10,470 ರೂ ಹಣ ಸಿಗುವ SSP ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಕೂಡಲೇ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನವನ್ನು ಪಡೆಯಿರಿ.

ಎಲ್ಲರಿಗೂ ನಮಸ್ಕಾರ…

ನೀವು ಕೂಡ ವಿದ್ಯಾರ್ಥಿಗಳ ಹಾಗಾದ್ರೆ ನಿಮಗೂ ಕೂಡ SSP ಸ್ಕಾಲರ್ಶಿಪ್ ದೊರೆಯುತ್ತದೆ. 10,470 ಹಣ ಈ ವಿದ್ಯಾರ್ಥಿ ವೇತನದಲ್ಲಿ ವಿದ್ಯಾರ್ಥಿಗಳಿಗೆ ಸಿಗುತ್ತದೆ. ಯಾವ ವಿದ್ಯಾರ್ಥಿಯು ಅರ್ಜಿ ಸಲ್ಲಿಸಿರುತ್ತಾನೋ ಅಂತಹ ಅರ್ಹ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿವೇತನ ಸಲ್ಲುತ್ತದೆ. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಯಾವ ರೀತಿ ಸಲ್ಲಿಸಬೇಕು ಹಾಗೂ ಯಾವ ಯಾವ ದಾಖಲಾತಿಗಳು ಈ ಸ್ಕಾಲರ್ಶಿಪ್ ಗೆ ಬೇಕು ಮತ್ತು ಅರ್ಹತಾ ಮಾನದಂಡಗಳು ಏನು ಎಂಬ ಎಲ್ಲಾ ಮಾಹಿತಿಯು ಕೂಡ ಈ ಕೆಳಕಂಡ ಲೇಖನದಲ್ಲಿದೆ ಕೊನೆವರೆಗೂ ಲೇಖನವನ್ನು ಓದುವ ಮೂಲಕ ಎಸ್‌ಎಸ್‌ಪಿ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಿರಿ.

WhatsApp Group Join Now
Telegram Group Join Now

ಕಳೆದ ವರ್ಷದ SSP ಸ್ಕಾಲರ್ಶಿಪ್ ವಿದ್ಯಾರ್ಥಿಗಳ ಖಾತೆಗೆ ಜಮಾ !

ಹೌದು ಈಗಾಗಲೇ ಕಳೆದ ವರ್ಷದಲ್ಲಿ ಅರ್ಜಿಯನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಇತ್ತೀಚಿನ ದಿನಗಳಲ್ಲಿ ಡಿಬಿಟಿ ಮೂಲಕ ಎಲ್ಲಾ ವಿದ್ಯಾರ್ಥಿಗಳ ಖಾತೆಗೆ ಜಮಾ ಆಗಿದೆ. 10,470 ರೂ ಹಣ ಎಲ್ಲಾ ವಿದ್ಯಾರ್ಥಿಗಳ ಖಾತೆಗೆ ವರ್ಗಾವಣೆ ಆಗಿದೆ ಯಾವ ವಿದ್ಯಾರ್ಥಿಗಳು ಕಳೆದ ವರ್ಷದಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು ಅಂತಹ ಅರ್ಹ ವಿದ್ಯಾರ್ಥಿಗಳಿಗೆ ಡಿಸೆಂಬರ್ ತಿಂಗಳಿನಲ್ಲಿ ಹಣ ಜಮಾ ಆಗಿದೆ. ಇದು ಹಿಂದಿನ ವರ್ಷದ SSP ಸ್ಕಾಲರ್ಶಿಪ್ ಆಗುತ್ತದೆ ಆದರೆ ಈ ವರ್ಷದಂದು ಸಿಗುವ ಸ್ಕಾಲರ್ಶಿಪ್ ಗೆ ಇಂದಿನಿಂದ ಅರ್ಜಿ ಆಹ್ವಾನ ಮಾಡಲಾಗಿದೆ.

ಅರ್ಹ ವಿದ್ಯಾರ್ಥಿಗಳು ಈ ಕೂಡಲೇ ಯಶಸ್ವಿ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸುವ ಮುಖಾಂತರ 10470 ಹಣವನ್ನು ಪಡೆಯಬಹುದು ಈ ಸ್ಕಾಲರ್ಶಿಪ್ ಗೆ ಯಾರು ಅರ್ಹರು ಎಂದರೆ ಮೆಟ್ರಿಕ್ ನಂತರದ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಯು ಓದುತ್ತಿರಬೇಕು ಅಂದರೆ 11ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ನಂತರದ ಕೋರ್ಸ್ ಆಯ್ಕೆಮಾಡಿಕೊಂಡು ಓದುವ ವಿದ್ಯಾರ್ಥಿಗಳಿಗೆ ಈ ಎಸ್ ಎಸ್ ಸಿ ಸ್ಕಾಲರ್ಶಿಪ್ ದೊರೆಯುತ್ತದೆ. ಈ ಕೂಡಲೇ ಕೆಳಕಂಡ ಮಾಹಿತಿಯಂತೆ ಅರ್ಜಿ ಸಲ್ಲಿಸುವ ಮುಖಾಂತರ ಸ್ಕಾಲರ್ಶಿಪ್ ಅನ್ನು ಎಲ್ಲಾ ವಿದ್ಯಾರ್ಥಿಗಳು ಕೂಡ ಪಡೆದುಕೊಳ್ಳಿರಿ.

SSP ವಿದ್ಯಾರ್ಥಿ ವೇತನ ಈ ಕೆಳಕಂಡ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಮೀಸಲು.

ವಿದ್ಯಾರ್ಥಿಯು ಈ ಮೇಲ್ಕಂಡ ತರಗತಿಯಲ್ಲಿ ಓದುತ್ತಿರಬೇಕು ಹಾಗೂ ಆ ವಿದ್ಯಾರ್ಥಿಯು ಎಸ್ಸಿ ಎಸ್ಟಿ ವರ್ಗದ ವಿದ್ಯಾರ್ಥಿಗಳ ಆಗಿರಬೇಕು ಮತ್ತು ಹಿಂದುಳಿದ ವರ್ಗಕ್ಕೆ ಸೇರಿದವರಾಗಬೇಕು ಹಾಗೂ ಒಬಿಸಿ, ಅಲ್ಪಸಂಖ್ಯಾತ ವರ್ಗದವರಿಗೂ ಕೂಡ ಈ ವಿದ್ಯಾರ್ಥಿವೇತನ ಸಲ್ಲುತ್ತದೆ ಯಾವ ವಿದ್ಯಾರ್ಥಿಗಳು ಈ ವರ್ಗಕ್ಕೆ ಸೇರಿರುತ್ತಾರೆ ಅಂತಹ ಅರ್ಹ ವಿದ್ಯಾರ್ಥಿಗಳಿಗೆ ಮಾತ್ರ ಎಸ್‌ಎಸ್‌ಪಿ ಸ್ಕಾಲರ್ಶಿಪ್ ಪ್ರತಿ ವರ್ಷವೂ ಕೂಡ ದೊರೆಯುತ್ತದೆ.

ಈ SSP ಸ್ಕಾಲರ್ಶಿಪ್ ಅನ್ನು ಬಳಸಿಕೊಂಡು ನೀವು ನಿಮ್ಮ ಶಿಕ್ಷಣವನ್ನು ಮತ್ತಷ್ಟು ವೃದ್ಧಿಸಿಕೊಳ್ಳಬಹುದು. ಇಂತಹ ಒಂದು ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟ ವಿದ್ಯಾರ್ಥಿ ವೇತನವನ್ನು ಏಕೆ ಕಳೆದುಕೊಳ್ಳುತ್ತೀರಿ ಈ ಕೂಡಲೇ ಈ ಕೆಳಕಂಡ ಮಾಹಿತಿಯಂತೆ ಅರ್ಜಿ ಸಲ್ಲಿಸಿ 10 ಸಾವಿರದವರೆಗೆ ವಿದ್ಯಾರ್ಥಿ ವೇತನವನ್ನು ಪ್ರತಿವರ್ಷವೂ ಕೂಡ ಪಡೆಯಿರಿ.

ಅರ್ಹತಾ ಮಾನದಂಡಗಳು

 1. ಈ ವಿದ್ಯಾರ್ಥಿ ವೇತನ ಕೇವಲ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಮಾತ್ರ ಸಲ್ಲುತ್ತದೆ ಆ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಲು ಸಾಧ್ಯ ಅಂದರೆ 11ನೇ ತರಗತಿಯಲ್ಲಿ ಓದುವ ವಿದ್ಯಾರ್ಥಿ ಹಾಗೂ ಯಾವುದೇ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಓದುತ್ತಿರುವ ವಿದ್ಯಾರ್ಥಿಯು ಈ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಿ ಹಣವನ್ನು ಪಡೆಯಬಹುದು.
 2. ಎಸ್‌ಎಸ್‌ವಿ ಸ್ಕಾಲರ್ಶಿಪ್ ನಿಮಗೆ ದೊರೆಯಬೇಕೆಂದರೆ ನೀವು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿರಬೇಕು.
 3. ಈ ವಿದ್ಯಾರ್ಥಿ ವೇತನದಲ್ಲಿ ಬಾಲಕಿಯರಿಗೆ 30% ಮೀಸಲಾತಿ ಇದೆ.
 4. ಕಳೆದ ಶಿಕ್ಷಣದ ತರಗತಿಯಲ್ಲಿ ಕನಿಷ್ಠವಾದರೂ 50 ಪರ್ಸೆಂಟ್ ಅಗ್ಗವನ್ನು ವಿದ್ಯಾರ್ಥಿಯು ಗಳಿಸಿರಬೇಕು ಅಂತವರು ಮಾತ್ರ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ ಹಣವನ್ನು ಪಡೆದುಕೊಳ್ಳಬಹುದು.
 5. ವಿದ್ಯಾರ್ಥಿಯು ಕರ್ನಾಟಕದಲ್ಲೇ ವಾಸವಾಗಿರಬೇಕು.
 6. ವಿದ್ಯಾರ್ಥಿಯ ಕುಟುಂಬದ ಆದಾಯವು ವಾರ್ಷಿಕವಾಗಿ ಎರಡು ಲಕ್ಷ ಹಣ ಮೀರಿರಬಾರದು.

ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ.

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಎಂದರೆ 1ನೇ ತರಗತಿಯಿಂದ 10ನೇ ತರಗತಿ ಒಳಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ವಿ ಸ್ಕಾಲರ್ಶಿಪ್ ದೊರೆಯುತ್ತದೆ ಇವರು ಕೂಡ SSP ಹಾಗೂ NSP ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವ ಮುಖಾಂತರ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು ಹಾಗೂ ಹಿಂದುಳಿದ ವರ್ಗದವರು ಮಾತ್ರ ಈ ಒಂದು ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಿ ಹಣವನ್ನು ಪಡೆಯಲು ಸಾಧ್ಯ. ಮತ್ತು ವಿದ್ಯಾರ್ಥಿಯ ಕುಟುಂಬದ ಆದಾಯವು ವಾರ್ಷಿಕವಾಗಿ ಒಂದು ಲಕ್ಷಕ್ಕಿಂತ ಹೆಚ್ಚಿನ ಹಣ ಮೀರಿರಬಾರದು ಅಂತಹ ಅರ್ಹ ವಿದ್ಯಾರ್ಥಿಗಳಿಗೆ ಮಾತ್ರ ಈ ಒಂದು ಸ್ಕಾಲರ್ಶಿಪ್ ದೊರೆಯಲಿದೆ ನೀವೇನಾದರೂ ಈ ಎಲ್ಲಾ ಮಾನದಂಡಗಳನ್ನು ಪಾಲಿಸಿಯೇ ನೀವು ಅರ್ಹರು ಎಂದು ಖಚಿತಪಡಿಸಿಕೊಂಡರೆ ಅನಂತರ ನೀವು ಕೂಡ ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನವನ್ನು ಪಡೆಯಬಹುದು.

1ನೇ ತರಗತಿಯಿಂದ 10ನೇ ತರಗತಿ ಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಕೆಳಕಂಡ ದಾಖಲಾತಿಗಳನ್ನು ಪೂರೈಸಬೇಕು.

 • ವಿದ್ಯಾರ್ಥಿಯ SATS ನಂಬರ್
 • ವಿದ್ಯಾರ್ಥಿ ಹಾಗೂ ಪೋಷಕರ ಆಧಾರ್ ಕಾರ್ಡ್ಗಳು
 • ಜಾತಿ ಪ್ರಮಾಣ ಪತ್ರ
 • ಆದಾಯ ಪ್ರಮಾಣ ಪತ್ರ
 • ಬ್ಯಾಂಕ್ ಖಾತೆ
 • ಆಧಾರ್ ನೊಂದಿಗೆ ಬ್ಯಾಂಕ್ ಖಾತೆ ಲಿಂಕ್ ಆಗಿರುವ ದಾಖಲಾತಿ
 • ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
 • NSP ವಿದ್ಯಾರ್ಥಿ ವೇತನದ ಐಡಿ

11ನೇ ತರಗತಿ ನಂತರದ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಕೂಡ ಈ ಮೇಲ್ಕಂಡ ಎಲ್ಲಾ ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ ಒಟ್ಟಾರೆ ಹೇಳುವುದಾದರೆ ಸ್ಯಾಟ್ಸ್ ನಂಬರ್ ರನ್ನು ಹೊರತುಪಡಿಸಿ ಕಾಲೇಜಿನ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ ಹಾಗಾಗಿ ನೀವು ಎಲ್ಲಾ ಮೇಲ್ಕಂಡ ದಾಖಲಾತಿಗಳನ್ನು ಕಾಲೇಜಿನ ವಿದ್ಯಾರ್ಥಿಗಳು ಪೂರೈಸಬೇಕು ಅನಂತರ ನಿಮಗೆ ಈ ವಿದ್ಯಾರ್ಥಿ ವೇತನದ ಹಣ ದೊರೆಯುತ್ತದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ !

ಎಲ್ಲ ವಿದ್ಯಾರ್ಥಿಗಳು ಕೂಡ ಎಸ್ ಎಸ್ ಪಿ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಬೇಕು. ಎಂದು ಬಯಸಿದರೆ ನೀವು ಈ ಕೆಳಕಂಡ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ ಅಂದರೆ ಈ ಲಿಂಕ್ ಅನ್ನು ಕ್ಲಿಕ್ಕಿಸುವ ಮೂಲಕ ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಿ ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಲಾಗಿನ್ ಆಗಿರಿ ಅನಂತರ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಹೆಸರು ಏನಿದೆ ಆ ಹೆಸರನ್ನು ನಮೂದಿಸಿರಿ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಹಾಕಿರಿ ಆ ಸಂಖ್ಯೆಗೆ ಓಟಿಪಿಯನ್ನು ಕಳಿಸಲಾಗುತ್ತದೆ ಆ ಒಂದು ಓಟಿಪಿಯನ್ನು ನಮೂದಿಸಿ ದ ನಂತರ ನಿಮ್ಮ ಎಲ್ಲಾ ದಾಖಲಾತಿಗಳನ್ನು ಕೂಡ ನೀವು ಪೂರೈಸಬೇಕು ಅಂದರೆ ಮೇಲ್ಕಂಡ ಎಲ್ಲಾ ದಾಖಲಾತಿಗಳನ್ನು ನೀವು ಪೂರೈಸಿದ ನಂತರವೇ ನಿಮ್ಮ ಅರ್ಜಿ ಸಲ್ಲಿಕೆಯಾಗುತ್ತದೆ ಸಲ್ಲಿಕೆ ಆದ ನಂತರ 10ವರೆಗೆ ಹಣ ನಿಮ್ಮ ಖಾತೆಗೆ ಜಮಾ ಆಗಲಿದೆ.

ನಿಮ್ಮ ಅಕ್ಕ ಪಕ್ಕದ ಸ್ನೇಹಿತರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಎಸ್‌ಎಸ್‌ಪಿ ಸ್ಕಾಲರ್ಶಿಪ್ ನ ವಿವರವನ್ನು ತಿಳಿಸಿರಿ ಈ ಸ್ಕಾಲರ್ಶಿಪ್ ನಲ್ಲಿ 10,000 ವರ್ಷಕ್ಕೊಮ್ಮೆ ದೊರೆಯುತ್ತದೆ ಎಂದು ಕೂಡ ಹೇಳಿರಿ.

ಲೇಖನವನ್ನು ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment