ದೀಪಾವಳಿ ಹಬ್ಬದ ಪ್ರಯುಕ್ತ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸಿದ್ಧತೆ ! ರಾಜ್ಯದ ಎಲ್ಲೆಡೆ ದೀಪಾವಳಿ ಹಬ್ಬದ ಪ್ರಯುಕ್ತ ಭರ್ಜರಿ ತಯಾರಿ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ.

ಈಗಾಗಲೇ ದೀಪಾವಳಿ ಹಬ್ಬಕ್ಕೆ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ದೀಪಾವಳಿ ಹಬ್ಬವು ಒಂದು ವಿಶಿಷ್ಟವಾದ ಹಬ್ಬವಾಗಿದ್ದು, ದೀಪಾವಳಿ ಹಬ್ಬವನ್ನು ರಾಜ್ಯದ್ಯಂತ ಎಲ್ಲೆಡೆ ತುಂಬಾ ಸಂಭ್ರಮದಿಂದ ಸಂತೋಷದಿಂದ ಖುಷಿಖುಷಿಯಾಗಿ ಆಚರಿಸಲಾಗುತ್ತದೆ. ದೀಪಾವಳಿ ಹಬ್ಬವೆಂದರೆ ಚಿಕ್ಕವರಿಂದ ದೊಡ್ಡವರವರೆಗೂ ತುಂಬಾ ತುಂಬಾ ಸಂತೋಷವಾಗುತ್ತದೆ. ಯಾವ ಹಬ್ಬಕ್ಕೆ ಖುಷಿಪಡುತ್ತಾರೋ ಗೊತ್ತಿಲ್ಲ ಆದರೆ ಎಲ್ಲರೂ ಅದರಲ್ಲೂ ಚಿಕ್ಕ ಮಕ್ಕಳು ದೀಪಾವಳಿ ಹಬ್ಬವೆಂದರೆ ತುಂಬಾ ಸಂತೋಷದಿಂದ ಆಚರಿಸುತ್ತಾರೆ.

WhatsApp Group Join Now
Telegram Group Join Now

ರಾಜ್ಯದಲ್ಲೇ ಸಹ ಭರ್ಜರಿಯಾಗಿ ನಡೆಸಲಾಗುವ ಒಂದು ಹಬ್ಬವೇ ದೀಪಾವಳಿ ಹಬ್ಬ ದೀಪಾವಳಿ ಹಬ್ಬವು ಎಷ್ಟು ಸಂಭ್ರಮವನ್ನು ಕೊಡುತ್ತದೆಯೋ ಅಷ್ಟು ಕೂಡ ಅಪಾಯಕಾರಿಯಾಗಿದೆ ದೀಪಾವಳಿ ಹಬ್ಬ ಅಪಾಯಕಾರಿ ಅಲ್ಲ ಆದರೆ ದೀಪಾವಳಿ ಹಬ್ಬದಂದು ನಾವು ಸಂಭ್ರಮಕ್ಕಾಗಿ ಸಂತೋಷಕ್ಕಾಗಿ ಹಚ್ಚುವಂತಹ ಪಟಾಕಿ ಗಳು ತುಂಬಾ ಅಪಾಯಕಾರಿಯಾದದ್ದು.

ದೀಪಾವಳಿ ಹಬ್ಬ ಎಲ್ಲರೂ ಕೂಡ ಪಟಾಕಿಯನ್ನು ಸಂಭ್ರಮ ಸಂತೋಷಕ್ಕೆ ಅಚ್ಚುತ್ತಾರೆ. ಆದರೆ ಇದರಿಂದ ತುಂಬಾ ತೊಂದರೆ ಇದೆ ವರ್ಷ ವರ್ಷವೂ ದೀಪಾವಳಿ ಹಬ್ಬ ಬಂತು ಎನ್ನುವ ಒಂದು ಸಂತೋಷಕ್ಕಿಂತ ಈ ಹಬ್ಬದಿಂದ ಹಲವರು ಪೆಟ್ಟಿಗೆ ಒಳಗಾಗುತ್ತಾರೆ, ಹೇಗೆಂದರೆ ಚಿಕ್ಕ ಚಿಕ್ಕ ಮಕ್ಕಳು ಪಟಾಕಿಯನ್ನು ಹಚ್ಚುತ್ತಾರೆ ಆದ್ದರಿಂದ ಅವರಿಗೆ ಅಪಾಯವೇ, ಕಣ್ಣಿಗೊಂದು ತುಂಬಾ ಅಪಾಯವಾದದ್ದು ಪಟಾಕಿ ಹಚ್ಚಲು ಹೋಗಿ ಒಂದು ಚೂರು ಮಿಸ್ ಆದರೂ ಕೂಡ ಪ್ರಾಣ ಹೋಗುವಂತಹ ಪರಿಸ್ಥಿತಿ ಎದುರಾಗುತ್ತದೆ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಎಷ್ಟೋಜನ ಮಕ್ಕಳು ಪಟಾಕಿ ಹಚ್ಚುವುದರಿಂದಾಗಿ ಕಣ್ಣು ಕಾಲು ಕೈ ಕಳೆದುಕೊಂಡು ಈ ಪ್ರಪಂಚದಲ್ಲಿ ಬದುಕುತ್ತಿದ್ದಾರೆ. ಆದ್ದರಿಂದ ಮಕ್ಕಳು ಪಟಾಕಿಯನ್ನು ಹಚ್ಚುವಾಗ ತುಂಬಾ ಹುಷಾರಾಗಿರಬೇಕು. ಪಟಾಕಿಯನ್ನು ಹುಚ್ಚುವುದರಿಂದ ಪರಿಸರಕ್ಕೂ ತೊಂದರೆ ಉಂಟಾಗುತ್ತದೆ ಈಗಾಗಲೇ ವಾಹನಗಳ ಮಾಲಿನ್ಯದಿಂದಲೇ ಕೂಡಿದೆ ಅದರಲ್ಲಿ ಈ ಪಟಾಕಿಯ ಒಗೆಯು ಕೂಡ ಮಲಿನವಾದರೆ ನಮಗೆಲ್ಲರಿಗೂ ಉಸಿರಾಟಕ್ಕೆ ತೊಂದರೆ ಕುಡಿಯುತ್ತೇವೆ ಅದರಿಂದ ಎಷ್ಟು ಕಾಯಿಲೆಗೆ ತುತ್ತಾಗುತ್ತೇವೆಂದರೆ, ಅಷ್ಟು ಕಾಯಿಲೆಗಳು ಬರಬಹುದು.

ಈ ಹಬ್ಬದಂದು ಪಟಾಕಿ ಹಚ್ಚುವುದರಿಂದ ನಮಗೂ ತೊಂದರೆ ಮತ್ತು ಪರಿಸರಕ್ಕೂ ತೊಂದರೆ ಆದ್ದರಿಂದ ಪಟಾಕಿಯನ್ನು ಅಚ್ಚದೆ ಸಂತೋಷ ಸಂಭ್ರಮದಿಂದ ಆಚರಿಸಿ ಪಟಾಕಿಯಿಂದ ದೂರವಿರಿ. ಎಷ್ಟೋ ಜನ ಮಕ್ಕಳು ದೊಡ್ಡವರು ಪಟಾಕಿ ಹಚ್ಚು ವೇಳೆಯಲ್ಲಿ ಎಷ್ಟೋ ಸಮಸ್ಯೆಗಳಿಗೆ ತುತ್ತಾಗಿದ್ದಾರೆ ಆದ್ದರಿಂದ ನೀವು ಎಚ್ಚರವಾಗಿರಿ. ಸರ್ಕಾರವು ಈಗಾಗಲೇ ಡೇಂಜರ್ ಪಟಾಕಿಗಳನ್ನು ಬಂದು ಮಾಡಿದೆ. ಪಟಾಕಿಗಳಲ್ಲಿ ತುಂಬಾ ಕೆಮಿಕಲ್ ವಿಷಕಾರಿ ವಸ್ತುಗಳಿಂದ ಮಾರ್ಪಾಡು ಮಾಡಿರುತ್ತಾರೆ ಆದರಿಂದ ಸರ್ಕಾರವು ಕೆಲವು ತುಂಬಾ ಡೇಂಜರ್ ಪಟಾಕಿಗಳನ್ನು ರದ್ದು ಮಾಡಿವೆ.

ರಾಜ್ಯಾದ್ಯಂತ ಬೆಂಗಳೂರಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿದ್ಧತೆಯನ್ನು ಮಾಡಲಾಗಿದೆ ಯಾವುದಕ್ಕೆ ಸಿದ್ಧತೆ ಎಂದರೆ ದೀಪಾವಳಿ ಹಬ್ಬದಂದು ಪಟಾಕಿಯನ್ನು ಹಚ್ಚಿ ಏನಾದರೂ ತೊಂದರೆ ಉಂಟಾದರೆ ಅವರನ್ನು ಇಂತಹ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮಾಡಲಾಗುತ್ತದೆ. ಹಬ್ಬ ಇನ್ನೇನು ಕೆಲವೇ ದಿನಗಳಲ್ಲಿ ಬರುವುದರಿಂದ ಈಗಿನಿಂದಲೇ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ದೀಪಾವಳಿ ಹಬ್ಬದಂದು ಪಟಾಕಿ ಹಚ್ಚಿ ಅದರ ಸಿಡಿತದಿಂದ ಗಾಯಗೊಳ್ಳುವವರ ಸಂಖ್ಯೆ ಶೇಕಡ 40ರಷ್ಟು 14 ವರ್ಷ ಇರುವ ಮಕ್ಕಳ ಇದ್ದಾರೆ. ಮತ್ತು ಮಿಂಟೋ ಕಣ್ಣಿನ ಆಸ್ಪತ್ರೆಗಳಲ್ಲೂ ಚಿಕಿತ್ಸೆಗಳಿಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ದೀಪಾವಳಿ ಹಬ್ಬದ ಪಟಾಕಿ ಸಂಭ್ರಮದ ವೇಳೆ ಗಾಯಕ್ಕೆ ತುತ್ತಾದ ವರಿಗೆ ವಾರ್ಡ್ಗಳನ್ನು ಕೂಡ ಮೀಸಲಿಡಲಾಗಿದೆ. ಮಹಿಳೆಯರ ವಾರ್ಡ್ನಲ್ಲಿ 18 ಬೆಡ್, ಮಕ್ಕಳ ವಾರ್ಡ್ನಲ್ಲಿ ಎಂಟು ಬೆಡ್, ಪುರುಷರ ವಾರ್ಡ್ ನಲ್ಲಿ 10 ಬೆಡ್ ವ್ಯವಸ್ಥೆಯನ್ನು ಮಾಡಲಾಗಿದೆ. ಒಂದು ವಾರಗಳ ಕಾಲ ಸಿದ್ಧತೆ ನಡೆಯುತ್ತದೆ, ಆದರಿಂದ ಪಟಾಕಿಯನ್ನು ಹಚ್ಚಿ ಅಪಾಯ ತಂದುಕೊಳ್ಳಬೇಡಿ.

ಈ ಲೇಖನವನ್ನು ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.

Leave a Comment