SBI ಬ್ಯಾಂಕ್ ವತಿಯಿಂದ 5,280 ಹುದ್ದೆಗಳಿಗೆ ಅರ್ಜಿ ಆಹ್ವಾನ ! ಡಿಗ್ರಿ ಪದವಿದಾರರಿಗೆ ಭರ್ಜರಿ ಉದ್ಯೋಗವಕಾಶ, ಇಂದೇ ಅರ್ಜಿ ಸಲ್ಲಿಸಿ.

ಎಲ್ಲರಿಗೂ ನಮಸ್ಕಾರ…

SBI Jobs : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ CBO ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಡಿಗ್ರಿ ಪಾಸಾಗಿದ್ದರೆ ಸಾಕು ಬ್ಯಾಂಕ್ ನಲ್ಲಿ ಕೆಲಸ ಸಿಗಲಿದೆ. ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ, ಬ್ಯಾಂಕ್ ನಲ್ಲಿ ಉದ್ಯೋಗ ಪಡೆಯಿರಿ. ಡಿಸೆಂಬರ್ 12 ನೇ ತಾರೀಕು ಕೊನೆಯ ದಿನಾಂಕವಾಗಿದೆ ಅರ್ಜಿ ಸಲ್ಲಿಸಲು. ನೀವು ಕೂಡ ಡಿಗ್ರಿ ಪಾಸಾಗಿದ್ದರೆ ಇಂದೇ ಅರ್ಜಿಯನ್ನು ಸಲ್ಲಿಸಬಹುದು. ಈ ವರ್ಷದಲ್ಲೇ ಡಿಗ್ರಿ ಮುಗಿಸಿದ ವಿದ್ಯಾರ್ಥಿಗಳು ಒಂದೊಳ್ಳೆ ಒಳ್ಳೆಯ ಉದ್ಯೋಗವನ್ನು ಹುಡುಕುತ್ತಿರುತ್ತೀರಾ ! ನಿಮ್ಮ ಮನಮೆಚ್ಚುವ ಉದ್ಯೋಗ ಸಿಗುವುದಿಲ್ಲ.

WhatsApp Group Join Now
Telegram Group Join Now

ಅಂಥಹ ಸಮಯದಲ್ಲಿ ಯಾವ ಉದ್ಯೋಗವಿಲ್ಲದೆ ಖಾಲಿ ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ. ಅದಕ್ಕಾಗಿ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಿದರೆ ಬ್ಯಾಂಕಿನಲ್ಲಿ ಉದ್ಯೋಗ ಪಡೆಯಬಹುದು. ಅರ್ಜಿಯ ಪ್ರಕ್ರಿಯೆಯನ್ನು ಈ ಕೆಳಕಂಡ ಲೇಖನದಲ್ಲಿ ತಿಳಿಸಲಾಗಿದೆ, ಕೊನೆವರೆಗೂ ಲೇಖನವನ್ನು ಓದಿ.

ಎಸ್‌ಬಿಐ ಬ್ಯಾಂಕ್ ವತಿಯಿಂದ ಮೊನ್ನೆ ಎಷ್ಟೇ 8283 ಜೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿತು. ಈ ಹಿನ್ನೆಲೆಯಲ್ಲಿ ಮತ್ತೊಂದು ಉದ್ಯೋಗವಕಾಶವನ್ನು ಡಿಗ್ರಿ ಪಾಸಾದವರಿಗೆ ನೀಡಿದೆ. ಇಂದಿನ ದಿನದಲ್ಲಿ 5,280 CBO ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಉದ್ಯೋಗವನ್ನು ಪಡೆಯಬಹುದು. ಬ್ಯಾಂಕ್ ಹುದ್ದೆಯನ್ನು ಪಡೆಯಬೇಕೆಂಬ ಕನಸು ಕೆಲ ವಿದ್ಯಾರ್ಥಿಗಳದು ಹಾಗಾಗಿ ಈ ಒಂದು ಅವಕಾಶದ ಉದ್ಯೋಗವನ್ನು ಕಳೆದುಕೊಳ್ಳಬೇಡಿ. SBI ಬ್ಯಾಂಕ್ ನಲ್ಲಿ ಉದ್ಯೋಗ ಮಾಡುವ ಅವಕಾಶ ಸಿಕ್ಕಿದೆ. CBO ಆಫೀಸರ್ ಹುದ್ದೆ ನಿಮ್ಮದಾಗಬೇಕಾದರೆ ಕೂಡಲೇ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ.

CBO ಹುದ್ದೆ ಪಡೆಯಲು ಈ ಕೆಳಕಂಡ ಅರ್ಹತೆಯನ್ನು ಅಭ್ಯರ್ಥಿ ಹೊಂದಿರಬೇಕು.

  • ಯಾವುದೇ ಪದವಿಯನ್ನು ಆಯ್ಕೆ ಮಾಡಿಕೊಂಡು ಪಾಸಾದ ಅಭ್ಯರ್ಥಿಗಳು ಹಾಗೂ ರಾಜ್ಯ ಸರ್ಕಾರದಿಂದ ಮತ್ತು ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಪದವಿಯನ್ನು ಮುಗಿಸಿ ಪಾಸ್ ಆಗಿರಬೇಕು. ಅಂಥಹ ಅಭ್ಯರ್ಥಿಗಳು ಇಂದೇ ಅರ್ಜಿ ಸಲ್ಲಿಸಿ.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಯು 21 ವರ್ಷ ಮೇಲ್ಪಟ್ಟ ವಯಸ್ಸುಗಳ ವ್ಯಕ್ತಿ ಆಗಿರಬೇಕು ಹಾಗೂ 30 ವರ್ಷ ಒಳಗಿನ ಅಂತರದ ವಯಸ್ಸುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
  • ವಯಸ್ಸಿನ ವಯೋಮಿತಿ ಸಡಿಲಿಕೆಯು ಅನ್ವಯವಾಗುತ್ತದೆ ಓಬಿಸಿ ವರ್ಗದವರಿಗೆ ಮೂರು ವರ್ಷ ಸಡಿಲಿಕೆ ಹಾಗೂ ಎಸ್ ಸಿ ಎಸ್ ಟಿ ವರ್ಗದವರಿಗೆ 5 ವರ್ಷ ಸಡಿಲಿಕೆಯ ನಿಯಮಗಳು ಅಭ್ಯರ್ಥಿಗೆ ಅನ್ವಯವಾಗುತ್ತದೆ.
  • SBI ಬ್ಯಾಂಕ್ ಆನ್ಲೈನ್ ಪರೀಕ್ಷೆಯನ್ನು ಏರ್ಪಡಿಸಿ ಪಾಸಾದ ಅಭ್ಯರ್ಥಿಗಳಿಗೆ ಉದ್ಯೋಗವನ್ನು ನೀಡಲಿದೆ. ಜನವರಿ 2024ರಂದು ಆನ್ಲೈನ್ ಪರೀಕ್ಷೆ ನಡೆಯಲಿದೆ.

ಇದನ್ನು ಓದಿ :- ಸ್ವಾಮಿ ದಯಾನಂದ ಫೌಂಡೇಶನ್ ವತಿಯಿಂದ ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನಿಸಲಾಗಿದೆ ! ಡಿಗ್ರಿ ವಿದ್ಯಾರ್ಥಿಗಳಿಗೆ ಸಿಗಲಿದೆ 2 ಲಕ್ಷ ರೂ ಹಣ.

ಕೆಲವು ದಿನಾಂಕಗಳನ್ನು ತಿಳಿಸಿ.

  • ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕ :- 22-11-2023 ( 22 ನವೆಂಬರ್ 2023 )
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 12-12-2023 ( ಡಿಸೆಂಬರ್ 12, 2023 )
  • ಆನ್ಲೈನ್ ಪರೀಕ್ಷೆಗೆ ಹಾಜರಾಗಲು ಅಡ್ಮಿಟ್ ಕಾರ್ಡನ್ನು ವಿತರಿಸಲಾಗುತ್ತದೆ.
  • ಆನ್ಲೈನ್ ಪರೀಕ್ಷೆ ನಡೆಯುವ ದಿನಾಂಕ :- ಜನವರಿ 2024ರಂದು ನಡೆಯಲಿದೆ.

CBO ( ಸರ್ಕಲ್ ಬೇಸ್ಡ್ ಆಫೀಸರ್ )

36,000 ತಿಂಗಳಿಗೊಮ್ಮೆ ವೇತನವಾಗಿ ನೀಡಲಾಗುತ್ತದೆ.

ಅಪ್ಲಿಕೇಶನ್ ಶುಲ್ಕವನ್ನು ಎಷ್ಟು ಪಾವತಿಸಬೇಕು ?

ಎಸ್ಸಿ ಎಸ್ಟಿ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶುಲ್ಕವನ್ನು ಪಡೆಯುವುದಿಲ್ಲ.

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.750 ಹಣವನ್ನು ಶುಲ್ಕವಾಗಿ ಪಡೆಯಲಾಗುತ್ತದೆ.

ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸತಕ್ಕದ್ದು.

ಅಭ್ಯರ್ಥಿ ಆಯ್ಕೆಯ ವಿಧಾನ.

ಒಂದೆರಡು ಪರೀಕ್ಷೆಗಳನ್ನು ಏರ್ಪಡಿಸಿ ಆನ್ಲೈನ್ ಮೂಲಕವೇ ನಡೆಸುತ್ತದೆ ಹಾಗೂ ಸಂದರ್ಶನ ಪರೀಕ್ಷೆಯು ಕೂಡ ಇರುತ್ತದೆ ಎಲ್ಲಾ ಪರೀಕ್ಷೆಯನ್ನು ಮುಗಿಸಿದ ಅಭ್ಯರ್ಥಿಯು ಸಿ ಬಿ ಓ ಹುದ್ದೆ ಪಡೆಯಲು ಅರ್ಹರಾಗಿರುತ್ತಾರೆ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment