾಯದ ಸರ್ಕಾರದ ನಿಯಮವಾಗಿದೆ. ಆದ್ದರಿಂದ ಎಲ್ಲಾ ಎಲ್ಪಿಜಿ ಗ್ಯಾಸ್ ಫಲಾನುಭವಿಗಳು ಈ ಕೂಡಲೇ ಈಕೆವೈಸಿ ಯನ್ನು ಮಾಡಿಸುವ ಮುಖಾಂತರ ಸಬ್ಸಿಡಿ ಹಣವನ್ನು ಪ್ರತಿ ತಿಂಗಳು ಪಡೆಯಿರಿ. ಹಾಗೂ ಕೆಲವು ದಿನಗಳ ಹಿಂದೆಯೇ ಸಬ್ಸಿಡಿ ಹಣವನ್ನು ಕೂಡ ಹೆಚ್ಚಳ ಮಾಡಿದೆ ಸರ್ಕಾರ. ಸಬ್ಸಿಡಿ ಹಣದಲ್ಲಿ 300 ರೂ ಹಣ ಸಿಗುತ್ತದೆ.

WhatsApp Group Join Now
Telegram Group Join Now

ಹಾಗಾಗಿ ಎಲ್ಲಾ ಎಲ್‍ಪಿಜಿ ಫಲಾನುಭವಿಗಳು ಈ ಸಬ್ಸಿಡಿ ಹಣವನ್ನು ಪಡೆದುಕೊಳ್ಳಬೇಕೆಂದರೆ ನೀವು ಕೂಡ ಈ ಕೆವೈಸಿಯನ್ನು ಮಾಡಿಸುವ ಮುಖಾಂತರ ಪ್ರತಿ ತಿಂಗಳು ಸಬ್ಸಿಡಿ ಹಣವನ್ನು ಪಡೆಯಿರಿ. ಡಿಸೆಂಬರ್ 31ರ ಒಳಗೆ ಈ ಕೆಲಸವನ್ನು ಮಾಡಿ ನಂತರದ ದಿನಗಳಲ್ಲಿ ಸಬ್ಸಿಡಿ ಹಣವನ್ನು ಪಡೆದುಕೊಳ್ಳಿರಿ. ಡಿಸೆಂಬರ್ ತಿಂಗಳಿನಲ್ಲಿ ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಇದು ಒಂದು ಸರ್ಕಾರದ ಆದೇಶದ ನಿಯಮವಾಗಿದೆ ಆದ್ದರಿಂದ ಎಲ್ಲಾ ಎಲ್‌ಪಿಜಿ ಫಲಾನುಭವಿಗಳು ಸಬ್ಸಿಡಿ ಹಣವನ್ನು ಪಡೆದುಕೊಳ್ಳಬೇಕೆಂಬ ಉದ್ದೇಶಗಳಿದ್ದರೆ ಈ ಕೂಡಲೇ ಈ ಕೆವೈಸಿಯನ್ನು ಮಾಡಿಸುವ ಮುಖಾಂತರ ಪ್ರತಿ ತಿಂಗಳು ಎಲ್ಪಿಜಿ ಗ್ಯಾಸ್ ಸಬ್ಸಿಡಿ ಹಣವನ್ನು ಪಡೆದುಕೊಳ್ಳಿರಿ.

ಸಬ್ಸಿಡಿ ಪಡೆಯಲು ಈ ಕೆವೈಸಿ ಕಡ್ಡಾಯ !

ನವೆಂಬರ್ 25ರಂದು ಈ ರೀತಿಯ ಹೊಸ ಆದೇಶವನ್ನು ಸರ್ಕಾರ ಹೊರಡಿಸಿದೆ ಎಲ್ಲಾ ಎಲ್‌ಪಿಜಿ ಗ್ರಾಹಕರು ಈ ಕೂಡಲೇ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಬಯೋಮೆಟ್ರಿಕ್ ಯಂತ್ರದಿಂದ ಈ ಕೆ ವೈ ಸಿ ಯನ್ನು ಮಾಡಿಸಿರಿ ಎಂದು ಮಾಹಿತಿ ನೀಡಿದೆ. ಆದ್ದರಿಂದ ಎಲ್ಲಾ ಎಲ್‌ಪಿಜಿ ಫಲಾನುಭವಿಗಳು ಈ ಕೂಡಲೇ ಗ್ಯಾಸ್ ಕಚೇರಿಗೆ ಭೇಟಿ ನೀಡಿ ಈ ಕೆವೈಸಿಯನ್ನು ಮಾಡಿಸಿರಿ. ಗ್ಯಾಸ್ ಕಚೇರಿಗಳು ಬೆಳಗ್ಗೆ 10 ಗಂಟೆಯಿಂದ ಸಂಜೆ 5:00 ವರೆಗೂ ಕೂಡ ನಿಮ್ಮ ಎಲ್ಲಾ ಈ ಕೆವೈಸಿ ಯನ್ನು ಮಾಡಿಕೊಡಲಾಗುತ್ತದೆ. ನವೆಂಬರ್ 25ರಂದು ಪ್ರಾರಂಭವಾದ ಈ ಕೆವೈಸಿಯನ್ನು ಡಿಸೆಂಬರ್ 31ರವರೆಗೂ ಕೂಡ ಮಾಡಲಾಗುತ್ತದೆ.

ಎಲ್ಲಾ ಎಲ್‌ಪಿಜಿ ಫಲಾನುಭವಿಗಳು ಈ ಕೆವೈಸಿ ಮಾಡಿಸುವ ಮುಖಾಂತರ ತಮಗೆ ತಲುಪಬೇಕಾದ ಎಲ್ಪಿಜಿ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಿಸಿಕೊಳ್ಳಿರಿ. ಇಲ್ಲಿಯವರೆಗೂ 500 ಗ್ರಾಹಕರು ಮಾತ್ರ ಈ ಕೆವೈಸಿ ಮಾಡಿಸುವ ಮುಖಾಂತರ ತಮಗೆ ತಲುಪಬೇಕಾದ ಸಬ್ಸಿಡಿ ಹಣವನ್ನು ಪಡೆದುಕೊಂಡಿದ್ದಾರೆ. ಇನ್ನೂ 15,000 ಗ್ರಾಹಕರು ಯಾವುದೇ ರೀತಿಯಾಗಿ ಮಾಡಿಸುವಂತಹ ಕೆಲಸ ಈವರೆಗೂ ಮಾಡಿಲ್ಲ. ಅದಕ್ಕಾಗಿ ಸರ್ಕಾರವು ಅವರಿಗೆ ಸೂಚನೆಯನ್ನು ನೀಡುತ್ತಿದೆ ಡಿಸೆಂಬರ್ 31ರ ಒಳಗೆ ಈ ಕೆವೈಸಿಯನ್ನು ಮಾಡಿಸಿರಿ ಅನಂತರದ ದಿನಗಳಲ್ಲಿ ಪ್ರತಿ ತಿಂಗಳು ಎಲ್ಪಿಜಿ ಸಬ್ಸಿಡಿ ಹಣವನ್ನು ಪಡೆದುಕೊಳ್ಳಿ ಎಂದು ಆದರೂ ಕೂಡ ಕೆಲವೊಂದು ಗ್ರಾಹಕರು ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಕೊಡದೆ ಯಾವ ಕೆವೈಸಿಯನ್ನು ಕೂಡ ಮಾಡಿಸುತ್ತಿಲ್ಲ.

ಇಂತಹ ತಪ್ಪನ್ನು ನೀವು ಕೂಡ ಮಾಡಿದರೆ ನಿಮಗೆ ಯಾವುದೇ ರೀತಿಯ ಹೊಸ ವರ್ಷದ ನಂತರದ ತಿಂಗಳುಗಳಲ್ಲಿ ಸಬ್ಸಿಡಿ ಹಣ ಯಾವತ್ತು ಬರುವುದಿಲ್ಲ. ಹಾಗಾಗಿ ಈ ಒಂದು ಸುಲಭವಾದ ಕೆಲಸವನ್ನು ಮಾಡುವ ಮುಖಾಂತರ ನಿಮ್ಮ ಖಾತೆಗೆ ಹಣ ಬರುವ ರೀತಿ ಮಾಡಿಕೊಳ್ಳಿರಿ. ನೀವೇನಾದರೂ ಗ್ಯಾಸ್ ಏಜೆನ್ಸಿಗಳ ಮೂಲಕ ಈಕೆ ವೈಸಿ ಯನ್ನು ಮಾಡಿಸುತ್ತೀರಿ ಎಂದರೆ ಗ್ಯಾಸ್ ಡೆಲಿವರಿ ಮಾಡುವ ವ್ಯಕ್ತಿಯ ಫೋನಿನಲ್ಲಿ ಈಕೆ ವೈಸಿ ಮಾಡುವ ಆ್ಯಪ್ ಒಂದು ಇರುತ್ತದೆ. ಆ ಆ್ಯಪ್ ನ ಮುಖಾಂತರ ನೀವು ನಿಮ್ಮ ಮುಖವನ್ನು ಮತ್ತು ಬೆರಳಚ್ಚುಗಳನ್ನು ಸ್ಕ್ಯಾನ್ ಮಾಡಿದರೆ ಸಾಕು ನಿಮ್ಮ ಬಯೋಮೆಟ್ರಿಕ್ ನವೀಕರಣ ಆಗುತ್ತದೆ.

ಗ್ಯಾಸ್ ಡೆಲಿವರಿ ವ್ಯಕ್ತಿಯೇ ಈ ಒಂದು ಕೆಲಸವನ್ನು ಮಾಡಬಹುದು ಆದರೆ ಕೆಲವರು ಈ ರೀತಿಯ ಆ್ಯಪನ್ನು ಡೌನ್ಲೋಡ್ ಮಾಡಿಕೊಳ್ಳದ ಕಾರಣದಿಂದ ನೀವು ಗ್ಯಾಸ್ ಕಚೇರಿಗೆ ಹೋಗಿ ಈ ಕೆವೈಸಿಯನ್ನು ಮಾಡಿಸತಕ್ಕದ್ದು. ಈ ಕೆ ವೈ ಸಿ ಮಾಡಿಸಲು ಎರಡು ವಿಧಾನವಿದೆ ಒಂದು ಕಚೇರಿಗೆ ಹೋಗಿಯೇ ಈಕೆ ವೈಸಿ ಮಾಡಿಸಬೇಕು. ಮತ್ತೊಂದು ನಿಮ್ಮ ಮನೆಗೆ ಗ್ಯಾಸ್ ತಲುಪಿಸುವ ಡೆಲಿವರಿ ವ್ಯಕ್ತಿಯೇ ನಿಮ್ಮ ಮನೆ ಬಳಿ ಬಂದು ಬಯೋಮೆಟ್ರಿಕ್ ನವೀಕರಣವನ್ನು ಮಾಡಿಕೊಳ್ಳುತ್ತಾರೆ, ಈ ಎರಡು ವಿಧಾನಗಳಿಂದ ನೀವು ನಿಮ್ಮ ಈ ಕೆ ವೈ ಸಿ ಯನ್ನು ಮಾಡಿಸಬಹುದು. ಮಾಡಿಸಿದ ನಂತರ ನಿಮಗೆ ಪ್ರತಿ ತಿಂಗಳು ಕೂಡ ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತದೆ.

ನಿಮ್ಮ ಅಕ್ಕ ಪಕ್ಕದ ಸ್ನೇಹಿತರಿಗೂ ಕೂಡ ಈ ಲೇಖನವನ್ನು ಶೇರ್ ಮಾಡಿ ಏಕೆಂದರೆ ಅವರಿಗೂ ಕೂಡ ಗೊತ್ತಾಗಲಿ ಎಲ್‍ಪಿಜಿ ಗ್ಯಾಸ್ ಇದ್ದರೆ ಈ ಕೆವೈಸಿ ಕಡ್ಡಾಯ ಎಂದು ತಿಳಿಯಲಿ. ಮತ್ತು ಯಾವ ರೀತಿ ಈಕೆವೈಸಿ ಯನ್ನು ಮಾಡಿಸಬೇಕು ಎಂದು ಈ ಲೇಖನದಲ್ಲಿ ಪೂರ್ತಿ ಮಾಹಿತಿ ಇದೆ ಹಾಗಾಗಿ ಈ ಲೇಖನವನ್ನು ನಿಮ್ಮ ಅಕ್ಕಪಕ್ಕದ ಸ್ನೇಹಿತರಿಗೂ ಕೂಡ ಶೇರ್ ಮಾಡಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment