ವಸತಿ ರಹಿತರಿಗೆ ಸರ್ಕಾರದಿಂದ ಮನೆ ನಿರ್ಮಾಣ ! ಆವಾಸ್ ಯೋಜನೆ ಅಡಿಯಲ್ಲಿ, ಮನೆ ನಿರ್ಮಿಸಲು ಹಣವನ್ನು ಪಡೆಯಿರಿ.

ಎಲ್ಲರಿಗೂ ನಮಸ್ಕಾರ..

ಕಡುಬಡವರ ಸಮಸ್ಯೆಗಳನ್ನು ತೊರೆದು ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಪ್ರಪಂಚದಲ್ಲೇ ಎಷ್ಟೋ ಜೀವರಾಶಿಗಳು ಸ್ವಂತ ಮನೆ ಇಲ್ಲದೆ ನಗರಗಳಲ್ಲಿ ವಾಸ ಮಾಡುವ ಸ್ಥಿತಿ ಬಹಳಷ್ಟು ಜನರದ್ದು. ಇದನ್ನೆಲ್ಲಾ ಗಮನಿಸಿದ ರಾಜ್ಯ ಸರ್ಕಾರವು ಹಲವಾರು ನಾನಾ ರೀತಿಯ ಯೋಜನೆಗಳನ್ನು ಜಾರಿ ಮಾಡಿದೆ, ಜೀವನವನ್ನು ಕಷ್ಟದಲ್ಲೇ ಸಾಗಿಸುತ್ತಿರುವ, ಜನಗಳಿಗೆ ಸಹಾಯವಾಗಲಿ ಎಂಬ ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಕೈಗೊಂಡಿವೆ.

WhatsApp Group Join Now
Telegram Group Join Now

ಹಲವಾರುಯೋಜನೆಗಳಲ್ಲಿ ಈ ಒಂದು ಯೋಜನೆಯು ಕೂಡ ಒಂದು ಆವಾಸ್ ಯೋಜನೆ ಅಡಿಯಲ್ಲಿ ಜನರಿಗೆ ಮನೆಯನ್ನು ನಿರ್ಮಿಸಲು ಸಹಾಯಧನವನ್ನು ನೀಡಲಿದೆ ಸರ್ಕಾರ. ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಕೆಳಕಂಡ ಲೇಖನವನ್ನು ಓದಿ.

ಪ್ರಧಾನ ಮಂತ್ರಿ ಆವಾಸ್ ಯೋಜನೆ

ಈ ಒಂದು ಯೋಜನೆ ಅಡಿಯಲ್ಲಿ ಲಕ್ಷಾಂತರ ಜನರು ಕನಸು ಕಾಣುವ ಮನೆಯನ್ನು ನಿರ್ಮಿಸಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ನೀವು ಕೂಡ ಈ ಯೋಜನೆ ಅಡಿಯಲ್ಲಿ ಮನೆಯನ್ನು ನಿರ್ಮಿಸಬೇಕು ಅಂದುಕೊಂದಿದ್ದೀರಾ ? ಹಾಗಾದ್ರೆ ಈಗಲೇ ಅರ್ಜಿ ಸಲ್ಲಿಸಿ ಮನೆಯನ್ನು ನಿರ್ಮಿಸಿಕೊಳ್ಳಿ, ನಿಮ್ಮ ಕನಸಿನ ಮನೆಯನ್ನು ಕಟ್ಟಿಸಿ ನನಸು ಮಾಡಿಕೊಳ್ಳಿ. ನೀವೇನಾದ್ರೂ ಈ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಲು ಮುಂದಾದರೆ ಕೆಲವು ಅರ್ಹತೆಗಳನ್ನು ಒಳಗೊಂಡ ಜನರಿಗೆ ಮಾತ್ರ ಪ್ರಧಾನಮಂತ್ರಿ ಆವಾಸ್ ಯೋಜನೆ ದೊರಕುವುದು.

ಈವರೆಗೂ ಸ್ವಂತ ಮನೆಯಲ್ಲಿ ವಾಸ ಮಾಡಿಯೇ ಇಲ್ಲ ಅಂದರೆ ಸ್ವಂತ ಮನೆ ನಿಮ್ಮ ಹತ್ತಿರ ಇಲ್ಲ ಎಂದರ್ಥ ಅಂತಹ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದು ಹಾಗೂ ನಿಮ್ಮ ಕುಟುಂಬಸ್ಥರು ಸರ್ಕಾರಿ ಹುದ್ದೆಯಲ್ಲಿ ಇರಬಾರದು ಅಥವಾ ಸರ್ಕಾರಿ ಹುದ್ದೆಯಲ್ಲಿದ್ದರೆ ಈ ಯೋಜನೆ ನಿಮಗೆ ಸಲ್ಲುವುದಿಲ್ಲ. ಮತ್ತು ಆವಾಸ್ ಯೋಜನೆಯಲ್ಲಿ ಆರ್ಥಿಕವಾಗಿ ಹಣ ಪಡೆದೆವು ಕೊಳ್ಳುವ ವ್ಯಕ್ತಿ 18 ವರ್ಷ ಮೇಲ್ಪಟ್ಟ ವಯಸ್ಸುಳ್ಳವರಾಗಿರಬೇಕು. ಹಾಗೂ ಯಾವ ವರ್ಗದ ಜನಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಸಲ್ಲುತ್ತದೆ ಎಂದು ತಿಳಿದುಕೊಳ್ಳಿ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಎಲ್ಐಜಿ ಹಾಗೂ ಈಡಬ್ಲ್ಯೂಎಸ್ ವರ್ಗಕ್ಕೆ ಸೇರಿದ ಕುಟುಂಬಸ್ಥರು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಮನೆ ನಿರ್ಮಾಣಕ್ಕಾಗಿ ಹಣವನ್ನು ಪಡೆಯಬಹುದು. ನೀವು ಈ ಡಬ್ಲ್ಯೂ ಎಸ್ ಹಾಗೂ ಎಲ್ಐಜಿ ವರ್ಗಕ್ಕೆ ಸೇರಿದರೆ ಮಾತ್ರ ಯೋಜನೆ ಸೌಲಭ್ಯ ಲಭಿಸುತ್ತದೆ. ಈ ವರ್ಗದ ಜನರು ವರ್ಷಕ್ಕೆ ಮೂರು ಲಕ್ಷಕ್ಕಿಂತ ಕಡಿಮೆ ಆದಾಯವನ್ನು ಹೊಂದಿರಬೇಕು. ಆಗ ಮಾತ್ರ ಈ ಆವಾಸ್ ಯೋಜನೆಗೆ ಅರ್ಹರು ನೀವು.

ಈ ಯೋಜನೆಯ ಫಲಾನುಭವಿಗಳಾಗಬೇಕಾದರೆ ಈ ದಾಖಲಾತಿಗಳನ್ನು ಹೊಂದಿರಬೇಕು.

  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ
  • ಪಡಿತರ ಚೀಟಿ
  • ವಯಸ್ಸಿನ ಪ್ರಮಾಣ ಪತ್ರ
  • ಮೊಬೈಲ್ ಸಂಖ್ಯೆ
  • ಬ್ಯಾಂಕ್ ಖಾತೆ
  • ಅರ್ಜಿದಾರರ ಪಾಸ್ಪೋರ್ಟ್ ಸೈಜ್ ಭಾವಚಿತ್ರ

ಈ ಮೇಲ್ಕಂಡ ದಾಖಲಾತಿಗಳನ್ನು ಹೊಂದಿದ್ದರೆ ಮಾತ್ರ ಯೋಜನೆಯು ನಿಮಗೂ ಕೂಡ ಸಲ್ಲುತ್ತದೆ. ನೀವು ಕೂಡ ಇಡಬ್ಲ್ಯೂಎಸ್ ವರ್ಗಕ್ಕೆ ಸೇರಿದ ವ್ಯಕ್ತಿಗಳಾಗಿದ್ದರೆ ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ ಮನೆ ನಿರ್ಮಾಣಕ್ಕಾಗಿ ಆಯಸ್ ಯೋಜನೆ ಅಡಿಯಲ್ಲಿ ಹಣವನ್ನು ಪಡೆದುಕೊಳ್ಳಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment