ಡೆಲಿವರಿ ಬಾಯ್ ಗಳಿಗೆ ವಿಮಾ ಯೋಜನೆ ಜಾರಿ ! 4 ಲಕ್ಷ ಹಣ ಈ ಒಂದು ಯೋಜನೆ ಅಡಿ ಸಿಗಲಿದೆ, ಈ ರೀತಿ ಅರ್ಜಿ ಸಲ್ಲಿಸಿ.

ಎಲ್ಲರಿಗೂ ನಮಸ್ಕಾರ… ಪ್ರಪಂಚದೆಲ್ಲೆಡೆಯಲ್ಲೂ ಕೂಡ ಗಿಗ್ ಕಾರ್ಮಿಕರು ಇದ್ದೇ ಇದ್ದಾರೆ. ಗಿಗ್ ಕಾರ್ಮಿಕರು ಇಲ್ಲದಿದ್ದರೆ ಪ್ರಪಂಚದ ಲಕ್ಷಾಂತರ ಜನರಿಗೂ ಕೂಡ ನಷ್ಟ ಉಂಟಾಗುತ್ತದೆ. ಯಾವ ರೀತಿ ನಷ್ಟ ಉಂಟಾಗುತ್ತದೆ ಎಂದರೆ ಈ ಕಾಮರ್ಸ್ ಅಪ್ಲಿಕೇಶನ್ ಗಳಲ್ಲಿ ವಸ್ತುಗಳನ್ನು ಬುಕ್ ಮಾಡಿ ಮನೆಯ ಬಾಗಿಲಿಗೆ ತರಿಸಿಕೊಳ್ಳುವಂತಹ ಸಾಕಷ್ಟು ಜನರು ಕೂಡ ಈ ಕಾಮರ್ಸ್ ಗಳ ಮೊರೆ ಹೋಗಿದ್ದಾರೆ. ಆದ್ದರಿಂದ ಗಿಗ್ ಕಾರ್ಮಿಕರು ವಸ್ತುಗಳನ್ನು ಸಾಗಿಸಲು ಬೇಕೇ ಬೇಕು.

ಗಿಗ್ ಕಾರ್ಮಿಕರು ಎಂದರೇ ಡೆಲಿವರಿ ಬಾಯ್ ಗಳಾಗಿ ಹಲವಾರು ಈ ಕಾಮರ್ಸ್ ಸಂಸ್ಥೆಗಳಲ್ಲಿ ಕೆಲಸವನ್ನು ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಗಿಗ್ ಕಾರ್ಮಿಕರು ಎಂದು ಕರೆಯಲಾಗುತ್ತದೆ. ಇವರಿಗೆ ಹೊಸ ಯೋಜನೆ ಜಾರಿಯಾಗಿ ಆ ಯೋಜನೆ ಅಡಿಯಲ್ಲಿ 4 ಲಕ್ಷ ಹಣ ದೊರೆಯಲಿದೆ ನೀವು ಕೂಡ ಗಿಗ್ ಕಾರ್ಮಿಕರೇ ಹಾಗಿದ್ದರೆ, ಈ ಕೆಳಕಂಡ ಮಾಹಿತಿಯಂತೆ ಅರ್ಜಿಯನ್ನು ಸಲ್ಲಿಸಿ ಹಣವನ್ನು ಪಡೆಯಿರಿ.

WhatsApp Group Join Now
Telegram Group Join Now

ಗಿಗ್ ಕಾರ್ಮಿಕರಿಗೆ ವೀಮಾ ಯೋಜನೆ ಜಾರಿ !

ಈವರೆಗೂ ಕೂಡ ಎಲ್ಲಿಯೂ ಈ ರೀತಿಯಾಗಿ ಕಾರ್ಮಿಕರಿಗಾಗಿಯೇ ಯೋಜನೆಗಳು ಇಲ್ಲದಿರುವ ಕಾರಣದಿಂದ ಕಾರ್ಮಿಕರ ಇಲಾಖೆಯು ಹೊಸ ಯೋಜನೆಯನ್ನು ಜಾರಿ ಮಾಡಿ ಆ ಯೋಜನೆಯಾ ಹಣವನ್ನು ಗಿಗ್ ಕಾರ್ಮಿಕರ ಕುಟುಂಬಗಳಿಗೆ ನೀಡಲು ಮುಂದಾಗಿದೆ. ಈವರೆಗೂ ಯಾವ ದೇಶದಲ್ಲಿ ಇಲ್ಲದ ಯೋಜನೆ ಇಂದಿನಿಂದ ಭಾರತದೆಲ್ಲೆಡೆ ಗಿಗ್ ಕಾರ್ಮಿಕರಿಗೆ ಜಾರಿಯಾಗಲಿದೆ. ಈ ಒಂದು ಯೋಜನೆ ಅಡಿಯಲ್ಲಿ ನೀವು ಕೂಡ ಹಣವನ್ನು ಪಡೆಯಬೇಕು ಎಂದರೆ ನಿಮಗೆ 18 ವರ್ಷ ಮೇಲ್ಪಟ್ಟ ವಯಸ್ಸು ಸುಳ್ಳ ವ್ಯಕ್ತಿಗಳಾಗಿರಬೇಕು ಹಾಗೂ 60 ವರ್ಷದೊಳಗಿನ ವ್ಯಕ್ತಿಗಳಾಗಿರಬೇಕು ಅಂಥವರು ಮಾತ್ರ ವಿಮಾ ಯೋಜನೆಗೆ ಅರ್ಜಿ ಸಲ್ಲಿಸಿ ಹಣವನ್ನು ಪಡೆಯಲು ಸಾಧ್ಯ.

ಕೆಲ ಗಿಗ್ ಕಾರ್ಮಿಕರು ಪ್ರತಿನಿತ್ಯವೂ ಕೂಡ ಫ್ಲಿಪ್ಕಾರ್ಟ್ ಅಮೆಜಾನ್ ಝೋಮ್ಯಾಟೋ ಸ್ವಿಗ್ಗಿ ಇನ್ನು ಮುಂತಾದ ಹಲವಾರು ಈ ಕಾಮರ್ಸ್ ಸಂಸ್ಥೆಗಳಲ್ಲಿ ಕೆಲಸವನ್ನು ನಿರ್ವಹಿಸುತ್ತಿರುತ್ತಾರೆ. ಈ ಒಂದು ಕೆಲಸದಲ್ಲಿ ಅವರ ಪ್ರತಿನಿತ್ಯ ಜೀವನದ ವೆಚ್ಚವೂ ಕೂಡ ಮೀಸಲಿಟ್ಟು ವಸ್ತುಗಳನ್ನು ಸಾಗಿಸುತ್ತಿರುತ್ತಾರೆ. ಒಂದು ದಿನವೂ ಕೂಡ ರಜೆ ಇಲ್ಲದ ಕೆಲಸವನ್ನು ಈ ಕಾರ್ಮಿಕರು ಮಾಡುತ್ತಾರೆ. ಆದರೂ ಕೂಡ ಇವರಿಗೆ ವೇತನವನ್ನು ಬಿಟ್ಟು ಈವರೆಗೂ ಯಾವುದೇ ರೀತಿಯ ಯೋಜನೆಗಳು ಪೂರೈಕೆ ಆಗಿಲ್ಲ.

ಆದ್ದರಿಂದ ಕಾರ್ಮಿಕರ ಇಲಾಖೆಯು ಈ ಒಂದು ಗಿಗ್ ಕಾರ್ಮಿಕರ ಮೇಲೆ ಗಮನವಿಟ್ಟು ವಿಮಾ ಯೋಜನೆಯನ್ನು ಜಾರಿಗೊಳಿಸಲಿದೆ ಈ ಒಂದು ವಿಮಾ ಯೋಜನೆ ಅಡಿಯಲ್ಲಿ ಗಿಗ್ ಕಾರ್ಮಿಕರು ಯಾವುದೇ ರೀತಿಯ ಹಣವನ್ನು ಕಟ್ಟುವಂತಿಲ್ಲ ಹಾಗೂ ಹಣದ ಪಾವತಿಯು ಕೂಡ ಈ ಒಂದು ಯೋಜನೆಗೆ ತೆಗೆದುಕೊಳ್ಳುವುದಿಲ್ಲ ಆದರೆ ಈ ಒಂದು ಯೋಜನೆಯಲ್ಲಿ ಯಾವುದೇ ರೀತಿಯ ಹಣ ಕಟ್ಟಿ ಸಿಕೊಂಡಿಲ್ಲದಿದ್ದರೂ ಕೂಡ ಉಚಿತವಾಗಿ ನಾಲ್ಕು ಲಕ್ಷದವರೆಗೆ ಹಣ ಸಿಗುತ್ತದೆ.

ಯಾವ ರೀತಿ ಈ ಒಂದು ಯೋಜನೆ ಅಡಿಯಲ್ಲಿ ಹಣ ಸಿಗಲಿದೆ.

ಮೊದಲಿಗೆ ನೀವು ವಿಮಾ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ, ನೋಂದಾವಣಿ ಆಗಬೇಕು ಅನಂತರ ನಿಮಗೆ ಈ ಒಂದು ಯೋಜನೆಯ ಸೌಕರ್ಯ ಸೌಲಭ್ಯಗಳು ದೊರೆಯುತ್ತದೆ ನೀವೇನಾದರೂ ಈ ಕಾಮರ್ಸ್ ಗಳ ಸಂಸ್ಥೆಗಳಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದರೆ ಪ್ರತಿ ನಿತ್ಯವೂ ಕೂಡ ವಾಹನಗಳಲ್ಲೇ ವಸ್ತುಗಳನ್ನು ಸಾಗಿಸುವ ಸಂದರ್ಭದಲ್ಲಿ ನಿಮಗೆ ಅಪಘಾತಗಳು ಉಂಟಾದರೆ ನಿಮ್ಮ ಆರೋಗ್ಯವನ್ನು ವಿಚಾರಿಸಲು ಹಾಗೂ ಆರೋಗ್ಯದ ಖರ್ಚುಗಳನ್ನು ನಿರ್ವಹಿಸಲು 2 ಲಕ್ಷ ಹಣವನ್ನು ಈ ಒಂದು ವಿಮಾ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ.

ಮತ್ತು ಉಳಿದ ಎರಡು ಲಕ್ಷ ಹಣವನ್ನು ಅಪಘಾತ ಸಂಭವಿಸಿದ ವ್ಯಕ್ತಿಯು ಮೃತಪಟ್ಟರೆ ನೀಡಲಾಗುವುದು ಒಟ್ಟು ನಾಲ್ಕು ಲಕ್ಷ ಹಣ ಈ ಒಂದು ಯೋಜನೆ ಅಡಿಯಲ್ಲಿ ಗಿಗ್ ಕಾರ್ಮಿಕರಿಗೆ ಸಿಗುತ್ತದೆ. ಕೆಲಸವನ್ನು ನಿರ್ವಹಿಸುವ ಸಂದರ್ಭದಲ್ಲಿ ಅಥವಾ ನೀವು ಮನೆಯಲ್ಲಿದ್ದಾಗಲೇ ನಿಮಗೆ ಅಪಘಾತಗಳು ಸಂಭವಿಸಿದರು ಕೂಡ ಈ ಒಂದು ಯೋಜನೆ ಅಡಿಯಲ್ಲಿ ಹಣ ಸಿಗಲಿದೆ. ಇಂತಹ ಒಂದು ಹಣ ಸಿಗುವ ಯೋಜನೆ ಆಗಿದೆ ಸರ್ಕಾರದಿಂದ ಇವೊಂದು ಹಣ ಮಂಜೂರಾಗಲಿದೆ ಹಾಗಾದರೆ ಏಕೆ ತಡ ಮಾಡುತ್ತೀರಿ ಈ ಕೆಳಕಂಡ ದಾಖಲಾತಿಗಳನ್ನು ಪೂರೈಸಿ ಅರ್ಜಿಯನ್ನು ಸಲ್ಲಿಸಿ.

ಈ ದಾಖಲಾತಿಗಳು ಅರ್ಜಿ ಸಲ್ಲಿಸಲು ಕಡ್ಡಾಯ !

  • ಅಭ್ಯರ್ಥಿಯ ಆಧಾರ್ ಸಂಖ್ಯೆ
  • ಕೆಲಸ ನಿರ್ವಹಿಸುತ್ತಿರುವ ಈ ಕಾಮರ್ಸ್ ಸಂಸ್ಥೆಗಳು ನೀಡಿರುವ ಐಡಿ ಕಾರ್ಡ್.
  • ವೇತನ ಚೀಟಿ
  • ಬ್ಯಾಂಕ್ ಖಾತೆ
  • ಈ ಶ್ರಮ ಕಾರ್ಡ್

ಈ ದಾಖಲಾತಿಗಳನ್ನು ಹೊಂದಿದ್ದರೆ ಸಾಕು ನಿಮಗೆ ಈ ಒಂದು ಯೋಜನೆಯು ಸಲ್ಲುತ್ತದೆ. ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಡೆಲಿವರಿ ಬಾಯ್ ಗಳಾಗಿ ಕೆಲಸವನ್ನು ನಿರ್ವಹಿಸುತ್ತಿರಬೇಕು ಅಂತಹ ಅರ್ಹ ಗಿಗ್ ಕಾರ್ಮಿಕರಿಗೆ ಮಾತ್ರ ಈ ಒಂದು ಹಣ ಮಂಜೂರಾಗಲಿದೆ ಬೇರೆಯವರು ಯಾವುದೇ ಕಾರಣಕ್ಕೂ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಹಾಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಗಿಗ್ ಕಾರ್ಮಿಕರು ಅರ್ಜಿಯನ್ನು ಪೂರೈಸಿರಿ.

4 ಲಕ್ಷ ದವರೆಗೂ ಕೂಡ ವಿಮಾ ಯೋಜನೆ ಅಡಿಯಲ್ಲಿ ಹಣ ಸಿಗಲಿದೆ ಇಂತಹ ಒಂದು ಯೋಜನೆಯನ್ನು ಏಕೆ ಕಳೆದುಕೊಳ್ಳುತ್ತೀರಿ ಈ ಕೂಡಲೇ ಅರ್ಜಿ ಪೂರೈಸಿ ಯೋಜನೆಯ ಫಲಾನುಭವಿಗಳಾಗಿರಿ. ಈ ಒಂದು ಯೋಜನೆ ಅಡಿಯಲ್ಲಿ ನೀವು ಕೂಡ ಭಾಗಿಯಾಗಲು ನೀವು ಮೊದಲಿಗೆ ಸೇವಾ ಸಿಂಧು ಪೋರ್ಟಲ್ಲಿ ನೋಂದವಣಿ ಆಗಬೇಕು ಅನಂತರವೇ ನಿಮಗೆ ಈ ಒಂದು ಯೋಜನೆ ಸಲ್ಲುವುದು ಹೆಚ್ಚಿನ ಮಾಹಿತಿ ಪಡೆಯಲು ನೀವು ನಿಮ್ಮ ಊರಿನ ಕಚೇರಿಗಳಿಗೆ ಭೇಟಿ ನೀಡಿ ಯೋಜನೆಯ ಮಾಹಿತಿಯನ್ನು ಸಂಗ್ರಹಿಸಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment