ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರು ಕೊರೊನಾ ಹೊಸ ರೂಪಾಂತರ ವೈರಸ್ ನಿಂದ ರಕ್ಷಿಸಿಕೊಳ್ಳಲು,ಮೆಟ್ರೋದಲ್ಲಿ ಅನುಸರಿಸಬೇಕಾದ ಅಂಶಗಳು ಯಾವುವು ? ಎಂದು ತಿಳಿದುಕೊಳ್ಳಿ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ…

ಈ ಲೇಖನದಲ್ಲಿ ತಿಳಿಸುವುದೇನೆಂದರೆ ಮೆಟ್ರೋದಲ್ಲಿ ಪ್ರಯಾಣಿಕರು ಪ್ರಯಾಣಿಸುವಾಗ ಅನುಸರಿಸಬೇಕಾದ ಕೆಲವು ಮುಖ್ಯ ಅಂಶಗಳು ಮತ್ತು ನಾವುಗಳು ಕೊರೊನ ಹೊಸ ರೂಪಾಂತರ ವೈರಸ್ ನಿಂದ ರಕ್ಷಿಸಿಕೊಳ್ಳುವುದು ಹೇಗೆ ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ. ಈಗಾಗಲೇ ಕೊರೊನವು 2019ರಲ್ಲಿ ಪ್ರಾರಂಭವಾಗಿದ್ದು. ಕೊರೊನಾ ಎಂಬುದು ಒಂದು ಭಯಂಕರ ವೈರಸ್ ಆಗಿರುವುದರಿಂದ 2019 ರಿಂದ ಜನಗಳ ಪ್ರಾಣವನ್ನು ತೆಗೆಯುತ್ತಲೇ ಬಂದಿದೆ.

WhatsApp Group Join Now
Telegram Group Join Now

ಕೊರೊನಾ ಎಂಬ ವೈರಸ್ ನಿಂದ ಎಷ್ಟೋ ಜನ ಪ್ರಾಣವನ್ನೇ ಕಳೆದುಕೊಂಡರು ಜೊತೆಗೆ ಜೀವನವನ್ನು ಕೂಡ ಕಳೆದುಕೊಂಡರು ಎಂದು ಹೇಳಬಹುದು. ಕೊರೊನವು ತುಂಬಾ ಭಯಂಕರವಾದ ವೈರಸ್ ಆಗಿದ್ದು ಇದು ಎಲ್ಲೆಡೆ ಅರಳಿತ್ತು ಆದರೆ ಸರ್ಕಾರವು ಲಾಕ್ಡೌನ್ ಕೂಡ ಮಾಡಿತ್ತು. ಕೊರನಾವು ಈಗಾಗಲೇ ಮಾಯೆ ಆಗಿದೆ ಎನ್ನುವ ಹೊತ್ತಿಗೆ ಈಗಾಗಲೇ ಮತ್ತೊಂದು ಕೊರೊನ ವೈರಸ್ ನಂತಹ ಭಯಂಕರ ವೈರಸ್ ಉದ್ಭವಿಸಿದೆ. ಕೊರೊನವು ಈಗಾಗಲೇ ಮತ್ತೊಂದು ಜನ್ಮತಾಳಿದೆ ಹೊಸ ವೈರಸ್ ಆಗಿ. ಆದ್ದರಿಂದ ಈಗಾಗಲೇ ಎಲ್ಲರೂ ಕೂಡ ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ ಎನ್ನಬಹುದು.

ಕೊರೊನ ವೈರಸ್ ನಂತಹ ಭಯಂಕರ ವೈರಸ್ JN. 1 ಎಂಬ ವೈರಸ್ ಉತ್ಪತ್ತಿಯಾಗಿದ್ದು. ಈ ವೈರಸ್ ಕೂಡ ಕೊರೋನಾ ಗಿಂತ ಡೇಂಜರಸ್ ವೈರಸ್. ಈ ವೈರಸ್ ಹೇಗೆ ಮೂಡಿ ಬರುತ್ತದೆ ಎಂದರೆ ಒಬ್ಬ ವ್ಯಕ್ತಿಗೆ ಮುಖಾಂತರ ಸುಸ್ತುವಿನ ಮುಖಾಂತರ ನೆಗಡಿ ಮುಖಾಂತರ ಕೆಮ್ಮುವಿನ ಮುಖಾಂತರ ಇದೇ ರೀತಿ ಬಂದು ಒಬ್ಬ ಮನುಷ್ಯನನ್ನು ಆವರಿಸಿಕೊಳ್ಳುತ್ತದೆ ಈ ವೈರಸ್, ವೈರಸ್ ಕೊರೊನ ಗಿಂತಲೂ ತುಂಬಾ ಭಯಂಕರವಾಗಿದ್ದು ಇದರಿಂದ ಉಳಿಯುವುದು ತುಂಬಾ ಕಷ್ಟ. ಆದ್ದರಿಂದ ಎಲ್ಲರೂ ಕೂಡ ತುಂಬಾ ಮುನ್ನೆಚ್ಚರಿಕ ಕ್ರಮಗಳನ್ನು ತೆಗೆದುಕೊಂಡು ಪಾಲಿಸಿ. ಹಾಗಿದ್ದರೆ ನಮ್ಮ ಮೆಟ್ರೋದಲ್ಲಿ ಯಾವ ಯಾವ ರೀತಿ ಅಂತಹ ಅಂಶಗಳನ್ನು ಪ್ರಯಾಣಿಕರು ಅನುಸರಿಸಬೇಕೆಂದು ತಿಳಿದುಕೊಳ್ಳಿ.

ಪ್ರಯಾಣಿಕರು ಮೆಟ್ರೋದಲ್ಲಿ ಅನುಸರಿಸಬೇಕಾದ ಮುಖ್ಯಾಂಶಗಳು!

ಪ್ರತಿಯೊಬ್ಬ ಪ್ರಯಾಣಿಕರು ಕೂಡ ಮೆಟ್ರೋದಲ್ಲಿ ಪ್ರಯಾಣಿಸುವಾಗ ಅಥವಾ ಇತರೆ ಸಾರಿಗೆಗಳಲ್ಲಿ ಪ್ರಯಾಣಿಸುವಾಗ ದಯವಿಟ್ಟು ಮಾಸ್ಕನ್ನು ಧರಿಸಬೇಕು. ಪ್ರಯಾಣಿಕರ ನಡುವೆ ಮೂರರಷ್ಟು ಅಂತರವಿರಬೇಕು ಮಾತಿನಲ್ಲಿ. ಮೆಟ್ರೋದಲ್ಲಿ ತುಂಬಾ ಜನ ಇದ್ದಾರೆ, ಆ ಮೆಟ್ರೋಗೆ ಪ್ರಯಾಣಿಸಲು ಹೋಗಬೇಡಿ. ಮೆಟ್ರೋದಲ್ಲಿ ಅಥವಾ ಟ್ರೈನ್ ನಲ್ಲಿ ಟಿಕೆಟ್ ಪಡೆಯಲು ಟಿಕೆಟ್ ಸ್ಟೇಷನ್ ಗೆ ಹೋದಾಗ ಅಲ್ಲೂ ಕೂಡ ಅಂತರವನ್ನು ಕಾಪಾಡಿಕೊಳ್ಳಿ ಜೊತೆಗೆ ಮಾಸ್ಕನ್ನು ಧರಿಸಿರಿ. ಮೆಟ್ರೋ ಮತ್ತು ರೈಲಿನಲ್ಲಿ ಗಾಜಿನ ಕಂಬಿಗಳು ಮತ್ತು ಕಿಟಕಿಗಳು ಯಾವುಗಳನ್ನು ಮುಟ್ಟಬೇಡಿ.

ರೋಗ ನಿರೋಧಕ ಶಕ್ತಿ ಕಡಿಮೆ ಉಳ್ಳವರು ಬಾಣಂತಿಯರು ಮತ್ತು ಏನಾದರೂ ದೀರ್ಘ ಕಾಲದ ಆರೋಗ್ಯ ಸಮಸ್ಯೆಯನ್ನು ಹೊಂದಿರುವವರು ಕೂಡ ಹಾಗೂ ಅತಿ ಹೆಚ್ಚಿನ ಅನಾರೋಗ್ಯದ ಸಮಸ್ಯೆ ಇರುವವರು ಸದ್ಯಕ್ಕೆ ಮೆಟ್ರೋದಲ್ಲಿ ಪ್ರಯಾಣ ಮಾಡುವುದು ಬೇಡ, ಸ್ವಲ್ಪ ದಿನಗಳ ಕಾಲ ಪ್ರಯಾಣ ಮಾಡದೇ ಇರುವುದೇ ಉತ್ತಮ. ಸೋಂಕಿನ ಲಕ್ಷಣಗಳ ಸಮಸ್ಯೆ ನಿಮಗಿದ್ದರೆ ದಯವಿಟ್ಟು ಮೆಟ್ರೋದಲ್ಲಿ ಪ್ರಯಾಣಿಸಬೇಡಿ ನಿಮ್ಮಿಂದ ಬೇರೆಯವರಿಗೂ ಕೂಡ ತೊಂದರೆ ಆಗಬಹುದು.ಮೆಟ್ರೋ ಕಾಯಿನ್ ಒಬ್ಬರಿಂದ ಮತ್ತೊಬ್ಬರಿಗೆ ವರ್ಗಾವಣೆ ಆಗುತ್ತದೆ ಆದ್ದರಿಂದ ಕ್ಯೂಆರ್ ಕೋಡ್ ಅಥವಾ ಸ್ಮಾರ್ಟ್ ಕಾರ್ಡ್ ಬಳಸಿ.

ನೀವು ಪ್ರಯಾಣ ಮಾಡಿ ಮುಗಿಸಿದ ನಂತರ ಮನೆಗೆ ತೆರಳಿದಾಗ ಕೈಯನ್ನು ಸ್ವಚ್ಚವಾಗಿ ತೊಳೆದು ನಂತರ ಬೇರೆ ಕೆಲಸಗಳನ್ನು ಮಾಡಿ. ಕೈಯಿಂದ ಕೈಗೆ ಹಣವನ್ನು ನೀಡುವ ಬದಲು ಡಿಜಿಟಲ್ ಪೇಮೆಂಟ್ ಮಾಡುವುದು ಉತ್ತಮ. ಕೊರೋನಾ ಬಂದಾಗ ಹೇಗೆ ಸ್ಯಾನಿಟೈಸರ್ ಮತ್ತು ಮಾಸ್ಕಳನ್ನು ನಿಮ್ಮ ಬ್ಯಾಗ್ ನಲ್ಲಿ ಇಟ್ಟುಕೊಳ್ಳುತ್ತಿದ್ದರು ಅದೇ ರೀತಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ನಿಮ್ಮ ಬ್ಯಾಗಿನಲ್ಲಿ ಧರಿಸಿರಿ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment