ನಿಮ್ಮ ಮನೆಯಲ್ಲಿ ಹೆಣ್ಣು ಮಗುವಿದೆಯೇ ? ಹಾಗಾದ್ರೆ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಮಾಡಿಸಿ ! ಸರ್ಕಾರದಿಂದ ಪೋಷಕರಿಗೆ ಸಿಗಲಿದೆ 4,00,000 ಹಣ.

ಎಲ್ಲರಿಗೂ ನಮಸ್ಕಾರ..

ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದೇ ಇರುತ್ತಾರೆ ಎಂದು ಭಾವಿಸೋಣ, ಆ ಹೆಣ್ಣು ಮಗುವಿನ ಉಜ್ವಲವಾದ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಕೈಗೊಂಡಿದೆ. ಸುಕನ್ಯಾ ಸಮೃದ್ಧಿ ಯೋಜನೆಯ ಲಾಭವನ್ನು ಹೆಣ್ಣು ಮಗುವಿನ ಪೋಷಕರಿಗೆ ನೇರವಾಗಿ ಹಣ ವರ್ಗಾಯಿಸಲಾಗುತ್ತದೆ. ಹಣವನ್ನು ಮಗುವಿನ ಶಿಕ್ಷಣಕ್ಕಾಗಿ ಅಥವಾ ಮದುವೆಗಾಗಿ ಬಳಸಿಕೊಳ್ಳಬಹುದು. 15 ವರ್ಷಗಳ ಕಾಲ ಹಣವನ್ನು ಹೂಡಿಕೆ ಮಾಡಿದರೆ, ನಿಮಗೆ ಸಿಗಲಿದೆ ಹೆಚ್ಚಿನ ಪ್ರಮಾಣದ ಹಣ ಸಂಗ್ರಹಿಸಿ ಇಡಬಹುದು. ನೀವು ಕೂಡ ನಿಮ್ಮ ಮನೆಯಲ್ಲಿರುವ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆದು ಈ ಯೋಜನೆಯ ಫಲಾನುಭವಿ ಗಳಾಗಬೇಕೆಂದು ಬಯಸಿದರೆ, ಲೇಖನದಲ್ಲಿ ಪೂರ್ಣ ವಿವರವನ್ನು ತಿಳಿಸಿಕೊಡಲಾಗುತ್ತದೆ, ಕೊನೆವರೆಗೂ ಲೇಖನವನ್ನು ಓದಿ.

WhatsApp Group Join Now
Telegram Group Join Now

ಸುಕನ್ಯಾ ಸಮೃದ್ಧಿ ಯೋಜನೆ !

ಹಣವನ್ನು ನೀವು ನಿಮ್ಮ ಮಗಳ ಹೆಸರಿನಲ್ಲಿ ಹೂಡಿಕೆ ಮಾಡಿದರೆ, ನಿಮಗೆ ಸಿಗಲಿದೆ ಶೇಕಡ 8% ರಷ್ಟು ಬಡ್ಡಿ ರೂಪದಲ್ಲಿ ಹಣ. ಈ ಯೋಜನೆ ಅಡಿಯಲ್ಲಿ ಸುಖನ್ಯಾ ಸಮೃದ್ಧಿ ಖಾತೆ ತೆರೆಯಲು ನಿಮ್ಮ ಮಗಳ ವಯಸ್ಸು ಸುಮಾರು 10 ವರ್ಷಕ್ಕಿಂತ ಕಡಿಮೆ ಆಗಿದ್ದಲ್ಲಿ, ಅಂದರೆ 10 ವರ್ಷಕ್ಕಿಂತ ಕಡಿಮೆ ವಯಸ್ಸು ನಿಮ್ಮ ಮಗಳಿಗಾಗಿರಬೇಕು. ಹಣವನ್ನು 15 ವರ್ಷಗಳ ಕಾಲ ಹೂಡಿಕೆ ಮಾಡಿದರೆ ಮಾತ್ರ ಮಗಳ ಮುಂದಿನ ಶಿಕ್ಷಣದ ಭವಿಷ್ಯಕ್ಕಾಗಿ ಹಣ ಹಿಂಪಡೆಯುವಲ್ಲಿ ಯಶಸ್ವಿಯಾಗುವಿರಿ. ಹಾಗಾದ್ರೆ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಹಣವನ್ನು ಮರುಪಾವತಿಸುವುದು ಯಾವಾಗ ? ನಿಮ್ಮ ಹೆಣ್ಣುಮಗಳಿಗೆ 21 ವರ್ಷದ ವಯಸ್ಸು ತುಂಬಿದಾಗ, ನೀವು ಈ ಸುಕನ್ಯಾ ಸಮೃದ್ಧಿ ಯೋಜನೆ ಯಲ್ಲಿ ಹಣವನ್ನು ಹಿಂಪಡೆಯಬಹುದು.

ನಿಮ್ಮ ಮನೆಯಲ್ಲೂ ಕೂಡ ಹೆಣ್ಣು ಮಗುವಿದ್ದರೆ ಆ ಮಗುವಿನ ವಯಸ್ಸು ಐದು ವರ್ಷ ಆಗಿದ್ದರೆ ಮಾತ್ರ ಈ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು. ಹಾಗಾದ್ರೆ ಎಷ್ಟು ಹಣವನ್ನು ಯೋಜನೆಗೆ ಠೇವಣಿ ಮಾಡಬೇಕೆಂದರೆ, ಪ್ರತಿ ವರ್ಷವೂ ಕೂಡ ಹತ್ತು ಸಾವಿರ ಹಣವನ್ನು ಠೇವಣಿ ಮಾಡಿದರೆ ಸಾಕು, ನಿಮ್ಮ ಮಗಳಿಗೆ ಮೆಚುರಿಟಿ ವಯಸ್ಸು ಆದನಂತರ ಒಟ್ಟು ಹಣ 1.50 ಲಕ್ಷ ಠೇವಣಿ ಮಾಡಿರುತ್ತೀರಿ. ಠೇವಣಿ ಮಾಡಿರುವ ಹಣಕ್ಕೆ ಈ ಯೋಜನೆಯು ಬಡ್ಡಿಯನ್ನು ಸೇರಿಸಿ 2,98,969 ಹಣವನ್ನು 2044 ರ ವೇಳೆಗೆ ಪೋಷಕರ ಖಾತೆಗೆ ಜಮಾ ಮಾಡಲಾಗುತ್ತದೆ. ಹಾಗೂ 2044 ಕ್ಕೆ 4,48,969 ಬಡ್ಡಿ ರಹಿತ ಹಣವು ಸಿಗುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆ (SSY) ವೈಶಿಷ್ಟ್ಯಗಳು 

ಹೆಣ್ಣು ಮಗುವಿಗೆ ನೀವೇನಾದರೂ ಸುಕನ್ಯಾ ಸಮೃದ್ಧಿ ಯೋಜನೆ ಮಾಡಿಸಬೇಕೆಂದು ಅಂದುಕೊಂಡಿದ್ದರೆ ಈ ಕೂಡಲೇ ಮಾಡಿಸಿ ಹಾಗೂ ಈ ಸುಕನ್ಯಾ ಸಮೃದ್ಧಿ ಖಾತೆಯಲ್ಲಿ ನೀವು ವರ್ಷಕ್ಕೆ 250 ರೂ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ. 250 ಕ್ಕಿಂತ ಎಷ್ಟಾದರು ಹಣವನ್ನು ನೀವು ಹೂಡಿಕೆ ಮಾಡಬಹುದು. ಹಣದ ಹೂಡಿಕೆಯನ್ನು ಒಂದುವರೆ ಲಕ್ಷ ಹಣ 21 ವರ್ಷಗಳ ಕಾಲ ಹೂಡಿಕೆ ಮಾಡಬೇಕಾಗುತ್ತದೆ, ಗರಿಷ್ಠ ಎಂದರೆ ಒಂದುವರೆ ಲಕ್ಷ ಹಣ ಮಾತ್ರ. ಕ್ಯಾಲೆಂಡರ್ ದಿನಗಳ ಮೇಲೆ ಬಡ್ಡಿಯನ್ನು ಲೆಕ್ಕ ಹಾಕ ಬೇಕಾಗುತ್ತದೆ. ಸುಕನ್ಯಾ ಸಮೃದ್ಧಿ ಖಾತೆಯಲ್ಲಿ ಬಡ್ಡಿ ಯನ್ನು ವರ್ಷದ ಅಂತ್ಯದಲ್ಲಿ ವರ್ಗಾವಣೆ ಮಾಡಲಾಗುತ್ತದೆ.

ಸಣ್ಣ ಪ್ರಮಾಣದಲ್ಲಿ ಹಣವನ್ನು ಹೂಡಿಕೆ ಮಾಡಿದರೆ, ದೊಡ್ಡ ಪ್ರಮಾಣದ ಹಣವು ನಿಮ್ಮ ಖಾತೆಗೆ ಬಂದು ಸೇರಲಿದೆ. ಖಾತೆಯು ಬಡ್ಡಿ ದರವನ್ನು ಬದಲಾವಣೆ ಮಾಡುವುದಿಲ್ಲ. ಮೇಲಿನ ವಿಷಯದಲ್ಲಿ ಹೇಳಿದಂತೆ ಬಡ್ಡಿ ದರವು ಕೂಡ ಯಾವುದೇ ಬದಲಾವಣೆ ಕಾಣುವುದಿಲ್ಲ. ಅಕ್ಟೋಬರ್ ಡಿಸೆಂಬರ್ ತಿಂಗಳಿನಲ್ಲಿ 8% ಬಡ್ಡಿ ದರವನ್ನು ನಿಮ್ಮ ಖಾತೆಗೆ ಜಮಾ ಮಾಡಲಿದ್ದಾರೆ. 10 ವರ್ಷವಳಗೊಂಡ ಹೆಣ್ಣು ಮಕ್ಕಳು ಈ ಒಂದು ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment