ಹೆಲ್ತ್ ಟ್ರ್ಯಾಕಿಂಗ್ “ಸ್ಮಾರ್ಟ್ ವಾಚ್” ಬಳಸುವುದರಿಂದ ಕ್ಯಾನ್ಸರ್ ಬರುತ್ತಾ ಇಲ್ಲವಾ? ಸ್ಮಾರ್ಟ್ ವಾಚ್ ಬಗ್ಗೆ ತಜ್ಞರ ಹೇಳಿಕೆ ಏನು ಎಂದು ಈ ಲೇಖನದಲ್ಲಿ ತಿಳಿದುಕೊಳ್ಳಿ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಹೆಲ್ತ್ ಟ್ರಾಕಿಂಗ್ ಸ್ಮಾರ್ಟ್ ವಾಚ್ ಬಳಸುವುದರಿಂದ ಕ್ಯಾನ್ಸರ್ ರೋಗ ಬರುತ್ತದೆ.ಅಥವಾ ಇಲ್ಲವಾ ಹೆಲ್ತ್ ಟ್ರಾಕಿಂಗ್ ಸ್ಮಾರ್ಟ್ ವಾಚ್ ಬಳಸುವುದರಿಂದ ಯಾವ ಯಾವ ರೀತಿ ಅನಾನುಕೂಲಗಳು ಇವೆ ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ, ಸಂಪೂರ್ಣವಾಗಿ ಓದಿ ಉಪಯುಕ್ತವಾದ ಮಾಹಿತಿಯನ್ನು ಪಡೆದುಕೊಳ್ಳಿ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ವಾಚ್ ಗಳಿಗೆ ಬೇಡಿಕೆ ಹೆಚ್ಚಿದೆ.

ಮೊದಲೆಲ್ಲ ಜನರು ವಾಚ್ ಗಳನ್ನು ಸಮಯವನ್ನು ನೋಡಲು ಬಳಸುತ್ತಿದ್ದರು ಆದರೆ ಈಗ ಹೆಲ್ತ್ ವಾಚ್ ಗಳನ್ನು ವ್ಯಾಯಾಮ ಮಾಡಲು ಹೆಲ್ತ್ ಚೆಕ್ ಮಾಡಿಕೊಳ್ಳಲು ಈ ರೀತಿಯ ಕೆಲವು ಚಟುವಟಿಕೆಗಳಿಗೆ ಹೆಲ್ತ್ ಸ್ಮಾರ್ಟ್ ವಾಚ್ ಗಳನ್ನು ಬಳಸುತ್ತಿದ್ದಾರೆ. ಹಿಂದಿನ ದಿನಗಳಲ್ಲಿ ಗಡಿಯಾರವನ್ನು ಸಮಯವನ್ನು ನೋಡಲು ಜೊತೆಗೆ ವಿಶೇಷವಾಗಿ ಕಾಣಲು ಕೈಗೆ ಧರಿಸುತ್ತಿದ್ದರು. ಆದರೆ ಈಗ ಜನರು ರಕ್ತದ ಒತ್ತಡ ಕಂಡು ಹಿಡಿಯಲು, ಹಾರ್ಟ್ ಬೀಟ್ ತಿಳಿದುಕೊಳ್ಳಲು,ರನ್ನಿಂಗ್ ರೈಸ್ ಮಾಡಲು, ಇನ್ನು ಮುಂತಾದ ಚಟುವಟಿಕೆಗಳಿಗೆ ಸ್ಮಾರ್ಟ್ ವಾಚ್ ಅನ್ನು ಬಳಸುತ್ತಿದ್ದಾರೆ.

WhatsApp Group Join Now
Telegram Group Join Now

ಸ್ಮಾರ್ಟ್ ವಾಚ್ ನಿಂದ ಹೆಲ್ತ್ ಗೆ ಏನಾದರೂ ಸಮಸ್ಯೆ ಆಗಬಹುದು ಅಥವಾ ಕೆಲವು ಸಂಕೀರ್ಣ ರೋಗಗಳು ಬರಬಹುದೇ ಅಥವಾ ಇಲ್ಲವೇ?ಹಲವಾರು ಜನರಿಗೆ ಕೆಲವು ಹಲವಾರು ಜನಗಳಿಗೆ ಕೆಲವು ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ ಹೌದು ಸ್ಮಾರ್ಟ್ ಬ್ಯಾಚ್ ಬಳಸುವುದರಿಂದ ಯಾವುದಾದರೂ ರೋಗ ಬರುತ್ತದೆಯ ಕ್ಯಾನ್ಸರ್ ಎಂಬ ಭಯಂಕರವಾದ ರೋಗ ಬರುತ್ತದೆಯೇ ಎಂದು ಹಲವು ಪ್ರಶ್ನೆಗಳು ಮೂಡುತ್ತಿರುತ್ತವೆ. ಅದಕ್ಕೆಲ್ಲ ಉತ್ತರ ಈ ಲೇಖನದಲ್ಲಿದೆ.

ಹೆಲ್ತ್ ಟ್ರ್ಯಾಕ್ ಸ್ಮಾರ್ಟ್ ವಾಚ್ ಬಗ್ಗೆ ಮಾಹಿತಿ !

ಇತ್ತೀಚಿನ ದಿನಗಳಲ್ಲಿ ಹಲವಾರು ಜನರು ಹೆಲ್ತ್ ಟ್ರ್ಯಾಕ್ ಸ್ಮಾರ್ಟ್ ವಾಚ್ ಅನ್ನು ಬಳಸುತ್ತಿರುತ್ತಾರೆ. ಇತ್ತೀಚಿನ ದಿನಗಳಂತೂ ಎಲ್ಲರ ಕೈಯಲ್ಲೂ ಕೂಡ ಹೆಲ್ತ್ ಟ್ರ್ಯಾಕ್ ಸ್ಮಾರ್ಟ್ ವಾಚ್ ಮುದ್ದೆ ಇರುತ್ತದೆ. ಈ ವಾಚನ್ನು ಬಳಸುವುದರಿಂದ ಕ್ಯಾನ್ಸರ್ ಬರುತ್ತದೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ ಯಾವುದೇ ರೀತಿಯ ಕ್ಯಾನ್ಸರ್ ಬರುವುದಿಲ್ಲ. ಆದರೆ ಹೆಲ್ತ್ ಟ್ರ್ಯಾಕ್ ಸ್ಮಾರ್ಟ್ ವಾಚ್ಗಳಿಂದ ಮೆದುಳಿನ ಮತ್ತು ಚರ್ಮದ ರೋಗಗಳು ಬರುವ ಸಾಧ್ಯತೆ ಹೆಚ್ಚಿನ ಮಟ್ಟದಲ್ಲಿವೆ. ಹೆಲ್ತ್ ಟ್ರ್ಯಾಕ್ ಸ್ಮಾರ್ಟ್ ವಾಚ್ ಚರ್ಮಕ್ಕೆ ಮತ್ತು ಮೆದುಳಿಗೆ ಹೆಚ್ಚಿನ ಪ್ರಭಾವವನ್ನು ಬೀರುತ್ತದೆ.

ಅದರಿಂದಾಗಿ ಹೆಲ್ತ್ ಟ್ರ್ಯಾಕ್ಸ್ ಸ್ಮಾರ್ಟ್ ವಾಚ್ ಬಳಸುವುದರಿಂದ ಯಾವುದೇ ರೀತಿಯ ಕ್ಯಾನ್ಸರ್ ರೋಗ ಬರುವುದಿಲ್ಲ ಆದರೆ ಅದರ ಬದಲಿಗೆ ಚರ್ಮ ಮತ್ತು ಮೆದುಳಿನ ರೋಗ ಸಂಭವಿಸುವ ಸಾಧ್ಯತೆ ಹೆಚ್ಚಿನ ಮಟ್ಟದಲ್ಲಿ ಇರುತ್ತದೆ. ಸ್ಮಾರ್ಟ್ ವಾಚ್ ಗಳನ್ನು ಮೊಬೈಲ್ ನ ಬ್ಲೂಟೂತ್ ಮುಖಾಂತರ ಸಂಪರ್ಕಿಸಲಾಗುತ್ತದೆ ಮೊಬೈಲ್ ನಲ್ಲಿ ಯಾವ ರೀತಿಯ ಸೆಟ್ಟಿಂಗ್ಸ್ ಇರುತ್ತದೋ ಅದೇ ರೀತಿಯ ಸೆಟ್ಟಿಂಗ್ಸ್ ಸ್ಮಾರ್ಟ್ ವಾಚ್ಕೊಳ್ಳಲು ಕೂಡ ಇರುತ್ತದೆ.

ಮಾರುಕಟ್ಟೆಯಲ್ಲಿ ಅತಿ ಬೇಡಿಕೆಯಲ್ಲಿರುವ ವಾಚುಗಳು ಎಂದರೆ ಹೆಲ್ತ್ ಟ್ರ್ಯಾಕ್ ಸ್ಮಾರ್ಟ್ ವಾಚ್ ಗಳೇ ನೀವಾಚ್ಗಳನ್ನು ಬಳಸಬಹುದು ಆದ್ದರಿಂದ ಯಾವುದೇ ರೀತಿಯ ಕ್ಯಾನ್ಸರ್ ಬರುವುದಿಲ್ಲ ಆದರೆ ಮೆದುಳು ಮತ್ತು ಚರ್ಮದ ರೋಗಗಳು ಬರುವ ಸಾಧ್ಯತೆ ಹೆಚ್ಚಿನ ಮಟ್ಟದಲ್ಲಿ ಇರುತ್ತವೆ ಆದ್ದರಿಂದ ಇದನ್ನು ಬಳಸುವ ಮೊದಲು ಇದರ ಅನುಕೂಲಗಳ ಜೊತೆಗೆ ಅನಾನುಕೂಲಗಳನ್ನು ಗಮನಿಸಿ.ಒಟ್ಟಾರೆ ಈ ವಾಚನ್ನು ಬಳಸುವುದರಿಂದ ಯಾವುದೇ ರೀತಿಯ ಅಪಾಯವಿಲ್ಲ ಕ್ಯಾನ್ಸರ್ ನಂತರ ರೋಗಗಳ ಅಪಾಯವಿಲ್ಲ ಆದರೆ ಚರ್ಮ ಮತ್ತು ಮೆದುಳಿಗೆ ಅಪಾಯಕಾರಿ ಆಗುತ್ತದೆ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment