ಕೇಂದ್ರ ಸರ್ಕಾರದಿಂದ ಬಂತು ಗುಡ್ ನ್ಯೂಸ್ ! ಇಂದಿನಿಂದ ಸಿಲಿಂಡರ್ ಸಬ್ಸಿಡಿ ಹೆಚ್ಚಳದಿಂದ ಬೆಲೆ ಇಳಿಕೆ, ನೀವು ಕೂಡ ಸಿಲಿಂಡರ್ ಗ್ರಾಹಕರ, ಹಾಗಾದ್ರೆ ಈ ಲೇಖನವನ್ನು ಓದಿ.

ಎಲ್ಲರಿಗೂ ನಮಸ್ಕಾರ..

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಿಂದ ಸಿಲಿಂಡರ್ ಪಡೆದುಕೊಳ್ಳುತ್ತಿರುವ ಫಲಾನುಭವಿಗಳಿಗೆ ಈ ಒಂದು ಸಂತೋಷದ ಸುದ್ದಿ ಎಂದೇ ಹೇಳಬಹುದು, ಏಕೆಂದರೆ ಸಿಲಿಂಡರ್ ಬೆಲೆ ಇಳಿಕೆಯಾಗಿದೆ. ದೀಪಾವಳಿ ಪ್ರಯುಕ್ತ ಶೀಘ್ರದಲ್ಲೇ LPG ಸಿಲಿಂಡರ್ ಬೆಲೆಯಲ್ಲಿ ರಿಯಾಯಿತಿಯನ್ನು ಕಾಣಬಹುದು. ಮುಂದಿನ ವರ್ಷದ ಮುಂದಿನ ವರ್ಷಕ್ಕೆ ಹೆಜ್ಜೆ ಹಿಡಿಯಲು ಕೇವಲ ಎರಡು ತಿಂಗಳು ಮಾತ್ರ ಬಾಕಿ ಇದೆ, ಹಾಗಾಗಿ ಲೋಕಸಭಾ ಚುನಾವಣೆ ಆಗುವ ಮುನ್ನ ಈ ಒಂದು ಉಜ್ವಲ ಯೋಜನೆಯ ಬಗ್ಗೆ ಜನಗಳಿಗೆ ಸ್ಪಷ್ಟನೆ ನೀಡಲು ಸಜ್ಜಾಗಿದೆ ಸರ್ಕಾರ. ಸಿಲಿಂಡರ್ ರಿಯಾಯಿತಿಯಲ್ಲಿ ಸಿಗುತ್ತಾ ? ಹಾಗಾದ್ರೆ ಕೆಳಕಂಡ ಲೇಖನದಲ್ಲಿ ಪೂರ್ತಿ ಮಾಹಿತಿಯನ್ನು ನೀಡಲಾಗುತ್ತದೆ, ಕೊನೆವರೆಗೂ ಲೇಖನವನ್ನು ಓದಿ.

WhatsApp Group Join Now
Telegram Group Join Now

ಹೌದು ಸಿಲಿಂಡರ್ ಕೂಡ ಪ್ರಸ್ತುತವಾಗಿ ರಿಯಾಯಿತಿಯಲ್ಲಿ ಸಿಗುತ್ತದೆ. ಈಗಾಗಲೇ ಉಜ್ವಲ ಯೋಜನೆಯ ಫಲಾನುಭವಿಗಳು, 12 ತಿಂಗಳಿಗೆ 12 ಸಿಲಿಂಡರ್ ಗಳನ್ನು ಪಡೆದುಕೊಂಡು ಅದರ ಮೇಲೆ 300 ಹಣವನ್ನು ಕೂಡ ಗಳಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಜನಗಳಿಗಾಗಿ ಇನ್ನು ಹೆಚ್ಚಿನ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಬೇಕೆಂದು ಸಜ್ಜಾಗಿದ್ದಾರೆ. ಉಜ್ವಲ ಯೋಜನೆಯ ಕುರಿತು ಕೇಂದ್ರ ಸರ್ಕಾರವು ನಿರ್ದಿಷ್ಟ ನಿರ್ಧಾರವನ್ನು ತೆಗೆದುಕೊಂಡು ಜನಗಳಿಗೆ ತಿಳಿಸುತ್ತದೆ. ಮಾರುಕಟ್ಟೆಯಲ್ಲಿ ಕೊಂಡೊಯ್ಯುವ ಪೆಟ್ರೋಲಿಯಂ ಗಳ ಬೆಲೆ ಹೆಚ್ಚಿದ್ದರೂ ಕೂಡ, ಈ ಒಂದು ಉಜ್ವಲ ಯೋಜನೆಯ ಬಗ್ಗೆ ಬೇರೊಂದು ಹೊಸ ಉಡುಗೊರೆಯನ್ನು ಜನಗಳಿಗೆ ಕೊಡಲಿದೆ ಸರ್ಕಾರ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಸಾಮಾನ್ಯ ಜನರಿಗೆ ಮುಕ್ತಿ ಕೊಡಲಿದೆ ಕೇಂದ್ರ ಸರ್ಕಾರ !

ಹೌದು ಸಾಮಾನ್ಯ ಜನರಿಗೆ ಮುಕ್ತಿ ಕೊಡಲಿದೆ, ಯಾವ ರೀತಿ ಎಂದರೆ ಸಾಮಾನ್ಯ ಜನರಿಗೆ ಹಣಕಾಸಿನ ತೊಂದರೆ ಇದ್ದೇ ಇರುತ್ತದೆ, ಅದರಲ್ಲೂ ತಿಂಗಳಿಗೊಮ್ಮೆ ಖರೀದಿಸುವ ಸಿಲಿಂಡರ್ ಅದುವೇ ಸರ್ಕಾರದ್ದು, ಆದರೂ ಕೂಡ 1000 ಹಣವನ್ನು ಕೊಟ್ಟು ಖರೀದಿಸುವಂತಹ ಪರಿಸ್ಥಿತಿಯೇ ಉಜ್ವಲ ಯೋಜನೆಯ ಫಲಾನುಭವಿಗಳದ್ದು. ಹಾಗಾಗಿ ಕೇಂದ್ರ ಸರ್ಕಾರವು ಈ ಉಜ್ವಲ ಯೋಜನೆಯ ಫಲಾನುಭವಿಗಳನ್ನು ಗಮನಿಸಿದ ನಿಟ್ಟಿನಲ್ಲಿ ಬೇರೊಂದು ನಿರ್ಧಾರವನ್ನು ತೆಗೆದುಕೊಳ್ಳಲಿದೆ ಸರ್ಕಾರ.

ಹಣಕಾಸು ಸಚಿವಾಲಯ ಹಾಗೂ ಪೆಟ್ರೋಲಿಯಂ ಸಚಿವಾಲಯಗಳ ಕುರಿತು ಇ-ಮೇಲ್ ಮಾಡುವ ಮುಖಾಂತರ ವಿಷಯವನ್ನು ತಿಳಿಸಿದಾಗ ಅವರಿಂದ ಯಾವುದೇ ರೀತಿಯ ಪ್ರತ್ಯುತ್ತರ ಬಂದಿಲ್ಲ. ಆದರೂ ಕೂಡ ಕೇಂದ್ರ ಸರ್ಕಾರವು ಹಿಂದೆ ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಪ್ರಯತ್ನ ಮಾಡುತ್ತಿದೆ, ಹಾಗಾಗಿ ಎರಡು ತಿಂಗಳ ಕಾಲ ಸಮಯವನ್ನು ತೆಗೆದುಕೊಳ್ಳಲಿದೆ ಸರ್ಕಾರ.

ಇದನ್ನು ಓದಿ :- ಶಕ್ತಿ ಯೋಜನೆಯನ್ನು 10 ವರ್ಷಗಳ ಕಾಲ ಮುನ್ನಡೆಸಲಿದೆ ಕಾಂಗ್ರೆಸ್ ಸರ್ಕಾರ ! ಬಸ್ ಟಿಕೆಟ್ ಗಾಗಿ 2021 ಕೋಟಿ ರೂ ಹಣ ಬಿಡುಗಡೆ ಮಾಡಲಾಗಿದೆ.

ಕಳೆದ ತಿಂಗಳಿನಲ್ಲಿ LPG ಸಿಲಿಂಡರ್ ನ ಬೆಲೆ ಕಡಿತವಾಗಿತ್ತು.

ಹೌದು ಕಳೆದ ಅಕ್ಟೋಬರ್ 4 ರಂದು ಸಹಾಯಧನವಾಗಿ 100 ರೂಪಾಯಿಯನ್ನು ಉಚಿತವಾಗಿ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಸಲುವಾಗಿ 9.5 ಕೋಟಿ ಫಲಾನುಭವಿಗಳಿಗೆ ಈ ಒಂದು ಹಣವನ್ನು ಬಿಡುಗಡೆ ಮಾಡಿತ್ತು, ಕಳೆದ ಎರಡು ತಿಂಗಳಿನಲ್ಲಿ, ಅಂದರೆ ಸೆಪ್ಟೆಂಬರ್ ನಲ್ಲಿ 200 ರೂ ಹಣ ಕೂಡ ಸಹಾಯಧನವಾಗಿ ಫಲಾನುಭವಿಗಳಿಗೆ ನೀಡಿತ್ತು.

ಹೀಗಾಗಿ ಉಜ್ವಲ ಯೋಜನೆ ಫಲಾನುಭವಿಗಳು 603 ರೂ ಹಣವನ್ನು ನೀಡಿ ಎಲ್ಪಿಜಿ ಸಿಲಿಂಡರ್ ಗಳನ್ನು ಖರೀದಿಸಿದ್ದಾರೆ. ದೆಹಲಿಯಲ್ಲೂ ಕೂಡ 903 ರೂ ಹಣವನ್ನು ನೀಡಿ ಸಿಲಿಂಡರ್ ಅನ್ನು ಪಡೆದುಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಜಾರಿಯಾದ ಯೋಜನೆ ಎಂದರೆ, ಅದುವೇ ಪ್ರಧಾನಮಂತ್ರಿ ಉಜ್ವಲ ಯೋಜನೆ, ಈ ಯೋಜನೆಯು 2016 ರಂದು ಮಹಿಳೆಯರ ಅಡುಗೆ ಸಮಸ್ಯೆಯಲ್ಲಿ, ಹೊಗೆಯಿಂದ ಮುಕ್ತಿ ಪಡೆಯಲು ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದರು. ಅದರಂತೆಯೇ ಇಲ್ಲಿನವರೆಗೂ ಕೂಡ ಎಲ್‌ಪಿಜಿ ಸಿಲಿಂಡರ್ ಗಳನ್ನು ಫಲಾನುಭವಿಗಳಿಗೆ ನೀಡುತ್ತಲೇ ಬಂದಿದೆ. 2024 ಆಗುವ 2026 ನೇ ಸಾಲಿನವರೆಗೂ ಕೂಡ 7.5 ಕೋಟಿ ಹಣವನ್ನು ಬಿಡುಗಡೆ ಮಾಡಿದೆ ಉಜ್ವಲ ಯೋಜನೆಗಾಗಿ. ಹಾಗೂ 1650 ಕೋಟಿ ರೂ ಹಣವನ್ನು ಅಡುಗೆ ಅನಿಲಕ್ಕಾಗಿ ಈಗಾಗಲೇ ಬಿಡುಗಡೆ ಮಾಡಿದೆ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ವಿಷಯದೊಂದಿಗೆ.

Leave a Comment