Govt Jobs :- ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯಿಂದ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ ! ಕೂಡಲೇ ಅರ್ಜಿ ಸಲ್ಲಿಸಿ, ಸರ್ಕಾರಿ ಹುದ್ದೆ ಪಡೆದುಕೊಳ್ಳಿ.

ಎಲ್ಲರಿಗೂ ನಮಸ್ಕಾರ…

ಈಗಾಗಲೇ 2023-24ನೇ ಸಾಲಿನಲ್ಲಿ, ಸರ್ಕಾರಿ ಹುದ್ದೆಗಳಿಗೆ ವಿವಿಧ ಇಲಾಖೆಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಸರ್ಕಾರಿ ಹುದ್ದೆಯನ್ನು ಪಡೆಯಿರಿ. ಕಳೆದ ಒಂದೆರಡು ದಿನದಿಂದ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯಿಂದಲೂ ಕೂಡ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಚಾಲಕ ಹಾಗೂ ತಾಂತ್ರಿಕ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುವ ಅಭ್ಯರ್ಥಿಗಳು ಇಂದೇ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ಆಯ್ಕೆಯಾದರು ಆಗಬಹುದು, ಹಾಗಾಗಿ ಸರ್ಕಾರಿ ನೌಕರಿ ಸಿಗಬೇಕೆಂದರೆ ಅರ್ಜಿಯನ್ನು ಸಲ್ಲಿಸಲೇಬೇಕು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ಲೇಖನವನ್ನು ಓದಿ.

WhatsApp Group Join Now
Telegram Group Join Now

ಪ್ರತಿನಿತ್ಯವೂ ಕೂಡ ಸರ್ಕಾರಿ ಬಸ್ಗಳಲ್ಲಿ ಪ್ರಯಾಣ ಮಾಡುತ್ತಲೇ ಇರುತ್ತೀರಿ. ಹಾಗೂ ಕೆಲವರಿಗೆ, ಸರ್ಕಾರಿ ಚಾಲಕರನ್ನು ನೋಡಿದಾಗ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ನೋಡಿದಾಗ, ಅವರ ಮನಸಲ್ಲಿ ಅನಿಸುವುದು ಇಷ್ಟೇ, ನಮಗೂ ಕೂಡ ಬಸ್ ಚಾಲಕ ಆಗುವ ಕೆಲಸ ಸಿಗಬೇಕೆಂದು, ಸರ್ಕಾರವೇ ಈ ಒಂದು ಅವಕಾಶವನ್ನು ನೀಡಿದೆ, ಚಾಲಕ ಕಮ್ ನಿರ್ವಾಹಕ ಹೆಸರಿನ ಹುದ್ದೆ ದೊರಕಲು ಅರ್ಜಿಯನ್ನು ಕೂಡ ಆಹ್ವಾನಿಸಿದೆ. KSRTC ಹಾಗೂ BMTC, ಬಸ್ ಚಾಲಕ ಆಗಬೇಕೆಂದು, ಹಲವಾರು ಪ್ರಯತ್ನಗಳನ್ನು ಮಾಡುತ್ತಿರುತ್ತೀರಿ ಹಾಗಾಗಿ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಿ, ಸರ್ಕಾರಿ ಹುದ್ದೆಯು ಸಿಕ್ಕರು ಸಿಗಬಹುದು. ಈ ಕೆಳಕಂಡ ಲೇಖನದಲ್ಲಿ ಹುದ್ದೆಯ ಬಗ್ಗೆ ತಿಳಿಯೋಣ.

ಸರ್ಕಾರಿ ಹುದ್ದೆಯ ವಿವರ ಹೀಗಿದೆ !

  • ಇಲಾಖೆ ಹಾಗೂ ಸಂಸ್ಥೆಯ ಹೆಸರು :- ( KSRTC ) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ( BMTC )ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ( NWKRTC ) North Western Karnataka Road Transport Corporation, ( KKRTC ) Kalyana Karnataka Road Transport Corporation.
  • ಸರ್ಕಾರಿ ಹುದ್ದೆಯ ಹೆಸರು :- ಬಸ್ ಚಾಲಕ ಕಮ್ ನಿರ್ವಾಹಕ, ಮತ್ತು ಬಸ್ ತಾಂತ್ರಿಕ ಸಿಬ್ಬಂದಿ.
  • ಭರ್ತಿಯಾಗುವ ಹುದ್ದೆಗಳ ಸಂಖ್ಯೆ :- 8419 ಹುದ್ದೆ
  • ಶ್ರೇಣಿ/ಸಂಬಳ :- 12,400 ರಿಂದ 19,550 ರೂ ಹಣವನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಈ ಕೆಳಕಂಡ ದಾಖಲಾತಿಗಳನ್ನು ಹೊಂದಿರಬೇಕು.

ಚಾಲ್ತಿಯಲ್ಲಿರುವ ವಾಹನ ಚಾಲನಾ ಪರವಾನಗಿ ( Driving licence ) ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಹೊಂದಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಹತ್ತನೇ ತರಗತಿಯ ನ್ನಾದರೂ ಪಾಸ್ ಆಗಿರಬೇಕು. ಅರ್ಜಿ ಸಲ್ಲಿಸಲು ಶುಲ್ಕವನ್ನು ಎಷ್ಟು ಪಾವತಿಸಬೇಕು ಎಂಬುದನ್ನು ತಿಳಿದುಕೊಳ್ಳಿ. ಎಲ್ಲಾ ವರ್ಗದ ಅಭ್ಯರ್ಥಿಗಳು ಕೂಡ 500 ಹಣವನ್ನು ಪಾವತಿಸಿ ಅರ್ಜಿಯನ್ನು ಸಲ್ಲಿಸತಕ್ಕದ್ದು.

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment