ಈ ಒಂದು ಯೋಜನೆ ಅಡಿಯಲ್ಲಿ 5 ಲಕ್ಷ ಹಣವನ್ನು ಹೂಡಿಕೆ ಮಾಡಿ 10 ಲಕ್ಷ ರೂ ಹಣವನ್ನು ಹಿಂಪಡೆದುಕೊಳ್ಳಿ, ಯಾವ ಯೋಜನೆ ಎಂದು ಈ ಲೇಖನದ ಮೂಲಕ ತಿಳಿಯಿರಿ.

ಎಲ್ಲರಿಗೂ ನಮಸ್ಕಾರ…

ಹಲವಾರು ಜನರು ಒಂದೊಳ್ಳೆ ಹೂಡಿಕೆ ಯೋಜನೆಗಳನ್ನು ಹುಡುಕುತ್ತಿರುತ್ತಾರೆ. ಇದು ಅವರಿಗೆ ಉತ್ತಮವಾದ ಹೂಡಿಕೆಯ ಯೋಜನೆಯಾಗಿದೆ. ಅಂಚೆ ಕಚೇರಿಯ ಮೂಲಕ ಈಗಾಗಲೇ ಹಲವಾರು ಯೋಜನೆಗಳು ಜಾರಿಯಾಗಿ ಲಕ್ಷಾಂತರ ಜನಗಳು ಈ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಈ ಯೋಜನೆಗಳನ್ನೆಲ್ಲ ಹೊರತುಪಡಿಸಿ ಕಿಸಾನ್ ವಿಕಾಸ್ ಪತ್ರ ಯೋಜನೆಯಡಿಯಲ್ಲಿ 5 ಲಕ್ಷ ಹಣವನ್ನು ಹೂಡಿಕೆ ಮಾಡಿದರೆ ನಿಮಗೆ ದ್ವಿಗುಣವಾಗಿ 7% ಬಡ್ಡಿ ದರದಲ್ಲಿ ನಿಮ್ಮ ಯೋಜನೆಯ ಹಣಕ್ಕೆ ಹೆಚ್ಚಿನ ಪ್ರಮಾಣದ ಬಡ್ಡಿ ಹಣವು ಸೇರಿಕೊಳ್ಳುತ್ತದೆ.

WhatsApp Group Join Now
Telegram Group Join Now

ಬಡ್ಡಿ ಹಾಗೂ ಹೂಡಿಕೆಯ ಹಣವನ್ನು 10 ಲಕ್ಷದವರೆಗೆ ಪಡೆಯಬಹುದು. ಹಾಗಾಗಿ ಈ ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಿ ನಿಮ್ಮ ಹೂಡಿಕೆಯ ಹಣವನ್ನು ಡಬಲ್ ಮಾಡಿಕೊಳ್ಳಿ. ಬಡ್ಡಿ ದರದಲ್ಲಿ ನಿಮಗೆ ಹಣ ಸಿಗುತ್ತದೆ. ನೀವು ಕೂಡ ಒಂದೊಳ್ಳೆ ಉಳಿತಾಯ ಯೋಜನೆಯನ್ನು ಹುಡುಕುತ್ತಿದ್ದೀರಿ ಎಂದರೆ ಈ ಯೋಜನೆಗೆ ಹಣವನ್ನು ಹೂಡಿಕೆ ಮಾಡಬಹುದು. ಪ್ರತಿ ತಿಂಗಳು ಎಷ್ಟು ಹಣವನ್ನು ಹೂಡಿಕೆ ಮಾಡಬೇಕೆಂಬ ಹೆಚ್ಚಿನ ಮಾಹಿತಿ ಈ ಕೆಳಕಂಡಂತಿದೆ ಲೇಖನವನ್ನು ಕೊನೆವರೆಗೂ ಓದಿರಿ.

ಕೆಲ ಜನರು ಉಳಿತಾಯದ ಹಣಗಳನ್ನು ಬ್ಯಾಂಕುಗಳಲ್ಲಿ ಇಟ್ಟಿರುತ್ತಾರೆ. ಆದರೆ ಈ ತಪ್ಪನ್ನು ಮಾಡಬೇಡಿ ಏಕೆಂದರೆ ಬ್ಯಾಂಕುಗಳು ನಿಮ್ಮ ಹಣಕ್ಕೆ ಜಾಸ್ತಿ ಪ್ರಮಾಣದ ಬಡ್ಡಿಯನ್ನು ಹಾಕುವುದಿಲ್ಲ. ಆದರೆ ಅಂಚೆ ಕಚೇರಿಯ ಸಣ್ಣ ಉಳಿತಾಯದ ಯೋಜನೆ ಅಡಿಯಲ್ಲಿ ನೀವೇನಾದರೂ ಹಣವನ್ನು ಹಾಕಿದರೆ ನಿಮಗೆ ಹೆಚ್ಚಿನ ಹಣ ಸಿಗುತ್ತದೆ. ಅಂದರೆ 5 ಲಕ್ಷ ಹಣವನ್ನು ಹೂಡಿಕೆ ಮಾಡುತ್ತಿದ್ದೀರಿ ಎಂದು ಅಂದುಕೊಳ್ಳಿ ಆ ಹಣವು ಜಾಸ್ತಿ ವರ್ಷಗಳಾದ ಬಳಿಕ ನಿಮಗೆ 10 ಲಕ್ಷ ರೂ ಹಣ ನಿಮ್ಮ ಅಂಚೆ ಕಚೇರಿಯ ಖಾತೆಗೆ ವರ್ಗಾವಣೆ ಆಗುತ್ತದೆ.

ಅಥವಾ ನೀವೇನಾದರೂ ಸಣ್ಣ ಪ್ರಮಾಣದ 1000 ಹಣಗಳನ್ನು ಹೂಡಿಕೆ ಮಾಡುತ್ತೀರಿ ಎಂದು ಬಯಸಿದರೆ ಒಂದು ಲಕ್ಷ ಹಣವನ್ನು ಈ ಹಣಕ್ಕೆ ಬಡ್ಡಿಯನ್ನೆಲ್ಲ ಸೇರಿಸಿ ಎರಡು ಲಕ್ಷ ಹಣವಾಗಿ ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತದೆ ಇಂತಹ ಒಂದು ಉಳಿತಾಯದ ಆದಾಯವನ್ನು ತರುವ ಯೋಜನೆ ಇದಾಗಿದೆ ಈ ಯೋಜನೆಗಳ ಉದ್ದೇಶ ಏನೆಂದರೆ ಹೂಡಿಕೆ ಮಾಡುವ ಗ್ರಾಹಕರು ಈ ಯೋಜನೆ ಅಡಿಯಲ್ಲಿ ಡಬಲ್ ಆಗಿ ಬಡ್ಡಿ ದರವನ್ನು ತೆಗೆದುಕೊಳ್ಳಬಹುದು 7.5% ಬಡ್ಡಿಯನ್ನು ಈ ಒಂದು ಕಿಸಾನ್ ವಿಕಾಸ್ ಪತ್ರ ಯೋಜನೆ ಅಡಿಯಲ್ಲಿ ದೊರೆಯುತ್ತದೆ.

ಗ್ರಾಹಕರೇ ಹೂಡಿಕೆ ಮಾಡಿದ ಹಣವನ್ನು ಡಬಲ್ ಮಾಡುವ ಮೂಲಕ ಈ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಿ. ಹಾಗಾಗಿ ಉಳಿತಾಯದ ಆದಾಯವನ್ನು ಈ ಒಂದು ಕಿಸಾನ್ ವಿಕಾಸ್ ಯೋಜನೆ ಅಡಿಯಲ್ಲಿ ಗಳಿಸಬಹುದು. ಈ ರೀತಿಯ ಉತ್ತಮವಾದ ಯೋಜನೆಯನ್ನು ನೀವು ಹುಡುಕುತ್ತಿದ್ದೀರಾ ಹಾಗಾದರೆ ಈ ಕೂಡಲೇ ಅಂಚೆ ಕಚೇರಿಗೆ ಭೇಟಿ ನೀಡಿ ಕಿಸಾನ್ ವಿಕಾಸ್ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಿರಿ ನಂತರ ಠೇವಣಿ ಮಾಡುವ ಮೂಲಕ ಹಣವನ್ನು ಹೂಡಿಕೆ ಮಾಡಿರಿ ನೀವು ಹೂಡಿಕೆ ಮಾಡಿರುವ ಹಣಕ್ಕೆ 9 ವರ್ಷಗಳ ಬಳಿಕ 7.5 ಪರ್ಸೆಂಟ್ ಬಡ್ಡಿ ದರದಲ್ಲಿ ಮೂರು ತಿಂಗಳಿಗೆ ಒಮ್ಮೆ ಬಡ್ಡಿ ಹಾಕುವ ಮೂಲಕ ಹೆಚ್ಚಿನ ಹಣವನ್ನು ಗ್ರಾಹಕರಿಗೆ ನೀಡಲಿದೆ ಈ ಯೋಜನೆ.

ಈ ಯೋಜನೆಯ ಹೂಡಿಕೆಯ ಹಣವನ್ನು 123 ತಿಂಗಳ ಬಳಿಕ ನಿಮ್ಮ ಖಾತೆಗೆ ಹೆಚ್ಚಿನ ಪ್ರಮಾಣದ ಹಣ ಜಮಾ ಆಗುತ್ತದೆ. 123 ತಿಂಗಳಿಗೆ ಮಾತ್ರ ಈ ಹಿಂದೆ ಹಣವನ್ನು ಜಮಾ ಮಾಡಲಾಗುತ್ತಿತ್ತು ಆದರೆ ಈ ರೀತಿಯ ನಿಯಮವನ್ನು ಹೊರತುಪಡಿಸಿ 2023 ನೇ ಸಾಲಿನಲ್ಲಿ ಹೊಸ ನಿಯಮವನ್ನು ಜಾರಿಗೊಳಿಸಿ ಈ ಯೋಜನೆಯು ಮುನ್ನಡೆ ನಡೆಸುತ್ತಿದೆ. ಹೆಚ್ಚಿನ ಪ್ರಯೋಜನವನ್ನು ಈ ಯೋಜನೆ ಅಡಿಯಲ್ಲಿ ನೀಡುವುದರಿಂದ 115 ತಿಂಗಳಿಗೆ ಹಣವನ್ನು ಹಿಂಪಡೆಯುವ ಅವಕಾಶ ಕಲ್ಪಿಸಿದೆ ಅಂಚೆ ಕಚೇರಿಯ ಕಿಸಾನ್ ವಿಕಾಸ್ ಪತ್ರ ಯೋಜನೆ.

ಕಿಸಾನ್ ವಿಕಾಸ್ ಪತ್ರ ಖಾತೆಯನ್ನು ತೆರೆಯುವುದು ಈ ರೀತಿ.

ಈ ಯೋಜನೆಯ ಮೂಲಕ ನಿಮ್ಮ ಉಳಿತಾಯದ ಹಣವನ್ನು ಹೂಡಿಕೆ ಮಾಡುತ್ತಿನಿ ಎಂದು ಬಯಸಿದರೆ ನೀವು ಕಿಸಾನ್ ವಿಕಾಸ್ ಪತ್ರ ಯೋಜನೆಯನ್ನು ಆರಂಭಿಸಬಹುದು ಆರಂಭಿಸಲು ಮೊದಲಿಗೆ ನೀವು ಅಂಚೆ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ ನಂತರ ನೀವು ಠೇವಣಿ ಮಾಡುವ ಮೂಲಕ ಅಂಚೆ ಕಚೇರಿಯಲ್ಲಿ ಪತ್ರವನ್ನು ಭರ್ತಿ ಮಾಡಬೇಕು ಎಷ್ಟು ಹಣವನ್ನು ಹುಡುಕೆ ಮಾಡುತ್ತೀರಿ ಎಂದು ನಂತರ ಅರ್ಜಿಯನ್ನು ಪೂರೈಸಬೇಕು ಪೂರೈಸಿದ ನಂತರ ನಿಮ್ಮ ಗುರುತಿನ ದಾಖಲಾತಿಗಳನ್ನೆಲ್ಲ ಈ ಯೋಜನೆಗೆ ಸೇರಿಸಬೇಕು.

ಅನಂತರ ನೀವು ಈ ಒಂದು ಯೋಜನೆಗೆ ಹಣವನ್ನು ಹೂಡಿಕೆ ಮಾಡಲು ಅರ್ಹರಾಗುತ್ತೀರಿ. ಪ್ರತಿ ತಿಂಗಳು ಅಥವಾ ಯಾವ ದಿನಗಳಲ್ಲಾದರೂ ಈ ಕಿಸಾನ್ ವಿಕಾಸ್ ಯೋಜನೆಗೆ ಹಣವನ್ನು ಹೂಡಿಕೆ ಮಾಡಬಹುದು. ಈ ಒಂದು ಯೋಜನೆಯಲ್ಲಿ ಹಣದ ಹೂಡಿಕೆಯ ಮೊತ್ತವನ್ನು ಲಿಮಿಟ್ ಆಗಿ ಹೂಡಿಕೆ ಮಾಡುವಂತಹ ನಿಯಮ ಯೋಜನೆಯಲ್ಲಿ ಇಲ್ಲ ಹಾಗಾಗಿ ನೀವು ಎಷ್ಟು ಮೊತ್ತವನ್ನಾದರೂ ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿ ಆ ಮೊತ್ತದ ಅನುಗುಣಕ್ಕೆ ಬಡ್ಡಿ ದರವನ್ನು ಕೂಡ ಗಳಿಸಬಹುದು. ಮೂರು ತಿಂಗಳಿಗೊಮ್ಮೆ ಸರ್ಕಾರವು ಹೂಡಿಕೆಯ ಹಣಕ್ಕೆ ಬಡ್ಡಿ ದರವನ್ನು ಹೆಚ್ಚು ಮಾಡುತ್ತಾ ಹೋಗುತ್ತದೆ ನೀವು ಎಷ್ಟು ಹಣವನ್ನು ಹೂಡಿಕೆ ಮಾಡುತ್ತಿರೋ ಅಷ್ಟು ಹಣಕ್ಕೆ ಬಡ್ಡಿ ದರವು ಹೆಚ್ಚಾಗುತ್ತಾ ಹೋಗುತ್ತದೆ.

ಇಂತಹ ಒಂದು ಅಂಚೆ ಕಚೇರಿಯ ಯೋಜನೆಗೆ ಹಣವನ್ನು ಹೂಡಿಕೆ ಮಾಡಿರಿ 115 ತಿಂಗಳು ಆದ ಬಳಿಕ ನಿಮ್ಮ ಹೂಡಿಕೆಯ ಹಣಕ್ಕೆ ಬಡ್ಡಿ ದರವನ್ನು ಸೇರಿಸಿ ಲಕ್ಷಗಟ್ಟಲೆ ಹಣವನ್ನು ಪಡೆದುಕೊಳ್ಳಿರಿ ಇಂತಹ ಒಂದು ಉತ್ತಮವಾದ ಯೋಜನೆಯಲ್ಲಿ ನೀವು ಕೂಡ ಪಾಲ್ಗೊಂಡು ಈ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಿರಿ. ನಿಮ್ಮ ಸ್ನೇಹಿತರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಈ ಯೋಜನೆ ಬಗ್ಗೆ ತಿಳಿಸಿರಿ ಈ ಯೋಜನೆಯಲ್ಲಿ 7.5% ಬಡ್ಡಿ ದರವನ್ನು ಕೂಡ ನೀಡುತ್ತಾರೆ ಎಂದು ಕೂಡ ಹೇಳಿರಿ.

ಲೇಖನವನ್ನು ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನ ದೊಂದಿಗೆ.

Leave a Comment