ನಿರುದ್ಯೋಗಿ ಮಹಿಳೆಯರಿಗೆ ಸಿಹಿ ಸುದ್ದಿ ! ಉಚಿತವಾಗಿ ಬ್ಯೂಟಿ ಪಾರ್ಲರ್ ತರಬೇತಿಯನ್ನು ಕಲಿಯಲು ಅರ್ಜಿ ಆಹ್ವಾನಿಸಿದೆ ರುಡ್ಸೆಟ್ ಸಂಸ್ಥೆ. ಈ ಕೂಡಲೇ ಅರ್ಜಿ ಸಲ್ಲಿಸಿ.

ಎಲ್ಲರಿಗೂ ನಮಸ್ಕಾರ..

ರುಡ್ಸೆಟ್ ಸಂಸ್ಥೆಯು, ಬ್ಯೂಟಿ ಪಾರ್ಲರ್ ಉಚಿತವಾದ ತರಬೇತಿಯನ್ನು ಕಲಿಸಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಆಸಕ್ತಿಯುಳ್ಳವರಾಗಿದ್ದರೆ, ಈ ಒಂದು ಬ್ಯೂಟಿ ಪಾರ್ಲರ್ ಉಚಿತವಾದ ಕೋರ್ಸ್ಗೆ ನೀವು ಕೂಡ ಸೇರಬಹುದು, ಹಾಗೂ ಉಚಿತವಾಗಿ ತರಬೇತಿಯನ್ನು ನೀಡಲಾಗುತ್ತದೆ. 30 ದಿನಗಳ ಕಾಲ ಬ್ಯೂಟಿ ಪಾರ್ಲರ್ ತರಬೇತಿಯನ್ನು ಆಯ್ಕೆಯಾದ ಮಹಿಳೆಯರಿಗೆ ಕಲಿಸಿಕೊಡಲಾಗುತ್ತದೆ.

WhatsApp Group Join Now
Telegram Group Join Now

ನೀವೇನಾದರೂ ಮನೆಯಲ್ಲೇ ಇದ್ದು ನಿರುದ್ಯೋಗಿಗಳಾಗಿದ್ದರೆ ಈ ಒಂದು ಉಚಿತವಾದ ಬ್ಯೂಟಿ ಪಾರ್ಲರ್ ತರಬೇತಿಗೆ ಸೇರಬಹುದು. ಯಾವುದೇ ರೀತಿಯ ಹಣವನ್ನು ಪಡೆಯದೆ ಈ ಒಂದು ತರಬೇತಿಯನ್ನು ಹೇಳಿಕೊಡಲಾಗುತ್ತದೆ. ಯುವತಿಯರಿಗೆ ಹಾಗೂ ಮಹಿಳೆಯರಿಗೆ ಈಗಿನ ಟ್ರೆಂಡ್ ಎಂದರೆ ಅದುವೇ ಮೇಕಪ್ ಆರ್ಟಿಸ್ಟ್ ಆಗುವುದು, ಅಂದರೆ ಬ್ಯೂಟಿ ಪಾರ್ಲರ್ ಗಳಂತಹ ಕೋರ್ಸ್ ಆಯ್ಕೆಮಾಡಿಕೊಂಡು ತರಬೇತಿಯನ್ನು ಪೂರ್ತಿಯಾಗಿ ಕಲಿಯುವುದೆಂದರ್ಥ. 

ಇದನ್ನು ಓದಿ :-ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಮಹಿಳೆಯರುಮದುವೆ ಸಂಭ್ರಮಗಳಿಗೆ ಮತ್ತಷ್ಟು ಸುಂದರವಾಗಿ ಕಾಣಲು ಸೌಂದರ್ಯ ವರ್ಧಕ ವನ್ನು ಮಾಡಿಸಿಕೊಳ್ಳುತ್ತಾರೆ, ಹಾಗಾಗಿ ಹೆಚ್ಚಿನ ಜನರು ಮೇಕಪ್ ಆರ್ಟಿಸ್ಟ್ ಆಗಲು ತಮ್ಮ ಸುತ್ತಮುತ್ತಲಿನ ಊರಲ್ಲೇ ಇರುವ ಮೇಕಪ್ ತರಬೇತಿಗಳನ್ನು ಹುಡುಕುತ್ತಿರುತ್ತಾರೆ, ಅಂಥವರಿಗೆ ಈ ಒಂದು ಲೇಖನವನ್ನು ಶೇರ್ ಮಾಡಿ ಅವರಿಗೂ ಕೂಡ ಉಪಯೋಗವಾಗುತ್ತದೆ. 

ಈ ಹಿಂದೆ ಎಲ್ಲೂ ಕೂಡ ಉಚಿತವಾದ ಬ್ಯೂಟಿ ಪಾರ್ಲರ್ ತರಬೇತಿಯನ್ನು ಹಮ್ಮಿಕೊಂಡಿಲ್ಲ. ಆದರೆ ಎಲ್ಲೂ ನಡೆಯದ ತರಬೇತಿ ಈ ರುಡ್ಸೆಟ್ ಸಂಸ್ಥೆಯು ನಡೆಸಲಿದೆ. ನೀವು ಕೂಡ ಉಚಿತವಾದ ಬ್ಯೂಟಿ ಪಾರ್ಲರ್ ತರಬೇತಿಯನ್ನು ಪಡೆಯಬೇಕು ಎಂದುಕೊಂಡಿದ್ದರೆ, ಈ ರುಡ್ಸೆಟ್ ಸಂಸ್ಥೆಯ ತರಬೇತಿಗೆ ಸೇರಿ ಹಲವಾರು ವಿವಿಧ ವೈಶಿಷ್ಟ್ಯಗಳ ಬ್ಯೂಟಿ ಪಾರ್ಲರ್ ಬಗ್ಗೆ ತಿಳಿದುಕೊಳ್ಳಿ. ಇನ್ನು ಹೆಚ್ಚಿನ ಮಾಹಿತಿಗಳನ್ನು ಬ್ಯೂಟಿ ಪಾರ್ಲರ್ ಬಗ್ಗೆ 30 ದಿನಗಳ ಕಾಲ ತರಬೇತಿಯನ್ನು ಕಳಿಸಿಕೊಡಲಾಗುತ್ತದೆ.

ಕೆಲವು ಮಹಿಳೆಯರು, ಎಷ್ಟೋ ದಿನಗಳಿಂದ ಅಂದುಕೊಂಡಿದ್ದ ಕನಸು ನನಸಾಗುತ್ತದೆ ಎಂಬ ಭರವಸೆ ನೀಡಬಹುದು. ಏಕೆಂದರೆ ಉಚಿತವಾದ ಬ್ಯೂಟಿ ಪಾರ್ಲರ್ ತರಬೇತಿಯನ್ನು ಹಮ್ಮಿಕೊಂಡಿದೆ ರುಡ್ಸೆಟ್ ಸಂಸ್ಥೆ. ಆಸಕ್ತಿಯುಳ್ಳವರು ಈ ಒಂದು ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮಹಿಳೆಯರಿಗಿರಬೇಕಾದ ಅರ್ಹತೆಗಳೇನೆಂದರೆ 18 ವರ್ಷ ಮೇಲ್ಪಟ್ಟ ವಯಸ್ಸಿನ ಮಹಿಳೆಯರು ಹಾಗೂ 45 ವರ್ಷದ ಒಳಗಿನ ಮಹಿಳೆಯರು ಈ ಒಂದು ಅರ್ಜಿ ಸಲ್ಲಿಸಲು ಅರ್ಹರು. 

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಅರ್ಜಿಸಲ್ಲಿಸುವ ಅಭ್ಯರ್ಥಿಗೆ ಕನ್ನಡ ಓದಲು ಬರೆಯಲು ಕಡ್ಡಾಯ, ಹಾಗೂ ಆಧಾರ್ ಕಾರ್ಡ್ ಜಾಬ್ ಕಾರ್ಡ್ ಅಥವಾ ಬಿಪಿಎಲ್ ಕಾರ್ಡನ್ನು ಕಡ್ಡಾಯವಾಗಿ ಹೊಂದಿರಬೇಕು, ಈ ಮೂರು ದಾಖಲಾತಿಗಳಲ್ಲಿ ಒಂದಾದರೂ ಮಹಿಳೆ ಹೊಂದಿರಬೇಕು. ಅರ್ಜಿ ಸಲ್ಲಿಸಲು 21 ನವೆಂಬರ್ ಕೊನೆಯ ದಿನಾಂಕವಾಗಿದೆ. 

ಉಚಿತ ಬ್ಯೂಟಿ ಪಾರ್ಲರ್ ತರಬೇತಿಯ ಹೆಚ್ಚಿನ ಮಾಹಿತಿಯನ್ನು ನೀವೇನಾದರೂ ತಿಳಿಯಬೇಕೆಂದರೆ ಫೋನಿನ ಕರೆಯ ಮೂಲಕ ರುಡ್ಸೆಟ್ ಸಂಸ್ಥೆಯನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ :- 9740982585, 9113880324, 8884554510, ರುಡ್ಸೆಟ್ ಸಂಸ್ಥೆ ಇರುವ ಸ್ಥಳ ಅರಿಶಿಣ ಕುಂಟೆ, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment