ಅಂಚೆ ಕಚೇರಿ ಮೂಲಕ, ಈ ಖಾತೆಯನ್ನು ಹೊಂದಿದವರಿಗೆ ಪ್ರತಿ ತಿಂಗಳು 9,250 ರೂ ಹಣವನ್ನು ಪಿಂಚಣಿಯಾಗಿ ಜಮಾ ಆಗಲಿದೆ. ಯಾವುದು ಈ ಯೋಜನೆ, ಎಂದು ಈ ಲೇಖನದಲ್ಲಿ ತಿಳಿಯಿರಿ.

ಎಲ್ಲರಿಗೂ ನಮಸ್ಕಾರ…

ಈಗಾಗಲೇ ಹಲವಾರು ಪಿಂಚಣಿಯ ಯೋಜನೆಗಳು ಜಾರಿಯಾಗಿದೆ. ಅಂಚೆ ಕಛೇರಿ ಮೂಲಕವೇ ಎಲ್ಲಾ ಯೋಜನೆಗಳು ಪಾತ್ರ ವಹಿಸುತ್ತವೆ. ಅಭ್ಯರ್ಥಿಯು ಎಷ್ಟು ಹಣವನ್ನು ಹೂಡಿಕೆ ಮಾಡಿರುತ್ತಾನೋ ಅಷ್ಟೇ ಹಣವನ್ನು ಪ್ರತಿ ತಿಂಗಳು ಪಿಂಚಣಿಯಾಗಿ ಪಡೆಯುತ್ತಾನೆ. ಒಂದೇ ಪದದಲ್ಲಿ ಹೇಳುವುದಾದರೆ ಹೆಚ್ಚಿನ ಹಣವನ್ನು ಗಳಿಸುತ್ತಾನೆ ಎಂದರ್ಥ. ಹೌದು ಈ ಲೇಖನದಲ್ಲಿ ಪಿಂಚಣಿಯ ಬಗ್ಗೆ ಹೇಳಲು ಬಯಸುತ್ತೇವೆ. ( POMIS ) ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಅಡಿಯಲ್ಲಿ ನೀವೇನಾದರೂ ಹಣವನ್ನು ಹೂಡಿಕೆ ಮಾಡಿದರೆ ಪ್ರತಿ ತಿಂಗಳು 9,250 ಹಣವನ್ನು ಹಿಂಪಡೆಯುತ್ತೀರಿ. ಹಾಗಾದರೆ ಏಕೆ ತಡ ಮಾಡುತ್ತಿದ್ದೀರಿ ಈ ಲೇಖನವನ್ನು ಓದಿದ ಕೂಡಲೇ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ. ನಂತರ ಈ ಯೋಜನೆಗೆ ಪಿಂಚಣಿಯ ಹಣವನ್ನು ಹೂಡಿಕೆ ಮಾಡಿ. ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಲೇಖನವನ್ನು ಓದಿರಿ.

WhatsApp Group Join Now
Telegram Group Join Now

POMIS ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ

ಈ ಒಂದು ಯೋಜನೆ ಅಡಿಯಲ್ಲಿ ಎರಡು ರೀತಿಯಾಗಿ ಹಣವನ್ನು ಹೂಡಿಕೆ ಮಾಡಬಹುದು. ಮೊದಲನೆಯದಾಗಿ ಏಕ ಹೂಡಿಕೆ ಹಾಗೂ ಜಂಟಿ ಹೂಡಿಕೆ ಈ ಎರಡರಲ್ಲಿ ಹಣವನ್ನು ಹೂಡಿಕೆ ಮಾಡುವುದು ಬಯಸಿದ್ದರೆ ಐದು ವರ್ಷದವರೆಗೆ ಒಂದು ಬಾರಿ ಮಾತ್ರ ಹಣವನ್ನು ಹೂಡಿಕೆ ಮಾಡತಕ್ಕದ್ದು. ರಾಜ್ಯ ಸರ್ಕಾರವು ಏಪ್ರಿಲ್ ಒಂದು 2023 ರಂದು ಹೂಡಿಕೆಯ ಹಣಕ್ಕೆ ಬಡ್ಡಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಹಾಕಲು ಮುಂದಾಗಿದೆ. ಈ ಬಡ್ಡಿಯ ಹಣದಿಂದ ಹೆಚ್ಚಿನ ಪ್ರಯೋಜನಗಳು ಜನರಿಗೆ ದೊರೆಯುತ್ತವೆ. ಈ ಪ್ರಯೋಜನಗಳ ಸೌಲಭ್ಯದಿಂದ ಜನರಿಗೆ ಹೆಚ್ಚಿನ ಮೊತ್ತವು ಕೂಡ ಯೋಜನೆ ಕಡೆಯಿಂದ ಸಿಗಲಿದೆ.

ಹಾಗೂ ಹಣವನ್ನು ಹೂಡಿಕೆ ಮಾಡುವ ನಿರ್ದಿಷ್ಟ ಕಾಲವನ್ನು ಕೂಡ ಹೆಚ್ಚು ಮಾಡಲಾಗಿದೆ. ಅಂದರೆ ಐದು ವರ್ಷಕ್ಕೊಮ್ಮೆ ಹೂಡಿಕೆ ಮಾಡುವ ಹಣವನ್ನು, ಇನ್ನು ಹೆಚ್ಚಿನ ವರ್ಷದವರೆಗೂ ಕೂಡ ಹೂಡಿಕೆ ಮಾಡಬಹುದು ಇನ್ಮುಂದೆ. ಏಕ ಖಾತೆಯನ್ನು ಹೊಂದಿದ್ದೀರಾ ? ಹಾಗಾದ್ರೆ ನೀವು 9 ಲಕ್ಷದವರೆಗೆ ಹಣವನ್ನು ಹೂಡಿಕೆ ಮಾಡಬಹುದು ಅಥವಾ ನೀವೇನಾದರೂ ಜಂಟಿ ಖಾತೆಗಳನ್ನು ಹೊಂದಿ ಪಿಂಚಣಿಯ ಯೋಜನೆಗೆ ಹಣವನ್ನು ಹೂಡಿಕೆ ಮಾಡುತ್ತೀರಿ ಎಂದರೆ ನಿಮಗೆ 15 ಲಕ್ಷದವರೆಗೂ ಹಣವನ್ನು ಹೂಡಿಕೆ ಮಾಡಲು ಅವಕಾಶ ಮಾಡಿದೆ ಸರ್ಕಾರ.

ಐದು ವರ್ಷದವರೆಗೂ ಕೂಡ ಈ ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಿದ ನಂತರ, ಹೂಡಿಕೆ ಮಾಡಿರುವ ಹಣ ಇಂಪಾಾವತಿಸಲಾಗುತ್ತದೆ. ಬಡ್ಡಿಯನ್ನು ಕೂಡ ಆ ಹಣಕ್ಕೆ ಸೇರಿಸಿ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ. ಪೋಸ್ಟ್ ಆಫೀಸ್ ಖಾತೆಗೆ ಹಣವು ಹಿಂಪಾವತಿಸಲಾಗುತ್ತದೆ ಹಾಗೂ ಆ ಹಣವನ್ನೇ ನೀವು ಠೇವಣಿ ಮಾಡುತ್ತೀರಿ ಎಂದು ಬಯಸಿದ್ದರೆ ಆ ಹಣಕ್ಕೆ ಬಡ್ಡಿಯ ಸಮೇತ ಮೊತ್ತವು ದೊರೆಯುತ್ತದೆ.

ಇದನ್ನು ಓದಿ :- Phonepe, Google pay & Paytm, ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಗಳಿಂದ ಗ್ರಾಹಕರಿಗೆ ಸಿಗಲಿದೆ 10,000 ಹಣ, ಬಡ್ಡಿ ಇಲ್ಲದೆ ಸಾಲ ! 10 ನಿಮಿಷದಲ್ಲಿ ಪಡೆದುಕೊಳ್ಳಬಹುದು.

ಈ ಯೋಜನೆಯಿಂದ ಪ್ರತಿ ತಿಂಗಳು 9,250 ಹಣವನ್ನು ಪಡೆಯುವ ಪ್ರಕ್ರಿಯೆ ಹೀಗಿದೆ.

ಹೌದು ನೀವೇನಾದರೂ ಜಂಟಿ ಖಾತೆಯನ್ನು ಪೋಸ್ಟ್ ಆಫೀಸ್ ಮೂಲಕ ತೆರೆದು ಹಣವನ್ನು ಐದು ವರ್ಷಗಳ ಕಾಲ ಹೂಡಿಕೆ ಮಾಡುತ್ತೀರಿ ಎಂದರೆ ನಿಮಗೆ 15 ಲಕ್ಷ ದವರೆಗೆ ಹಣವು ದೊರೆಯುತ್ತದೆ. ಅಂದರೆ ಪ್ರತಿ ವರ್ಷಕ್ಕೆ 1 ಲಕ್ಷ 11 ಸಾವಿರ ಹಣ ಬಡ್ಡಿ ಆಗಿ ಸಿಗುತ್ತದೆ. ಹಾಗೂ ಪ್ರತಿ ತಿಂಗಳಿನ ಹಣವನ್ನು ಲೆಕ್ಕ ಹಾಕಿದರೆ 9,250 ಹಣ ನಿಮ್ಮ ಹೂಡಿಕೆಯ ಹಣಕ್ಕೆ ಸೇರುತ್ತದೆ. 7.4 ಪ್ರತಿ ವರ್ಷವೂ ಕೂಡ ದತ್ತಾಂಶದ ಮೂಲಕ ಬಡ್ಡಿಯನ್ನು ನಿರ್ಧರಿಸಿ ಎಲ್ಲಾ ಫಲಾನುಭವಿಗಳ ಹೂಡಿಕೆಯ ಹಣಕ್ಕೆ ವರ್ಗಾಯಿಸಲಾಗುತ್ತದೆ. ಬಡ್ಡಿ ಆದಾಯವನ್ನು ನಿಮ್ಮ ಪೋಸ್ಟ್ ಆಫೀಸ್ ಖಾತೆ ಯೊಂದಿಗೆ ಜಮಾ ಆಗುತ್ತದೆ. ಒಟ್ಟಾರೆ ಹೇಳುವುದಾದರೆ ಪ್ರತಿ ತಿಂಗಳು 9,250 ಹಣವನ್ನು ಪಡೆಯಬಹುದು.

ನಿಮ್ಮ ಕುಟುಂಬದಲ್ಲಿ ಮೂರು ಜನ ವ್ಯಕ್ತಿಗೂ ಕೂಡ ಹಣವನ್ನು ಹೂಡಿಕೆ ಮಾಡುತ್ತೀರಿ ಎಂದರೆ ಒಬ್ಬ ವ್ಯಕ್ತಿಗೆ ಏಕ ಖಾತೆಯನ್ನು ತೆರೆಯಬೇಕು. ಹಾಗೂ ಇಬ್ಬರು ವ್ಯಕ್ತಿಗೆ ಜಂಟಿ ಖಾತೆಯನ್ನು ತೆರೆಯಬೇಕು. ಏಕ ಖಾತೆಯಲ್ಲಿ ಕೂಡ 15 ಲಕ್ಷ ಹಣವನ್ನು ಹೂಡಿಕೆ ಮಾಡಬೇಕು. ಮತ್ತು ಜಂಟಿ ಖಾತೆಯಲ್ಲೂ ಕೂಡ 15 ಲಕ್ಷ ಹಣ ಹೂಡಿಕೆ ಮಾಡಬೇಕು ಹೆಚ್ಚಿನ ಜನರ ಕುಟುಂಬಗಳು ಈ ನಿಯಮವನ್ನು ಪಾಲಿಸಬೇಕಾಗುತ್ತದೆ.

ನೀವೇನಾದರೂ ಹಣವನ್ನು ಹೂಡಿಕೆ ಮಾಡಲು ಬಯಸುತ್ತೀರಿ ಎಂದರೆ ಜಂಟಿ ಖಾತೆಯನ್ನಾದರೂ ತೆರೆಯಿರಿ ಅಥವಾ ಏಕ ಖಾತೆಯನ್ನಾದರೂ ತೆರೆಯಿರಿ. ಕುಟುಂಬದ ಮೂರು ಜನರು ಮಾತ್ರ ಈ ಯೋಜನೆಗೆ ಹಣವನ್ನು ಹೂಡಿಕೆ ಮಾಡಲು ಸಾಧ್ಯ ಇಂದಿನಿಂದ ಅಂಚೆ ಕಚೇರಿಯು ಈ ನಿರ್ಧಾರವನ್ನು ತೆಗೆದುಕೊಂಡು ಕಡಿಮೆ ಜನರು ಮಾತ್ರ ಹಣವನ್ನು ಹೂಡಿಕೆ ಮಾಡಬೇಕೆಂದು ಆದೇಶ ನೀಡಿದೆ.

ಯೋಜನೆಗೆ ಹಣವನ್ನು ಹೂಡಿಕೆ ಮಾಡಿದ ನಂತರ ಮುಕ್ತಾಯದ ದಿನದ ವೇಳೆಗೂ ಮುನ್ನಾ ಹಣವನ್ನು ಹಿಂಪಡೆದರೆ ಈ ಕೆಳಕಂಡ ರೀತಿ ಆಗುತ್ತದೆ.

ಈ ಯೋಜನೆ ಅಡಿಯಲ್ಲಿ 5 ವರ್ಷದವರೆಗೂ ಕೂಡ ನೀವು ಹಣವನ್ನು ಹೂಡಿಕೆ ಮಾಡಬಹುದು. ಒಂದೇ ಸಲ ಹಣವನ್ನು ಹೂಡಿಕೆ ಮಾಡುತ್ತೀರಿ ಎಂದು ಭಾವಿಸಿರಿ ಹಾಗೂ ನಿಮಗೆ ಕಷ್ಟದ ಸಮಯದಲ್ಲಿ ನಿಮ್ಮ ಹಣ ಹಿಂಪಡೆದುಕೊಳ್ಳಬೇಕು ಎಂಬ ಸಂದರ್ಭ ಬಂದರೆ, ನೀವು ಈ ಯೋಜನೆ ಅಡಿಯಲ್ಲಿ ಒಂದು ವರ್ಷದ ಬಳಿಕ ಹಣವನ್ನು ಹಿಂಪಡೆದುಕೊಳ್ಳಬಹುದು. ಹಾಗೂ ಹಿಂಪಡೆದ ಹಣಕ್ಕೆ 1% ಬಡ್ಡಿಯನ್ನು ವಿಧಿಸಲಾಗುತ್ತದೆ. ನೀವೇನಾದರೂ ಹಲವಾರು ವರ್ಷಗಳ ಕಾಲ ಹಣವನ್ನು ಹೂಡಿಕೆ ಮಾಡಿ ಬಿಟ್ಟರೆ ಅಂದರೆ ಎರಡು ಮೂರು ವರ್ಷಗಳ ಬಳಿಕ ಹಣವನ್ನು ಪಡೆದುಕೊಂಡರೆ 2% ವಿಧಿಸಲಾಗುತ್ತದೆ. ಪೋಸ್ಟ್ ಆಫೀಸ್ ಯೋಜನೆಗೆ ಶರತ್ತುಗಳು ಕೂಡ ಅನ್ವಯವಾಗುತ್ತದೆ ಅವೇನೆಂದರೆ ಒಂದು ವರ್ಷ ಆದ ಬಳಿಕವೇ ನಿಮ್ಮ ಹೂಡಿಕೆ ಮಾಡಿರುವ ಹಣವನ್ನು ಹಿಂಪಡೆದುಕೊಳ್ಳಲು ಸಾಧ್ಯ.

ಪೋಸ್ಟ್ ಆಫೀಸ್ ಮೂಲಕ ಖಾತೆ ತೆರೆಯಲು ಈ ಅರ್ಹತೆಗಳನ್ನು ಹೊಂದಿರಬೇಕು.

ಪೋಸ್ಟ್ ಆಫೀಸ್ ಮೂಲಕ ಈ ಯೋಜನೆಗೆ ಹಣವನ್ನು ಹೂಡಿಕೆ ಮಾಡುತ್ತೀರಿ ಎಂದರೆ ನೀವು ಭಾರತದ ವ್ಯಕ್ತಿಯಾಗಿರಬೇಕು. ಹಾಗೂ ಭಾರತದಲ್ಲಿಯೇ ನಿವಾಸ ಮಾಡುತ್ತಿರಬೇಕು. ಹಾಗೂ ಪೋಸ್ಟ್ ಆಫೀಸ್ ಖಾತೆಯನ್ನು ಹೊಂದಿರಬೇಕು ಅಂಥಹ ಅರ್ಹ ಅಭ್ಯರ್ಥಿಗಳಿಗೆ ಮಾತ್ರ ಈ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 9,250 ಹಣ ಜಮಾ ಆಗುತ್ತದೆ. ಒಟ್ಟಾರೆ ಹೇಳುವುದಾದರೆ ಪಿಂಚಣಿಯ ರೀತಿ ಈ ಹಣ ಕಾರ್ಯನಿರ್ವಹಿಸುತ್ತದೆ.

ಹೆಚ್ಚಿನ ಮಾಹಿತಿಗಾಗಿ ಪೋಸ್ಟ್ ಆಫೀಸ್ ಗೆ ಹೋಗಿ ಒಮ್ಮೆ ಭೇಟಿ ಮಾಡುವ ಮೂಲಕ ಹೆಚ್ಚಿನ ವಿವರವನ್ನು ತಿಳಿದುಕೊಂಡು ಈ ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡತಕ್ಕದ್ದು. ನಿಮ್ಮ ಮಗ ಅಥವಾ ಮಗಳಿಗೆ 10 ವರ್ಷ ಆಗಿದೆ ಎಂದರೆ ಆ ಅಭ್ಯರ್ಥಿಗೆ ನೀವು ಹಣವನ್ನು ಕೂಡ ಹೂಡಿಕೆ ಮಾಡಿ ಪ್ರತಿ ತಿಂಗಳು ಬಡ್ಡಿಯ ಹಣವನ್ನು ಹಿಂಪಡೆದುಕೊಳ್ಳಬಹುದು. ನಿಮ್ಮ ಅಕ್ಕ ಪಕ್ಕ ಸ್ನೇಹಿತರಿಗೂ ಕೂಡ ಈ ಯೋಜನೆ ಬಗ್ಗೆ ತಿಳಿಸಿರಿ ಹಾಗೂ ಈ ಲೇಖನವನ್ನು ಶೇರ್ ಮಾಡುವ ಮೂಲಕ ಯೋಜನೆಗೆ ಹಣವನ್ನು ಹೂಡಿಕೆ ಮಾಡಿಸಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment