ನಿಮ್ಮ ಫೋನಿನಲ್ಲಿ ಈ ಒಂದು ಸೆಟ್ಟಿಂಗ್ ಅನ್ನು ಆನ್ ಮಾಡಿ ಸಾಕು, ನಿಮ್ಮ ಫೋನ್ ಕಳ್ಳತನವಾದರೂ ಕೂಡ ಸ್ವಿಚ್ ಆಫ್ ಮಾಡಲು ಆಗುವುದಿಲ್ಲ.

ಎಲ್ಲರಿಗೂ ನಮಸ್ಕಾರ…

ಈ ಕಲಿಯುಗದಲ್ಲಿ ಫೋನ್ ಗ್ರಾಹಕರು ಎಷ್ಟು ಮೊಬೈಲ್ ಗಳನ್ನು ಖರೀದಿಸುತ್ತಾರೋ ಅಷ್ಟೇ ಮೊಬೈಲ್ ಗಳು ಕಳ್ಳತನಕ್ಕೆ ಒಳಗಾಗುತ್ತವೆ. ಕಳ್ಳತನ ಆಗದೇ ಇರುವುದನ್ನು ತಪ್ಪಿಸಲು ಈ ಕೆಳಕಂಡ ಟ್ರಿಕ್ ನಿಮಗೆ ಉಪಯೋಗವಾಗುತ್ತದೆ. ನಿಮ್ಮ ಫೋನಿನಲ್ಲಿ ನೀವೇನಾದರೂ ಈ ಒಂದು ಸೆಟ್ಟಿಂಗನ್ನು ಆನ್ ಮಾಡಿ ಬಿಟ್ಟರೆ ಸಾಕು ನಿಮ್ಮ ಫೋನ್ ಕೇಳುವಾದರೂ ಕೂಡ ಆ ಫೋನನ್ನು ಸ್ವಿಚ್ ಆಫ್ ಮಾಡಲು ಸಾಧ್ಯವಿಲ್ಲ ಅಂಥಹ ಒಂದು ಬೆಸ್ಟ್ ಟ್ರಿಕ್ ಇದು.

WhatsApp Group Join Now
Telegram Group Join Now

ಮುನ್ನೆಚ್ಚರಿಕೆಯಿಂದ ಈ ಒಂದು ಸೆಟ್ಟಿಂಗ್ಗಳನ್ನು ಆನ್ ಮಾಡಿ ಸಾಕು ಕಳ್ಳನ ಏನಾದರೂ ನಿಮ್ಮ ಫೋನನ್ನು ಕಳ್ಳತನ ಮಾಡಿ ಸ್ವಿಚ್ ಆಫ್ ಮಾಡಲು ಹೋದರೆ ಸ್ವಿಚ್ ಆಫ್ ಮಾಡಲು ಆಗುವುದಿಲ್ಲ ಆಗ ನೀವು ನಿಮ್ಮ ಫೋನನ್ನು ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಮೊಬೈಲ್ ನಲ್ಲಿ ಯಾವ ಸೆಟ್ಟಿಂಗ್ ಅನ್ನು ಆನ್ ಮಾಡಬೇಕು ಎಂಬ ಮಾಹಿತಿ ಈ ಕೆಳಕಂಡ ಲೇಖನದಲ್ಲಿದೆ, ಕೊನೆವರೆಗೂ ಲೇಖವನ್ನು ಓದಿ ನೀವು ಕೂಡ ಈ ಟ್ರಿಕ್ ಅನ್ನು ಉಪಯೋಗಿಸಿಕೊಳ್ಳಿ.

ನಾವೆಲ್ಲರೂ ಕೂಡ ಕಲಿಯುಗದ ಲೋಕದಲ್ಲಿ ಸಾಗುತ್ತಿದ್ದೇವೆ ಈ ಕಲಿಯುಗದಲ್ಲಿ ಹಲವಾರು ತಂತ್ರಜ್ಞಾನಗಳು ಹಂತ ಹಂತವಾಗಿ ಬದಲಾವಣೆ ಕಾಣುತ್ತಿವೆ. ಈ ತಂತ್ರಜ್ಞಾನದಿಂದ ಮೊಬೈಲ್ ಎಲ್ಲಿದೆ ಎಂಬುದನ್ನು ಕೂಡ ಕಂಡುಹಿಡಿಬಹುದು. ಮೊಬೈಲ್ ಗಳನ್ನು ಖರೀದಿಸಿ ಎಷ್ಟೇ ಮುನ್ನೆಚ್ಚರಿಕೆಯಿಂದ ಇದ್ದರೂ ಕೂಡ ಕಳ್ಳತನ ಹಾಗೆ ಆಗುತ್ತದೆ. ಕಳ್ಳತನ ಆದ ನಂತರ ಫೋನ್ ಕೊಂಡೊಯ್ದ ವ್ಯಕ್ತಿ ಮಾಡುವ ಮೊದಲ ಕೆಲಸವೇನೆಂದರೆ ಅದುವೇ ಫೋನನ್ನು ಸ್ವಿಚ್ ಆಫ್ ಮಾಡುವುದು. ನಂತರ ಒಂದು ವಾರ ಆದ ಬಳಿಕ ಫೋನಿನ ಸಿಮ್ ಕಾರ್ಡ್ ಅನ್ನು ತೆಗೆದು, ಅವರ ಸಿಮ್ ಕಾರ್ಡ್ ಅನ್ನು ಹಾಕಿ ಫೋನನ್ನು ಯೂಸ್ ಮಾಡುವಂಥಹ ಬುದ್ಧಿ ಚಾಣಾಕ್ಷತೆ ಹೊಂದಿರುತ್ತಾರೆ.

ಕದ್ದಿರುವ ಕಳ್ಳನೆ ಬುದ್ಧಿವಂತನೆಂದು ಕೊಂಡಿರುತ್ತಾನೆ. ಆದರೆ ಅವನು ಬುದ್ಧಿವಂತನಲ್ಲ ಏಕೆಂದರೆ ಈ ಕಲಿಯುಗದ ತಂತ್ರಜ್ಞಾನದಲ್ಲಿ ಈ ಕೆಳಕಂಡ ಸೆಟ್ಟಿಂಗನ್ನು ಆನ್ ಮಾಡಿ ಸಾಕು ಫೋನ್ ಕೊಂಡೊಯ್ದ ವ್ಯಕ್ತಿಗೆ ಸ್ವಿಚ್ ಆಫ್ ಮಾಡಲು ಆಗುವುದಿಲ್ಲ. ಅಂಥಹ ಪರಿಸ್ಥಿತಿ ಎದುರಾಗುತ್ತದೆ ಕಳ್ಳನಿಗೆ. ಫೋನ್ ಸ್ವಿಚ್ ಆಫ್ ಮಾಡಲು ಹೋದರೆ ಪಾಸ್ವರ್ಡ್ ಅನ್ನು ನಮೂದಿಸಿ ಎಂದು ಫೋನ್ ಕೇಳುತ್ತದೆ. ಫೋನಿನ ಮಾಲೀಕರ ಗೌಪ್ಯತೆಯ ಪಾಸ್ವರ್ಡ್ ಯಾರಿಗೂ ಸಹ ಗೊತ್ತಿರುವುದಿಲ್ಲ. ಫೋನಿನ ಮಾಲೀಕ ಮಾತ್ರ ಪಾಸ್ವರ್ಡ್ ಹಾಕಿ ಫೋನನ್ನು ಸ್ವಿಚ್ ಆಫ್ ಮಾಡಬಹುದು.

ಆದರೆ ಕಳ್ಳನಿಗೆ ಗೌಪ್ಯವಾದ ಪಾಸ್ವರ್ಡ್ ಗೊತ್ತಿಲ್ಲದ ಕಾರಣದಿಂದ ಸ್ವಿಚ್ ಆಫ್ ಮಾಡಲು ಆಗುವುದಿಲ್ಲ. ಸ್ವಿಚ್ ಆಫ್ ಆಗದ ಕಾರಣದಿಂದ ನೀವು ನಿಮ್ಮ ಫೋನನ್ನು ಎಲ್ಲಿದೆ ಎಂಬುದನ್ನು ಕಂಡುಹಿಡಿಯಬಹುದು. ಪತ್ತೆ ಹಚ್ಚಿ ಫೋನ್ ಕಳ್ಳತನ ಮಾಡಿದ ವ್ಯಕ್ತಿಯನ್ನು ಪೊಲೀಸರಿಗೆ ಸೆರೆಹಿಡಿದುಕೊಡಬಹುದು. ನೀವು ಕೂಡ ಬುದ್ದಿವಂತ ವ್ಯಕ್ತಿಗಳ, ಹಾಗಾದ್ರೆ ನಿಮ್ಮ ಫೋನ್ ಕಳುವಾಗುವ ಮೊದಲೇ ಈ ಕೆಳಕಂಡ ಸೆಟ್ಟಿಂಗನ್ನು ಆನ್ ಮಾಡಿ ಸಾಕು, ನಿಮ್ಮ ಫೋನ್ ಎಲ್ಲಿದ್ದರೂ ಕೂಡ ಪತ್ತೆ ಹಚ್ಚಬಹುದು.

ಫೋನ್ ಕಳು ವಾಗುವ ಮೊದಲು ಈ ಒಂದು ತಂತ್ರವನ್ನು ಉಪಯೋಗಿಸಿ !

ನಿಮ್ಮ ಫೋನಿನಲ್ಲಿರುವ ಸೆಟ್ಟಿಂಗ್ಗಳನ್ನು ಬದಲಾವಣೆ ಮಾಡಬೇಕಾಗುತ್ತದೆ. ಎಲ್ಲರ ಮೊಬೈಲ್ ನಲ್ಲೂ ಕೂಡ ಸೆಟ್ಟಿಂಗ್ ಎಂಬ ಆ್ಯಪ್ ಇದ್ದೇ ಇರುತ್ತದೆ. ಆ ಸೆಟ್ಟಿಂಗ್ ಆ್ಯಪ್ ಮೇಲೆ ಕ್ಲಿಕ್ ಮಾಡಿ. ನಂತರ ಪಾಸ್ವರ್ಡ್ ಹಾಗೂ ಸೆಕ್ಯೂರಿಟಿ ಎಂಬುದನ್ನು ಕ್ಲಿಕ್ ಮಾಡಿ. ನಂತರ ಸಿಸ್ಟಮ್ ಸೆಕ್ಯೂರಿಟಿ ಎಂಬ ಆಯ್ಕೆ ಕಾಣಿಸುತ್ತಿದೆ. ಅದರ ಮೇಲೆ ಕ್ಲಿಕ್ಕಿಸಿ. ಅನಂತರ ರಿಕ್ವಿರ್ಡ್ ಪಾಸ್ವರ್ಡ್ ಪವರ್ ಆಫ್ ಎಂಬ ಆಪ್ಷನ್ ಕಾಣುತ್ತಿದೆ. ಇದನ್ನು ನಮ್ಮೂಧಿಸಿದ ನಂತರ ಬರುವ ಆಯ್ಕೆಗಳನ್ನು ಸಕ್ರಿಯಗೊಳಿಸಬೇಕು. ನೀವು ಇದರ ಮೇಲೆ ನನ್ನ ಸಾಧನವನ್ನು ಹುಡುಕಿ ಎಂಬ ಆಯ್ಕೆಯನ್ನು ಆನ್ ಮಾಡಿಕೊಳ್ಳಿ. ಈ ಸೆಟ್ಟಿಂಗ್ ಪೂರ್ಣಗೊಳ್ಳುತ್ತದೆ.

ಈಗ ನಿಮ್ಮ ಫೋನ್ ಕಳುವಾದರೂ ಕೂಡ ಕಳ್ಳತನ ಮಾಡಿದ ವ್ಯಕ್ತಿಯು ನಿಮ್ಮ ಫೋನನ್ನು ಸ್ವಿಚ್ ಆಫ್ ಮಾಡಲು ಹೋದರು ಹೋದರೆ ಆಗ ನಿಮ್ಮ ಫೋನ್ ಸ್ವಿಚ್ ಆಫ್ ಆಗಲು ಪಾಸ್ವರ್ಡ್ ಅನ್ನು ಕೇಳುತ್ತದೆ ನಿಮ್ಮ ಗೌಪ್ಯವಾದ ಪಾಸ್ವರ್ಡ್ ಕಳ್ಳನಿಗೆ ಗೊತ್ತಿರುವುದಿಲ್ಲ ಆ ಕಾರಣಕ್ಕಾಗಿ ಫೋನನ್ನು ಸ್ವಿಚ್ ಆಫ್ ಮಾಡಲು ಆಗುವುದಿಲ್ಲ. ಫೋನ್ ಸ್ವಿಚ್ ಆಫ್ ಮಾಡಲು ಸಾಧ್ಯವಾಗುವುದಿಲ್ಲ ದಾಗ ನೀವು ನಿಮ್ಮ ಫೋನ್ ಎಲ್ಲಿದೆ ಎಂಬುದನ್ನು ಫೋನ್ ಟ್ರಾಕ್ ಮಾಡುವ ಮೂಲಕ ತಿಳಿದುಕೊಳ್ಳಬಹುದು.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment