ಬಾಲ್ಯದಿಂದಲೇ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸುವುದು ಹೇಗೆ ? ಪೋಷಕರಿಗೆ ಇಲ್ಲಿದೆ ಕೆಲವು ಟಿಪ್ಸ್ ಗಳು.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ…

ಈ ಲೇಖನದಲ್ಲಿ ಬಾಲ್ಯದಿಂದಲೇ ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರು ಹೇಗೆ ಹಣ ಹೊಂದಿಸಬೇಕು ಎಂದು ತಿಳಿದುಕೊಳ್ಳೋಣ. ಮೊದಲಿಗೆ ಪೋಷಕರಿಗೆ ಮಕ್ಕಳ ಭವಿಷ್ಯದ ಬಗ್ಗೆ ಹಲವಾರು ಕನಸುಗಳನ್ನು ಕಂಡಿರುತ್ತಾರೆ. ನಾವಾದರೂ ಉನ್ನತ ಶಿಕ್ಷಣವನ್ನು ಪಡೆದಿಲ್ಲ ನಮ್ಮ ಮಕ್ಕಳಾದರೂ ಉನ್ನತ ಶಿಕ್ಷಣವನ್ನು ಪಡೆಯಲಿ ಎಂಬುದು ಅವರ ಮುಖ್ಯ ಗುರಿಯಾಗಿರುತ್ತದೆ. ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿ ತುಂಬಾ ಮಹತ್ವವಾದ ಕನಸುಗಳನ್ನು ಕಂಡಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾಭ್ಯಾಸವನ್ನು ಪಡೆಯಲು ಹೆಚ್ಚಿನ ಹಣ ಬೇಕಾಗಿದೆ. ಉನ್ನತ ಶಿಕ್ಷಣಕ್ಕೆ ಉನ್ನತವಾಗಿಯೇ ಹಣವನ್ನು ತ್ಯಜಿಸಬೇಕಾಗಿದೆ.

WhatsApp Group Join Now
Telegram Group Join Now

ಉತ್ತಮವಾದ ಶಾಲೆಯಲ್ಲಿ ಶಿಕ್ಷಣವನ್ನು ಪಡೆಯಲು ಹೆಚ್ಚಿನ ಹಣವು ಖರ್ಚಾಗುತ್ತದೆ. ಪೋಷಕರು ತಮ್ಮ ಮಕ್ಕಳ ಭವಿಷ್ಯದ ವಿದ್ಯಾಭ್ಯಾಸಕ್ಕಾಗಿ ಹೀಗಿನಿಂದಲೇ ಹಣವನ್ನು ಕೂಡಿಸಬೇಕಾಗುತ್ತದೆ. ಮಕ್ಕಳ ಉನ್ನತ ಗುರಿಯನ್ನು ನೋಡಲು ಪೋಷಕರು ಗುರಿಯ ಜೊತೆಗೆ ಹಣದ ಮೇಲೂ ಕೂಡ ಗಮನವನ್ನು ಹರಿಸಬೇಕಾಗುತ್ತದೆ.

ಪೋಷಕರಿಗೆ ತಮ್ಮ ಮಕ್ಕಳು ಡಾಕ್ಟರ್ ಆಗಬೇಕು ಇಂಜಿನಿಯರ್ ಆಗಬೇಕು ಶಿಕ್ಷಕ ಆಗಬೇಕು ಲಾಯರ್ ಆಗಬೇಕು ಎಂದು ತುಂಬಾ ಕನಸುಗಳನ್ನು ಕಂಡಿರುತ್ತಾರೆ. ಆದರೆ ಅದು ಕೆಲವರ ವಿಷಯಗಳಲ್ಲಿ ನನಸಾಗುವುದಿಲ್ಲ ಏಕೆ ನನಸಾಗುವುದಿಲ್ಲ ಅಂದರೆ ಅದಕ್ಕೆ ಮುಖ್ಯ ಉದ್ದೇಶ ಪೋಷಕರು ಹಣವನ್ನು ಹೊಂದಿಸದೇ ಇರುವುದು. ಕೆಲವು ಬಾರಿ ಮಕ್ಕಳಿಗೆ ತುಂಬಾ ಓದಲು ಆಸಕ್ತಿ ಇರುತ್ತದೆ ಆದರೆ ಪೋಷಕರು ಓದಿಸುವುದಿಲ್ಲ ಯಾಕೆ ಓದಿಸುವುದಿಲ್ಲವೆಂದರೆ ಹಣದ ಕೊರತೆಯೂ ತುಂಬಾ ದುಪ್ಪಟ್ಟಾಗಿರುತ್ತದೆ ಆದರಿಂದ ಮಕ್ಕಳನ್ನು ಓದಿಸಲು ಸ್ವಲ್ಪ ಹಿಂದೆ ನಡೆಯುತ್ತಾರೆ.

ಈ ತಪ್ಪನ್ನು ದಯವಿಟ್ಟು ಮಾಡಬೇಡಿ ನಿಮ್ಮ ಮಕ್ಕಳ ಬಾಲ್ಯದಲ್ಲಿಯೇ ನೀವು ಒಂದು ಕನಸನ್ನು ಕಾಣಿ. ಬಾಲ್ಯದಲ್ಲಿಯೇ ಕನಸನ್ನು ಕಂಡಿರುತ್ತೀರಿ ಆದರೆ ಅದನ್ನು ಕೊನೆವರೆಗೂ ನನಸು ಮಾಡುವ ಒಂದು ಮನಸ್ಥಿತಿ ಉದ್ದೇಶವನ್ನು ನಿಮ್ಮ ದ್ಯೇಯೇ ಯ ಲ್ಲಿಟ್ಟುಕೊಳ್ಳಿ. ಪೋಷಕರುಗಳು ಈ ರೀತಿಯ ಒಂದು ಉದ್ದೇಶವನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ ಯಾವುದೇ ಪರಿಸ್ಥಿತಿ ಬಂದರೂ ಕೂಡ ಮಕ್ಕಳ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸುವುದಿಲ್ಲ. ಪೋಷಕರು ಮಕ್ಕಳ ಗುರಿಯ ಕಡೆಗೆ ನಿಮ್ಮ ನಡೆಯು ನಡೆಯುತ್ತಿರಬೇಕು.

ವಿದ್ಯಾಭ್ಯಾಸದಲ್ಲಿ ಮಕ್ಕಳ ಗುರಿಯ ಗಮನ

ಮೊದಲಿಗೆ ಪೋಷಕರು ನೀವು ಅಂದುಕೊಂಡ ಗುರಿಗೆ ಮಕ್ಕಳ ಆಸಕ್ತಿ ಇದೆಯೇ ಎಂದು ಮೊದಲಿಗೆ ತಿಳಿಯಬೇಕು ಆಸಕ್ತಿ ಇದ್ದರೆ ತುಂಬಾ ಒಳ್ಳೆಯದು. ಆಸಕ್ತಿ ಇಲ್ಲ ಎಂದರೆ ನಿಮ್ಮ ಮಗುವಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಆ ಕ್ಷೇತ್ರದಲ್ಲಿ ಭಾಗಿಯಾಗಬೇಕು ಅದರತ್ತ ನಿಮ್ಮ ನಡೆ ಇರಬೇಕು. ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಗುರಿಗೆ ಒಟ್ಟು ಎಷ್ಟು ಹಣವಾಗುತ್ತದೆ ಎಂದು ಈಗಲೇ ಲೆಕ್ಕ ಹಾಕಿ ಇಟ್ಟುಕೊಳ್ಳಬೇಕು. ನಿಮ್ಮ ತಲೆಯಲ್ಲಿ ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಗುರಿಯ ಕಡೆ ಹೆಚ್ಚಿನ ಗಮನ ತುಂಬಿರಬೇಕು. ಕನಸು ಕಾಣುವುದು ದೊಡ್ಡದಲ್ಲ ಆ ಕನಸನ್ನು ಈಡೇರಿಸಿಕೊಳ್ಳುವುದು ತುಂಬಾ ದೊಡ್ಡದು ಎಂಬ ಮಾತಿನಂತೆ ನಡೆಯಬೇಕು.

ನೀವು ಮಕ್ಕಳಿಗೆ ನೀವು ಕಂಡಂತಹ ಗುರಿಯ ಕಡೆ ತರಲು ಪ್ರಯತ್ನ ಹೆಚ್ಚಿರಬೇಕು. ನಿಮ್ಮ ಗುರಿಯ ನಮ್ಮ ಗುರಿ ಎಂದುಕೊಂಡರೆ ಒಳ್ಳೆಯದು ಆದರೆ ಅವರಿಗೆ ಅದರಲ್ಲಿ ಆಸಕ್ತಿ ಇಲ್ಲ ಎಂದರೆ ಬಲವಂತ ಮಾಡಬಾರದು. ಮೊದಲಿಗೆ ಪೋಷಕರು ಈ ವಿಷಯದಲ್ಲಿ ತುಂಬಾ ಗಮನವನ್ನು ವಹಿಸಬೇಕು.

ಸರಿಯಾದ ಕ್ರಮದಲ್ಲಿ ಹೂಡಿಕೆಗಳನ್ನು ಆರಿಸಿ

ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತುಂಬಾ ಕಷ್ಟ ಪಡುತ್ತಾರೆ ಆದರೆ ಅದನ್ನು ಹೇಗೆ ಹೂಡಿಕೆ ಮಾಡುವುದು ಎಂಬುದು ತಿಳಿದಿರುವುದಿಲ್ಲ. ಅನಗತ್ಯವಾಗಿ ಖರ್ಚುಗಳನ್ನು ಮಾಡುವುದು ಕಡಿಮೆ ಮಾಡಿ. ಮಕ್ಕಳ ಭವಿಷ್ಯದ ವಿದ್ಯಾಭ್ಯಾಸದ ಕಡೆ ಗಮನಹರಿಸಿ ಮಕ್ಕಳ ಭವಿಷ್ಯದ ವಿದ್ಯಾಭ್ಯಾಸದ ಹೂಡಿಕೆಗೆ ಹಣವನ್ನು ಹೂಡಿಕೆ ಮಾಡಿ.

ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment