ಮಹಿಳೆಯರು ಈ ಯೋಜನೆಯಿಂದ 11 ಲಕ್ಷ ರೂಪಾಯಿ ಪಡೆಯಬಹುದು ! ಯಾವ ಯೋಜನೆ ಎಂದು ತಿಳಿಯಿರಿ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ.

ಈಗಾಗಲೇ ಸರ್ಕಾರವು ಐದು ಗ್ಯಾರಂಟಿಗಳನ್ನು ಜಾರಿಗೆ ತರಲಾಯಿತು. ಇದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಮಹಿಳೆಯರ ಆರ್ಥಿಕ ಸೌಲಭ್ಯದ ಯೋಜನೆಯಾಗಿತ್ತು ಅದೇ ರೀತಿ ಗೃಹಲಕ್ಷ್ಮಿ ಯೋಜನೆಯಲ್ಲಿ ಎರಡು ಸಾವಿರ ರೂಪಾಯಿಗಳನ್ನು ಸರ್ಕಾರವು ನೀಡುತ್ತಿದೆ. ಯೋಜನೆಯ ಮುಖ್ಯ ಉದ್ದೇಶವೇನೆಂದರೆ ಮಹಿಳೆಯರು ಸ್ವಾವಲಂಬಿ ಆಗಬಾರದು ಮತ್ತು ಎಷ್ಟೋ ಜನ ಕೆಲಸವಿಲ್ಲದೆ ಅಲೆಯುತ್ತಿದ್ದಾರೆ,ಅವರು ಹೊರಗೆ ಹೋಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂಬುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಯಿತು. ಸರ್ಕಾರವು ನುಡಿದಂತೆ ನಡೆಯುತ್ತಿದೆ. ಅದೇ ರೀತಿ ಮಹಿಳೆಯರಿಗೆ ಅನುಕೂಲವಾಗುವಂತಹ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ ಆ ಯೋಜನೆಯೇ ಎಲ್ ಐಸಿ ಯ ಆಧಾರ್ ಶೀಲ ಯೋಜನೆ.

WhatsApp Group Join Now
Telegram Group Join Now

ಮಹಿಳೆಯರಿಗೆ ಇದು ಯಾವ ರೀತಿಯ ಯೋಜನೆ ಎಂದು ನಿಮಗೆ ಅನಿಸಿರಬಹುದು. ಆದರೆ ಈ ಯೋಜನೆಯಿಂದ ಮಹಿಳೆಯರಿಗೆ ತುಂಬಾ ಅನುಕೂಲವಿದೆ. ನಾವು ಈಗಾಗಲೇ ಬರೀ ಎಲ್ ಐ ಸಿ ಯ ಬಗ್ಗೆ ತಿಳಿದುಕೊಂಡಿದ್ದೇವೆ ಎಲ್ಐಸಿಯ ಯೋಜನೆಯ ಕೂಡ ಒಂದು ಅದ್ಭುತವಾದ ಯೋಜನೆಯೆ ಎಂದು ಹೇಳಬಹುದು ಎಲ್ ಐ ಸಿ ಇಂದನು ಕೂಡ ಜನಕ್ಕೆ ಅನುಕೂಲವಿದೆ. ಬರೀ ಎಲ್ಐಸಿ ಯಾ ಯೋಜನೆ ಅಡಿಯಲ್ಲಿ ವೈಯಕ್ತಿಕ ಜೀವವಿಮ ಮತ್ತು ವಸ್ತುಗಳ ಮೇಲು ಎಲ್ ಐ ಸಿಯಲ್ಲಿ ನಾವು ಹಣವನ್ನು ಹೂಡಿಕೆ ಮಾಡುತ್ತೇವೆ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ವೈಯಕ್ತಿಕವೆಂದರೆಮಾಮೂಲಿ ಇಷ್ಟು ವರ್ಷಗಳ ನಂತರ ಹಣವನ್ನು ಆದರೆ ಜೀವ ವಿಮೆಯಲ್ಲಿ ಅವರು ಮರಣ ಹೊಂದಿದಾಗ ಅವರ ನಾಮಿನಿಗೆ ಹಣವನ್ನು ನೀಡುತ್ತಾರೆ. ಆದರೆ ಸರಕು ಸಾಮಗ್ರಿಗಳು ಎಂದರೆ ಅವರು ಒಂದು ಸರಕನ್ನು ಬೇರೆ ಪ್ರದೇಶಗಳಿಗೆ ಸಾಗಾಣಿಕೆ ಮಾಡುವಾಗ ಸರಕಿಗೆ ಏನಾದರೂ ತೊಂದರೆ ಉಂಟಾದರೆ ಅವರು ಎಲ್ಐಸಿಯನ್ನು ಕಟ್ಟುತ್ತಿದ್ದರೆ, ತೊಂದರೆಯಾದ ಸರಕು ಸಾಮಗ್ರಿಗಳನ್ನು ಎಲ್ಐಸಿಎ ಹಣವನ್ನು ಕಟ್ಟಿಕೊಡುತ್ತದೆ. ಇವೆಲ್ಲವೂ ಎಲ್ ಐಸಿ ಯಾ ವಿಧಗಳಾದವು ಆದರೆ ಮಹಿಳೆಯರಿಗಾಗಿ ಒಂದು ಹೊಸ ಯೋಜನೆ ಜಾರಿಯಾಗಿದೆ ಅದು ಕೂಡ ಎಲ್ ಐ ಸಿಯ ತರಹವೇ ಆಧಾರ್ ಶೀಲಾ ಯೋಜನೆ ಎಂದು ಮಹಿಳೆಯರಿಗಾಗಿ ಮಹಿಳೆಯರಿಗೋಸ್ಕರ ಜಾರಿಗ ತರಲಾಗಿದೆ.

ಎಲ್ಐಸಿಯ ಆಧಾರ್ ಶೀಲಾ ಯೋಜನೆಯ ಮಹತ್ವ

ಎಲ್ಐಸಿಯು ಒಂದು ಮಹತ್ವವಾದ ಯೋಜನೆಯಾಗಿದೆ ಇದರಿಂದ ಜನರಿಗೆ ತುಂಬಾ ಉಪಯೋಗವಾಗುತ್ತಿದೆ. ಜನರು ಯಾವುದೇ ಭಯ ಆತಂಕ ಇಲ್ಲದೆ ತಮ್ಮ ಹಣವನ್ನು ಇಲ್ಲಿ ಹೂಡಿಕೆ ಮಾಡಬಹುದು. ಆದರೆ ಬೇರೆ ಕಡೆ ಹೂಡಿಕೆ ಮಾಡಿದರೆ ಮೋಸ ನಡೆಯುವಂತಹ ಸಂದರ್ಭಗಳು ಇರುತ್ತವೆ ಆದರೆ ಇಲ್ಲಿ ಭಯ ಪಡೆದೆ ತಮ್ಮ ತಮ್ಮ ಹಣವನ್ನು ಹೂಡಿಕೆ ಮಾಡಿ ಆದಾಯ ಗಳಿಸಬಹುದಾಗಿದೆ. ಇದಕ್ಕೆ ಅನುಗುಣವಾಗಿ ಎಲ್ಐಸಿ ಯ ಆಧಾರ್ ಶೀಲಾ ಯೋಜನೆಯನ್ನು ಜಾರಿಗೆ ತರಲಾಗಿದೆ, ಈ ಯೋಜನೆಯು ಎಲ್ಲರಿಗೂ ಅನ್ವಯಿಸುವುದಿಲ್ಲ ಬರಿ ಮಹಿಳೆಯರಿಂದ ಮಹಿಳೆಯರಿಗೆ ಆಧಾರ್ ಶೀಲಾ ಯೋಜನೆಯನ್ನು ಜಾರಿಗೆ ತರಲಾಗಿದೆ ಈ ಯೋಜನೆಯು ಎಲ್ಐಸಿಯ ರೂಪವೇ ಆಗಿದ್ದು ಆದರೆ ಮಹಿಳೆಯರಿಗೆ ಮಾತ್ರ ಅನ್ವಯಿಸುತ್ತದೆ.

ಇದನ್ನು ಓದಿ :-ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಈಯೋಜನೆಯನಲ್ಲೂ,ಸಹ ಮಹಿಳೆಯರು 11 ಲಕ್ಷವನ್ನು ಪಡೆಯಬಹುದು. ನಿಮಗೇನಾದರೂ 11 ಲಕ್ಷ ರೂಪಾಯಿಯನ್ನು ಪಡೆಯಬೇಕೆಂದು ಅನಿಸಿದರೆ ಈ ಕೆಳಗಿನ ಅಂಶವನ್ನು ಅರ್ಥ ಮಾಡಿಕೊಳ್ಳಿ ನೀವು ಪ್ರತಿದಿನ 87 ರೂಪಾಯಿಯನ್ನು ಉಳಿಸಿದರೆ. ನೀವೇನಾದರೂ ಈ ಯೋಜನೆಯಲ್ಲಿ 31,755 ರೂ.ಗಳನ್ನು ವಾರ್ಷಿಕವಾಗಿ ಹೂಡಿಕೆ ಮಾಡಿದರೆ ಹತ್ತು ವರ್ಷಗಳಲ್ಲಿ ನೀವು ಹೂಡಿಕೆ ಮಾಡಿದ ಹಣ 3,17,550 ರೂ. ಪಾಲಿಸಿದಾರರಿಗೆ ಎಪ್ಪತ್ತು ವರ್ಷ ವಯಸ್ಸಾದಾಗ ಅಂಥಹ ಸಂದರ್ಭದಲ್ಲಿ ಅವರು ಒಟ್ಟು 11 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ ನೀವು ಈ ಯೋಜನೆಯ ಫೌಂಡೇಶನ್ ನಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭವನ್ನೇ ಪಡೆಯುತ್ತೀರಾ.

ಈ ಲೇಖನವನ್ನು ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.

Leave a Comment