ಬಿಗ್ ಬಾಸ್ ಮನೆಯಿಂದ ಈ ವಾರ ಎಲಿಮಿನೇಟ್ ಆಗೋ ಸ್ಪರ್ದಿ ಇವರೇ ! ದೊಡ್ಡ ಮನೆಯಲ್ಲಿ ಇರಲಿದೆ ಟ್ವಿಸ್ಟ್ !

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ.

ಬಿಗ್ ಬಾಸ್ ಎನ್ನುವ ಒಂದು ದೊಡ್ಡ ರಿಯಾಲಿಟಿ ಶೋನಲ್ಲಿ ಕಳೆದ ವಾರ ರಕ್ಷಕ್ ಬುಲೆಟ್ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದರು. ಆದರೆ ಈ ವಾರ ಎಲಿಮಿನೇಷನ್ ನಲ್ಲಿ ಯಾವ ಸ್ಪರ್ದಿ ಎಲಿಮಿನೇಟ್ ಆಗುತ್ತಾರೆಂದು ಹೇಳಲು ಸಾಧ್ಯವಿಲ್ಲ. ನಾಮಿನೇಟ್ ಆಗಿರುವ ಸ್ಪರ್ಧಿಗಳಲ್ಲಿ ತುಂಬಾ ಆತಂಕ ಕೌತುಕ ಎಲ್ಲಾ ಮೂಡಿದೆ. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ನಡೆಯುವ ಎಲ್ಲಾ ಅಪ್ಡೇಟ್ಗಳು ಜಿಯೋ ಸಿನಿಮಾದಲ್ಲಿ 24 ಗಂಟೆ ಎಲ್ಲವನ್ನು ನೇರವಾಗಿಯೇ ಪ್ರಸಾರ ಮಾಡಲಾಗುತ್ತದೆ ಜಿಯೋ ಸಿನಿಮಾದಲ್ಲಿ ಮಾತ್ರ.

WhatsApp Group Join Now
Telegram Group Join Now

ಮುಂದಿನ ಎಪಿಸೋಡ್ ನಲ್ಲಿ ಏನಾಯಿತು ಎಂದು, ಟಿವಿಗೂ ಮುಂಚೆ ಜಿಯೋ ಸಿನಿಮಾದಲ್ಲಿ ಕುಳಿತು 24 ಗಂಟೆಯ ಎಲ್ಲಾ ಪ್ರಸಾರವನ್ನು ವೀಕ್ಷಿಸಬಹುದು. ಸ್ಪರ್ಧಿಗಳು ಮನೆಯಲ್ಲಿ ಏನು ಮಾಡುತ್ತಿದ್ದಾರೆ ಲೈವ್ ಮುಖಾಂತರ ಎಲ್ಲಾ ಸಂದರ್ಭಗಳ ಮುಖ್ಯ ವಿಚಾರಗಳು ಹೊರಬರುತ್ತದೆ. ಪ್ರತಿದಿನ ಏನಾಗುತ್ತದೆ ಮುಂದಿನ ಎಪಿಸೋಡ್ ಏನಾಗಬಹುದು ಎಂದು ನಾವು ಜಿಯೋ ಸಿನಿಮಾದಲ್ಲೇ ನೋಡಬಹುದು.

ಬಿಗ್ ಬಾಸ್ ಮನೆಯಿಂದ ಯಾರು ಎಲಿಮಿನೇಟ್ ಆಗುತ್ತಾರೆಂದು ಜಿಯೋ ಸಿನಿಮಾದಲ್ಲಿ ಲೈವ್ ನೋಡುವ ಮುಖಾಂತರ ಕೆಲವು ಮುಖ್ಯ ವಿಚಾರಗಳು ಹೊರ ಬೀಳುತ್ತೇವೆ. ಬಿಗ್ ಬಾಸ್ ಮನೆಯಿಂದ ಈ ವಾರ ಎಲಿಮಿನೇಟ್ ಆಗಿ ಮನೆಗೆ ಹೋಗೋಕೆ ಒಬ್ಬ ಸ್ಪರ್ದಿ ರೆಡಿಯಾಗಿದ್ದಾರೆಂದು ಮೂಡಿ ಬರುತ್ತಿದೆ. ಆದರೆ ಕಳೆದ ವಾರ ದೊಡ್ಡ ಮನೆ ಅಂದರೆ ಬಿಗ್ ಬಾಸ್ ಮನೆಯಿಂದ ಬುಲೆಟ್ ಪ್ರಕಾಶ್ ರವರ ಮಗ ರಕ್ಷಕ್ ಬುಲೆಟ್ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದರು.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರವು ಒಂದು ಎಲಿಮಿನೇಷನ್ ನಡೆಯುತ್ತದೆ. ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಎಲಿಮಿನೇಟ್ ಆಗಿ ಮನೆಗೆ ಹೋಗುತ್ತಾರೆಂದು, ಆತಂಕ ಕುತೂಹಲ ಮೂಡಿ ಬರುತ್ತಿದೆ. ಕೆಲವು ಸ್ಪರ್ಧಿಗಳು ನಾಮಿನೇಟ್ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ನಾಮಿನೇಟ್ ಪಟ್ಟಿಯಲ್ಲಿ ಇರುವ ಸ್ಪರ್ಧಿಗಳು ಎಂದರೆ ನಮ್ರತಾ ಗೌಡ, ಸ್ನೇಹಿತ, ಈಶಾನಿ, ತುಕಾಲಿ ಸಂತೋಷ್, ನೀತು ವನಜಾಕ್ಷಿ, ವರ್ತೂರ್ ಸಂತೋಷ್,ಕಾರ್ತಿಕ್ ಮಹೇಶ್ ಅವರು ಈ ವಾರ ನಾಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಯಾರು ಹೊರ ಬರುತ್ತಾರೆಂದು ಈ ಎಲ್ಲಾ ಸ್ಪರ್ಧಿಗಳಲ್ಲೂ ಭಯ ಕಾಣುತ್ತಿದೆ. ನೀವು ಈ ಎಲ್ಲಾ ಸ್ಪರ್ಧಿಗಳಿಗೆ ಜಿಯೋ ಸಿನಿಮಾದಲ್ಲಿ ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ ಸೇವ್ ಮಾಡಬಹುದು.

ಈವಾರದ ಟಾಸ್ಕ್ ಅನ್ನು ನೋಡಿದ ವೀಕ್ಷಕರು ನೀತು ವನಜಾಕ್ಷಿ ಮತ್ತು ಈಶಾನೀಯವರು ಮನೆಯಿಂದ ಇವರಿಬ್ಬರಲ್ಲಿ ಒಬ್ಬರು ಹೋಗಬಹುದೆಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ ವರ್ತೂರ್ ಸಂತೋಷ್ ತುಕಾಲಿ ಸಂತೋಷ್ ಬಳಿ ನನಗೆ ಹೋಗೋದು ಅನಿವಾರ್ಯವಾಗಿದೆ ಎಂದು ತುಕಾಲಿ ಸಂತೋಷ್ ಬಳಿ ವರ್ತೂರ್ ಸಂತೋಷ್ ಹೇಳಿದರು. ವರ್ತೂರ್ ಸಂತೋಷ್ ರ ಈ ಮಾತನ್ನು ಕೇಳಿದ ಮೇಲೆ ಎಲ್ಲರಲ್ಲೂ ಕೂಡ ಅನುಮಾನ ಮೂಡಿಬಂದಿದೆ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ವರ್ತೂರ್ ಸಂತೋಷ್ ಇತ್ತೀಚಿನ ದಿನಗಳಲ್ಲಿ ಹುಲಿ ಉಗುರಿನ ಪ್ರಕರಣದ ಮೇಲೆ ಅರೆಸ್ಟ್ ಆಗಿದ್ದರು. ಅರಣ್ಯ ಇಲಾಖೆಯಿಂದ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು. ಆದರೆ ವರ್ತೂರ್ ಸಂತೋಷ್ ನ್ಯಾಯವಾಗಿ ಜಾಮೀನು ಪಡೆದು ಬಿಗ್ ಬಾಸ್ ಮನೆಗೆ ಮತ್ತೆ ಮರಳಿ ಬಂದರು. ಅವರ ಅಭಿಮಾನಿಗಳಿಗೆ ಅರೆಸ್ಟ್ ಆದ ಕಾರಣ ತುಂಬಾ ಬೇಜಾರಾಗಿತ್ತು. ಆದರೆ ಮರಳಿ ಬಿಗ್ ಬಾಸ್ ಮನೆಗೆ ಹೋಗುತ್ತಿದ್ದಾರೆಂದು ತುಂಬಾ ಸಂತೋಷದಿಂದ ಬಿಗ್ ಬಾಸ್ ಮನೆಗೆ ಹೋಗಲು ಇಚ್ಚಿಸಿದರು, ಆದರೆ ವರ್ತೂರ್ ಸಂತೋಷ್ ಈಗ ಮನೆಯಿಂದ ಹೊರಗೆ ಬರುವ ಅನಿವಾರ್ಯತೆ ಇದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಹೊರ ಬರುವ ಅನಿವಾರ್ಯತೆ ಏನಿದೆ ಎಂದು ಎಲ್ಲರಲ್ಲೂ ಪ್ರಶ್ನೆ ಕಾಡುತ್ತಿದೆ.

ಈ ಲೇಖನವನ್ನು ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.

Leave a Comment