ಪಡಿತರ ಚೀಟಿ ಹೊಸ ಪಟ್ಟಿ ಬಿಡುಗಡೆ, ನಿಮ್ಮ ಹೆಸರು ಕೂಡ ಈ ಲಿಸ್ಟ್ ನಲ್ಲಿ ಇದೆಯಾ ನೋಡಿ ! ಹೆಸರನ್ನು ಯಾವ ರೀತಿ ಪರಿಶೀಲಿಸಬೇಕೆಂದು ಲೇಖನದಲ್ಲಿ ತಿಳಿಸಲಾಗಿದೆ.

ಎಲ್ಲರಿಗೂ ನಮಸ್ಕಾರ…

ಪಡಿತರ ಚೀಟಿದಾರರ ಹೊಸ ಪಟ್ಟಿ ಬಿಡುಗಡೆ !

WhatsApp Group Join Now
Telegram Group Join Now

ರಾಜ್ಯದ ಎಲ್ಲಾ ಸಾಮಾನ್ಯ ಜನರು ಕೂಡ ಪಡಿತರ ಚೀಟಿಯನ್ನು ಹೊಂದಿರುತ್ತಾರೆ. ಕೆಲವರು ಮಾತ್ರ ಈ ವರ್ಷದಂದು ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಿದ್ದಾರೆ, ಹಾಗೂ ಹೊಸ ಪಡಿತರ ಚೀಟಿದಾರರ ಹೆಸರು ಕೂಡ ಬಿಡುಗಡೆ ಮಾಡಿದೆ ಸರ್ಕಾರ. ನೀವು ಕೂಡ ಹೊಸ ರೇಷನ್ ಕಾರ್ಡ್ ಪಡೆಯಬೇಕು ಎಂದು ನಿರ್ಧರಿಸಿದ್ದರೆ ಅಥವಾ ಅರ್ಜಿಯನ್ನು ಸಲ್ಲಿಸಿದ್ದರೆ, ಈ ಕೆಳಕಂಡ ಲೇಖನವನ್ನು ಓದಿ ಏಕೆಂದರೆ ಹೊಸ ಪಡಿತರ ಚೀಟಿದಾರರ ಪಟ್ಟಿಯನ್ನು ಯಾವ ರೀತಿ ಪರಿಶೀಲಿಸಬೇಕೆಂಬ ಪೂರ್ಣವಾದ ವಿವರವನ್ನು ಲೇಖನದಲ್ಲಿ ತಿಳಿಸಲಾಗಿದೆ.

ಫೋನಿನ ಮೂಲಕವೇ ಪಡಿತರ ಚೀಟಿಯ ಪಟ್ಟಿಯನ್ನು ಪರಿಶೀಲಿಸಿ !

ಪಡಿತರ ಚೀಟಿದಾರರು ಯಾವ ರಾಜ್ಯದಲ್ಲಿದ್ದರೂ ಕೂಡ ಅಥವಾ ಯಾವ ರಾಜ್ಯಕ್ಕಾದರು ಸೇರಿರಲಿ ಫೋನಿನ ಮೂಲಕ ಅಥವಾ ಕಂಪ್ಯೂಟರ್ನ ಬಳಸಿಕೊಂಡು ಹೊಸ ಪಡಿತರ ಚೀಟಿಯ ಪಟ್ಟಿಯನ್ನು ಪರಿಶೀಲಿಸಬಹುದು, ಯಾವುದೇ ರೀತಿಯ ಕಷ್ಟಕರವಾದ ಕೆಲಸ ಇದಲ್ಲ, ಸುಲಭವಾದ ವಿಧಾನದಲ್ಲಿ ಪರಿಶೀಲಿಸಿ. ಕಾಲ ಕಳೆದಂತೆ ಪಡಿತರ ಚೀಟಿಯ ಸ್ಥಿತಿಯನ್ನು ಕೂಡ ನೀವು ಗಮನಿಸುತ್ತಲೇ ಇರಬೇಕು ಅಂದರೆ, ಒಂದು ಬಾರಿಯಾದರೂ ನೋಡಬೇಕು ಪಡಿತರ ಚೀಟಿಯ ಸ್ಥಿತಿ ಏನಿದೆ ಎಂದು.

ಸಾಮಾನ್ಯ ಜನರು ಯಾವ ರಾಜ್ಯದಲ್ಲೇ ವಾಸ ಮಾಡುತ್ತಿದ್ದರು ಕೂಡ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಹೊಂದಿರುತ್ತಾರೆ. ಕೆಲ ಕುಟುಂಬಗಳು ಮಾತ್ರ ಪಡಿತರ ಚೀಟಿಯನ್ನು ಮಾಡಿಸಲು ಮುಂದಾಗುವುದಿಲ್ಲ, ಏಕೆಂದರೆ ಪಡಿತರ ಚೀಟಿ ಎಂದು ಮಾಡಿಸಲು ಒತ್ತಡದಿಂದ ನಿದ್ರೆ ಇಲ್ಲದೆ ಅಲೆದಾಡುತ್ತ ಇರಬೇಕು ಮೂಡು ಊಹೆಗಳಿಗೆ ಮೊರೆ ಹೋಗಿರುತ್ತಾರೆ, ಆದರೆ ಪಡಿತರ ಚೀಟಿ ಬಡಿಸುವುದು ಸುಲಭದ ವಿಷಯ ನಿಮ್ಮ ಹತ್ತಿರ ಹಳೆಯ ಪಡಿತರ ಚೀಟಿ ಇಲ್ಲದ ಕುಟುಂಬಗಳಿಗೆ ಮಾತ್ರ ಹೊಸ ಪಡಿತರ ಚೀಟಿಯನ್ನು ಪಡೆಯಲು ಸುಲಭವಾದ ಮಾರ್ಗಗಳು ಇದೆ.

ಹೀಗಾಗಿಯೇ ನೀವು ಕೂಡ ಪಡಿತರ ಚೀಟಿ ಮಾಡಿಸಬೇಕು ಎಂದುಕೊಂಡಿದ್ದರೆ ಕೂಡಲೇ ಸರ್ಕಾರದ ಅರ್ಜಿ ಆಹ್ವಾನಕ್ಕೆ ಅರ್ಜಿ ಸಲ್ಲಿಸಿ ನಂತರ ನಿಮಗೆ ಪಡಿತರ ಚೀಟಿ ಸಿಗುತ್ತದೆ. ಪಡಿತರ ಚೀಟಿಯಿಂದ ಆಹಾರ ಇಲಾಖೆ ನೀಡುವ ಆಹಾರದ ಧಾನ್ಯಗಳನ್ನು ಪಡೆಯಬಹುದು.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಆನ್ಲೈನ್ ಮೂಲಕವೇ ಪರಿಶೀಲಿಸಿ !

  • ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನಂತರ ಮೇಲಿನ ಬಲಭಾಗದಲ್ಲಿ ರೇಷನ್ ಕಾರ್ಡ್ ಆಯ್ಕೆ ಎಂದು ಕಾಣತೊಡಗುತ್ತದೆ, ಅದನ್ನು ಕ್ಲಿಕ್ಕಿಸಿ
  • ಕ್ಲಿಕ್ಕಿಸಿದ ನಂತರ ಎರಡು ರೀತಿಯ ಆಯ್ಕೆಗಳು ನಿಮ್ಮೆದುರು ಇರುತ್ತವೆ, ಮೊದಲನೆಯದು ರೇಷನ್ ಕಾರ್ಡ್ ಮೊದಲನೆಯದು ಚೇರ್ಮನ್ ಬೋರ್ಡ್ ಹಾಗೂ ಎರಡದೆ ರೇಷನ್ ಕಾರ್ಡ್ ವಿವರದ ಸ್ಥಿತಿ ಪೋರ್ಟಲ್ ಎಂಬ ಎರಡು ಆಯ್ಕೆಗಳು ಕಾಣಿಸುತ್ತವೆ.
  • ನಂತರ ಹೊಸ ಪುಟದಲ್ಲಿ ಇಂಗ್ಲಿಷ್ ಪದಗಳಲ್ಲಿ ರೇಷನ್ ಕಾರ್ಡ್ ಸ್ಥಿತಿ ಪೋರ್ಟಲ್ ಡ್ಯಾಶ್ ಬೋರ್ಡ್ ಅನ್ನು ನಂತರ ಕ್ಲಿಕ್ಕಿಸಿ. ರಾಜ್ಯದ ಯಾವುದೇ ಜಿಲ್ಲೆಯಲ್ಲಿದ್ದರೂ ಕೂಡ ನಿಮ್ಮ ರಾಜ್ಯದ ರೇಟಿಂಗ್ ಕಾರ್ಡಿನ ಲಿಸ್ಟ್ ಅನ್ನು ನೋಡಬಹುದು.
  • ನಂತರ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ನಮೂದಿಸಬೇಕು, ಅನಂತರ ಬೋರ್ಡ್ ಆಫ್ ಬ್ಲಾಕ್ ಅನ್ನು ಆಯ್ಕೆ ಮಾಡಿಕೊಂಡು ಬೋರ್ಡ್ ಅನ್ನು ಒತ್ತಿರಿ.
  • ಇದೀಗ ನೀವು ಎಫ್ ಸಿ ಶಾಪ್ ನ ಐಡಿ ಒಂದನ್ನು ಕಂಡುಹಿಡಿಯಬೇಕು, ಮತ್ತು ಅಂಗಡಿಯ ಹೆಸರನ್ನು ಕೂಡ ಕಂಡುಹಿಡಿಯಬೇಕು, ನಂತರ ಎಫ್ ಸಿ ಅಂಗಡಿಯ ಐಡಿಯು ನೀಡುತ್ತದೆ ಅಧಿಕೃತ ವೆಬ್ಸೈಟ್ ನಂತರ ಐಡಿಯನ್ನು ಕ್ಲಿಕ್ಕಿಸಿದ ನಂತರ ನಿಮ್ಮ ಪಡಿತರ ಚೀಟಿಯ ಹೊಸ ಪಟ್ಟಿ ಕಾಣಿಸಿತೊಡಗುತ್ತದೆ, ನೀವು ಕೂಡ ನಿಮ್ಮ ಹೆಸರು ಈ ಲಿಸ್ಟ್ ನಲ್ಲಿ ಇದೆಯಾ ಎಂದು ಪರಿಶೀಲಿಸಿ, ಈ ಸುಲಭ ಮಾರ್ಗವನ್ನು ಬಳಸಿಕೊಂಡು ನಿಮ್ಮ ಹೊಸ ಪಡಿತರ ಚೀಟಿಯ ಲಿಸ್ಟನ್ನು ಪರಿಶೀಲಿಸಬಹುದು.

ಲೇಖನವನ್ನುಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ! ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment