ಮಹಿಳೆಯರಿಗೆ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯದ ಹಣ ‘ರೇಷನ್ ಕಾರ್ಡ್’ನಲ್ಲಿ ಈ ಸಮಸ್ಯೆಗಳಿದ್ದರೆ ಬರಲ್ಲ !

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ.

ರಾಜ್ಯ ಸರ್ಕಾರವು ಈಗಾಗಲೇ ಐದು ಯೋಜನೆಗಳನ್ನು ಜಾರಿಗೆ ತಂದಿದ್ದು. ಕೇಂದ್ರ ಸರ್ಕಾರವು ನುಡಿದಂತೆ ನಡೆಯುತ್ತಿದೆ ಇದರ ಅಡಿಯಲ್ಲಿಯೇ ಒಂದಾದ ಗೃಹಲಕ್ಷ್ಮಿ ಯೋಜನೆ ಯ ಪ್ರಕಾರ ಮಹಿಳೆಯರಿಗೆ ತಿಂಗಳು ತಿಂಗಳು 2000 ರೂ. ಮತ್ತು ಅನ್ನಭಾಗ್ಯದ ಹಣ ಅಂದರೆ ರೇಷನ್ ಕಾರ್ಡ್ ಅಕ್ಕಿಯ ಹಣವನ್ನು ಸಹ ನೀಡಲಾಗುತ್ತಿತ್ತು 5 ಕೆಜಿ ಅಕ್ಕಿ ಮತ್ತು 5 ಕೆಜಿ ಅಕ್ಕಿಯ ಹಣವನ್ನು ನೀಡಲಾಗುತ್ತಿತ್ತು, ಗೃಹಲಕ್ಷ್ಮಿ ಯೋಜನೆಯ ಪ್ರಕಾರ ಮನೆ ಒಡತಿಯರಿಗೆ ನೀಡಲಾಗುತ್ತಿತ್ತು.

WhatsApp Group Join Now
Telegram Group Join Now

ರೇಷನ್ಕಾರ್ಡ್ ನಲ್ಲಿ ಮನೆ ಒಡತಿಯ ಹೆಸರೇ ಮುಖ್ಯವಾಗಿ ಇರಬೇಕು ಅದರ ಬದಲು ಯಜಮಾನ ನಿದ್ದರೆ ಅಂಥವರಿಗೆ ಗೃಹಲಕ್ಷ್ಮಿ ಯೋಜನೆ ಹಣ ಸಿಗುವುದಿಲ್ಲ. ಗೃಹಲಕ್ಷ್ಮಿ ಯೋಜನೆಯ ಹಣವು ರೇಷನ್ ಕಾರ್ಡ್ ಮನೆ ಒಡತಿಯ ಹೆಸರಿನಲ್ಲಿದ್ದರೆ ಮಾತ್ರ ಅವರಿಗೆ 2000 ರೂ. ನೀಡಲಾಗುವುದು. 5 ಕೆಜಿ ಅಕ್ಕಿಯ ಹಣವನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತಿತ್ತು,

ಕೇಂದ್ರ ಸರ್ಕಾರವು ಈ ಯೋಜನೆಯ ಪ್ರಕಾರ 2000 ರೂ.ಮತ್ತು 5 ಕೆಜಿ ಅಕ್ಕಿಯ ಹಣವನ್ನು ನೀಡುತ್ತಿದೆ.ಆದರೆ ಕೆಲವರಿಗೆ ಗೃಹಲಕ್ಷ್ಮಿಯ ಹಣ ಮತ್ತು ಅನ್ನ ಭಾಗ್ಯದ ಹಣ ದೊರಕಿದೆ ಆದರೆ ಇನ್ನು ಕೆಲವರಿಗೆ ಗೃಹಲಕ್ಷ್ಮಿ ಹಣವು ಬಂದಿಲ್ಲ, ಅನ್ನಭಾಗ್ಯದ ಹಣವು ಬಂದಿಲ್ಲ,ಹಾಗಾಗಿ ಖಾತೆಗೆ ಜಮಾ ಆಗದಿರುವವರು ರೇಷನ್ ಕಾರ್ಡ್ ನಲ್ಲಿರುವ ಈ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಬೇಕು ಎಂದು ಆಹಾರ ಇಲಾಖೆಯು ಸೂಚನೆಯನ್ನು ತಿಳಿಸಿದೆ.

ಗೃಹಲಕ್ಷ್ಮಿಯೋಜನೆಯಾ ಹಣ ಬರಲು ಮುಖ್ಯವಾಗಿ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಿಂಕ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ನೀವೇನಾದರೂ ರೇಷನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಸಿಲ್ಲವೆಂದರೆ ಈ ಕೂಡಲೇ ಲಿಂಕ್ ಮಾಡಿಸಿಕೊಳ್ಳಿ ಇಲ್ಲವಾದರೆ ಗೃಹಲಕ್ಷ್ಮಿ ಹಣ ಬರುವುದಿಲ್ಲ.ಹಾಗಾಗಿ ಈ ಕೂಡಲೇ ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಿ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರವು 5 ಕೆ.ಜಿ ಅಕ್ಕಿ ಹಾಗೂ 5 ಕೆ.ಜಿ ಅಕ್ಕಿಯ ಹಣವನ್ನು ನೀಡುತ್ತಿತ್ತು. ಒಂದು ಕೆಜಿಗೆ 34 ರೂ. ಆದರೆ 5 ಕೆಜಿಗೆ 170 ರೂಪಾಯಿಯನ್ನು ಪ್ರತಿ ವ್ಯಕ್ತಿಗೂ ಮನೆಯ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ. ಅನ್ನಭಾಗ್ಯದ ಹಣ ಜಮಾವಾಗಲು ರೇಷನ್ ಕಾರ್ಡಿಗೆ ಆಧಾರ್ ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ. ಏನಾದರೂ ನಿಮ್ಮ ರೇಷನ್ ಕಾರ್ಡಿಗೆ ಆಧಾರ್ ಲಿಂಕ್ ಆಗಿಲ್ಲವೆಂದರೆ ಹಣ ನಿಮ್ಮ ಖಾತೆಗೆ ಜಮವಾಗುವುದಿಲ್ಲ. ಆದರಿಂದ ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಿ.

E-KYC ಮಾಡಿಸಿಕೊಳ್ಳುವುದು ಕಡ್ಡಾಯ!

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಎಲ್ಲಾ ಯೋಜನೆಗಳಿಗೂ ಕೂಡ ರೇಷನ್ ಕಾರ್ಡ್ ತುಂಬಾ ಮುಖ್ಯವಾದದ್ದು. ಸರ್ಕಾರವು ಇಕೆವೈಸಿ ಮಾಡಿಸಿಕೊಳ್ಳುವುದು ಎಲ್ಲರಿಗೂ ಕಡ್ಡಾಯವಾಗಿದೆ ಎಂದು ಆದೇಶ ನೀಡಿದೆ. ಸರ್ಕಾರವು ಇದನ್ನು ಮಾಡಿದ ಉದ್ದೇಶವೇನೆಂದರೆ ಅಸಲಿ ಮತ್ತು ನಕಲಿ ರೇಷನ್ ಕಾರ್ಡ್ ಗಳನ್ನು ಯಾವುದು ಎಂದು ತಿಳಿದುಕೊಳ್ಳಲು ಇಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವೆಂದಿದೆ.

E-KYC ಮಾಡಿಸಿಕೊಳ್ಳುವುದು ಹೇಗೆ ? ಇಲ್ಲಿದೆ ಸಂಪೂರ್ಣ ಮಾಹಿತಿ

  • ಗ್ರಾಹಕರು ಮೊದಲಿಗೆ ತಮ್ಮ ಬ್ಯಾಂಕಿನ ಪೋರ್ಟಲ್ ಅನ್ನು ತೆಗೆಯಬೇಕು ಮತ್ತು ಲಾಗಿನ್ ಮಾಡಬೇಕು. ನಂತರ ಇಕೆವೈಸಿ ಮೇಲೆ ಕ್ಲಿಕ್ ಮಾಡಬೇಕು.
  • ಅಲ್ಲಿ ನೀಡಿರುವಂತಹ ಸೂಚನೆಗಳನ್ನು ನೀವು ಅನುಸರಿಸಬೇಕು,ನಿಮ್ಮ ಹೆಸರು ವಿಳಾಸ ಮತ್ತು ಜನ್ಮ ದಿನಾಂಕ ನಮೂದಿಸಬೇಕು.
  • ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಇನ್ನಿತರ ಮುಖ್ಯ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್ಲೋಡ್ ಮಾಡಬೇಕು, ಈ ದಾಖಲೆಗಳನ್ನು ಎರಡು ಬದಿಯಲ್ಲಿ ಪ್ಲಾನ್ ಮಾಡುವುದು ಕಡ್ಡಾಯವಾಗಿದೆ.
  • ಇವೆಲ್ಲ ಪ್ರಕ್ರಿಯೆ ಪೂರ್ಣಗೊಂಡ ಮೇಲೆ ಸಬ್ಮಿಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದು ನಿಮಗೆ ಸೇವಾ ವಿನಂತಿ ಸಂಖ್ಯೆಯನ್ನು ನೀಡುತ್ತದೆ ಕೆವೈಸಿ ನವೀಕರಣ ಮಾಹಿತಿಯನ್ನು ಗ್ರಾಹಕರಿಗೆ ಸಂದೇಶ ಅಥವಾ ಮೇಲ್ ಮುಖಾಂತರ ನೀಡಲಾಗುತ್ತದೆ.

ಈ ಲೇಖನವನ್ನು ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.

Leave a Comment