ದೀಪಾವಳಿ ಪ್ರಯುಕ್ತ ಪಡಿತರ ಚೀಟಿ ಹೊಂದಿದವರಿಗೆ ಸಿಗಲಿದೆ, ಉಚಿತವಾದ ರೇಷನ್ ಹಾಗೂ 6 ಆಹಾರದ ಪದಾರ್ಥಗಳು !

ಎಲ್ಲರಿಗೂ ನಮಸ್ಕಾರ

ಪಡಿತರಚೀಟಿ ಹೊಂದಿರುವ ಎಲ್ಲರಿಗೂ ಕೂಡ ಇದೊಂದು ಸಂತಸದ ಸುದ್ದಿ ಎಂದೇ ಹೇಳಬಹುದು. ಹಲವಾರು ಹೊಸ ಹೊಸ ಯೋಜನೆಗಳನ್ನು, ಬಡ ಜನಗಳಿಗೆ ಉಪಯುಕ್ತವಾಗಲಿ ಎಂದು ಕೇಂದ್ರ ಸರ್ಕಾರವು ಜಾರಿಗೆ ತಂದು ಯೋಜನೆಗಳು ಚಾಲ್ತಿಯಲ್ಲಿವೆ. ಜನಗಳಿಗಾಗಿ, ಜನಗಳಿಗೋಸ್ಕರ ಈ ಎಲ್ಲಾ ಯೋಜನೆಗಳ ಸೌಲಭ್ಯ. ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಒಂದಾದ ಈ ಅನ್ನಭಾಗ್ಯ ಯೋಜನೆಯು ಕೂಡ ಒಂದು. ಅನ್ನಭಾಗ್ಯ ಯೋಜನೆಯಲ್ಲಿ ಪಡಿತರ ಚೀಟಿ ಹೊಂದಿರುವವರಿಗೆ ಅಕ್ಕಿ, ರಾಗಿ ಮುಂತಾದ ಆಹಾರ ಪದಾರ್ಥಗಳನ್ನು ವಿತರಿಸುತ್ತಿದ್ದರು. ಆದರೆ ದೀಪಾವಳಿ ಹಬ್ಬದ ಪ್ರಯುಕ್ತ 6 ವಸ್ತುಗಳನ್ನು, ಅಕ್ಕಿ ವಿತರಿಸುವ ಜೊತೆಗೆ ಕೊಡಲಾಗುತ್ತದೆ. ನೀವು ಕೂಡ ಈ ಒಂದು ವಸ್ತುಗಳನ್ನು ಉಚಿತವಾಗಿ ಪಡೆದುಕೊಳ್ಳುವುದಾದರೆ, ನಮ್ಮ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗುತ್ತದೆ ಕೊನೆವರೆಗೂ ಲೇಖನವನ್ನು ಓದಿ.

WhatsApp Group Join Now
Telegram Group Join Now

ಪಡಿತರ ಚೀಟಿ ಹೊಂದಿರುವ ಜನಗಳಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಕೇಂದ್ರ ಸರ್ಕಾರವು ದೊಡ್ಡ ಕೊಡುಗೆಯನ್ನು ನೀಡುತ್ತಿದೆ.

ಇದರಿಂದ ಜನಗಳಿಗೆ ದೊಡ್ಡಮಟ್ಟದ ಲಾಭ ಸಿಗಬೇಕು ಎಂಬ ಉದ್ದೇಶದಿಂದ, ಆರು ಆಹಾರ ಪದಾರ್ಥಗಳನ್ನು ಮುಂದಿನ ತಿಂಗಳಿನಲ್ಲಿ ರೇಷನ್ ಕೊಡುವ ಜೊತೆಗೆ ವಿತರಿಸಲಾಗುತ್ತದೆ. ಮುಂದಿನ ತಿಂಗಳಿನಲ್ಲಿ ಜನರ ಮುಖದಲ್ಲಿ ಮಂದಹಾಸವೇ ನೋಡಬಹುದು. ಅಂತಿಯೋದಯ ಪಡಿತರ ಚೀಟಿ ಹಾಗೂ ಇತರ ಯೋಜನೆಯ ಆದ್ಯತೆಯ ಪಡಿತರ ಚೀಟಿ ಹೊಂದಿರುವ ಜನಗಳಿಗೆ ಮಾತ್ರ ವಿತರಿಸಲಾಗುತ್ತದೆ. ಕೇಂದ್ರ ಸರ್ಕಾರವು ಪರಿಗಣಿಸುವ ವ್ಯಕ್ತಿಗಳಿಗೆ ಮಾತ್ರ ಈ ಒಂದು ಆರು ಆಹಾರದ ಪದಾರ್ಥಗಳು ಉಚಿತವಾಗಿ ಸಿಗಲಿದೆ.

ಆರು ಆಹಾರದ ಪದಾರ್ಥಗಳನ್ನು, ಒಂದು ಕೋಟಿ 66 ಲಕ್ಷದ 71 ಸಾವಿರ ಹೆಚ್ಚು ಪಡಿತರ ಚೀಟಿ ಹೊಂದಿರುವ ಜನಗಳಿಗೆ ಮಾತ್ರ ಸಿಗಲಿದೆ. ಕೇಂದ್ರ ಸರ್ಕಾರ ಪ್ರತಿ ತಿಂಗಳು ಪಡಿತರ ಚೀಟಿ ಹೊಂದಿರುವ ಜನಗಳಿಗೆ ರೇಷನ್ ನೀಡುತ್ತಿರುವ ಜೊತೆಗೆ ಆರು ಆಹಾರದ ಪದಾರ್ಥಗಳನ್ನು ಕೊಡಲು ಮಾತ್ರ ಸಾಧ್ಯ. ಜನಗಳು ಹೆಚ್ಚಿನ ಆಹಾರದ ಪದಾರ್ಥಗಳನ್ನು ಕೊಡುತ್ತಾರೆ ಎಂದು ಬಯಸಿದ್ದಲ್ಲಿ ಸಿಗುವುದಿಲ್ಲ. ಆರು ಪದಾರ್ಥಗಳು ಮಾತ್ರ ಸಿಗಲಿದೆ. ಈ ಆರು ಪದಾರ್ಥಗಳಲ್ಲಿ ಒಂದಾದ ಒಂದು ಲೀಟರ್ ಖಾದ್ಯ ಎಣ್ಣೆಯನ್ನು ನೀಡಲಾಗುತ್ತದೆ. ಹಾಗೂ ಒಂದು ಕೆಜಿ ಸಕ್ಕರೆ, ಮತ್ತು ಅವಲಕ್ಕಿ, ಕಡಲೇ ಬೇಳೆ, ಮೈದಾ, ಅರ್ಧ ಕಿಲೋ ರವೆಯನ್ನು ರೇಷನ್ ಕೊಡುವ ಜೊತೆಗೆ ಈ ಎಲ್ಲಾ ಪದಾರ್ಥಗಳನ್ನು ಕೂಡ ವಿತರಿಸಲಾಗುತ್ತದೆ.

ಪಡಿತರ ಚೀಟಿ ಹೊಂದಿರುವ ಜನಗಳಿಗೆ ಕೇಂದ್ರ ಸರ್ಕಾರದ ಮೋದಿ ಸರ್ಕಾರವು ಹಲವಾರು ಹೊಸ ಹೊಸ ಯೋಜನೆಗಳನ್ನು ಜಾರಿ ತಂದು ಸೌಲಭ್ಯಕರವಾಗುವಂತೆ ಮಾಡಿದೆ. ರಾಜ್ಯ ಸರ್ಕಾರವು ಇನ್ನೂ ಹೆಚ್ಚಿನ ಪ್ರಮಾಣದ ಅಪ್ಡೇಟ್ಗಾಗಿ ಹಲವಾರು ಸೌಲಭ್ಯವನ್ನು ಜನರಿಗಾಗಿ ಕೊಡುಗೆಯಾಗಿ ನೀಡುತ್ತಿದೆ. ಮತ್ತು ಗೋವಾ ನಗರದಲ್ಲಿ ವಾಸಿಸುವ ಜನಗಳು ಅಂತ್ಯೋದಯ ಚೀಟಿಯನ್ನು ಹೊಂದಿದ್ದರೆ, ಅಂಥವರಿಗೆ ಅಗ್ಗದ ಗ್ಯಾಸ್ ಸಿಲಿಂಡರ್ ಗಳನ್ನು ನೀಡಲಾಗುತ್ತದೆ ಎಂದು ಕೂಡ ಘೋಷಣೆ ಮಾಡಿದೆ. ಇದರಿಂದವೂ ಕೂಡ ಜನಗಳಿಗೆ ಅನುಕೂಲವಾಗುತ್ತದೆ, ಹೆಚ್ಚಿನ ಪ್ರಮಾಣದ ಜನರಿಗೆ ಆರ್ಥಿಕತೆ ಹಣದ ಸಮಸ್ಯೆಗೂ ಕೂಡ ಅನುಕೂಲಕರವಾಗಲಿದೆ. ಈ ನಿಟ್ಟಿನಲ್ಲಿ, ನವೆಂಬರ್ ಅಂತ್ಯದ ದಿನಗಳಲ್ಲಿ ಅಗ್ಗದ ದರದಲ್ಲಿ ಗ್ಯಾಸ್ ಸಿಲಿಂಡರ್ ಗಳು ವಿತರಿಸಲಾಗುತ್ತದೆ.

ನಮ್ಮ ದೇಶದಲ್ಲಿ ವಾಸಿಸುತ್ತಿರುವ ಜನಗಳು ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಿ, ಯಾಕೆಂದರೆ ಸರ್ಕಾರವು ಜನ ಸಾಮಾನ್ಯರಿಗೆ ಸಹಾಯವಾಗಲಿ ಎಂಬ ದೃಷ್ಟಿಯಿಂದ ಹಲವಾರು ನಾನಾ ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ವರ್ಷಕ್ಕೊಮ್ಮೆ ವರ್ಷಗಳು ಕಳೆದಂತೆ ಹೊಸ ಹೊಸ ಯೋಜನೆಗಳು ಸೃಷ್ಟಿಯಾಗುತ್ತಿವೆ. ಸೃಷ್ಟಿಯಾಗುವ ಯೋಜನೆಗಳನ್ನು ಜಾರಿಗೆ ತಂದು ಜನಗಳಿಗೋಸ್ಕರ ಸೌಲಭ್ಯ ನೀಡುವುದೇ ಕೇಂದ್ರ ಸರ್ಕಾರದ ಉದ್ದೇಶ. ಅದಕ್ಕಾಗಿ ಎಲ್ಲಾ ಯೋಜನೆಗಳನ್ನು ಉಪಯೋಗಿಸಿಕೊಳ್ಳಬೇಕು, ಹಾಗೂ ಕರ್ನಾಟಕದ ದಾಖಲಾತಿಗಳನ್ನು ಕೂಡ ಮಾಡಿಸಿಕೊಂಡು, ಈ ಎಲ್ಲಾ ಪ್ರಯೋಜನಗಳನ್ನು ನೀವು ಕೂಡ ಪಡೆದುಕೊಳ್ಳಿ.

ಹಲವಾರು ವರ್ಷಗಳಿಂದ ಪಡಿತರ ಚೀಟಿಯನ್ನು ಹೊಂದಿರುವವರಿಗೆ ರೇಷನ್ ನೀಡಲಾಗುತ್ತಿದೆ. ತಿಂಗಳಿಗೊಮ್ಮೆ ಅಕ್ಕಿಯನ್ನು ವಿತರಿಸಲಾಗುತ್ತದೆ. ಅನ್ನಭಾಗ್ಯ ಯೋಜನೆಯ ಸಲುವಾಗಿ ಹಲವಾರು ಬದಲಾವಣೆಯನ್ನು ಮಾಡಲಾಗಿದೆ. ಈ ಕಾರಣಕ್ಕಾಗಿ ದೀಪಾವಳಿ ಹಬ್ಬದ ಪ್ರಯುಕ್ತ ಆರು ಆಹಾರದ ಪದಾರ್ಥಗಳನ್ನು ಜನಸಾಮಾನ್ಯರಿಗೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರವು ಮಾಹಿತಿ ನೀಡಿದೆ.

ಲೇಖನವನ್ನು ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು ಸ್ನೇಹಿತರೆ ! ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ..

Leave a Comment