ಮಹಿಳೆಯರಿಗೆ ಗುಡ್ ನ್ಯೂಸ್ ! ಗೃಹಲಕ್ಷ್ಮಿಯರಿಗೆ 3 ಮತ್ತು 4 ನೇ ಕಂತಿನ ಹಣವನ್ನು ಯಾವ ಯಾವ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗುತ್ತದೆ ಇಲ್ಲಿದೆ ಜಿಲ್ಲೆಗಳ ಲಿಸ್ಟ್.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ..

ಈ ಲೇಖನದಲ್ಲಿ ತಿಳಿಸುವುದೇನೆಂದರೆ ಮಹಿಳೆಯರಿಗೆ ಒಂದು ಸಂತಸದ ಸುದ್ದಿಯೇ ಎಂದು ಹೇಳಬಹುದು, ಏಕೆಂದರೆ ಗೃಹಲಕ್ಷ್ಮಿಯರಿಗೆ ಗೃಹಲಕ್ಷ್ಮಿಯ ಮೂರು ಮತ್ತು ನಾಲ್ಕನೇ ಕಂತಿನ ಹಣವನ್ನು ಅವರವರ ಖಾತೆಗೆ ಇಂದಿನಿಂದಲೇ ಜಮಾ ಮಾಡಲಾಗುತ್ತಿದೆ. ಮಹಿಳೆಯರಿಗೆ ಗೃಹಲಕ್ಷ್ಮಿಯ ಹಣ ಬಂದಿಲ್ಲವೆಂದು ತುಂಬಾ ಚಿಂತೆಯಿತು ಆದರೆ ಇನ್ನು ಮುಂದೆ ಚಿಂತೆ ಬೇಡ ಸರ್ಕಾರವು ಹಣ ಬರದೇ ಇರಲು ಕಾರಣಗಳನ್ನು ತಿಳಿದು ಅದಕ್ಕೆ ಪರಿಶೀಲಿಸಿ ಇಂದಿನಿಂದಲೇ ಎಲ್ಲರಿಗೂ ಮೂರು ಮತ್ತು ನಾಲ್ಕನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ.

WhatsApp Group Join Now
Telegram Group Join Now

ಮಹಿಳೆಯರಿಗೆ ಸಾವಿರ ರೂಪಾಯಿ ದೊರೆಯುತ್ತದೆ ಎಂದು ಸರ್ಕಾರವು ಗೃಹಲಕ್ಷ್ಮಿ ಯೋಜನೆಯಲ್ಲಿ ತಿಳಿಸಲಾಗಿತ್ತು. ಆದರೆ ಕೆಲವು ಮಹಿಳೆಯರಿಗೆ ಒಂದು ಕಂತಿನ ಹಣವು ಕೂಡ ಬಂದಿಲ್ಲ ಏಕೆ ಎಂದು ಕೇಳಿದಾಗ ಅವರ ದಾಖಲೆಗಳಲ್ಲಿ ಕೆಲವು ದೋಷಗಳು ತೊಂದರೆಗಳು ಇರುತ್ತದೆ ಆದ್ದರಿಂದ ಹಣವು ಬಂದಿಲ್ಲ ಎಂದು ಸರ್ಕಾರ ತಿಳಿಸಿತ್ತು.

ಗೃಹಲಕ್ಷ್ಮಿ ಹಣ ಬರದೆ ಇರಲು ಕೆಲವು ಕಾರಣಗಳು ಇರಬಹುದು ಆದರೆ ನೀವು ಅಂಗನವಾಡಿ ಕಾರ್ಯಕರ್ತೆಯರಿಗೆ ನಿಮ್ಮ ಸಮಸ್ಯೆಗಳನ್ನು ತಿಳಿಸಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರಿಗೆ ನಿಮ್ಮ ಗೃಹಲಕ್ಷ್ಮಿ ಹಣ ಬರದೆ ಇರುವ ಸಮಸ್ಯೆಯನ್ನು ತಿಳಿಸಿ ಎಂದು ಸಿಎಂ ಸಿದ್ದರಾಮಯ್ಯನವರು ಈಗಾಗಲೇ ತಿಳಿಸಿದ್ದರೂ. ಅಂಗನವಾಡಿ ಕಾರ್ಯಕರ್ತೆಯರಿಗೆ ನಿಮ್ಮ ಸಮಸ್ಯೆಗಳನ್ನು ತಿಳಿಸಿ ಅವರ ಜೊತೆ ಬ್ಯಾಂಕ್ ಗೆ ಭೇಟಿ ನೀಡಿ ನಿಮ್ಮ ಖಾತೆಯ ಸಮಸ್ಯೆಯನ್ನು ಅಲ್ಲಿ ತಿಳಿಸಿ ಪರಿಹಾರ ಪಡೆದುಕೊಳ್ಳಿ ಎಂದು ತಿಳಿಸಿದ್ದು ಇದರಂತೆ ಕೆಲವು ಜನರು ಅದೇ ರೀತಿ ಮಾಡಿದ್ದಾರೆ. ಮೂರು ಮತ್ತು ನಾಲ್ಕನೇ ಕಂತಿನ ಹಣವನ್ನು ಸರ್ಕಾರವು ಇಂದಿನಿಂದ ಅವರ ಖಾತೆಗೆ ಗೃಹಲಕ್ಷ್ಮಿ ಹಣವನ್ನು ಜಮಾ ಮಾಡಲಾಗುತ್ತಿದೆ.

ಗೃಹಲಕ್ಷ್ಮಿ ಹಣವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕುದ್ದಾಗಿ ಮೂರು ಮತ್ತು ನಾಲ್ಕನೇ ಕಂತಿನ ಗೃಹಲಕ್ಷ್ಮಿ ಹಣವನ್ನು ಒಟ್ಟಿಗೆ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಮೂರನೇ ಕಂತಿನ ಹಣವು ಈ ತಿಂಗಳಲ್ಲಿಯೇ ಬರುತ್ತದೆ ಜೊತೆಗೆ ಮೂರನೇ ಕಂತು ಬರದೇ ಇರುವವರಿಗೆ ಮೂರು ಮತ್ತು ನಾಲ್ಕನೇ ಕಂತಿನ ಹಣವು ಇದೇ ತಿಂಗಳು ಹಾಕುತ್ತೇವೆ ಎಂದು ಸರ್ಕಾರವು ನಿರ್ಧಾರ ಮಾಡಿದೆ ಎಂದು ಹೇಳಬಹುದು.

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

ಮೂರನೇ ಮತ್ತು ನಾಲ್ಕನೇ ಕಂತಿನ ಹಣ ಎರಡು ಸೇರಿ ಗೃಹಲಕ್ಷ್ಮಿ ಹಣವನ್ನು 4000 ಕೊಡಲಾಗುತ್ತದೆ ಎಂದು ಸಚಿವೆ ತಿಳಿಸಿದ್ದಾರೆ. ಇವತ್ತಿನಿಂದ ಎಲ್ಲರಿಗೂ ಕೂಡ ಗೃಹಲಕ್ಷ್ಮಿ ಹಣ ಜಮೆ ಆಗುತ್ತಿದೆ ಈಗಾಗಲೇ ಕೆಲವು ಜಿಲ್ಲೆಗಳಿಗೆ ಹಣವನ್ನು ಜಮೆ ಮಾಡಿದ್ದೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ. ನೀವು ಗೃಹಲಕ್ಷ್ಮಿ ಹಣ ಬಂದಿಲ್ಲವೆಂದು ದಯವಿಟ್ಟು ಚಿಂತಿಸಬೇಡಿ ಈಗಾಗಲೇ ನಾವು ಕೆಲವು ಜಿಲ್ಲೆಗಳಿಗೆ ಹಣವನ್ನು ಜಮಾ ಮಾಡುತ್ತಿದ್ದೇವೆ ಅದೇ ರೀತಿ ನಿಮಗೂ ಕೂಡ ನಿಮ್ಮ ಜಿಲ್ಲೆಗೂ ಹಣ ಬರುತ್ತದೆ ಎಂದು ಸಚಿವೆ ತಿಳಿಸಿದ್ದು ಯಾರೂ ಕೂಡ ಆತಂಕಕ್ಕೆ ಒಳಗಾಗಬೇಡಿ ಎಂದು ಹೇಳಿದ್ದಾರೆ.

ಒಟ್ಟಾರೆ ಮಹಿಳೆಯರಿಗೆ ಸಂತಸದ ಸುದ್ದಿಯೇ ಎಂದು ಹೇಳಬಹುದು ಏಕೆಂದರೆ ಈಗಾಗಲೇ ಮೂರು ಮತ್ತು ನಾಲ್ಕನೇ ಕಂತಿನಾ ಅನಾಪಡೆಯದೆ ಇರುವ ಮಹಿಳೆಯರಿಗೆ ತುಂಬಾ ಚಿಂತೆ ಇರುತ್ತದೆ ಇನ್ನು ಮುಂದೆ ಚಿಂತೆ ಬೇಡ ಇದೇ ತಿಂಗಳು 3 ಮತ್ತು 4ನೇ ಕಂತಿನ ಎರಡು ತಿಂಗಳ ಹಣವನ್ನು ಕೂಡ ಒಂದೇ ತಿಂಗಳಿನಲ್ಲಿ ಜಮಾ ಮಾಡಲಾಗುತ್ತದೆ, ಎಂದು ಸಚಿವೆ ತಿಳಿಸಿದ್ದು ಆತಂಕ ಬೇಡ ಎಲ್ಲಾ ಗೃಹಲಕ್ಷ್ಮಿಯರಿಗೂ ಕೂಡ ಗೃಹಲಕ್ಷ್ಮಿಯ ಹಣ ಬಂದೇ ಬರುತ್ತದೆ ಎಂದು ತಿಳಿಸಿದ್ದಾರೆ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment