ಯಾವುದೇ ಶ್ಯೂರಿಟಿ ಬೇಕಾಗಿಲ್ಲ, ಸರ್ಕಾರದ ಈ ಯೋಜನೆ ಅಡಿಯಲ್ಲಿ 10 ಲಕ್ಷ ಹಣ ಸಾಲವಾಗಿ ಸಿಗುತ್ತದೆ.

ಎಲ್ಲರಿಗೂ ನಮಸ್ಕಾರ…

ಭಾರತೀಯ ನಾಗರಿಕರಿಗೆ ಹಣದ ಅವಶ್ಯಕತೆ ತುಂಬಾ ಇದೆ ಏಕೆಂದರೆ ಸ್ವಂತ ಬಂಡವಾಳ ಹಾಕಿ ತಮ್ಮದೇ ಆದ ಸಣ್ಣ ಉದ್ಯಮವನ್ನು ಮಾಡಲು ಹಾಗೂ ಕೃಷಿಕರ ಕೆಲಸಗಳನ್ನು ಕೂಡ ಮಾಡಲು ಹಣ ಬೇಕೇ ಬೇಕು. ಆದರೆ ಭಾರತೀಯ ನಾಗರಿಕರ ಹತ್ತಿರ ಸ್ವಂತ ಬಂಡವಾಳ ಇಲ್ಲದ ಕಾರಣದಿಂದ ಹಲವಾರು ಬ್ಯಾಂಕುಗಳಿಗೆ ಹೋಗಿ ಸಾಲವನ್ನು ಪಡೆಯುತ್ತಾರೆ. ಅಂಥಹ ಒಂದು ತಪ್ಪನ್ನು ನೀವು ಮಾಡಬೇಡಿ, ಏಕೆಂದರೆ ಸರ್ಕಾರವೇ ನಿಮಗೆ ಯಾವುದೇ ಶ್ಯೂರಿಟಿಯನ್ನು ತೆಗೆದುಕೊಳ್ಳದೆ 10 ಲಕ್ಷ ಹಣವನ್ನು ಸಾಲವಾಗಿ ನೀಡುತ್ತದೆ. 10 ಲಕ್ಷ ಹಣವನ್ನು ಬಳಸಿಕೊಂಡು ನೀವು ನಿಮ್ಮ ಸಣ್ಣ ಉದ್ಯಮವನ್ನು ಪ್ರಾರಂಭಿಸಿ ಹೆಚ್ಚಿನ ಆದಾಯವನ್ನು ಬಂದ ಬಳಿಕ ಯೋಜನೆ ಅಡಿಯಲ್ಲಿ ತೆಗೆದುಕೊಂಡ ಸಾಲವನ್ನು ಮರುಪಾವತಿಸುವಂತಹ ಕೆಲಸ ನೀವು ಮಾಡಬೇಕು, ನಂತರ ನಿಮಗೆ ಇನ್ನೂ ಹೆಚ್ಚಿನ ಸಾಲ ಈ ಯೋಜನೆ ಅಡಿಯಲ್ಲಿ ಸಿಗುತ್ತದೆ.

WhatsApp Group Join Now
Telegram Group Join Now

ಶ್ಯೂರಿಟಿ ಇಲ್ಲದೆ ಸಾಲವನ್ನು ನೀಡುತ್ತಾ ಈ ಯೋಜನೆ ಎನ್ನುವವರಿಗೆ, ಹೌದು ಪ್ರಧಾನಮಂತ್ರಿ ಮುದ್ರಾ ಸಾಲ ಯೋಜನೆ ಅಡಿಯಲ್ಲಿ ತಮ್ಮದೇ ಆದ ಸ್ವಂತ ಸಣ್ಣ ಉದ್ಯಮವನ್ನು ಆರಂಭಿಸಬೇಕು ಎಂದು ಆಸಕ್ತಿ ತೋರುವವರಿಗೆ ಈ ಯೋಜನೆ ಅಡಿಯಲ್ಲಿ 10 ಲಕ್ಷ ಸಾಲ ಸಿಗುತ್ತದೆ ಮತ್ತು ಕೃಷಿಕರ ಕೆಲಸಗಳನ್ನು ಮಾಡಬೇಕು ಎಂದು ಅಂದುಕೊಂಡವರಿಗೂ ಕೂಡ ಈ ಯೋಜನೆ ಅಡಿಯಲ್ಲಿ 10 ಲಕ್ಷದವರೆಗೂ ಸಾಲವನ್ನು ನೀಡಲಾಗುತ್ತದೆ ನೀವು ಕೂಡ ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ ಅಡಿಯಲ್ಲಿ ಸಾಲವನ್ನು ತೆಗೆದುಕೊಳ್ಳಲು ಬಯಸುತ್ತೀರಾ ? ಹಾಗೂ ಯಾವ ರೀತಿ ಸಾಲವನ್ನು ಪಡೆಯಬಹುದು ಈ ಯೋಜನೆ ಅಡಿಯಲ್ಲಿ ಎಂಬ ಎಲ್ಲಾ ಮಾಹಿತಿಯು ಕೂಡ ಈ ಕೆಳಕಂಡ ಲೇಖನದಲ್ಲಿದೆ ಕೊನೆವರೆಗೂ ಲೇಖನವನ್ನು ಓದಿರಿ.

ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ !

ಈಗಾಗಲೇ ರಾಜ್ಯದ ಎಲ್ಲೆಡೆಯಲ್ಲಿ 40 ಕೋಟಿಗೂ ಅಧಿಕ ಜನರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ ಅಂದರೆ ಪ್ರೋತ್ಸಾಹ ಧನದಲ್ಲಿ ಸಿಗುವ ಹಣವನ್ನು ಬಳಸಿಕೊಂಡು ತಮ್ಮದೇ ಆದ ಸ್ವಂತ ಉದ್ಯಮವನ್ನು ಪ್ರಾರಂಭಿಸಿ ಅಭಿವೃದ್ಧಿಯ ಆದಾಯವನ್ನು ಪಡೆದುಕೊಳ್ಳುತ್ತಿದ್ದಾರೆ ನೀವು ಕೂಡ ಇದೇ ರೀತಿಯ ಪ್ರಯೋಜನಗಳ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದರೆ ಅರ್ಜಿ ಸಲ್ಲಿಸಬೇಕಾಗುತ್ತದೆ ಮತ್ತು ಈ ಯೋಜನೆ ಅಡಿಯಲ್ಲಿ ವಿವಿಧ ರೀತಿಯ ಸಾಲ ಸೌಲಭ್ಯ ಸಿಗಲಿದೆ. ಒಂದೊಂದು ಹೆಸರಿನ ಸಾಲದಲ್ಲೂ ಕೂಡ ಬೇರೆ ಬೇರೆ ರೀತಿಯ ಹಣ ದೊರೆಯುತ್ತದೆ.

ನೀವು ಆ ಹಣದ ಮೇಲೆ ನಿಮ್ಮ ಉದ್ಯಮ ಯಾವುದು ಎಂದು ಖಚಿತಪಡಿಸಿಕೊಂಡು ಅನಂತರ ನೀವು ಸಾಲವನ್ನು ಪಡೆದುಕೊಳ್ಳಬಹುದು. ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಯ ಉದ್ದೇಶವೇನೆಂದರೆ, ಭಾರತೀಯ ನಾಗರಿಕರುವ ತಮ್ಮದೇ ಆದ ಸ್ವಂತ ಉದ್ಯಮವನ್ನು ಪ್ರಾರಂಭಿಸಿ ಹೆಚ್ಚಿನ ಆದಾಯವನ್ನು ಗಳಿಸಬೇಕು ಮತ್ತು ಕೃಷಿ ಕ್ಷೇತ್ರಗಳಲ್ಲಿ ಉತ್ತಮವಾದ ಸಾಧನೆಯನ್ನು ಮಾಡಬೇಕು ಯುವಕರು ಎಂದು ಈ ಯೋಜನೆ ಅಡಿಯಲ್ಲಿ ಸಾಲವನ್ನು ನೀಡಲಾಗುತ್ತದೆ.

ಈ ಕೂಡಲೇ 10 ಲಕ್ಷ ಹಣವನ್ನು ಸಾಲವಾಗಿ ಪಡೆಯಿರಿ.

ಹೌದು ಪ್ರಧಾನಮಂತ್ರಿ ಮುದ್ರಾ ಸಾಲ ಯೋಜನೆಯಡಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ 10 ಲಕ್ಷ ಹಣ ಸಾಲವಾಗಿ ನೀಡಲಾಗುತ್ತದೆ. ಈ ಯೋಜನೆಯನ್ನು ಜಾರಿಗೊಳಿಸಿದವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏಪ್ರಿಲ್ 8ರಂದು 2015ನೇ ಸಾಲಿನಲ್ಲಿ ಈ ಒಂದು ಯೋಜನೆಯನ್ನು ಜಾರಿಗೊಳಿಸಿ ಅರ್ಹ ಅಭ್ಯರ್ಥಿಗಳಿಗೆ 40 ಕೋಟಿ ಹೆಚ್ಚಿನ ಜನರಿಗೆ ಈ ಒಂದು ಯೋಜನೆ ಅಡಿಯಲ್ಲಿ ಸಾಲವನ್ನು ನೀಡಲಾಗಿದೆ ಆ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಿಯ ಸಾಲವನ್ನು ಪಡೆದಿದ್ದಾರೆ 10 ಲಕ್ಷದವರೆಗೆ ನೀವು ಕೂಡ ಸಾಲವನ್ನು ಪಡೆಯಲೇಬೇಕು ಎಂದು ಆಸಕ್ತಿ ಇದ್ದರೆ ಈ ಕೆಳಕಂಡ ಮಾಹಿತಿಯಂತೆ ಅರ್ಜಿ ಸಲ್ಲಿಸಿ.

ತಮ್ಮದೇ ಆದ ಕೃಷಿಕರ ಕೆಲಸಗಳನ್ನು ಅಥವಾ ವ್ಯಾಪಾರಗಳನ್ನು ಆರಂಭಿಸಿರಿ ಅನಂತರ ದಿನಗಳಲ್ಲಿ ಹೆಚ್ಚಿನ ಲಾಭವನ್ನು ಗಳಿಸಿ ಸರ್ಕಾರದ ಸಾಲವನ್ನು ಮರುಪಾವತಿಸಿರಿ. ನೀವು ಯಾವಾಗ ಸಾಲದ ಹಣವನ್ನು ಮರುಪಾವತಿಸುತ್ತೀರೋ ಆಗ ನಿಮ್ಮ ಸಾಲ ಮನ್ನಾ ಆಗುತ್ತದೆ ಮತ್ತು ಮುಂದಿನ ದಿನಗಳಲ್ಲಿ ಕೂಡ 10 ಲಕ್ಷದವರೆಗೆ ಸಾಲವನ್ನು ಪಡೆಯಬಹುದು ಆದರೆ ಇಂದಿನ ಸಾಲ ಮನ್ನಾ ಆಗಿದ್ದರೆ ಮಾತ್ರ ನಿಮಗೆ ಮುಂದಿನ ಸಾಲ ಮಂಜೂರಾಗುತ್ತದೆ.

PMMY ನಲ್ಲಿ 3 ವಿಧದಲ್ಲಿ ಸಾಲವನ್ನು ಪಡೆಯಬಹುದು.

ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ ಅಡಿಯಲ್ಲಿ ಯಾವುದೇ ರೀತಿಯ ಶ್ಯೂರಿಟಿ ಇಲ್ಲದೆ ಸಾಲವನ್ನು ಅಭ್ಯರ್ಥಿಗಳಿಗೆ ನೀಡಲಾಗುತ್ತದೆ ಸಾಲ ನೀಡುವವರು ಯಾರು ಎಂದರೆ ಹಲವಾರು ಬ್ಯಾಂಕ್ಗಳು ಹಾಗೂ ಸಂಸ್ಥೆಗಳು ಸೇರಿ, ಈ ಎರಡು ಸಂಸ್ಥೆಗಳು ಕೈಜೋಡಿಸಿ ಗ್ರಾಹಕರಿಗೆ ಸಾಲವನ್ನು ನೀಡುತ್ತದೆ, ಈ ಸಾಲದಲ್ಲೂ ಕೂಡ ಮೂರು ವಿಧದಲ್ಲಿ ಭಾಗ ಮಾಡಲಾಗಿದೆ ಹೆಚ್ಚಿನ ಹಣ ಬೇಕು ಎನ್ನುವವರು ತರುಣ್ ಲೋನನ್ನು ತೆಗೆದುಕೊಳ್ಳಬಹುದು ಈ ಲವ್ಲಿನಲ್ಲಿ 5 ಲಕ್ಷದಿಂದ 10 ಲಕ್ಷ ಹಣದ ವರೆಗೆ ಸಾಲವನ್ನು ನೀಡಲಾಗುತ್ತದೆ.

ಈ ಯೋಜನೆ ಅಡಿಯಲ್ಲಿ ಈ ಲೋನಿನ ಹೆಸರಿನ ಸಾಲವೇ ಹೆಚ್ಚಿನ ಪ್ರಮಾಣದ ಹಣವನ್ನು ಗ್ರಾಹಕರಿಗೆ ನೀಡುತ್ತದೆ ಆದರೆ ನಿಮಗೆ ಇಷ್ಟೊಂದು ಹಣ ಬೇಡ ಇಷ್ಟೊಂದು ಸಾಲ ನಮಗೆ ಬೇಡ ಎಂದು ಬಯಸುವವರು ಕಡಿಮೆ ಮೊತ್ತದ ಹಣವನ್ನು ಕೂಡ ತೆಗೆದುಕೊಳ್ಳಬಹುದು ಕಡಿಮೆ ಮೊತ್ತದ ಹಣವನ್ನು ಯಾವ ಲೋನ್ ನೀಡುತ್ತದೆ ಎಂದರೆ ಶಿಶು ಲೋನ್ ಈ ಹೆಸರಿನ ಲೋನ್ ಐವತ್ತು ಸಾವಿರದವರೆಗೆ ಸಾಲವನ್ನು ನೀಡುತ್ತದೆ. ಈ ಲೋನ್ ಬೇಡ ನನಗೆ ಇನ್ನು ಮಧ್ಯಮ ವರ್ಗದ ಹಣ ಬೇಕು ಎಂದು ಬಯಸುವವರು ಕಿಶೋರ್ ಸಾಲವನ್ನು ಪಡೆಯಬಹುದು ಈ ಕಿಶೋರ್ ಲೋನಿನಲ್ಲಿ ನಿಮಗೆ 50,000 ದಿಂದ 5 ಲಕ್ಷದವರೆಗೆ ಹಣ ಸಾಲವಾಗಿ ಸಿಗುತ್ತದೆ. ಈ ರೀತಿಯಾಗಿ ಮೂರು ವಿಧದಲ್ಲಿ ಸಾಲವನ್ನು ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ ನಿಮಗೆ ಯಾವ ರೀತಿಯ ಸಾಲ ಬೇಕು ಎಂಬುದನ್ನು ಖಚಿತಪಡಿಸಿಕೊಂಡು ಅನಂತರ ಸಾಲವನ್ನು ಬ್ಯಾಂಕುಗಳಲ್ಲಿ ಪಡೆಯಿರಿ.

ಪ್ರಧಾನಮಂತ್ರಿ ಮುದ್ರಾ ಸಾಲ ಯೋಜನೆ ಅಡಿಯಲ್ಲಿ ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸುವುದು ಹೇಗೆ ?

ನಿಮ್ಮ ಫೋನಿನ ಮೂಲಕವೇ ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಆನ್ಲೈನ್ ನಲ್ಲೆ ಅರ್ಜಿಯನ್ನು ಪೂರೈಸಬಹುದು ಅರ್ಜಿ ಪೂರೈಸಲು ನಿಮ್ಮ ಕೆಲವೊಂದು ದಾಖಲಾತಿಗಳು ಬೇಕಾಗುತ್ತದೆ ನಿಮ್ಮ ಆಧಾರ್ ಕಾರ್ಡ್, ಖಾಯಂ ವಿಳಾಸ, ಇತರ ವ್ಯವಹಾರಗಳ ದಾಖಲಾತಿಗಳು ಬೇಕಾಗುತ್ತವೆ https://www.udyamimitra.in/ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ, ಆದರೆ ಆಫ್ಲೈನ್ ಮೂಲಕ ಬ್ಯಾಂಕುಗಳನ್ನು ಹೋಗಿ ಸಾಲವನ್ನು ಪಡೆಯುತ್ತೀರಿ ಎಂದರೆ ನಿಮಗೆ ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಸ್ಟೇಟ್ ಮೆಂಟ್, ಐಟಿಆರ್, ದಾಖಲಾತಿಗಳು ಬೇಕಾಗುತ್ತದೆ ಬ್ಯಾಂಕಿನಲ್ಲಿ ಅರ್ಜಿಯನ್ನು ಪೂರೈಸುತ್ತೀರಿ ಎಂದರೆ,

ಸರ್ಕಾರದ ಈ ಯೋಜನೆ ಅಡಿಯಲ್ಲಿ ನಿಮಗೆ ಅವಶ್ಯಕತೆ ಇದ್ದರೆ ಮಾತ್ರ ಸಾಲವನ್ನು ಪಡೆದು ಅನಂತರ ದಿನಗಳಲ್ಲಿ ಸಾಲವನ್ನು ಮರುಪಾವತಿಸುವಂತಹ ಉದ್ದೇಶ ಇದ್ದರೆ ಮಾತ್ರ ನೀವು ಸಾಲವನ್ನು ತೆಗೆದುಕೊಂಡು ಸಾಲವನ್ನು ಮರುಪಾವತಿಸಿರಿ ನಿಮ್ಮ ಸ್ನೇಹಿತರು ಕೂಡ ಹಣದ ಅವಶ್ಯಕತೆ ಇದ್ದರೆ ಈ ಲೇಖನವನ್ನು ಶೇರ್ ಮಾಡುವ ಮೂಲಕ ಪ್ರಧಾನಮಂತ್ರಿ ಮುದ್ರಾ ಸಾಲ ಯೋಜನೆ ಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment