SBI ಬ್ಯಾಂಕಿನಲ್ಲಿ ಖಾತೆ ಹೊಂದಿದವರಿಗೆ 20 ಸಾವಿರದಿಂದ 20 ಲಕ್ಷದವರೆಗೂ ಕೂಡ ವೈಯಕ್ತಿಕ ಸಾಲ ದೊರೆಯುತ್ತದೆ.

ಎಲ್ಲರಿಗೂ ನಮಸ್ಕಾರ…ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದವರಿಗೆ ಸಾಲವನ್ನು ನೀಡಲು ಮುಂದಾಗಿದೆ ಬ್ಯಾಂಕ್. ನೀವು ಕೂಡ ಈ ಒಂದು ವೈಯಕ್ತಿಕ ಸಾಲವನ್ನು ಪಡೆಯಲು ಬಯಸುತ್ತೀರಿ ಎಂದರೆ ಸಾಲವನ್ನು ಜನವರಿ 31ರೊಳಗೆ ಪಡೆದುಕೊಳ್ಳಬಹುದು. ಇದು ಹೊಸ ವರ್ಷದ ಆಫರ್ ಎಂದು ಹೇಳಬಹುದು, ಏಕೆಂದರೆ ಜನವರಿ ಕಳೆದ ಬಳಿಕ ಈ ಒಂದು ಆಫರ್ ಇರುವುದಿಲ್ಲ. ಲಕ್ಷಗಟ್ಟಲೆ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಕೊಡಲು ಮೊದಲನೇ ಬಾರಿಗೆ ಮುಂದಾಗಿದೆ ಎಸ್‌ಬಿಐ ಬ್ಯಾಂಕ್. ಈ ಸಾಲವನ್ನು ಪಡೆಯಲು ಯಾವ ದಾಖಲಾತಿಗಳು ಕೂಡ ಬೇಕಾಗಿಲ್ಲ ಕೇವಲ ನೀವು ಈ ಒಂದು ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರೆ ಸಾಕು ನಿಮಗೆ ಲಕ್ಷಗಟ್ಟಲೆ ಸಾಲ ಮಂಜೂರಾಗಲಿದೆ.

ಕೆಲವೊಮ್ಮೆ ನಿಮ್ಮ ಕಷ್ಟದ ಕಾಲದಲ್ಲಿ ಹಣವು ಬೇಕಾಗುತ್ತದೆ ಆ ಹಣವು ಆ ಹಣವನ್ನು ಪಡೆದುಕೊಳ್ಳಲು ನೀವು ಹಲವಾರು ಜನಗಳ ಹತ್ತಿರ ಕೂಡ ಕೇಳಬಹುದು ಕೇಳಿದ ಬಳಿಕ ಅವರು ಬಡ್ಡಿ ದರಗಳನ್ನು ಕೂಡ ಹೇಳುತ್ತಾರೆ ಆ ಬಡ್ಡಿ ದರವು ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಹಾಗಾಗಿ ನೀವು ಬ್ಯಾಂಕುಗಳಲ್ಲಿ ಸಾಲವನ್ನು ಪಡೆಯಲು ಮುಂದಾಗುತ್ತೀರಿ. ಆ ಬ್ಯಾಂಕಿನಲ್ಲೂ ಕೂಡ ಹೆಚ್ಚಿನ ಪ್ರಮಾಣದ ಬಡ್ಡಿ ದರದ ಮೇಲೆಯೇ ನಿಮಗೆ ಸಾಲ ನೀಡಲು ಮುಂದಾಗುತ್ತಾರೆ ನೀವು ಒಂದು ಯೋಚನೆ ಮಾಡಿ ಸಾಲವನ್ನು ಬ್ಯಾಂಕಿನಲ್ಲಿ ತೆಗೆದುಕೊಳ್ಳುತ್ತೀರಿ,

WhatsApp Group Join Now
Telegram Group Join Now

ಆದರೆ ನೀವು ಈ ಒಂದು ತಪ್ಪನ್ನು ಮಾಡಬೇಡಿ ಏಕೆಂದರೆ ನಿಮಗೆ ಈ ಕ್ಷಣದಲ್ಲೇ ಹಣದ ಅವಶ್ಯಕತೆ ಇದ್ದರೆ ಎಸ್ಬಿಐ ಬ್ಯಾಂಕಿನಲ್ಲಿ ಹೊಸ ವರ್ಷದ ಪ್ರಯುಕ್ತ ಆಫರ್ ಆಗಿ ಕಡಿಮೆ ಬಡ್ಡಿ ದರದಲ್ಲಿ ಯಾವ ದಾಖಲಾತಿಗಳನ್ನು ಕೂಡ ಪೂರೈಸಿಕೊಳ್ಳದೆ ಸಾಲವನ್ನು ಲಕ್ಷಗಟ್ಟಲೆ ನೀಡುತ್ತದೆ ಒಂದೆರಡು ಲಕ್ಷ ಅಲ್ಲ 20 ಲಕ್ಷದ ವರೆಗೂ ಕೂಡ ಸಾಲ ಸೌಲಭ್ಯ ಈ ಒಂದು ಬ್ಯಾಂಕಿನಲ್ಲಿ ಸಿಗಲಿದೆ ನೀವೇನಾದರೂ ಸಾಲಕ್ಕೆ ಸಾಲ ತೆಗೆದುಕೊಳ್ಳಲು ಬಯಸುತ್ತೀರಿ ಎಂದರೆ ಇದೊಂದು ಸುವರ್ಣ ಅವಕಾಶವಾಗಿದೆ,

ಹಾಗಾಗಿ ಈ ಕೆಳಕಂಡ ಮಾಹಿತಿಯಂತೆ 20,000 ದಿಂದ 20 ಲಕ್ಷದವರೆಗೂ ಕೂಡ ಸಾಲವನ್ನು ಪಡೆದುಕೊಳ್ಳಿರಿ. ಸಾಲ ಪಡೆಯಲು ಯಾವ ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸುತ್ತಾರೋ ಅವರಿಗೆ ಮಾತ್ರ ಈ ಒಂದು ಎಸ್ಬಿಐ ಬ್ಯಾಂಕಿನಲ್ಲಿ ಸಾಲ ಸೌಲಭ್ಯ ದೊರೆಯುತ್ತದೆ ಹಾಗಾಗಿ ನೀವು ಜನವರಿ 31ರೊಳಗೆ ಅರ್ಜಿಯನ್ನು ಸಲ್ಲಿಸಿ, ಲಕ್ಷಗಟ್ಟಲೆ ಸಾಲವನ್ನು ಪಡೆದುಕೊಳ್ಳಿರಿ.

20 ಸಾವಿರದಿಂದ 20 ಲಕ್ಷದವರೆಗೆ ವೈಯಕ್ತಿಕ ಸಾಲ ಲಭ್ಯ !

ಹೌದು ಎಸ್‌ಬಿಐ ಬ್ಯಾಂಕ್ ನಲ್ಲಿ ಎಲ್ಲಾ ಗ್ರಾಹಕರಿಗೂ ಕೂಡ ಈ ಒಂದು ವೈಯಕ್ತಿಕ ಸಾಲವನ್ನು ನೀಡಲು ಮುಂದಾಗಿದೆ ಬ್ಯಾಂಕ್ ಹಾಗಾಗಿ ಯಾವ ಅಭ್ಯರ್ಥಿಯು ಸಾಲ ಪಡೆಯಲು ಬಯಸುತ್ತಾರೋ ಅವರು ಮಾತ್ರ ಅರ್ಜಿ ಸಲ್ಲಿಸಿ ಜನವರಿ 31ರೊಳಗೆ ಸಾಲವನ್ನು ಪಡೆದುಕೊಳ್ಳಬಹುದು ಈ ಒಂದು ಸಾಲವು ಮಂಜೂರಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ ನೀವು ದಾಖಲಾತಿಗಳನ್ನೆಲ್ಲ ಪೂರೈಸಿದ ಬಳಿಕವೇ ಸಾಲ ಮಂಜೂರಾದ ಕ್ಷಣವೇ ನಿಮ್ಮ ಖಾತೆಗೆ ಹಣ ಬಂದು ತಲುಪಲಿದೆ.

ಸಾಲ ಪಡೆದ ನಂತರ ಮರುಪಾವತಿಸಲು ವರ್ಷಗಳಷ್ಟು ಕಾಲಾವಕಾಶ ಕಾಲಾವಕಾಶವನ್ನು ಬ್ಯಾಂಕ್ ನೀಡಿದೆ ಅಂದರೆ ಒಂದು ವರ್ಷದಿಂದ ಏಳು ವರ್ಷದವರೆಗೂ ಕೂಡ ಮರುಪಾವತಿಗೆ ಅವಕಾಶ ಇದೆ ಹಾಗಾಗಿ ನೀವು ಈ ಒಂದು ಆಫರ್ ನಲ್ಲಿ ಸಾಲವನ್ನು ಪಡೆದುಕೊಳ್ಳಿರಿ. ಸಾಲ ಪಡೆಯಲು ನಿಮ್ಮ ತಿಂಗಳ ಸಂಬಳ 15 ಸಾವಿರ ವರೆಗೂ ಇರಬೇಕು ಅಂತಹ ಅರಹ ಅಭ್ಯರ್ಥಿಗಳಿಗೆ ಮಾತ್ರ ಈ ಒಂದು ವೈಯಕ್ತಿಕ ಸಾಲ ದೊರೆಯುವುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ 21 ವರ್ಷದಿಂದ 58 ವರ್ಷದೊಳಗಿನ ವಯಸ್ಸುಗಳ ವ್ಯಕ್ತಿಗಳಾಗಿರಬೇಕು ಹಾಗೂ ಕ್ರೆಡಿಟ್ ಸ್ಕೋರ್ ಗಳನ್ನು ಕೂಡ ಒಂದಿರಬೇಕು.

ಕ್ರೆಡಿಟ್ ಸ್ಕೋರ್ 750ಕ್ಕಿಂತ ಹೆಚ್ಚಿನ ಸ್ಕೋರನ್ನು ಹೊಂದಿರಬೇಕು. ಅಂಥವರು ಮಾತ್ರ ಈ ಒಂದು ವೈಯಕ್ತಿಕ ಸಾಲಕ್ಕೆ ಅರ್ಹರು. ಕೆಲವರು ಎಸ್‌ಬಿಐ ಬ್ಯಾಂಕಿನಲ್ಲಿ ಖಾತೆ ಹೊಂದಿಲ್ಲದಿದ್ದರೂ ಕೂಡ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು ಈ ಒಂದು ಅವಕಾಶವನ್ನು ಬ್ಯಾಂಕ್ ವತಿಯಿಂದ ನೀಡಲಾಗಿದೆ ಈ ಒಂದು ಅವಕಾಶ ಹೆಚ್ಚಿನ ದಿನಗಳಲ್ಲಿ ಇರುವುದಿಲ್ಲ ಜನವರಿಯಲ್ಲಿ ಈ ಒಂದು ಸಲ ಸೌಲಭ್ಯ ಸಿಗಲಿದೆ. ಬೇರೆ ಬ್ಯಾಂಕಗಳನ್ನು ಹೊಂದಿದ್ದರೂ ಕೂಡ ಎಸ್‌ಬಿಐ ಬ್ಯಾಂಕಿನಲ್ಲಿ ಸಾಲ ದೊರೆಯಲಿದೆ.

ವೈಯಕ್ತಿಕ ಸಾಲಕ್ಕೆ ಬೇಕಾಗುವ ದಾಖಲಾತಿಗಳು !

  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
  • ಆರು ತಿಂಗಳ ಸ್ಯಾಲರಿ ಸ್ಲಿಪ್
  • ಕಂಪನಿಯ ಐಡಿ ಪ್ರೂಫ್

ಈ ಮೇಲ್ಕಂಡ ದಾಖಲಾತಿಗಳು ಇದ್ದರೆ ನಿಮಗೆ ಸಾಲದ ಹಣ ತಕ್ಷಣವೇ ಮಂಜೂರಾಗುತ್ತದೆ ಮಂಜೂರಾದ ಬಳಿಕ ನಿಮ್ಮ ಖಾತೆಗೆ ಕ್ಷಣದಲ್ಲೇ ಲಕ್ಷಗಟ್ಟಲೆ ಹಣ ಜಮಾ ಆಗಲಿದೆ. ನಿಮ್ಮ ಸ್ನೇಹಿತರು ಕೂಡ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುತ್ತಾರೆ ಎಂದರೆ ಅವರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಎಸ್‌ಬಿಐ ಬ್ಯಾಂಕಿನ ವೈಯಕ್ತಿಕ ಸಾಲದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಿರಿ.

ಲೇಖನವನ್ನು ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment