ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್ ! ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ 15 ಸಾವಿರ ವೆಚ್ಚದ ಜಿಯೋ ಲ್ಯಾಪ್ ಟಾಪ್.

ಎಲ್ಲರಿಗೂ ನಮಸ್ಕಾರ…

ಕಳೆದ ನಾಲ್ಕೈದು ವರ್ಷಗಳ ಹಿಂದೆ ಕೊರೊನ ಎಂಬ ಮಹಾಮಾರಿಯಿಂದ ಐಟಿ ಕಂಪನಿಗಳ ಕೆಲಸಗಾರರು ವರ್ಕ್ ಫ್ರಮ್ ಹೋಂ ಎಂಬ ಹೊಸ ನಿಯಮವನ್ನು ಜಾರಿಗೊಳಿಸಿ. ಮನೆಯಲ್ಲಿಯೇ ಕಂಪನಿಯ ಎಲ್ಲಾ ಕೆಲಸವನ್ನು ಮುಗಿಸುವಂಥಹ ಪರಿಸ್ಥಿತಿ ಉಂಟಾಗಿತ್ತು. ಈ ಕಾರಣಕ್ಕಾಗಿ, ಕೆಲಸ ಮಾಡಲು ಲ್ಯಾಪ್ಟಾಪ್ ಬೇಕೇ ಬೇಕು. ಹಾಗಾಗಿ ಲ್ಯಾಪ್ಟಾಪ್ ಗೆ ಹೆಚ್ಚಿನ ಡಿಮ್ಯಾಂಡ್ ಜಾಸ್ತಿಯಾಯಿತು. ಲ್ಯಾಪ್ಟಾಪ್ ತಯಾರಿಸುವ ಕಂಪನಿಗಳು ಕೂಡ ಲ್ಯಾಪ್ಟಾಪ್ ಬೆಲೆಯನ್ನು ಹೆಚ್ಚಿನ ವೆಚ್ಚದಲ್ಲಿ ಮಾರಾಟ ಮಾಡಲು ಮುಂದಾದರು. ಇರುವ ಬಜೆಟ್ ನಲ್ಲಿ ಲ್ಯಾಪ್ಟಾಪ್ ಕೊಂಡುಕೊಳ್ಳುವುದೇ ಒಂದು ದೊಡ್ಡ ವಿಷಯ. ಮತ್ತು ನಮಗೆ ಬೇಕಾಗಿರುವ ಫ್ಯೂಚುರ್ಸ್ ಗಳು ಕೂಡ ಲ್ಯಾಪ್ಟಾಪ್ ಗಳಲ್ಲಿ ಲಭ್ಯವಿರುವುದಿಲ್ಲ.

WhatsApp Group Join Now
Telegram Group Join Now

ಎಲ್ಲಾಫ್ಯೂಚರ್ ಗಳನ್ನು ಹೊಂದ ಲ್ಯಾಪ್ಟಾಪ್ ಖರೀದಿಸಲು, ಹೆಚ್ಚಿನ ಹಣ ಇರುವುದಿಲ್ಲ. ಈ ಎಲ್ಲಾ ಪರಿಹಾರಕ್ಕೆ ಒಂದೇ ದಾರಿಯನ್ನು ಹುಡುಕಿ ಹೊಸ ಲ್ಯಾಪ್ಟಾಪ್ ಅನ್ನು ಬಿಡುಗಡೆ ಮಾಡುತ್ತಿದೆ ರಿಲಯನ್ಸ್ ಜಿಯೋ ಕಂಪನಿ ಎಲ್ಲಾ ಫ್ಯೂಚರ್ ಒಂದೇ ಲ್ಯಾಪ್ಟಾಪ್ ಹೊಂದಿರುತ್ತದೆ. ಜಿಯೋ ಲ್ಯಾಪ್ಟಾಪ್ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಕಡಿಮೆ ಬೆಲೆ ಎಂದರೆ ಎಷ್ಟು ಹಣವಿರಬಹುದು, ಎಂದು ತಿಳಿದುಕೊಳ್ಳಲು ಈ ಕೆಳಕಂಡ ಲೇಖನವನ್ನು ಕೊನೆಯವರೆಗೂ ಓದಿ.

ಕಡಿಮೆ ದರದಲ್ಲಿ ಜಿಯೋ ಲ್ಯಾಪ್ಟಾಪ್ ಸಿಗಲಿದೆ.

ರಿಲಯನ್ಸ್ ಜಿಯೋ ಕಂಪನಿಯ ಮಾಲೀಕರು ಮುಕೇಶ್ ಅಂಬಾನಿ. ಈ ಕಂಪನಿಯು ಎಲ್ಲಾ ಗ್ಯಾಜೆಟ್ಸ್ ಕಡಿಮೆ ದರದಲ್ಲಿ ಪರಿಚಯಸಲು ಹೆಸರುವಾಸಿಯಾಗಿದೆ. ಹೇಗಂತೀರಾ ಈಗಾಗಲೇ ಕಡಿಮೆ ಪ್ಯಾಕ್ ನಲ್ಲಿ ಇಂಟರ್ನೆಟ್ ಸೌಲಭ್ಯ, ಹಾಗೂ ಸ್ಮಾರ್ಟ್ ಫೋನ್ ಗಳು, ಕೀಪ್ಯಾಡ್ ಫೋನ್ ಗಳನ್ನು ಕೂಡ ಸ್ಮಾರ್ಟ್ಫೋನಂತೆ ಬಳಸಿಕೊಳ್ಳಬಹುದು ಇದು ಕೀಪ್ಯಾಡ್ ಫೋನ್ ನ ವೈಶಿಷ್ಯತೆ. ಕಂಪನಿಯು ಯಾವುದೇ ವಸ್ತುವನ್ನು ಜನರಿಗೆ ಪರಿಚಯಿಸಿದರೆ ವಸ್ತುವಿನಿಂದ ಬೆಳೆಯು ಕಡಿಮೆ ದರದಲ್ಲೇ ಇರುತ್ತದೆ ಕಡಿಮೆ ದರದಲ್ಲಿ ಹೆಚ್ಚಿನ ಗ್ರಾಹಕರನ್ನು ಗಳಿಸಿಕೊಳ್ಳುವ ಪ್ರಯತ್ನದಲ್ಲಿದೆ ಜಿಯೋ ಕಂಪನಿ. ಇದನ್ನೆಲ್ಲಾ ಹೊರತು ಮುಂದಿನ ದಿನಗಳಲ್ಲಿ ಜಿಯೋ ಲ್ಯಾಪ್ಟಾಪ್ ಬಿಡುಗಡೆಯಾಗಲಿದೆ, ಶೀಘ್ರದಲ್ಲೇ ಜನರಿಗೆ ಮಾರಾಟ ಮಾಡಲು ಮುಂದಾಗುತ್ತದೆ ಜಿಯೋ ಕಂಪನಿ.

ಕಡಿಮೆ ದರ ಎಂದರೆ ಎಷ್ಟು ಗೊತ್ತಾ ? ರಿಲಯನ್ಸ್ ಜಿಯೋ ಕಂಪನಿಯ ಜಿಯೋ ಲ್ಯಾಪ್ಟಾಪ್ ನ ಬೆಲೆ 14,999 ರೂ ಹಣ. ಅತಿ ಕಡಿಮೆ ಬೆಲೆಯಲ್ಲಿ ಲ್ಯಾಪ್ಟಾಪ್ ಖರೀದಿಸಲು ನೆರವಾಗಲಿದೆ ಜಿಯೋ ಕಂಪನಿ. ಹಲವಾರು ಕಡೆ ಹಗ್ಗದ ದರದಲ್ಲಿಯೇ ಕೆಲವು ಫ್ಯೂಚರ್ ಗಳನ್ನು ಹೊಂದಿರುವ ಲ್ಯಾಪ್ಟಾಪ್ಗಳು ಸಿಗುತ್ತದೆ. ಆದರೆ ಎಲ್ಲಾ ಫ್ಯೂಚರ್ ಗಳನ್ನು ಒಂದೇ ಲ್ಯಾಪ್ಟಾಪ್ ಹೊಂದಿರುವುದು ಈವರೆಗೂ ಸಿಕ್ಕಿಲ್ಲ. ಮುಂದೆ ಕೂಡ ಸಿಗುತ್ತದೆ ಎಂಬ ಭರವಸೆ ಇತ್ತು, ಆದರೆ ಸಿಕ್ಕಿದೆ ಜಿಯೋ ಕಂಪನಿಯ ಕಡಿಮೆ ಬೆಲೆಯ ಜಿಯೋ ಲ್ಯಾಪ್ಟಾಪ್. ನೀವು ಕೂಡ ಒಂದೊಳ್ಳೆ ಲ್ಯಾಪ್ಟಾಪ್ ಖರೀದಿಸಬೇಕೆಂದು ಅಂದುಕೊಂಡಿದ್ದೀರಾ ಹಾಗಾದ್ರೆ ಈ ಜಿಯೋ ಕಂಪನಿಯ ಕಡಿಮೆ ಬೆಲೆಯ ಲ್ಯಾಪ್ಟಾಪ್ ಖರೀದಿಸಿ.

ಇದನ್ನು ಓದಿ :- Phonepe, Google pay & Paytm, ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಗಳಿಂದ ಗ್ರಾಹಕರಿಗೆ ಸಿಗಲಿದೆ 10,000 ಹಣ, ಬಡ್ಡಿ ಇಲ್ಲದೆ ಸಾಲ ! 10 ನಿಮಿಷದಲ್ಲಿ ಪಡೆದುಕೊಳ್ಳಬಹುದು.

ಎಲ್ಲಾಫ್ಯೂಚರ್ ಒಂದೇ ಲ್ಯಾಪ್ಟಾಪ್ ಅಲ್ಲಿ ಸಿಗಲಿದೆ. ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯೇ ಇದಾಗಿದೆ.ಈ ಲ್ಯಾಪ್ಟಾಪ್ ಖರೀದಿಸಲು ವಿದ್ಯಾರ್ಥಿಗಳು ಜಾಸ್ತಿ ಹಣವನ್ನು ಖರ್ಚು ಮಾಡುವ ಅವಶ್ಯಕತೆ ಇಲ್ಲ ಕೇವಲ 14,999 ಕ್ಕೆ ಎಲ್ಲಾ ಫ್ಯೂಚರ್ ಹೊಂದಿರುವ ಜಿಯೋ ಲ್ಯಾಪ್ಟಾಪ್ ಖರೀದಿಸಬಹುದು. ಒಂದೊಳ್ಳೆ ಕಡಿಮೆ ದರದ ಲ್ಯಾಪ್ಟಾಪ್ ಎಂದೇ ಹೇಳಬಹುದು. ರಿಲಯನ್ಸ್ ಜಿಯೋ ಕಂಪನಿಯು, ಎಚ್ ಪಿ ಡೆಲ್, ಲೆನೋವಗಳ ಜೊತೆ ಈಗಾಗಲೇ ಮಾತುಕತೆ ಮುಗಿಸಿದೆ ಈ ಲ್ಯಾಪ್ಟಾಪ್ ವಿಷಯದ ಕುರಿತು.

ಮುಂದಿನ ತಿಂಗಳಿನಿಂದಲೇ ಲ್ಯಾಪ್ಟಾಪ್ ತಯಾರಿ ಆಗಲಿದೆ. ಮೇಕಿಂಗ್ ಕೆಲಸ ಮುಂದುವರೆಯುತ್ತದೆ. ಲ್ಯಾಪ್ಟಾಪ್ ದ ಕುರಿತು ಜೀವ ಬುಕ್ ಕೂಡ ಬಿಡುಗಡೆ ಮಾಡಿದೆ ರಿಲಯನ್ಸ್ ಜಿಯೋ ಕಂಪನಿ. ಇದರ ವೆಚ್ಚ 16.499 ರೂ ಹಣವಾಗಿದೆ. ಹಾಗೂ ಈ ಲ್ಯಾಪ್ಟಾಪ್ ನಲ್ಲಿ ಹಲವಾರು ಫ್ಯೂಚರ್ ಗಳನ್ನು ಕಾಣಬಹುದು. ಸಾರ್ವಜನಿಕರಿಗೆ ಒಂದೊಳ್ಳೆ ಲ್ಯಾಪ್ಟಾಪ್ ಇದು ಕಡಿಮೆ ದರದಲ್ಲಿ ಸಿಗುವ, ಎಲ್ಲಾ ಫ್ಯೂಚರ್ ಗಳನ್ನು ಹೊಂದಿದ ಲ್ಯಾಪ್ಟಾಪ್. ಈ ಹಿನ್ನೆಲೆಯಲ್ಲಿ ಲ್ಯಾಪ್ಟಾಪ್ ಬಿಡುಗಡೆಗೆ, ಎಲ್ಲಾ ತರಹದ ತಯಾರಿ ಮಾಡಲಿದೆ ಕಂಪನಿ. ಹಲವಾರು ಪ್ರಯೋಗಗಳು ಕೂಡ ಈ ಲ್ಯಾಪ್ಟಾಪ್ ಮೇಲೆ ಆಗಿದೆ. ಇನ್ನೂ ಈ ಲ್ಯಾಪ್ಟಾಪ್ ಮಾರುಕಟ್ಟೆಗೆ ಬರುವುದೇ ಬಾಕಿ ಇರುವುದು. ನಿಮಗೂ ಕೂಡ ಒಂದೊಳ್ಳೆ ಹೊಸ ರೀತಿಯ ಲ್ಯಾಪ್ಟಾಪ್ ಬೇಕಾದಲ್ಲಿ, ಮುಂದಿನ ದಿನಗಳಲ್ಲಿ ಈ ಜಿಯೋ ಲ್ಯಾಪ್ಟಾಪ್ ಅನ್ನೇ ಖರೀದಿಸಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment