ಹೆಣ್ಣು ಮಕ್ಕಳ ಪೋಷಕರಿಗೆ ಗುಡ್ ನ್ಯೂಸ್ ! ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರ ಹೆಚ್ಚಳ.

ಎಲ್ಲರಿಗೂ ನಮಸ್ಕಾರ… ನೀವು ಕೂಡ ಸರ್ಕಾರದ ಈ ಒಂದು ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಿದ್ದೀರಾ ? ಅಂದರೆ ಸುಕನ್ಯ ಸಮೃದ್ಧಿ ಯೋಜನೆ ಅಡಿಯಲ್ಲಿ ಹಣವನ್ನು ಈವರೆಗೂ ಕೂಡ ಹೂಡಿಕೆ ಮಾಡಿದ್ದೀರಿ ಎಂದರೆ ನಿಮಗೆ ಹೊಸ ವರ್ಷದ ಪ್ರಯುಕ್ತ ಪ್ರಧಾನಿ ಮೋದಿರವರ ಕಡೆಯಿಂದ ಗುಡ್ ನ್ಯೂಸ್ ಬಂದಿದೆ. ಆ ಗುಡ್ ನ್ಯೂಸ್ ಎಲ್ಲಾ ಪೋಷಕರಿಗೂ ಕೂಡ ಅನ್ವಯವಾಗಲಿದೆ.

ಅನ್ವಯವಾಗಿಯೇ ತನ್ನ ಹೆಣ್ಣು ಮಕ್ಕಳ ಶೈಕ್ಷಣಿಕ ವೆಚ್ಚವನ್ನು ನಿರ್ವಹಿಸಲು ಸುಕನ್ಯಾ ಸಮೃದ್ಧಿಯ ಖಾತೆಯನ್ನು ತೆರೆದ ಪೋಷಕರಿಗೆ ಸಿಹಿ ಸುದ್ದಿ ಇದಾಗಿದೆ. ಸಿಹಿ ಸುದ್ದಿ ಏನೆಂದರೆ ಸುಕನ್ಯ ಸಮೃದ್ಧಿ ಯೋಜನೆಯ ಹಣದ ಬಡ್ಡಿ ದರವನ್ನು ಸರ್ಕಾರ ಹೆಚ್ಚಳ ಮಾಡಿದೆ ಇದು 2024ನೇ ಸಾಲಿನಲ್ಲಿ ಜಾರಿಯಾಗಿ ಬಡ್ಡಿ ದರ, ಎಲ್ಲಾ ಫಲಾನುಭವಿಗಳ ಖಾತೆಗೆ ವರ್ಗಾವಣೆ ಆಗಲಿದೆ. ಈ ಯೋಜನೆಯ ಬಡ್ಡಿದರ ಎಷ್ಟು ಹೆಚ್ಚಳ ಆಗಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

WhatsApp Group Join Now
Telegram Group Join Now

ಸುಕನ್ಯಾ ಸಮೃದ್ಧಿಯ ಬಡ್ಡಿ ದರ ಹೆಚ್ಚಳ !

ಇತ್ತೀಚಿನ ದಿನಗಳಲ್ಲಿ ಈ ಒಂದು ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡು ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರವನ್ನು ಹೆಚ್ಚಳ ಮಾಡಿದೆ. ನೀವು ಕೂಡ ನಿಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ಸುಖನ್ಯ ಸಮೃದ್ಧಿ ಯೋಜನೆ ಯ ಖಾತೆಯನ್ನು ಬ್ಯಾಂಕಿನಲ್ಲಿ ಅಥವಾ ಕಚೇರಿಗಳಲ್ಲಿ ತೆರೆದಿದ್ದರೆ ನಿಮಗೆ ಈ ಒಂದು ಸಿಹಿ ಸುದ್ದಿ ಪ್ರಯೋಜನಕಾರಿಯಾಗಿದೆ. ಯಾರು ಹೆಣ್ಣು ಮಗುವಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡುತ್ತಿದ್ದೀರಾ ಅವರಿಗೆ ಮಾತ್ರ ಈ ಒಂದು ಬಡ್ಡಿ ಹೆಚ್ಚಳವಾಗಲಿದೆ.

ಈ ಒಂದು ಸುಖನ್ಯ ಸಮೃದ್ಧಿ ಯೋಜನೆಯ ಹಣದಿಂದ ನಿಮ್ಮ ಮಗಳ ಭವಿಷ್ಯವನ್ನು ಮತ್ತಷ್ಟು ವೃದ್ಧಿಸಬಹುದು ಹಾಗೂ ಶಿಕ್ಷಣಕ್ಕೂ ಕೂಡ ಹಣದ ಸೌಲಭ್ಯ ದೊರೆಯುತ್ತದೆ ಈ ಯೋಜನೆ ಕಡೆಯಿಂದ ಹಾಗೂ ಮದುವೆ ಮಾಡಲು ಹಣದ ವೆಚ್ಚವನ್ನು ಕೂಡ ಈ ಒಂದು ಯೋಜನೆಯ ಹಣದಿಂದಲೇ ನಿರ್ವಹಿಸಬಹುದು. ಈ ಎಲ್ಲಾ ಕೆಲಸವನ್ನು ಕೂಡ ಈ ಯೋಜನೆ ಕಡೆ ಇಂದ ಸಿಗುವ ಹಣದಲ್ಲೇ ಮಾಡಬಹುದು ಆದ್ದರಿಂದ ನೀವು ಸುಖನ್ಯ ಸಮೃದ್ಧಿ ಯೋಜನೆಗೆ ಹಣವನ್ನು ಹೂಡಿಕೆ ಮಾಡಿರಿ ನಿಮ್ಮ ಮಗುವಿಗೆ 10 ವರ್ಷದ ಒಳಗಿನ ವಯಸ್ಸು ಇದ್ದರೆ ಈ ಕೂಡಲೇ ಈ ಒಂದು ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು 18 ವರ್ಷ ಆದ ಬಳಿಕ ಲಕ್ಷಗಟ್ಟಲೆ ಹಣವನ್ನು ಇಂಪಡೆದುಕೊಳ್ಳಬಹುದು.

ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಈ ಹಿಂದೆ ಬಡ್ಡಿ ದರವು 8% ರಷ್ಟು ಇತ್ತು ಆದರೆ ಮುಂದೆ ಈ ರೀತಿಯ ನಿಯಮ ಅನ್ವಯವಾಗುವುದಿಲ್ಲ ಏಕೆಂದರೆ ಕೇಂದ್ರ ಸರ್ಕಾರವೇ ಬಡ್ಡಿ ದರವನ್ನು ಹೆಚ್ಚಳ ಮಾಡಲು ಮುಂದಾಗಿದೆ ಆದ್ದರಿಂದ ನೀವು ಕೂಡ ಈ ಯೋಜನೆ ಅಡಿಯಲ್ಲಿ ಯಾವುದೇ ರೀತಿಯ ಹಣವನ್ನು ಹೂಡಿಕೆ ಮಾಡದಿಲ್ಲ ಹೂಡಿಕೆ ಮಾಡಿಲ್ಲದಿದ್ದರೆ ನೀವು ನಿಮ್ಮ ಮಗುವಿನ ಹೆಸರಿನಲ್ಲಿ ಖಾತೆಯನ್ನು ಪ್ರಾರಂಭಿಸಿ ಹಣವನ್ನು ಇಂದಿನಿಂದಲೇ ಹೂಡಿಕೆ ಮಾಡಬಹುದು.

ಇತ್ತೀಚಿತನ ದಿನಗಳಲ್ಲಿ ಬಡ್ಡಿ ದರವು ಹೆಚ್ಚಾಗಿದೆ ಎಂಬ ಮಾಹಿತಿ ಈ ಎಲ್ಲಾ ವರದಿಯಲ್ಲೂ ಕೂಡ ಇದೆ ಅದೇ ರೀತಿ ಎಷ್ಟು ಬಡ್ಡಿ ಹೆಚ್ಚಾಗಿದೆ ಎಂಬುದನ್ನು ತಿಳಿಯಿರಿ. 20 ಬೆಸಿಸ್ ಪಾಯಿಂಟ್ ನಲ್ಲಿ ಈ ಒಂದು ಬಡ್ಡಿದರ ಹೆಚ್ಚಳವಾಗಿದೆ. ಅಂದರೆ ಇನ್ಮುಂದೆ ಈ ಯೋಜನೆಯ ಬಡ್ಡಿ ದರವು 8.2 % ಬಡ್ಡಿ ದರ ಹೆಚ್ಚಳದಲ್ಲಿ ನಿಮಗೆ 18 ವರ್ಷ ಆದ ಬಳಿಕ ಹಣವು ಈ ಯೋಜನೆ ಕಡೆಯಿಂದ ಲಕ್ಷಗಟ್ಟಲೆ ಸಿಗಲಿದೆ.

ಸರ್ಕಾರದ ಯೋಜನೆ ಯಾದ ಈ ಯೋಜನೆ ಅಡಿಯಲ್ಲಿ 8.2% ಬಡ್ಡಿದರ ಹೆಚ್ಚಳದಿಂದ ಎಲ್ಲಾ ಸುಕನ್ಯಾ ಸಮೃದ್ಧಿ ಖಾತೆ ಹೊಂದಿರುವ ಫಲಾನುಭವಿಗಳಿಗೆ ಈ ಒಂದು ಹಣ ವರ್ಗಾವಣೆ ಆಗಲಿದೆ ಈವರೆಗೂ ಕೂಡ ಸರ್ಕಾರದ ಯೋಜನೆ ಅಡಿಯಲ್ಲಿ 8.2% ಬಡ್ಡಿದರ ಯಾವುದೇ ಯೋಜನೆಯನ್ನು ಕೂಡ ಇಲ್ಲ ಆದರೆ ಇನ್ನೊಂದು ಯೋಜನೆ ಇದೇ ರೀತಿಯ ಬಡ್ಡಿ ದರವನ್ನು ನೀಡುವ ಯೋಜನೆ ಕೂಡ ಇದೆ ಈ ಎರಡು ಯೋಜನೆಗಳನ್ನು ಹೊರತುಪಡಿಸಿದರೆ ಹೆಚ್ಚಿನ ಬಡ್ಡಿ ದರವು ಯಾವ ಯೋಜನೆಯನ್ನು ಕೂಡ ದೊರೆಯುವುದಿಲ್ಲ.

ಪೋಷಕರೇ ನೀವು ಕೂಡ ನಿಮ್ಮ ಹೆಣ್ಣು ಮಕ್ಕಳಿಗಾಗಿ ಒಂದೊಳ್ಳೆ ಉತ್ತಮವಾದ ಯೋಜನೆಯನ್ನು ಹುಡುಕುತ್ತಿದ್ದರೆ ಈ ಒಂದು ಯೋಜನೆಯು ಕೂಡ ಉತ್ತಮವಾಗಿದೆ ಗರಿಷ್ಠ ಬಡ್ಡಿ ದರದಲ್ಲಿ ನಿಮ್ಮ ಹಣಕ್ಕೆ ಜೋಡಣೆಯಾಗಿ ಲಕ್ಷಗಟ್ಟಲೆ ಹಣ ಪಡೆದುಕೊಳ್ಳಬಹುದು ಆದ್ದರಿಂದ ನೀವು ಕೂಡ ನಿಮ್ಮ ಹತ್ತಿರದ ಅಂಚೆ ಕಚೇರಿಗಳಿಗೆ ಭೇಟಿ ನೀಡಿ ಸುಕನ್ಯ ಸಮೃದ್ಧಿ ಯೋಜನೆಯ ಖಾತೆಯನ್ನು ತೆರೆಯಿರಿ ಅಥವಾ ಬ್ಯಾಂಕ್ ಗಳಲ್ಲೂ ಕೂಡ ಈ ಒಂದು ಅವಕಾಶವನ್ನು ಸರ್ಕಾರ ಕಲ್ಪಿಸಿದೆ ಬ್ಯಾಂಕಿನಲ್ಲೂ ಕೂಡ ಸುಖನೆ ಸಮೃದ್ಧಿ ಖಾತೆಯನ್ನು ತೆರೆಯುವುದು ನಿಮ್ಮ ಹೆಣ್ಣು ಮಗುವಿಗೆ 10 ವರ್ಷದ ಒಳಗಿನ ವಯಸ್ಸು ಆಗಿರಬೇಕು ಅಂತಹ ಹೆಣ್ಣು ಮಕ್ಕಳು ಮಾತ್ರ ಈ ಒಂದು ಯೋಜನೆಗೆ ಖಾತೆ ತೆರೆಯಲು ಸಾಧ್ಯ.

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment