ಜಿಯೋ ಗ್ರಾಹಕರಿಗೆ ಸಿಗಲಿದೆ ಅನ್ಲಿಮಿಟೆಡ್ 5G ಇಂಟರ್ನೆಟ್ ಸೌಲಭ್ಯ ! ನೀವು ಕೂಡ ಜಿಯೋ ಗ್ರಾಹಕರ, ಹಾಗಾದ್ರೆ ದಿನನಿತ್ಯ 5G ಇಂಟರ್ನೆಟ್ ಉಪಯೋಗಿಸಬಹುದು.

ಎಲ್ಲರಿಗೂ ನಮಸ್ಕಾರ..

ದೀಪಾವಳಿ ಹಬ್ಬದ ಪ್ರಯುಕ್ತ ಜಿಯೋಗ್ರಾಹಕರಿಗೆ ಬಂಪರ್ ಆಫರ್ ಕೊಟ್ಟ ಜಿಯೋ ಕಂಪನಿ. ಹೌದು ಹಬ್ಬದ ಪ್ರಯುಕ್ತ ಹೊಸ ಹೊಸ ನಾನಾ ರೀತಿಯ ಆಫರ್ ಕೂಡ ಈ ಒಂದು ಜಿಯೋ ಪ್ಲಾನಿನಲ್ಲಿ ಲಭ್ಯವಿದೆ. ಈಗಾಗಲೇ ಜಿಯೋ ಪ್ಲಾನ್ ನ ನೂರಾರು ಪ್ಲಾನ್ ಗಳು ಕಾರ್ಯನಿರ್ವಹಿಸುತ್ತಿವೆ. ಈ ನಿಟ್ಟಿನಲ್ಲೂ ಕೂಡ ಜಿಯೋ ಕಂಪನಿಯು ಗ್ರಾಹಕರಿಗೆ ಹೊಸ ಆಫರ್ ನಂಥಹ ಪ್ಲಾನ್ ನ ಒದಗಿಸಿಕೊಡುತ್ತಿದೆ, 90 ದಿನಗಳ ಕಾಲ ಅನ್ಲಿಮಿಟೆಡ್ ಪ್ಯಾಕ್ ಎಂದು ಕೂಡ ಹೇಳಬಹುದು.

WhatsApp Group Join Now
Telegram Group Join Now

ಈ90 ದಿನಗಳ ಅನ್ಲಿಮಿಟೆಡ್ ಪ್ಯಾಕ್ ನಲ್ಲಿ 2G ಇಂಟರ್ನೆಟ್ ದೊರೆಯುವುದಿಲ್ಲ. ಇನ್ನು ಹೆಚ್ಚಿನ GB ಇಂಟರ್ನೆಟ್ ಲಭ್ಯವಿದೆ. ಹಬ್ಬದ ಪ್ರಯುಕ್ತ ಈ ಒಂದು ಹೊಸ ಆಫರ್ ನ ಜಿಯೋ ಕಂಪನಿಯು ಗ್ರಾಹಕರಿಗೆ ನೀಡುತ್ತಿದೆ. ನೀವು ಕೂಡ ಜಿಯೋಗ್ರಾಹಕರ ಹಾಗಾದ್ರೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ.

ಏನಿದು 5G ಡೇಟಾ ?

ರಿಲಯನ್ಸ್ ಜಿಯೋ ಕಂಪನಿಯ, ಜಿಯೋ ಸಿಮ್ ನ ಬಳಕೆ ಮಾಡುವಂಥಹ ಗ್ರಾಹಕರಿಗೆ 5G ಡಾಟಾ ವನ್ನು ಪ್ರತಿನಿತ್ಯ ನೀಡಲಾಗುತ್ತದೆ ಎಂಬ ಘೋಷಣೆ ಮಾಡಿದೆ ಜಿಯೋ ಕಂಪನಿ. ಅಂದರೆ 90 ದಿನಗಳ ಕಾಲ ಅನ್ಲಿಮಿಟೆಡ್ ಪ್ಯಾಕ್ನ್ನು ನೀವು ಹೊಂದಿದ್ದರೆ ಮಾತ್ರ ಈ ಒಂದು ಪ್ಯಾಕ್ ನ ಆಫರ್ ನಿಮಗೆ ಲಭ್ಯವಾಗುತ್ತದೆ. ಪ್ರತಿನಿತ್ಯವೂ ಕೂಡ ಐದು ಜಿಬಿ ಡೇಟಾವನ್ನು ನಿಮಗೆ ಸಿಗುತ್ತದೆ. ಜಿಯೋಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಇಂಟರ್ನೆಟ್ ಗಳನ್ನು ಬಳಕೆ ಮಾಡಿಕೊಂಡು ನೋಡುವಂತಹ ಜನರಿಗೆ ಈ ಒಂದು ಜಿಯೋ ಯೋಜನೆಯು ತುಂಬಾ ಉಪಯುಕ್ತವಾಗುತ್ತದೆ.

ಇದನ್ನು ಓದಿ :- ಶಕ್ತಿ ಯೋಜನೆಯನ್ನು 10 ವರ್ಷಗಳ ಕಾಲ ಮುನ್ನಡೆಸಲಿದೆ ಕಾಂಗ್ರೆಸ್ ಸರ್ಕಾರ ! ಬಸ್ ಟಿಕೆಟ್ ಗಾಗಿ 2021 ಕೋಟಿ ರೂ ಹಣ ಬಿಡುಗಡೆ ಮಾಡಲಾಗಿದೆ.

ಅರ್ಹ ಗ್ರಾಹಕರಿಗೆ ಮಾತ್ರ 5ಜಿ ಡೇಟಾವನ್ನು ಜಿಯೋ ಕಂಪನಿಯು ನೀಡುತ್ತದೆ. ಅಂದರೆ ಯಾವ ಗ್ರಾಹಕರು ಜಿಯೋ ಪ್ಯಾಕ್ ನ 90 ದಿನಗಳ ಕಾಲ ಅಥವಾ ಬೇರೆ ಪ್ಯಾಕ್ ನನ್ನು ಹೊಂದಿ ಹೆಚ್ಚಿನ ಉಪಯುಕ್ತವನ್ನು ಪ್ಯಾಕ್ ನಲ್ಲಿ ಪಡೆದುಕೊಳ್ಳುತ್ತಿರುತ್ತಾರೋ, ಅಂಥಹ ಅರ್ಹ ಅಭ್ಯರ್ಥಿಗಳಿಗೆ ಮಾತ್ರ, ಯಾವ ಯಾವ ಗ್ರಾಹಕರಿಗೆ ಸಿಗುತ್ತದೆ, ಎಂಬುದನ್ನು ಈ ಕೆಳಕಂಡ ಮಾಹಿತಿಯಲ್ಲಿ ತಿಳಿಸಿಕೊಡಲಾಗುತ್ತದೆ.

84 ದಿನಗಳ ಕಾಲ ಲಭ್ಯವಿದೆ ಈ ಆಫರ್ !

ಹೌದು ದೀಪಾವಳಿ ಹಬ್ಬದ ಪ್ರಯುಕ್ತ ಹಾಗೂ ಕಳೆದ ವಾರದಲ್ಲಿ ಬೆಳೆದ ದಸರಾ ಹಬ್ಬದ ಪ್ರಯುಕ್ತ ಎಂದು ಹೇಳಬಹುದು ಏಕೆಂದರೆ ಪ್ರಮಾಣದಲ್ಲಿ ಹೊಂದುವ ಸಲುವಾಗಿ ಆಫರ್ ನ ಗ್ರಾಹಕರಿಗೆ ನೀಡುತ್ತಿದೆ. ಅದರಲ್ಲೂ 666 ಪ್ಯಾಕ್ ನ ಹೊಂದಿರುವ ಗ್ರಾಹಕರಿಗೆ ದಿನನಿತ್ಯ ಒಂದುವರೆ ಜಿಬಿ ಇಂಟರ್ನೆಟ್ ಅನ್ನು ಒದಗಿಸಿಕೊಡುತ್ತಿದ್ದು. ಆದರೆ ಇನ್ನು ಮುಂದೆ ಅರ್ಹಚಂದದಾರರಿಗೆ 5G ಡೇಟಾವನ್ನು ಉಚಿತವಾಗಿ ದೊರೆಯಲಿದೆ, ನೀವು ಕೂಡ ಜಿಯೋ ಗ್ರಾಹಕರಾಗಿದ್ದರೆ ಈ ಒಂದು ಹೊಸ ಯೋಜನೆಯ ಆಫರ್ ಗಳನ್ನು ಪಡೆದುಕೊಳ್ಳಿ. ಹಾಗೂ ಈ ಪ್ಯಾಕ್ ನಲ್ಲಿ ಪ್ರತಿನಿತ್ಯ 100 ಎಸ್ಎಂಎಸ್ ಗಳು ಲಭ್ಯವಿದೆ ಹಾಗೂ ಫೋನಿನ ಕರೆಯಲ್ಲಿ ಅನ್ಲಿಮಿಟೆಡ್ ಲಭ್ಯವಿದೆ, ಇಂಥಹ ನಿಟ್ಟಿನಲ್ಲೂ ಕೂಡ 5GB ಇಂಟರ್ನೆಟ್ ಗಳನ್ನು ಉಚಿತವಾಗಿ ಜಿಯೋ ಕಂಪನಿಯೂ ನೀಡುತ್ತಿದೆ.

ಹೆಚ್ಚಿನ ಜಿಯೋಗ್ರಾಹಕರು 299 ರು ಪ್ಯಾಕ್ನ ಹೊಂದಿರುತ್ತಾರೆ ಈ ಪ್ಯಾಕ್ ನಲ್ಲಿ ಎರಡು ಜಿಬಿ ಡೇಟಾವನ್ನು ಪಡೆದುಕೊಳ್ಳುತ್ತಾರೆ. ಹಾಗೂ ಈ ಒಂದು 28 ದಿನಗಳ ಕಾಲ ಲಭ್ಯವಿರುತ್ತದೆ. ಕಳೆದ ಎಷ್ಟೋ ವರ್ಷಗಳಿಂದ ಕೂಡ ಎರಡು ಜಿಬಿ ಡೇಟ ಮಾತ್ರ ಲಭ್ಯವಿರುತ್ತಿತ್ತು, ಆದರೆ ಇನ್ನು ಮುಂದೆ ಹಾಗಲ್ಲ ಪ್ರತಿನಿತ್ಯ 5 ಜಿಬಿ ಡೇಟಾ ಆಫರ್ ಪಡೆದುಕೊಳ್ಳುವ ಅದೃಷ್ಟ ನಿಮ್ಮದು, ಗ್ರಾಹಕರು ಯಾರು ಕೂಡ ಈ ಒಂದು ಆಫರ್ನ ಕಳೆದುಕೊಳ್ಳಬೇಡಿ, ಈ ಜಿಯೋ ಕಂಪನಿಯ ಹೊಸ ಯೋಜನೆಯ ಸೌಲಭ್ಯವನ್ನು ನೀವು ಕೂಡ ಗಳಿಸಿ ಅರ್ಹ ಚಂದಾದಾರರಿಗೆ ಸಿಗಲಿದೆ 5 GB ಡೇಟಾ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment