ಪದವೀಧರರಿಗೆ ಗುಡ್ ನ್ಯೂಸ್ ! SBI ಬ್ಯಾಂಕ್ ವತಿಯಿಂದ 8283 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ, ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.

ಎಲ್ಲರಿಗೂ ನಮಸ್ಕಾರ..

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ವತಿಯಿಂದ ಪದವೀಧರರಿಗೆ ಕೆಲಸವನ್ನು ನೀಡಲು ಮುಂದಾಗಿದೆ SBI ಬ್ಯಾಂಕ್. ನಿರುದ್ಯೋಗಿಗಳು ಹಿಂದೆ ಅರ್ಜಿಯನ್ನು ಸಲ್ಲಿಸಬಹುದು, ಹಾಗೂ ನವೆಂಬರ್ 17 ರಿಂದ SBI ಕ್ಲರ್ಕ್ ಹುದ್ದೆಗೆ ಅರ್ಜಿಯ ಪ್ರಕ್ರಿಯೆಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಿದೆ SBI ಬ್ಯಾಂಕ್. SBI ಹುದ್ದೆಯಲ್ಲಿ ಆಸಕ್ತಿಯುಳ್ಳವರು ಅರ್ಜಿಯನ್ನು ಪೂರೈಸಬಹುದು. ಅರ್ಜಿಯನ್ನು ಆನ್ಲೈನ ಮೂಲಕವೇ ಸಲ್ಲಿಸಬೇಕಾ, ಅಥವಾ ಬ್ಯಾಂಕಿನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, ಅರ್ಜಿಯನ್ನು ಸಲ್ಲಿಸಬೇಕಾ ಎಂಬುದನ್ನು ಕೆಳಕಂಡ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ ಲೇಖನವನ್ನು ಕೊನೆವರೆಗೂ ಓದಿ.

WhatsApp Group Join Now
Telegram Group Join Now

ಹುದ್ದೆಯ ನೇಮಕಾತಿಯು ನವೆಂಬರ್ 17 ರಿಂದ ಆರಂಭವಾಗಿ, ಡಿಸೆಂಬರ್ 7 ರವರೆಗೂ ಕೂಡ ಅರ್ಜಿಯ ಸಲ್ಲಿಕೆಯನ್ನು ಪೂರೈಸುತ್ತದೆ, ಅಂದರೆ ಡಿಸೆಂಬರ್ 7 ಕೊನೆಯ ದಿನಾಂಕವಾಗಿದೆ ಅರ್ಜಿ ಸಲ್ಲಿಸಲು. ಈ ವರ್ಷದಂದು ಡಿಗ್ರಿ ಮುಗಿಸಿದ ವಿದ್ಯಾರ್ಥಿಗಳಿಗೆ ಈ ಲೇಖನವನ್ನು ಶೇರ್ ಮಾಡಿ, ಏಕೆಂದರೆ ಅವರು ಕೂಡ ಕೆಲಸವನ್ನು ನಿರಂತರವಾಗಿ ಹುಡುಕುತ್ತಲೇ ಇರುತ್ತಾರೆ, ಆದರೆ ಅವರಿಗೆ ಹೊಂದುವ ಕೆಲಸ ಸಿಕ್ಕಿರುವುದಿಲ್ಲ, ಅಂಥವರು ಈ SBI ಬ್ಯಾಂಕ್ ನ ಹುದ್ದೆಗೆ ಅರ್ಜಿ ಸಲ್ಲಿಸಿ ಹುದ್ದೆಯನ್ನು ಪಡೆಯುವಂಥಹ ಅವಕಾಶ ಸಿಗಲಿ, ಎಂದು ಹಾರೈಸಿ. ಈ ಕೂಡಲೇ ಈ ಒಂದು ಲೇಖನವನ್ನು ಅವರಿಗೆ ಶೇರ್ ಮಾಡಿ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಅರ್ಹತೆಗಳೇನಿರಬೇಕು !

ಅಭ್ಯರ್ಥಿಯು ವಿಶ್ವವಿದ್ಯಾಲಯದಲ್ಲಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ದಾಖಲಾತಿಗಳು ಹಾಗೂ ಒಟ್ಟುಗೂಡಿಕೆಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಅಭ್ಯರ್ಥಿಯು ಹೊಂದಿರಬೇಕು. ಮತ್ತು ಅಭ್ಯರ್ಥಿಯು ಐಡಿ ಪಾಸ್ ಅನ್ನು ಡಿಸೆಂಬರ್ 30 ರ ಒಳಗೆ ಅಥವಾ ಅದಕ್ಕಿಂತ ಮುಂಚೆಯದ ಎಂಬುದು ಖಚಿತಪಡಿಸಿಕೊಳ್ಳಬೇಕು, ಹಾಗೂ ವಯಸ್ಸಿನ ವಯೋಮಿತಿಯು 20 ರಿಂದ 28 ವರ್ಷದ ಒಳಗಿನ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಲು ಸಾಧ್ಯ. 28 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಅರ್ಜಿ ಪೂರೈಸಿದರು, ಕೂಡ ಅರ್ಜಿ ರದ್ದಾಗುತ್ತದೆ. ಎಲ್ಲಾ ನಿಯಮವನ್ನು ಗಮನವಿಟ್ಟು ಅರ್ಜಿಯನ್ನು ಪೂರೈಸಿರಿ.

ಇದನ್ನು ಓದಿ :-ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಅರ್ಜಿ ಪೂರೈಸಲು ಕೊನೆಯ ದಿನಾಂಕ !

  • SBI ಹುದ್ದೆಗಳಿಗೆ ಅರ್ಜಿ ಪ್ರಾರಂಭವಾದ ದಿನಾಂಕ :- 17/11/2023 ( 17, ನವೆಂಬರ್ 2023 )
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 31/12/2023 ( 31, ಡಿಸೆಂಬರ್ 2023 )
  • ಆನ್ಲೈನ್ ಮೂಲಕ ನಡೆಸುವ ಪರೀಕ್ಷೆ :- ಮುಂದಿನ ವರ್ಷದಲ್ಲಿ ಅಂದರೆ ಜನವರಿಯಲ್ಲಿ ಶುರುವಾಗಲಿದೆ.
  • ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮುಖ್ಯವಾದ ಪರೀಕ್ಷೆ :- ಫೆಬ್ರವರಿ 2024 ರಂದು ನಡೆಯಲಿದೆ.

ಆಯ್ಕೆ ಪ್ರಕ್ರಿಯೆ ಈ ರೀತಿ ಇರುತ್ತದೆ.

ಹೌದು ಅರ್ಜಿ ಸಲ್ಲಿಸಿದ್ದರು ಕೂಡ ಅಭ್ಯರ್ಥಿಗಳನ್ನು ಪರೀಕ್ಷೆಗೆ ಹಾಜಾರುಪಡಿಸಿ ಪರೀಕ್ಷೆ ಮೊದಲನೇ ಸುತ್ತಿನ ಪರೀಕ್ಷೆಯು ಆದರೆ ಮೂಲಕವೇ ನಡೆಯುತ್ತದೆ, ಆದರೆ ಎರಡನೇ ಮುಖ್ಯವಾದ ಪರೀಕ್ಷೆಯು SBI ಬ್ಯಾಂಕ್ ನ ಸಹಪಾಠಿಗಳೊಂದಿಗೆ ನಡೆಯಲಿದೆ, ಆನ್ಲೈನ್ ಮೂಲಕ ನಡೆಸುವ ಪರೀಕ್ಷೆಗೆ ನೂರು ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ. ಈ ಒಂದು ಪರೀಕ್ಷೆಯು ಒಂದು ಗಂಟೆ ಅವಧಿಯನ್ನು ಹೊಂದಿರುತ್ತದೆ, ಹಾಗೂ ಮೂರು ವಿಷಯದೊಂದಿಗೆ ವಿಭಾಗ ಮಾಡಲಾಗಿದೆ. ಪರೀಕ್ಷೆಯು ಇಂಗ್ಲೀಷ್ ಭಾಷೆಯಲ್ಲಿ ಇರುತ್ತದೆ. ಅರ್ಜಿ ಶುಲ್ಕವನ್ನು ಎಷ್ಟು ಪಾವತಿಸಬೇಕೆಂದು ತಿಳಿದುಕೊಳ್ಳಿ.

SBI ಅರ್ಜಿ ಶುಲ್ಕ 

ಅರ್ಜಿ ಶುಲ್ಕವನ್ನು ಕೂಡ ನಿಗದಿಪಡಿಸಿದ್ದಾರೆ, ಸಾಮಾನ್ಯ ವರ್ಗಕ್ಕೆ 750 ಹಣವನ್ನು ಪಾವತಿಸಬೇಕು. ಹಾಗೂ SC-ST ವರ್ಗದವರು ಯಾವುದೇ ರೀತಿಯ ಹಣವನ್ನು ಅರ್ಜಿ ಶುಲ್ಕವಾಗಿ ಪಾವತಿಸುವಂತಿಲ್ಲ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ! ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment