ನಿಮ್ಮ ಫೋನಿನ ಕರೆಯನ್ನು ಬೇರೊಬ್ಬರು ಕೇಳುತ್ತಿದ್ದಾರೆ ಎಂಬ ಸಂಶಯವಿದ್ದರೆ, ಈ ಸಂಖ್ಯೆಗೆ ಕರೆ ಮಾಡಿ ಖಚಿತಪಡಿಸಿಕೊಳ್ಳಿ ! ಯಾರು ನಿಮ್ಮ ಫೋನಿನ ಕರೆಯನ್ನು ಕೇಳುತ್ತಿದ್ದಾರೆ ಎಂದು.

ಎಲ್ಲರಿಗೂ ನಮಸ್ಕಾರ..

ಪ್ರಪಂಚದಲ್ಲಿ ಎಲ್ಲೆಡೆ ಜನರಿಗೂ ಕೂಡ ಮೊಬೈಲ್ ಬೇಕೇ ಬೇಕು, ಚಿಕ್ಕ ಮಕ್ಕಳಿಂದ ದೊಡ್ಡ ವಯಸ್ಸಾದ ಮುದುಕ ಮುದುಕಿಯರು ಕೂಡ ಮೊಬೈಲ್ ಬಳಸುತ್ತಾರೆ. ಮನುಷ್ಯನ ಒಂದು ಭಾಗ ಎಂದೇ ಹೇಳಬಹುದು. ಏಕೆಂದರೆ ಮನುಷ್ಯನಿರ್ವಹಿಸಬೇಕಾದ ಕೆಲಸಗಳನ್ನು ಫೋನ್ಗಳೇ ಒಂದು ಸೆಕೆಂಡ್ ನಲ್ಲಿ ಮಾಡಿ ಮುಗಿಸುತ್ತವೆ.

WhatsApp Group Join Now
Telegram Group Join Now

ಈ ಫೋನ್ಗಳು ಯಾವುದೇ ವಸ್ತು ಬೇಕು ಮನುಷ್ಯನಿಗೆ ಬೇಕಾದ ಅವಶ್ಯಕತೆ ಇರುವ ವಸ್ತುಗಳನ್ನು ಖರೀದಿಸುವುದರಿಂದ ಹಣವನ್ನು ಬೇರೊಬ್ಬರಿಗೆ ಕಳುಹಿಸುವಂತಹ ಕೆಲಸ ನಿರ್ವಹಿಸುತ್ತದೆ ಫೋನ್. ಮತ್ತು ಹಣಕಾಸಿನ ವಹಿವಾಟುಗಳನ್ನು ಸುಲಭದ ರೀತಿಯಲ್ಲಿ ಮುಂದುವರಿಸುತ್ತದೆ ಮೊಬೈಲ್. ಎಲ್ಲೆಡೆ ಜನರು ಈಗಲೂ ಕೂಡ ಮೊಬೈಲ್ ನ ಮೊರೆ ಹೋಗಿದ್ದಾರೆ.

ಈ ಹಿಂದೆ ಹಲವಾರು ಹ್ಯಾಕರ್ಸ್ ಗಳು ಹೆಚ್ಚುತ್ತಲೇ ಇದ್ದಾರೆ. ಬ್ಯಾಂಕಳ ವಹಿವಾಟುಗಳನ್ನು ಕೂಡ ಹ್ಯಾಕ್ ಮಾಡುವಂಥಹ ಮನಸ್ಥಿತಿ ಅವರದು. ಆದರೆ ಬ್ಯಾಂಕ್ ವಹಿವಾಟುಗಳನ್ನು ನಂಬಿಕೊಂಡ ಮುಗ್ಧತೆಯ ಜನರಿಗೆ ಬಾರಿ ಮೋಸವಾಗುತ್ತಿದೆ. ನಿಮ್ಮ ಮೊಬೈಲ್ಗಳು ಕೂಡ ಹ್ಯಾಕ್ ಆಗುತ್ತವೆ, ಯಾವ ರೀತಿ ಮಾಡುತ್ತಾರೆ, ಹಾಗೂ ನಿಮ್ಮ ಮೊಬೈಲ್ಗೆ ಬರುವ ಕರೆಗಳನ್ನು ಕೂಡ ಬೇರೊಬ್ಬರು ಕೇಳಿ ಕೇಳಿಸಿಕೊಳ್ಳುವಂತಹ ಹ್ಯಾಕ್ ನಡೆಯುತ್ತಿದೆ.

ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಪ್ರಪಂಚ ಇನ್ನು ಮುಂದುವರೆಯುತ್ತಾ ಇದೆ, ಆದರೂ ಕೂಡ ಹ್ಯಾಕರ್ಸ್ ಗಳು ಅವರ ಕೆಲಸಗಳನ್ನು ಮಾಡುತ್ತಲೇ ಇದ್ದಾರೆ. ನಿಮ್ಮ ಮೊಬೈಲ್ ಗೆ ಬರುವ ಕರೆಗಳನ್ನು ಯಾರು ಕೇಳಿಸಿಕೊಳ್ಳುತ್ತಿದ್ದಾರೆ ಎಂದು ಸಂಶಯವಿದ್ದರೆ ಈ ಕೂಡಲೇ ಖಚಿತಪಡಿಸಿಕೊಳ್ಳಿ ಯಾರೆಂದು, ಈ ಕೆಳಕಂಡ ಲೇಖನದಲ್ಲಿ ಎಲ್ಲಾ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ, ಕೊನೆವರೆಗೂ ಲೇಖನವನ್ನು ಓದಿ.

ನಿಮ್ಮ ಸ್ಮಾರ್ಟ್ ಫೋನ್ ಗೆ ಬರುವ ಕರೆಗಳನ್ನು ಆಕ್ಟರ್ ಒಬ್ಬ ಕೇಳಿಸಿಕೊಳ್ಳುತ್ತಾ ಅಥವಾ ಸಂದೇಶಗಳನ್ನು ಓದುತ್ತಾ ಮುಂದುವರೆಯುತ್ತಿರುತ್ತಾರೆ ನೀವು ನೋಡಿದರೂ ಕೂಡ ಸಂದೇಶಗಳು ಅವರಿಗೂ ತಲುಪುತ್ತವೆ ಹಾಗೂ ಕರೆಗಳು ಕೂಡ ಅವರಿಗೂ ತಲುಪುತ್ತವೆ, ಈ ರೀತಿಯ ಹ್ಯಾಕಾಗಿದ್ದರೆ, ಯಾರು ನಿಮ್ಮ ಮೊಬೈಲ್ ಹ್ಯಾಕ್ ಮಾಡಿದ್ದಾರೆ ಎಂಬುದನ್ನು ತಿಳಿಯಬಹುದು.

ಹ್ಯಾಕ್ ಮಾಡಿ ರಹಸ್ಯ ಕರೆಗಳನ್ನು ಕೇಳಿಸಿಕೊಳ್ಳುವ ವ್ಯಕ್ತಿ ಯಾರು ?

ಈ ದಿನದಂದು ನಮ್ಮ ಲೇಖನದಲ್ಲಿ ಹೊಸದಾದ ಟ್ರಿಕ್ ಉಪಯೋಗಿಸಿ, ಕರೆಯನ್ನು ಯಾರು ಕೇಳಿಸಿಕೊಳ್ಳುತ್ತಿದ್ದಾರೆ ಎಂಬ ವ್ಯಕ್ತಿಯನ್ನು ಕಂಡು ಹಿಡಿಯುವಂಥಹ ಕೆಲಸ ಈ ಟ್ರಿಕ್ ಮಾಡುತ್ತದೆ ಯಾವುದು ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ಫೋನಿನ ಕರೆಗಳನ್ನು ಅಥವಾ ಸಂದೇಶಗಳನ್ನು ಬೇರೊಬ್ಬ ವ್ಯಕ್ತಿ ನೋಡುತ್ತಿದ್ದಾರೆ, ಎಂಬ ಸಂಶಯವಿದ್ದರೆ ಮಾತ್ರ ಈ ಟ್ರಿಕ್ ಅನ್ನು ಉಪಯೋಗಿಸಿಕೊಳ್ಳಿ. *#161# ಈ ಸಂಖ್ಯೆಗೆ ಕರೆ ಮಾಡಿ, ಕರೆ ಮಾಡಿದ ನಂತರ ನಿಮಗೆ ಇನ್ವಾಲಿಡ್ ಅಂತ ಬಂದರೆ ನಿಮ್ಮ ಫೋನ್ ಯಾವುದೇ ರೀತಿಯ ಯಾಕಾಗಿಲ್ಲ ಅಥವಾ ಬೇರೊಬ್ಬ ವ್ಯಕ್ತಿ ನಿಮ್ಮ ಕರೆಗಳನ್ನು ಸಂದೇಶಗಳನ್ನು ನೋಡುತ್ತಿಲ್ಲ ಎಂದರ್ಥ.

ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಅಥವಾ ಈ ಸಂಖ್ಯೆಗೆ ಕರೆ ಮಾಡಿದರು ಕೂಡ ನಿಮಗೆ ಬೇರೊಂದು ಪಾಪ್ ಅಪ್ನಲ್ಲಿ ಬೇರೊಂದು ಮಾಹಿತಿಗಳು ಕಾಣಿಸಿಕೊಂಡರೆ ಆಗ ನಿಮ್ಮ ಫೋನ್ ಕರೆಗಳು ಹ್ಯಾಕ್ ಆಗಿದೆ ಎಂದರ್ಥ. ಒಂದೊಂದು ಬಾರಿ ನಿಮ್ಮ ಫೋನ್ ಗಳು ಫಾರ್ವರ್ಡ್ ಆಗುವ ಮೂಲಕ ಹ್ಯಾಕರ್ಸ್ ಗಳಿಗೆ ಸುಲಭವಾಗಿ ಹ್ಯಾಕ್ ಮಾಡುವುದನ್ನು ತಿಳಿಸಿಕೊಡುತ್ತವೆ. ಯಾವ ವ್ಯಕ್ತಿಗೆ ನಿಮ್ಮ ಫೋನ್ ಫಾರ್ವರ್ಡ್ ಆಗಿದೆ ಎಂದು ಕೂಡ ಪಾಪ್ ಅಪ್ ಪರದೇ ತೋರಿಸುತ್ತದೆ.

ಕರೆಗಳು ಯಾವಾಗ ಫಾರ್ವರ್ಡ್ ಆಗುತ್ತದೆ.

ನಿಮ್ಮ ಮೊಬೈಲ್ ನೆಟ್ವರ್ಕ್ ಪ್ರದೇಶದಿಂದ ಹೊರಗಿದ್ದರೆ, ಆಗ ನಿಮ್ಮ ಮೊಬೈಲ್ಗೆ ಕರೆ ಬಂದರೆ, ಆ ಕರೆಗಳನ್ನು ಫಾರ್ವರ್ಡ್ ಮಾಡಲಾಗುತ್ತದೆ ಬೇರೊಂದು ಸಂಖ್ಯೆಗಳಿಗೆ, ಅಥವ ಬೇರೊಂದು ವ್ಯಕ್ತಿಗಳಿಗೆ, ನಿಮ್ಮ ಫೋನಿನ ಕರೆಗಳನ್ನು ಅಥವಾ ಸಂದೇಶಗಳನ್ನು ಸುಲಭವಾಗಿ ಹ್ಯಾಕ್ ಮಾಡಲಾಗುತ್ತಿದೆ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ! ಮತ್ತೆ ಸಿಗೋಣ ಮುಂದಿನ ಲೇಖನ ದೊಂದಿಗೆ.

Leave a Comment