ಸಂಪೂರ್ಣವಾಗಿ ಪಡಿತರ ವಿತರಣೆಯನ್ನು ಜನವರಿಯಂದು ಬಂದ್ ಮಾಡಲಾಗುತ್ತಿದೆ ! ಪಡಿತರ ವಿತರಕರ ಆಕ್ರೋಶ ಸರ್ಕಾರಕ್ಕೆ ಮುಟ್ಟಿದೆ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಇತ್ತೀಚಿನ ದಿನಗಳಲ್ಲಿ ಪಡಿತರ ಚೀಟಿಯನ್ನು ವಿತರಣೆ ಮಾಡಲಾಗುತ್ತಿತ್ತು ಆದರೆ ಇದೇ ಕೊನೆ ಡಿಸೆಂಬರ್ ತಿಂಗಳಿನಲ್ಲಿ ಕೊನೆಯಾಗುತ್ತಿದೆ. ಜನವರಿಯಿಂದ ಯಾವುದೇ ರೀತಿಯ ಪಡಿತರ ವಿತರಣೆಯನ್ನು ಮಾಡುವುದಿಲ್ಲ ಎಂದು ಪಡಿತರ ವಿತರಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ ಜೊತೆಗೆ ಆಕ್ರೋಶವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಹಲವಾರು ಸಮಸ್ಯೆಗಳಿಂದ ಎಲ್ಲರಿಗೂ ಒಂದೇ ರೀತಿಯ ಪಡಿತರ ವಿತರಣೆಯನ್ನು ನೀಡಲು ಸಾಧ್ಯವಿಲ್ಲ ಆದ್ದರಿಂದ ಜನರಿಗೆ ಬಂದ್ ಮಾಡಲಾಗುತ್ತದೆ ಎಂದು ಸರ್ಕಾರಕ್ಕೆ ಪಡಿತರ ವಿತರಕರು ತಿಳಿಸಿದ್ದಾರೆ.

ಇದರಿಂದಾಗಿ ಹಲವರಿಗೆ ತೊಂದರೆ ಉಂಟಾಗಬಹುದು ಜೊತೆಗೆ ಈಗಾಗಲೇ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಕೂಡ ಪಡಿತರ ಚೀಟಿ ದೊರಕಿದೆ. ಆದರೆ ಈ ಅವಕಾಶವನ್ನು ಜನವರಿ ಆರಂಭದಲ್ಲಿ ಕೊನೆ ಮಾಡಲಾಗಿದೆ. ಆದ್ದರಿಂದ ಪಡಿತರ ಚೀಟಿ ವಿತರಕರು ಸರ್ಕಾರಕ್ಕೆ ಆದೇಶವನ್ನು ನೀಡಿದ್ದಾರೆ ಜನವರಿಗೆ ಪಡಿತರ ವಿತರಣೆಯನ್ನು ನಿಲ್ಲಿಸುತ್ತೇವೆ ಆದ್ದರಿಂದ ನೀವು ಈ ಒಂದು ವಿಷಯಕ್ಕೆ ಸಂಬಂಧಿಸಿದ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು ಆದರೆ ಈಗ ಸರ್ಕಾರವೂ ಕೂಡ ತೀರ್ಮಾನವನ್ನು ತೆಗೆದುಕೊಂಡು ಜನವರಿ ಆರಂಭದಲ್ಲೇ ಪಡಿತರ ಚೀಟಿಯನ್ನು ಬಂದ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

WhatsApp Group Join Now
Telegram Group Join Now

ಇದರಿಂದಾಗಿ ಹಲವಾರು ಜನಗಳಿಗೆ ಸಮಸ್ಯೆ ಉಂಟಾಗುತ್ತದೆ ಆದ್ದರಿಂದ ಜನವರಿ ಆರಂಭದ ಒಳಗೆ ನೀವು ಅರ್ಜಿಯನ್ನು ಸಲ್ಲಿಸಿ. ಜನವರಿಯಿಂದ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದನ್ನು ನಿಲ್ಲಿಸಲಾಗುತ್ತದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆಯವರೆಗೂ ಓದಿ ಸಂಪೂರ್ಣವಾಗಿ ಉಪಯುಕ್ತವಾದ ಮಾಹಿತಿಯನ್ನು ಪಡೆಯಿರಿ.

ರೇಷನ್ ಕಾರ್ಡ್ ಎಂಬುದು ಎಲ್ಲರಿಗೂ ಮುಖ್ಯವಾದ ಕಾರ್ಡ್ ಇದರಿಂದಾಗಿ ಹಲವಾರು ಅಕ್ಕಿ ಗೋಧಿ ರಾಗಿ ಎಲ್ಲವೂ ಸಿಗುತ್ತದೆ. ಆದ್ದರಿಂದಾಗಿ ಪಡಿತರ ವಿತರಕರು ಮುಂದಿನ ದಿನಗಳಲ್ಲಿ ಕೊರೋನಾ ಸಂಭವಿಸುತ್ತದೆ. ಆದ್ದರಿಂದಾಗಿ ಮುಂದಿನ ದಿನಗಳಲ್ಲಿ ನಾವು ಅಕ್ಕಿ ರಾಗಿ ಎಲ್ಲವನ್ನು ನೀಡಲು ತುಂಬಾ ತೊಂದರೆ ಉಂಟಾಗುತ್ತದೆ ಗೋದಿಯನ್ನು ಕೂಡ ನೀಡಬೇಕೆಂದು ಕೊಂಡಿದ್ದೇವೆ ಆದರೆ ಇದಕ್ಕೆ ಉಂಟಾಗುತ್ತದೆ ಜೊತೆಗೆ ನಮಗೆ ಎಲ್ಲರಿಗೂ ಒಂದೇ ರೀತಿಯ ಮಟ್ಟದಲ್ಲಿ ಬರಿಸಲು ಸಾಧ್ಯವಾಗುವುದಿಲ್ಲ,

ಆದ್ದರಿಂದ ನಾವು ಜನವರಿ ಆರಂಭದಲ್ಲಿಯೇ ಪಡಿತರ ಚೀಟಿ ಆಹ್ವಾನವನ್ನು ನಿಲ್ಲಿಸುತ್ತಿದ್ದೇವೇ ಇದಕ್ಕೆ ಸರ್ಕಾರವನು ಮಾಡಿಕೊಡಬೇಕೆಂದು ಸರ್ಕಾರಕ್ಕೆ ಆದೇಶವನ್ನು ತಿಳಿಸಿತ್ತು. ಆದರೆ ಸರ್ಕಾರವು ಪಡಿತರ ವಿತರಕರ ಸಮಸ್ಯೆಯನ್ನು ಕೂಡ ಅರಿತುಕೊಂಡು ಜನವರಿ ಆರಂಭದಲ್ಲಿ ಪಡಿತರ ಚೀಟಿಯನ್ನು ನಿಲ್ಲಿಸುವುದು ಉತ್ತಮ ಎಂದುಕೊಂಡು ಅದನ್ನು ನಿಲ್ಲಿಸಿದ್ದಾರೆ.

ಒಟ್ಟಾರೆ ಕೊರೋನಾ ಸಂಭವದಿಂದಾಗಿ ಈ ರೀತಿಯ ದಿಡೀರ್ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಭವ ಉಂಟಾಗಿದೆ ಆದ್ದರಿಂದ ನಾವು ಪಡಿತರ ಚೀಟಿಯನ್ನು ನಿಲ್ಲಿಸಲು ಆರಂಭಿಸಿದ್ದೇವೆ. ಒಟ್ಟಾರೆ ಜನವರಿ ಆರಂಭದಲ್ಲಿಯೇ ಇದನ್ನು ನಿಲ್ಲಿಸಲಾಗಿದೆ ಅಲ್ಲಿಯವರೆಗೂ ಯಾರ್ಯಾರು ಅರ್ಜಿಯನ್ನು ಸಲ್ಲಿಸುತ್ತೀರೋ ಅವರು ಅರ್ಜಿಯನ್ನು ಸಲ್ಲಿಸಬಹುದು. ಜನವರಿಯವರೆಗೂ ಮಾತ್ರ ಅವಕಾಶವಿರುತ್ತದೆ ಜನವರಿಯ ಆರಂಭದಲ್ಲಿಯೇ ಆ ಅವಕಾಶವೂ ಕೂಡ ಇರುವುದಿಲ್ಲ ಆದ್ದರಿಂದ ಜನವರಿ ಆರಂಭದ ಒಳಗೆ ನೀವು ಅರ್ಜಿಯನ್ನು ಸಲ್ಲಿಸಬೇಕು ಎಂದುಕೊಂಡಿದ್ದರೆ, ಅರ್ಜಿಯನ್ನು ಸಲ್ಲಿಸಿ ಪಡಿತರ ಚೀಟಿಯನ್ನು ಪಡೆಯಿರಿ.

ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಪಡಿತರ ಚೀಟಿಯ ವಿತರಣೆಯನ್ನು ಪಡಿತರ ವಿತರಕರು ಬಹಿಷ್ಕರಿಸಲಿದ್ದಾರೆ. ರಾಷ್ಟ್ರೀಯ ಮಟ್ಟದ ಉದ್ದೇಶಿತ ಆಂದೋಲನ ನ್ಯಾಯಬೆಲೆ ಅಂಗಡಿ ವಿತರಕರ ಸಂಘವು ಆಹಾರ ಆಯುಕ್ತರಿಗೆ ನೋಟಿಸ್ ನೀಡಿದೆ. ಒಟ್ಟಾರೆ ಜನವರಿ ಇಂದಲೇ ಪಡಿತರ ಚೀಟಿಯನ್ನು ವಿತರಿಸುವುದು ಬೇಡ ಎಂದು ಪಡಿತರ ಚೀಟಿಯ ವಿತರಕರು ಆದೇಶವನ್ನು ಹೊರಡಿಸಿದ್ದಾರೆ ಜೊತೆಗೆ ರಾಷ್ಟ್ರೀಯ ಮಟ್ಟದ ಉದ್ದೇಶ ಆಂದೋಲನ ನ್ಯಾಯಬೆಲೆ ಅಂಗಡಿ ವಿತರಕರ ಸಂಘವು ಆಹಾರ ಆಯುಕ್ತರಿಗೆ ನೋಟಿಸ್ ಕೂಡ ನೀಡಿದೆ.

ಮತ್ತು ಕೋವಿಡ್ ವೈರಸ್ ಸಂಭವಿಸುವ ಸಾಧ್ಯತೆಯೂ ಕೂಡ ಹೆಚ್ಚಿದೆ ಜೊತೆಗೆ ಎಲ್ಲರಿಗೂ ಒಂದೇ ರೀತಿಯ ಮಟ್ಟದಲ್ಲಿ ಅಕ್ಕಿ ರಾಗಿ ಗೋದಿ ನೀಡುವ ಸಲುವಾಗಿಯೂ ಕೂಡ ಈ ಮೇಲಿನ ಎಲ್ಲಾ ಸಮಸ್ಯೆಗಳಿಂದಾಗಿ ಪಡಿತರ ಚೀಟಿಯ ವಿತರಕರು ಪಡಿತರ ಚೀಟಿಯನ್ನು ವಿತರಿಸುವುದು ಬೇಡ ಎಂದು ನಿರ್ಧಾರವನ್ನು ತೆಗೆದುಕೊಂಡು ಸರ್ಕಾರಕ್ಕೆ ಮನವಿ ಮಾಡಿ ಸರ್ಕಾರದಿಂದ ಕೂಡ ಪರ್ಮಿಷನ್ ತೆಗೆದುಕೊಂಡು ಜೊತೆಗೆ ಆಹಾರ ಇಲಾಖೆಗೂ ಕೂಡ ನೋಟಿಸ್ ನೀಡಿ ಅಲ್ಲೂ ಕೂಡ ಜನವರಿಯಿಂದ ಪಡಿತರ ಚೀಟಿಯನ್ನು ನೀಡುವುದು ಬೇಡ ಎಂಬ ಆದೇಶವನ್ನು ತೆಗೆದುಕೊಂಡು, ಒಟ್ಟಾರೆ ಜನವರಿಯಿಂದ ಪಡಿತರ ಚೀಟಿಯನ್ನು ನಿಲ್ಲಿಸಲಾಗುವುದು ಎಂದು ಪಡಿತರ ವಿತರಕರು ತಿಳಿಸಿದ್ದಾರೆ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment