ಹೊಸ ವರ್ಷದ ಪ್ರಯುಕ್ತ ಸರ್ಕಾರಿ ನೌಕರರಿಗೆ ದೊಡ್ಡ ಮೊತ್ತದ ಗಿಫ್ಟ್ ಕೊಡಲು ಮುಂದಾದ ಸರ್ಕಾರ. ವೇತನದ ಮೊತ್ತದಲ್ಲಿ 42% ಹೆಚ್ಚಿನ ಪ್ರಮಾಣದ ಹಣವನ್ನು ಮಾಡಲಾಗಿದೆ.

ಎಲ್ಲರಿಗೂ ನಮಸ್ಕಾರ…

ಹೊಸ ವರ್ಷದ ಪ್ರಯುಕ್ತ ಎಲ್ಲಾ ಭಾರತದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಗಲಿದೆ. ಏಕೆಂದರೆ ಸರ್ಕಾರವು ಈಗಾಗಲೇ ಸರ್ಕಾರಿ ನೌಕರರಿಗೆ ವೇತನದಲ್ಲಿ ಹೆಚ್ಚಳ ಮಾಡಲು ಮುನ್ಸೂಚನೆಯನ್ನು ನೀಡಿದೆ. 2024ನೇ ಸಾಲಿನಲ್ಲಿ ನಡೆಯುವ ಚುನಾವಣೆಯಲ್ಲಿ ಈ ಒಂದು ನಿರ್ಧಾರದಿಂದ ಎಲ್ಲಾ ಸರ್ಕಾರಿ ನೌಕರರಿಗೆ ವೇತನದಲ್ಲಿ 44% ಹೆಚ್ಚಳವನ್ನು ಮಾಡಲಿದೆ ಸರ್ಕಾರ. ಈ ಒಂದು ಸರ್ಕಾರದ ನಿರ್ಧಾರದಿಂದ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಗಲಿದೆ. ಕಳೆದ ಬಾರಿ 7ನೇ ವೇತನದ ಆಯೋಗ ಹೆಚ್ಚಳವಾಯಿತು. ಆದರೆ ಈ ವರ್ಷದೊಂದು ಕೂಡ 8ನೇ ವೇತನದ ಆಯೋಗ ಜಾರಿಯಾಗಿ ಅರ್ಹ ಫಲಾನುಭವಿಗಳಿಗೆ ಹೆಚ್ಚಿನ ಪ್ರಮಾಣದ ಸಂಬಳವೂ ದೊರೆಯಲಿದೆ. ಎಂದು ಸರ್ಕಾರವು ಅಧಿಕೃತ ಘೋಷಣೆಯನ್ನು ಮಾಡಿಲ್ಲ.

WhatsApp Group Join Now
Telegram Group Join Now

ಆದರೆ ಮುಂದಿನ ವರ್ಷದಲ್ಲಿ ನಡೆಯುವ ಚುನಾವಣೆಯ ವೇಳೆ ಈ ಒಂದು ವಿಚಾರವನ್ನು ತೆಗೆದುಕೊಂಡು ಮಾತನಾಡಿ ಎಲ್ಲಾ ಸರ್ಕಾರಿ ನೌಕರರ ವೇತನವನ್ನು ಹೆಚ್ಚು ಮಾಡಲು ಮುಂದಾಗಲಿದೆ ಸರ್ಕಾರ. ಚುನಾವಣೆಯ ಸಂದರ್ಭದಲ್ಲಿ ಅಧಿಕೃತವಾಗಿ ಘೋಷಣೆ ಗೊಳ್ಳಲಿದೆ ಎಂದು ಹಲವಾರು ವರದಿ ಗಳು ಬರುತ್ತಿದೆ ಒಟ್ಟಾರೆ ಹೇಳುವುದಾದರೆ ಸರ್ಕಾರಿ ನೌಕರರಿಗೆ ಮುಂದಿನ ವರ್ಷದಂದು ತಮ್ಮ ವೇತನದಲ್ಲಿ ಹೆಚ್ಚಿನ ಪ್ರಮಾಣದ ಹಣವನ್ನು ಕಾಣಬಹುದು ಹಾಗಾಗಿ 2024ನೇ ಚುನಾವಣೆಯಲ್ಲಿ ಕಾದು ನೋಡಿರಿ ನಂತರ ನಿಮಗೆ ವೇತನದಲ್ಲಿ ಹೆಚ್ಚಳ ಮಾಡುತ್ತದೆ ಸರ್ಕಾರ.

ಈಗಾಗಲೇ ಜಾರಿಯಾಗಿ ಅಸ್ತಿತ್ವದಲ್ಲಿರುವ ಆಯೋಗವೆಂದರೆ ಅದುವೇ 7ನೇ ಆಯೋಗ ಇದರಲ್ಲಿ ಎಲ್ಲಾ ಸರ್ಕಾರಿ ನೌಕರರಿಗೆ ಈಗಾಗಲೇ ಕಳೆದ ಬಾರಿ ವೇತನದಲ್ಲಿ ಹೆಚ್ಚಳ ಮಾಡಲಾಗಿದೆ. ಅದೇ ರೀತಿ ಎಂಟನೇ ಆಯೋಗದ ಕಾಯ್ದೆ ಅಡಿಯಲ್ಲಿ ಮುಂದಿನ ವೇತನಕ್ಕಾಗಿ ಹೆಚ್ಚಳ ಮಾಡುವ ಸಂದರ್ಭವು ಮುಂದಾಗಿದೆ. ಈಗಾಗಲೇ ದೆಹಲಿಯಲ್ಲಿ ಸರ್ಕಾರಿ ನೌಕರರು ಎಂಟನೇ ಆಯೋಗವನ್ನು ಜಾರಿಗೊಳಿಸಿರಿ ಎಂದು ಎರಡೆರಡು ಬಾರಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ ಈ ಪ್ರತಿಭಟನೆಯನ್ನು ಗಮನಿಸಿಯೂ ಕೂಡ ಸರ್ಕಾರವು ಯಾವುದೇ ರೀತಿಯ ಸರ್ಕಾರಿ ನೌಕರರಿಗೆ ಸ್ಪಷ್ಟನೆಯನ್ನು ನೀಡಿಲ್ಲ.

ಹಾಗಾಗಿ ನೌಕರರ ಮುಂದಾಲೋಚನೆ ಏನೆಂದರೆ ಸರ್ಕಾರವು ಸರ್ಕಾರಿ ನೌಕರರಿಗೆ ವೇತನವನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಲಿದೆ ಈ ಬಾರಿ ಎಂಬ ಮುಂದಾಲೋಚನೆಯಲ್ಲಿದ್ದಾರೆ. ಆದರೂ ಕೂಡ ಪ್ರತಿಭಟನೆಯನ್ನು ನಡೆಸಿ ತಮ್ಮ ವೇತನದಲ್ಲಿ ಹೆಚ್ಚಳವನ್ನು ಕಾಣಲು ಮುಂದಾಗಿದ್ದಾರೆ. 2024ನೇ ಸಾಲಿನಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಎಂಟನೇ ಆಯೋಗದ ಬಗ್ಗೆ ಮಾತನಾಡಿ ಜಾರಿಗೊಳಿಸುತ್ತಾರೆ ಎಂಬ ನಂಬಿಕೆಯು ಎಲ್ಲಾ ಸರ್ಕಾರಿ ನೌಕರರಿಗೆ ಇದೆ. ಆ ನಂಬಿಕೆಯಂತೆಯೇ ಲೋಕಸಭಾ ಚುನಾವಣೆ ವರೆಗೂ ಕಾಯಬೇಕಿದೆ. ಸರ್ಕಾರವು ನಿರ್ಧಾರ ಮಾಡಿ 8ನೇ ಆಯೋಗವನ್ನು ಜಾರಿಗೊಳಿಸಿದರೆ ಎಲ್ಲಾ ಸರ್ಕಾರಿ ನೌಕರರಿಗೆ ಕೂಡ ವೇತನದಲ್ಲಿ ಹೆಚ್ಚಳವನ್ನು ನೀಡಲಾಗುತ್ತದೆ.

ಆ ವೇತನದ ಹೆಚ್ಚಳವು ಏರಿಕೆ ಕ್ರಮದಲ್ಲಿರುತ್ತದೆ, ಅಷ್ಟು ಹಣವನ್ನು ಹೆಚ್ಚು ಮಾಡಲಿದೆ ಸರ್ಕಾರ. ಒಟ್ಟಾರೆ ಹೇಳುವುದಾದರೆ ಎಂಟನೇ ಆಯೋಗದಲ್ಲಿ ಹಲವಾರು ಪ್ರಯೋಜನಗಳು ಸರ್ಕಾರಿ ನೌಕರರಿಗೆ ಸಿಗಲಿದೆ. ನೀವು ಕೂಡ ಕೇಂದ್ರ ಸರ್ಕಾರದ ಸರ್ಕಾರಿ ನೌಕರರೇ ಹಾಗಾದರೆ ನಿಮಗೂ ಕೂಡ ಜನವರಿ ತಿಂಗಳಲ್ಲಿ ಹೆಚ್ಚಿನ ವೇತನವನ್ನು ಕಾಣುತ್ತೀರಿ. ಹೊಸ ವರ್ಷದ ಹೊಸ ಸುದ್ದಿ ನಿಮಗೆ ಸರ್ಕಾರ ನೀಡಲು ಮುಂದಾಗುತ್ತದೆ ಕಾದು ನೋಡಬೇಕಷ್ಟೆ. 10 ವರ್ಷಕ್ಕೊಮ್ಮೆ ಆಯೋಗವನ್ನು ಸ್ಥಾಪಿಸುತ್ತದೆ ಸರ್ಕಾರ ಹಾಗಾಗಿ ಸರ್ಕಾರಿ ನೌಕರರಿಗೆ ಮುಂದಿನ ವರ್ಷದಂದು ವೇತನದಲ್ಲಿ ಹೆಚ್ಚಿನ ಪ್ರಮಾಣದ ಹಣವನ್ನು ಮಾಡಲಿದೆ ಸರ್ಕಾರ.

ಅಸ್ತಿತ್ವದಲ್ಲಿರುವ ಏಳನೇ ಆಯೋಗವನ್ನು ಈ ಎಂಟನೇ ಆಯೋಗಕ್ಕೆ ಹೋಲಿಸಿದರೆ ಎಂಟನೇ ಆಯೋಗದಲ್ಲಿ ಹೆಚ್ಚಿನ ಪ್ರಯೋಜನವನ್ನು ಸರ್ಕಾರಿ ನೌಕರರು ಪಡೆಯಬಹುದೆಂಬ ಮುನ್ಸೂಚನೆ ಇದೆ ಅದಕ್ಕಾಗಿ ನವದೆಹಲಿಯಲ್ಲಿ ಸರ್ಕಾರಿ ನೌಕರರು ಪ್ರತಿಭಟನೆಯನ್ನು ಮಾಡುವ ಮೂಲಕ ಹೆಚ್ಚಿನ ವೇತನವನ್ನು ಪಡೆದುಕೊಳ್ಳಲು ಮುಂದಾಗಿದ್ದಾರೆ. ನಿಮ್ಮ ಸ್ನೇಹಿತರು ಕೂಡ ಸರ್ಕಾರಿ ನೌಕರರೇ ಹಾಗಾದರೆ ಅವರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ವಿಷಯವನ್ನು ತಲುಪಿಸಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment