ದೇಶದ ಯಾವುದೇ ಸ್ಥಳದಲ್ಲಿ ಇದ್ದರೂ ಕೂಡ ಸಿಗಲಿದೆ ರೇಷನ್ ! ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ಚೀಟಿ ಹೊಂದಿರುವವರು ಪಡಿತರವನ್ನು ಪಡೆದುಕೊಳ್ಳಬಹುದು.

ಎಲ್ಲರಿಗೂ ನಮಸ್ಕಾರ..

ರೇಷನ್ ಕಾರ್ಡ್ ಹೊಂದಿದವರು ಯಾವುದೇ ಸ್ಥಳದಲ್ಲಿ ಇದ್ದರೂ ಕೂಡ ನ್ಯಾಯಬೆಲೆ ಅಂಗಡಿಗೆ ಹೋಗಿ ಪಡಿತರವನ್ನು ಪಡೆದುಕೊಳ್ಳಬಹುದು ಎಂದು ಆಹಾರ ಸಚಿವ ಕೆಎಚ್ ಮುನಿಯಪ್ಪ ರವರು ಹೇಳಿದ್ದಾರೆ. ಕರ್ನಾಟಕದ ಜನಗಳು ಯಾವುದೇ ದೇಶದಲ್ಲಿದ್ದರೂ ಕೂಡ ರೇಷನ್ ಕೊಡುವ ಅಂಗಡಿಗೆ ಹೋಗಿ ಪಡಿತರವನ್ನು ಕೇಳಿ ಪಡೆದುಕೊಳ್ಳಬಹುದು, ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಲೇಖನವನ್ನು ಓದಿ.

WhatsApp Group Join Now
Telegram Group Join Now

ಬೇರೆ ರಾಜ್ಯಗಳಿಂದ ವಲಸೆ ಬಂದಿರುವ ಮಂದಿಗೆ, ಕರ್ನಾಟಕದಲ್ಲಿ 10,000 ಜನಗಳಿಗೆ ಪಡಿತರ ಚೀಟಿ ಹೊಂದಿದವರಿಗೆ ಮಾತ್ರ ರೇಷನ್ ಕೊಡಲಾಗುತ್ತಿದೆ. ರಾಜ್ಯದ ಜನಗಳು ತಾವು ಇಚ್ಛೆ ಪಡುವ ಯಾವುದೇ ನ್ಯಾಯಬೆಲೆ ಅಂಗಡಿಗೆಯನ್ನು ಆಯ್ಕೆಮಾಡಿಕೊಂಡು ರೇಷನ್ ಪಡೆದುಕೊಳ್ಳಬಹುದು, ಎಂದು ಆಹಾರ ಸಚಿವರ ಮಾತು. ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಯಡಿಯಲ್ಲಿ ಹೆಚ್ಚುವರಿ ಅಕ್ಕಿಗೆ ಹಣವನ್ನು ಖಾತೆಗೆ ವರ್ಗಾಯಿಸುತ್ತಿದ್ದರು, ಅದೇ ರೀತಿ ಇನ್ನೂ ಹೆಚ್ಚು ದಿನಗಳ ಕಾಲ ಇದೇ ಮುಂದುವರೆಯುತ್ತದೆ ಎಂದು ಕೆಎಚ್ ಮುನಿಯಪ್ಪ ರವರು ಹೇಳಿದ್ದಾರೆ.

ಈಗಾಗಲೇ ರಾಜ್ಯದ ಜನಗಳು ಕರ್ನಾಟಕದಲ್ಲಿ ವಾಸ ಮಾಡುವ ಸಲುವಾಗಿಯೇ 10,000 ವಲಸೆ ಬಂದಿರುವ ಜನಗಳಿಗೆ ಪಡಿತರವನ್ನು ಹಂಚಿಕೆ ಮಾಡುತ್ತಿದ್ದರು, ಅದರಂತೆಯೇ ಈ ಕರ್ನಾಟಕದಲ್ಲಿ ವಾಸಿಸುತ್ತಿರುವ ಜನಗಳು ಕೂಡ ಬೇರೆಂದು ದೇಶಕ್ಕೆ ಹೋಗಿ ವಾಸ ಮಾಡುತ್ತಿದ್ದಾರೆ. ಅಂಥಹ ಜನಗಳಿಗೆ ತಾವು ಇಚ್ಚಿಸುವ ಯಾವುದೇ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ, ತಮಗೆ ಪಾಲಾಗಿರುವ ಪಡಿತರವನ್ನು ಪಡೆದುಕೊಳ್ಳಬಹುದು. ಎಂದು ಕೆಎಚ್ ಮುನಿಯಪ್ಪ ರವರು ಪಡಿತರ ಚೀಟಿ ಯೋಜನೆ ಕಾರ್ಯಗಾರವನ್ನು ಉದ್ಘಾಟಿಸುವ ಸಂದರ್ಭದಲ್ಲಿ ಈ ಒಂದು ಮಾಹಿತಿಯನ್ನು ಮೆಲುಕು ಹಾಕಿದ್ದಾರೆ.

ಇದನ್ನು ಓದಿ :-ಶಕ್ತಿ ಯೋಜನೆಯನ್ನು 10 ವರ್ಷಗಳ ಕಾಲ ಮುನ್ನಡೆಸಲಿದೆ ಕಾಂಗ್ರೆಸ್ ಸರ್ಕಾರ ! ಬಸ್ ಟಿಕೆಟ್ ಗಾಗಿ 2021 ಕೋಟಿ ರೂ ಹಣ ಬಿಡುಗಡೆ ಮಾಡಲಾಗಿದೆ.

ಹೆಚ್ಚುವರಿ ಧಾನ್ಯಕ್ಕೆ ಸಿಗಲಿದೆ ಹಣ !

ಹೌದು ಇನ್ನು ಮುಂದೆಯೂ ಕೂಡ ಐದು ಕೆಜಿ ಅಕ್ಕಿಗೆ ಹಣವನ್ನು ಎಲ್ಲ ಪಡಿತರ ಚೀಟಿ ಹೊಂದಿದವರಿಗೆ ವರ್ಗಾವಣೆ ಆಗುತ್ತದೆ. ಹೀಗಾಗಿ ರಾಜ್ಯ ಸರ್ಕಾರದ ಯೋಜನೆ ಅಡಿ 10 ಕೆಜಿ ಅಕ್ಕಿಯನ್ನು ವಿತರಣೆ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದು. ಅದೇ ರೀತಿ ಐದು ಕೆಜಿ ಅಕ್ಕಿಯನ್ನು ನೀಡುತ್ತಿದೆ ಎಂದು ಉಳಿದ 5 ಕೆಜಿ ಅಕ್ಕಿಗೆ ಹಣವನ್ನು ಪಾವತಿಸುತ್ತಿದೆ. ಹೆಚ್ಚುವರಿ ಧಾನ್ಯಗಳನ್ನು ಬೆಳೆಯಲು, ಆಗದ ಕಾರಣಕ್ಕಾಗಿ ಈ ಒಂದು ಹಣದ ಸೌಲಭ್ಯವನ್ನು ಜನಗಳಿಗೆ ನೀಡಿದೆ.

ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಹೊಂದಿದ ದೇಶದಲ್ಲಿರುವ ವಲಸೆ ಬಂದಿರುವ ಜನಗಳಿಗೆ 2019 ರಂದು ಈ ಯೋಜನೆಯನ್ನು ಜಾರಿಗೆ ತಂದಿದ್ದು, ಅದೇ ರೀತಿ 10,000 ಜನಗಳಿಗೆ ಪಡಿತರ ಧಾನ್ಯಗಳನ್ನು ನೀಡುತ್ತಿದೆ. ದೇಶದಲ್ಲಿರುವ 86 ಕೋಟಿ ಪಡಿತರ ಚೀಟಿ ಹೊಂದಿರುವವರಿಗೆ ಹಾಗೂ ಕರ್ನಾಟಕದಲ್ಲಿ ವಾಸ ಮಾಡುವ 4 ಕೋಟಿ ಜನಗಳಿಗೆ ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿ ದಾರರು ಈ ಯೋಜನೆ ಅಡಿ ರೇಷನ್ ಪಡೆದುಕೊಳ್ಳುತ್ತಿದ್ದಾರೆ.

ವಲಸೆ ಬಂದಿರುವ ಜನಗಳನ್ನು ಗಮನಿಸಿದ ಕೇಂದ್ರ ಸರ್ಕಾರ !

ಜನಗಳು ದುಡಿಯುವ ಸಲುವಾಗಿ ದೇಶದಿಂದ ದೇಶಕ್ಕೆ ವಲಸೆ ಹೋಗುತ್ತಿರುತ್ತಾರೆ, ಅಂಥವರಿಗೆ ಹಾಗೂ ಕಾರ್ಮಿಕರಲ್ಲಿ ನಿರತರಾಗಿರುವ ಜನಗಳಿಗೆ ಈ ಒಂದು ಯೋಜನೆ ಅಡಿ ಯಾವುದೇ ಮೂಲೆಯಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ನಿಮಗೆ ಸಲ್ಲಬೇಕಾದ ಪಡಿತರವನ್ನು ಪಡೆದುಕೊಳ್ಳಬಹುದು. ಹಾಗೂ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಪತ್ರಗಳನ್ನು ನೀಡಿ ಯಾವುದೇ ಮೂಲೆಯಲ್ಲಿದ್ದರೂ ಕೂಡ ರೇಷನ್ ಸಿಗುತ್ತದೆ. ಇನ್ನು ಮುಂದೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ, ಏಕೆಂದರೆ ನೀವು ವಾಸಿಸುವ ಸ್ಥಳದಲ್ಲೆ ಪಡಿತರವನ್ನು ಪಡೆಯ ಬಹುದು.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ! ಮತ್ತೆ ಸಿಗೋಣ ಮುಂದಿನ ವಿಷಯದೊಂದಿಗೆ..

Leave a Comment