ಸರ್ಕಾರದ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲವೆಂದು ತಲೆ ಕೆಡಿಸಿಕೊಳ್ಳಬೇಡಿ, ಹಣ ಬಂದಿಲ್ಲವೆಂದರೆ ಈ ರೀತಿ ಮಾಡಿ ಹಣ ಪಡೆದುಕೊಳ್ಳಿ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಲೇಖನದಲ್ಲಿ ತಿಳಿಸುವುದೇನೆಂದರೆ ಸರ್ಕಾರದ ಗ್ಯಾರಂಟಿ ಯೋಜನೆಗಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಡಿಸೆಂಬರ್ ತಿಂಗಳಿನಲ್ಲಿ ಎಲ್ಲರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಸರ್ಕಾರವು ಮನ್ನಣೆಯನ್ನು ನೀಡಿದ್ದು ಆದರೆ ಈಗಾಗಲೇ ಡಿಸೆಂಬರ್ ತಿಂಗಳಿನಲ್ಲಿ ಕೆಲವರ ಖಾತೆಗೆ ಹಣ ಜಮ ವಾಗಿದ್ದು ಇನ್ನೂ ಕೆಲವರ ಖಾತೆಗೆ ಹಣ ಜಮವಾಗಿಲ್ಲ ಆದ್ದರಿಂದ ಗೃಹಲಕ್ಷ್ಮಿಯರು ಗೃಹಲಕ್ಷ್ಮಿ ಹಣ ಬಂದಿಲ್ಲವೆಂದು ಸರ್ಕಾರಕ್ಕೆ ಮನವಿ ಮಾಡಿದ್ದರು,

ಆದರೆ ಸರ್ಕಾರವು ಡಿಸೆಂಬರ್ ತಿಂಗಳಿನಲ್ಲಿ ಎಲ್ಲರ ಖಾತೆಗೂ ಕೂಡ 2000 ಗೃಹಲಕ್ಷ್ಮಿ ಹಣವನ್ನು ಜಮಾ ಮಾಡುತ್ತೇವೆ, ಎಂದು ಮಾತನ್ನು ನೀಡಿದರು ಆದರೆ ಈಗಲೂ ಕೂಡ ಗೃಹಲಕ್ಷ್ಮಿಯ ಹಣ ಬಂದಿಲ್ಲ.ಅದರಿಂದಾಗಿ ಗೃಹಲಕ್ಷ್ಮಿ ಹಣ ಬರೆದ ಮಹಿಳೆಯರು ಸರ್ಕಾರವನ್ನು ಬೈದುಕೊಳ್ಳುತ್ತಿದ್ದಾರೆ ಆದರೆ ಇದಕ್ಕೆ ಯಾವ ಕಾರಣವಿರಬಹುದು ಅಂತ ಕಾರಣದಿಂದ ನಿಮಗೆ ಹಣ ಬರುತ್ತಿಲ್ಲವ ಎಂದು ಸರ್ಕಾರವು ತಿಳಿಸಿ ಗ್ರಾಮ ಅದಾಲತ್ ಯೋಜನೆ ಕೂಡ ನಡೆಸಿತ್ತು,

WhatsApp Group Join Now
Telegram Group Join Now

ಜೊತೆಗೆ ನಿಮ್ಮ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರ ಜೊತೆ ಬ್ಯಾಂಕಿಗೆ ಭೇಟಿ ನೀಡಿ ನಿಮ್ಮ ಸಮಸ್ಯೆಗಳನ್ನು ಅಲ್ಲಿ ತಿಳಿಸಿ ಬಗೆಹರಿಸಿಕೊಳ್ಳಿ ಎಂದು ಕೂಡ ಸಿಎಂ ಸಿದ್ದರಾಮಯ್ಯನವರು ತಿಳಿಸಿದರು ಆದರೆ ಈ ರೀತಿಯ ಎಲ್ಲಾ ಚಟುವಟಿಕೆಗಳನ್ನು ಮಾಡಿಯೂ ಕೂಡ ಗೃಹಲಕ್ಷ್ಮಿ ಹಣ ಬರದೆ ಇರುವ ಕೆಲವು ಮಹಿಳೆಯರು ಇದ್ದಾರೆ ಆದ್ದರಿಂದಾಗಿ ಯಾಕೆ ಅವರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲವೆಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.

ಗೃಹಲಕ್ಷ್ಮಿ ಯೋಜನೆಯ ಹಣ ಈಗಾಗಲೇ 80% ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದಿದೆ ಆದರೆ ಇನ್ನೂ 20% ಮಹಿಳೆಯರಿಗೆ ಯಾವುದೇ ರೀತಿಯ ಗೃಹಲಕ್ಷ್ಮಿ ಹಣ ಬಂದಿಲ್ಲ ಆದ್ದರಿಂದ ಮಹಿಳೆಯರು ಚಿಂತೆಗೀಡಾಗಿ ಸರ್ಕಾರವನ್ನು ಬೈದು ಉದ್ವೇಶಿಸುತ್ತಿದ್ದಾರೆ ಆದರೆ ರಾಜ್ಯ ಸರ್ಕಾರದ ಮುಖ್ಯ ಉದ್ದೇಶ ಬಂದು ಅರ್ಜಿ ಸಲ್ಲಿಸಿರುವ ಎಲ್ಲಾ ಫಲಾನುಭವಿಗಳಿಗೂ ಕೂಡ ಗೃಹಲಕ್ಷ್ಮಿ ಹಣವನ್ನು ಖಾತೆಗೆ ಜಮಾ ಮಾಡಬೇಕೆಂಬ ಮುಖ್ಯ ಉದ್ದೇಶವನ್ನು ಹೊಂದಿದೆ ಆದರೆ ಅವರ ಕೆಲವು ದಾಖಲೆಗಳ ವಿಚಾರದ ತೊಂದರೆಯಿಂದಾಗಿ ಗೃಹಲಕ್ಷ್ಮಿ ಹಣ ನೀಡುವುದು ಸ್ವಲ್ಪ ತಡವಾಗುತ್ತಿದೆ.

ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಆರಂಭವಾಗಿ ನಾಲ್ಕರಿಂದ ಐದು ತಿಂಗಳಾಯಿತು ಆದರೆ ಒಂದು ತಿಂಗಳ ಹಣವು ಕೂಡ ನಮಗೆ ಬಂದಿಲ್ಲ ಎಂದು ಕೆಲವು ಮಹಿಳೆಯರು ಕೊರಗುತ್ತಿದ್ದಾರೆ ಇನ್ನು ಮುಂದೆ ಕೊರಗುವ ಅವಶ್ಯಕತೆ ಇಲ್ಲ ಏಕೆಂದರೆ ಸರ್ಕಾರವು ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಹಣ ಯಾಕೆ ಬರುತ್ತಿಲ್ಲ ಯಾವ ತೊಂದರೆ ಉಂಟಾಗಿದೆ ಎಂದು ತಿಳಿದು ಈಗಾಗಲೇ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ರವರು ಇದಕ್ಕಾಗಿ ಒಂದು ಆದೇಶವನ್ನು ಹೊರಡಿಸಿದ್ದಾರೆ ಆದೇಶದಿಂದ ಆದರೂ ಕೂಡ ಅದನ್ನು ಪಾಲಿಸಿದರೆ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಬಂದೇ ಬರುತ್ತದೆ ಎಂಬ ಗ್ಯಾರಂಟಿಯನ್ನು ನೀಡಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಹಣ ಪಡೆಯುವುದು ಹೇಗೆ!

ಗೃಹಲಕ್ಷ್ಮಿ ಯೋಜನೆಯ ಹಣ ಏಕೆ ಬಂದಿಲ್ಲವೆಂಬ ಕಾರಣವನ್ನು ತಿಳಿದು ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ರೀತಿ ಆದೇಶವನ್ನು ನೀಡಿದ್ದಾರೆ.ನೀವು ಕೂಡಲೇ ಅಂಚೆ ಕಚೇರಿಗೆ ಹೋಗಿ ಉಳಿತಾಯ ಖಾತೆಯನ್ನು ಆರಂಭಿಸಿ ನಂತರ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಿ ಜೊತೆಗೆ ಗೃಹಲಕ್ಷ್ಮಿ ಯೋಜನೆಯ ಮುಖಾಂತರವೇ ನೀವು ಅಂಚೆ ಕಚೇರಿಯಲ್ಲಿ ನಿಮ್ಮ ಖಾತೆ ಇಲ್ಲದಿದ್ದರೆ, ಹೊಸ ಖಾತೆಯನ್ನು ಆರಂಭಿಸಿ. ಈ ರೀತಿ ಮಾಡುವುದರಿಂದಾಗಿ ನಿಮ್ಮ ಗೃಹಲಕ್ಷ್ಮಿ ಹಣವು ನಿಮ್ಮ ಖಾತೆಗೆ ಬಂದು ತಲುಪುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.

ಮಹಿಳೆಯರು ಯೋಚನೆ ಬಿಟ್ಟು ಗೃಹಲಕ್ಷ್ಮಿ ಹಣವನ್ನು ಅಂಚೆ ಕಚೇರಿಗೆ ಹೋಗಿ ಹೊಸ ಖಾತೆಯನ್ನು ಆರಂಭಿಸಿ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ ನಂತರ ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಬರುತ್ತದೆ. ಸರ್ಕಾರದ ಮುಖ್ಯ ಉದ್ದೇಶವೆಂದರೆ ಈಗಾಗಲೇ ಯಾವ ಯಾವ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ನೀಡಿದ್ದಾರೆ ಎಲ್ಲರಿಗೂ ಕೂಡ ಗೃಹಲಕ್ಷ್ಮಿ ಹಣ ತಲುಪಬೇಕೆಂಬ ಉದ್ದೇಶದಿಂದಾಗಿ ಈ ರೀತಿಯ ಕೆಲವು ಉದ್ದೇಶವನ್ನು ನೀಡುತ್ತಿದೆ ಇದರ ಮುಖ್ಯ ಉದ್ದೇಶ ಬಂದು ಎಲ್ಲಾ ಅರ್ಜಿ ಆಹ್ವಾನಿಸಿದ ಮಹಿಳೆಯರಿಗೂ ಕೂಡ ಎರಡು ಸಾವಿರ ರೂಪಾಯಿ ತಲುಪಬೇಕೆಂಬುದು ರಾಜ್ಯ ಸರ್ಕಾರದ ಮುಖ್ಯ ಉದ್ದೇಶವಾಗಿದೆ, ಆದ್ದರಿಂದಾಗಿ ಮಹಿಳೆಯರಿಗೆ ಹಣವನ್ನು ತಲುಪಿಸುವ ಸಲುವಾಗಿ ಈ ರೀತಿಯ ಕೆಲವು ಆದೇಶಗಳನ್ನು ಹೊರಡಿಸುತ್ತಿದೆ,ಇದರಿಂದಾಗಿ ಮಹಿಳೆಯರು ಈ ರೀತಿ ಆದೇಶಗಳನ್ನು ಪಾಲಿಸಿ ಆದರೂ ನಿಮ್ಮ ಗೃಹಲಕ್ಷ್ಮಿ ಹಣವನ್ನು ಪಡೆದುಕೊಳ್ಳಿ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment