ಮಹಿಳೆಯರಿಗಾಗಿ ಹೊಸ ಯೋಜನೆ ಜಾರಿಯಾಗಲಿದೆ, ಈ ಯೋಜನೆ ಅಡಿಯಲ್ಲಿ ಭೂಮಿ ಖರೀದಿಸಲು 20 ಲಕ್ಷ ಹಣವನ್ನು ಸಬ್ಸಿಡಿಯಾಗಿ ನೀಡಲಿದೆ ಸರ್ಕಾರ.

ಎಲ್ಲರಿಗೂ ನಮಸ್ಕಾರ…

ಮಹಿಳೆಯರೇ ನಿಮಗೂ ಕೂಡ ಈ ಹೊಸ ಯೋಜನೆಯ ಸೌಲಭ್ಯಗಳು ದೊರಕಬೇಕಾ ? ಹಾಗಾದ್ರೆ ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಸಬ್ಸಿಡಿ ಹಣವನ್ನು ಪಡೆಯಿರಿ. ಈ ಒಂದು ಯೋಜನೆ ಅಡಿಯಲ್ಲಿ ಸಾಲವನ್ನು ಹೊರತುಪಡಿಸಿ ಸಬ್ಸಿಡಿ ಹಣವು ಕೂಡ ಸಿಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಫಲಾನುಭವಿಗಳಾಗಿ. ಸಾಮಾನ್ಯ ಜನರಿಗೆ ತಮ್ಮದೇ ಆದ ಸ್ವಂತ ಜಮೀನನ್ನು ಖರೀದಿಸಬೇಕೆಂಬ ಕನಸು ಇದ್ದೇ ಇರುತ್ತದೆ ಆ ಕನಸನ್ನು ನನಸು ಮಾಡಲು ಹಣದ ಪ್ರಾಮುಖ್ಯತೆ ಬಹಳ ಪಾತ್ರವನ್ನು ವಹಿಸುತ್ತದೆ ಏಕೆಂದರೆ ಹಣ ಇದ್ದರೆ ಮಾತ್ರ ಜಮೀನನ್ನು ಖರೀದಿಸಲು ಸಾಧ್ಯ. ಹಣ ಇಲ್ಲದಿದ್ದರೆ ಜಮೀನು ಬೇರೆಯವರ ಪಾಲಾಗುತ್ತದೆ ಅದಕ್ಕಾಗಿ ಹಣವನ್ನು ಗಳಿಸಲು ದಿನನಿತ್ಯ ಜೀವನದಲ್ಲಿ ಮಾಡುವ ಕೆಲಸ ಒಂದು ಸಾಧ್ಯವಾಗುವುದಿಲ್ಲ ಲಕ್ಷಗಟ್ಟಲೆ ಹಣವನ್ನು ಹೊಂದಿಸಲು. ಈ ಹಣವನ್ನು ಹೊಂದಿಸಲಾಗದ ಕಾರಣದಿಂದ ಕೆಲವರು ಬ್ಯಾಂಕ್ಗಳಲ್ಲಿ ಸಾಲವನ್ನು ತೆಗೆದುಕೊಳ್ಳುತ್ತಾರೆ ಆದರೆ ಇನ್ಮುಂದೆ ಈ ರೀತಿಯ ತಪ್ಪುಗಳನ್ನು ನೀವು ಕೂಡ ಮಾಡಬೇಡಿ.

WhatsApp Group Join Now
Telegram Group Join Now

ಏಕೆಂದರೆ ಬ್ಯಾಂಕುಗಳಲ್ಲಿ ಸಾಲ ಪಡೆಯಲು ಹಲವಾರು ದಾಖಲಾತಿಗಳು ಬೇಕೇ ಬೇಕಾಗುತ್ತದೆ ನೀವೇನಾದರೂ ನಿಮ್ಮ ಜಮೀನಿನ ಮೇಲೆ ಅಥವಾ ಚಿನ್ನಾಭರಣಗಳ ಮೇಲೆ ಸಾಲ ಸಿಗುತ್ತದೆ ಆದರೆ ಈ ಒಂದು ಯೋಜನೆ ಅಡಿಯಲ್ಲಿ ಯಾವುದನ್ನು ತೆಗೆದುಕೊಳ್ಳದೆ ಕೇವಲ ನಿಮ್ಮ ಆಧಾರದ ದಾಖಲಾತಿಗಳ ಮೇಲೆ ಈ ಒಂದು ಯೋಜನೆಯ ಸಾಲ ಸಬ್ಸಿಡಿಯ ಹಣ ದೊರೆಯಲಿದೆ. ನಿಮಗೂ ಕೂಡ ಈ ಸಬ್ಸಿಡಿಯ ಹಣ ದೊರೆಯಬೇಕೆಂದರೆ ನೀವು ಈ ಕೂಡಲೇ ಅರ್ಜಿಯನ್ನು ಈ ಕೆಳಕಂಡ ಮಾಹಿತಿಯಂತೆ ಸಲ್ಲಿಸಬೇಕು. ನಂತರ ನಿಮಗೆ 25 ಲಕ್ಷದವರೆಗೂ ಕೂಡ ಹಣ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಲೇಖನವನ್ನು ಓದಿರಿ.

ಭೂ ಒಡೆತನ ಯೋಜನೆ – 2023

ಭೂ ಒಡೆತನ ಯೋಜನೆಯಡಿಯಲ್ಲಿ ಭೂ ರಹಿತ ಮಹಿಳಾ ಕೃಷಿ ಕಾರರಿಗೆ ಈ ಒಂದು ಯೋಜನೆಯ ಸೌಲಭ್ಯಗಳು ದೊರೆಯುತ್ತದೆ. ಮಹಿಳಾ ಕೃಷಿಕರು ತಾವು ವಾಸಿಸುವ ಸ್ಥಳದಿಂದ 10 ಕಿಲೋಮೀಟರ್ ದೂರದಲ್ಲಿ 2 ಎಕರೆ ಕುಷ್ಕ ಅಥವಾ ಒಂದು ಎಕರೆ ತರಿ ಜಮೀನನ್ನು ಖರೀದಿಸಲು ಈ ಯೋಜನೆಯು ಸಹಾಯಧನವನ್ನು ನೀಡುತ್ತದೆ. ಈ ಯೋಜನೆಯ ಪ್ರಯೋಜನಗಳನ್ನು ನೀವು ಕೂಡ ಪಡೆಯಬೇಕಾ ಹಾಗಾದ್ರೆ ಈ ಕೆಳಕಂಡ ರೀತಿಯಲ್ಲಿ ಅರ್ಜಿಯನ್ನು ಪೂರೈಸಿರಿ. ನಿಮ್ಮ ಕನಸಿನ ಸ್ವಂತ ಜಮೀನನ್ನು ನಿಮ್ಮದಾಗಿ ಮಾಡಿಕೊಳ್ಳಿ ಇದರಿಂದ ನಿಮ್ಮ ಜಮೀನಿನಲ್ಲಿ ನೀವು ಕೃಷಿಯ ಕೆಲಸವನ್ನು ಮುಂದುವರಿಸಬಹುದು, ದಿನನಿತ್ಯದ ಜೀವನದಲ್ಲಿ ಇನ್ನೂ ಹೆಚ್ಚಿನ ಆದಾಯವನ್ನು ಕಂಡುಕೊಳ್ಳಬಹುದು.

ಈ ಯೋಜನೆಯಡಿಯಲ್ಲಿ 25 ಲಕ್ಷದಿಂದ 20 ಲಕ್ಷದವರೆಗೂ ಕೂಡ ಸಾಲ ಸೌಲಭ್ಯ ದೊರೆಯುತ್ತದೆ ಈ ಒಂದು ಸಹಾಯ ದಿನದಲ್ಲಿ 50% ನೀವು ಪಾವತಿಸಬೇಕು ಮುಂದಿನ ದಿನಗಳಲ್ಲಿ ಮತ್ತು ಇನ್ನು ಉಳಿದ 50% ಅನ್ನು ಸರ್ಕಾರವೇ ಸಬ್ಸಿಡಿ ಮೂಲಕ ನೀಡುತ್ತದೆ. ಈ ಒಂದು ಯೋಜನೆ ಅಡಿಯಲ್ಲಿ ವಿಭಾಗವಾಗಿ ನಗರ ಪ್ರದೇಶಗಳಿಗೆ ಬೇರೆ ರೀತಿಯ ಹಣವನ್ನು ಮೀಸಲಿಡಲಾಗಿದೆ. ಹಾಗೂ ಉಳಿದ ಇನ್ನಿತರ ಜಿಲ್ಲೆಗಳಿಗೆ ಬೇರೆ ಮತವನ್ನು ಮೀಸಲಿಡಲಾಗಿದೆ ಯಾವ ಜಿಲ್ಲೆಗಳು ಈ ಯೋಜನೆಯಲ್ಲಿ 25 ಲಕ್ಷವನ್ನು ಸಹಾಯಧನವಾಗಿ ಪಡೆಯುತ್ತವೆ ಎಂದರೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ರಾಮನಗರ ಜಿಲ್ಲೆಗಳು ಈ ಸಹಾಯಧನವನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯುತ್ತವೆ. ಆದರೆ ಇನ್ನಿತರ ಜಿಲ್ಲೆಗಳು 20 ಲಕ್ಷದವರೆಗೆ ಸಹಾಯಧನವನ್ನು ಪಡೆದುಕೊಳ್ಳಬಹುದು.

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

ನೀವು ಕೂಡ ಹೆಚ್ಚಿನ ಸಹಾಯಧನ ಪಡೆಯುವ ಜಿಲ್ಲೆಯಲ್ಲಿದ್ದರೆ ನಿಮಗೆ ಈ ಯೋಜನೆಯ ಸೌಲಭ್ಯಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ ಎಂದರ್ಥ, ಅಥವಾ ಇನ್ನುಳಿದ ಜಿಲ್ಲೆಗಳಲ್ಲಿ ಸ್ಥಳಾಂತರ ವಾಗಿದ್ದರೆ ನಿಮಗೆ ಐದು ಲಕ್ಷ ಕಡಿತಗೊಳಿಸಿ ಉಳಿದ ಹಣವನ್ನು ನೀಡುತ್ತದೆ ಸರ್ಕಾರ. ನೀವು ಕೂಡ ಈ ಯೋಜನೆಯ ಫಲಾನುಭವಿಗಳ ಆಗಬೇಕಾ ಹಾಗಾದ್ರೆ ಈ ಕೆಳಕಂಡ ದಾಖಲಾತಿಗಳು ನಿಮ್ಮ ಹತ್ತಿರ ಇದ್ದರೆ ನೀವು ಅರ್ಹರು ಎಂದರ್ಥ, ನಂತರ ನೀವು ಅರ್ಜಿಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಈ ದಾಖಲಾತಿಗಳನ್ನು ಕಡ್ಡಾಯವಾಗಿ ಹೊಂದಿರಬೇಕು.

  • ಅಭ್ಯರ್ಥಿಯ ಆಧಾರ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಅಭ್ಯರ್ಥಿಯ ಭಾವಚಿತ್ರ
  • ಜಾತಿ ಪ್ರಮಾಣ ಪತ್ರ
  • ಕೃಷಿ ಕಾರ್ಮಿಕರ ದೃಢೀಕರಣ ಪತ್ರ
  • ಈ ಮೇಲ್ಕಂಡ ದಾಖಲಾತಿಗಳನ್ನು ನೀವು ಕೂಡ ಹೊಂದಿದ್ದರೆ ಈ ಯೋಜನೆಯ ಪ್ರಯೋಜನಗಳು ನಿಮಗೂ ಕೂಡ ದೊರೆಯುತ್ತವೆ. ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದರೆ ನೀವು ಈ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು.

ಆನ್ಲೈನ್ ಮೂಲಕ ಅರ್ಜಿಯನ್ನು ಈ ರೀತಿ ಸಲ್ಲಿಸಿರಿ.

ಭೂ ಒಡೆತನ ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಕಂಡ ಲಿಂಕನ್ನು ಕ್ಲಿಕ್ ಮಾಡಿ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ. ಹಾಗಾಗಿ ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ಕಿಸಿರಿ.

Apply Online

ಕ್ಲಿಕ್ ಮಾಡಿದ ನಂತರ ನಿಮಗೆ ಹೊಸದಾದ ಪುಟಹೊಂದು ತೆರೆಯುತ್ತದೆ. ಆ ಪುಟದಲ್ಲಿ ಅಪ್ಲಿಕೇಶನ್ ಫಾರಂ ಇರುತ್ತದೆ ಆ ಫಾರಂನಲ್ಲಿ ನೀವು ನಿಮ್ಮ ದಾಖಲಾತಿಗಳನ್ನೆಲ್ಲ ಭರ್ತಿ ಮಾಡಿ ನಂತರ ಸಬ್ಮಿಟ್ ಮಾಡುವ ಮೂಲಕ ಅರ್ಜಿ ಪ್ರಕ್ರಿಯೆಯನ್ನು ಮುಗಿಸಿರಿ. ಅರ್ಜಿ ಸಲ್ಲಿಸುವ ಮುಂಚೆ ನೀವು ಈ ಯೋಜನೆಯ ಶರತ್ತುಗಳನ್ನು ನಿಯಮಗಳನ್ನು ಒಂದು ಬಾರಿ ಪರಿಶೀಲಿಸಿರಿ ನಂತರ ಅರ್ಜಿಯನ್ನು ಪೂರೈಸಿರಿ. ನೀವು ಅರ್ಹರಾಗಿದ್ದರೆ ತಕ್ಷಣವೇ ನಿಮಗೆ ಸಾಲ ಮಂಜೂರಾಗುತ್ತದೆ ಆ ಕ್ಷಣದಲ್ಲೇ ಈ ಒಂದು ಯೋಜನೆಯ ಸಹಾಯಧನವನ್ನು ಪಡೆದುಕೊಳ್ಳಬಹುದು.

ಮತ್ತು ನೀವೇನಾದರೂ ಈ ಯೋಜನೆಗೆ ಅನರ್ಹರು ಎಂದು ಕಂಡುಬಂದರೆ ಈ ಯೋಜನೆಯ ಅರ್ಜಿ ಯಾವಾಗ ಬೇಕಾದರೂ ಕೂಡ ಸ್ಥಗಿತಗೊಳ್ಳಬಹುದು ಹಾಗಾಗಿಯೇ ನೀವು ಒಂದೊಮ್ಮೆ ಪರಿಶೀಲಿಸಿರಿ ನಾನು ಅರ್ಹನ ಈ ಒಂದು ಯೋಜನೆಗೆ ಎಂದು, ಇದನ್ನು ಖಚಿತಪಡಿಸಿಕೊಂಡ ನಂತರ ಯೋಜನೆಗೆ ಅರ್ಜಿ ಸಲ್ಲಿಸಿ ಸಹಾಯಧನವನ್ನು ಪಡೆದುಕೊಂಡು ಫಲಾನುಭವಿಗಳಾಗಿರಿ.

ಸ್ವಂತ ಜಮೀನನ್ನು ಖರೀದಿಸಲು ಈ ಯೋಜನೆಯಿಂದ ಸಹಾಯಧನವನ್ನು ಪಡೆದುಕೊಳ್ಳಲು ಇನ್ನು ಕೇವಲ ಐದು ದಿನಗಳು ಮಾತ್ರ ಬಾಕಿ ಇದೆ ಅಂದರೆ ಡಿಸೆಂಬರ್ 15ನೇ ತಾರೀಖಿನ ಒಳಗೆ ನೀವು ಅರ್ಜಿಯನ್ನು ಪೂರೈಸಿದರೆ ನಿಮಗೆ ಈ ಒಂದು ಯೋಜನೆಯ ಪ್ರಯೋಜನಗಳು ದೊರೆಯುತ್ತವೆ. ಹಾಗಾಗಿ ಈ ಕೂಡಲೇ ಫೋನಿನ ಮೂಲಕವೇ ಆನ್ಲೈನ್ ನಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಅರ್ಜಿ ಪ್ರಕ್ರಿಯೆಯನ್ನು ಸಲ್ಲಿಸಿರಿ.

ಅರ್ಜಿ ಸಲ್ಲಿಸಿದ ನಂತರ ನೀವು ಅರ್ಹರು ಎಂದಾದರೆ ನಿಮಗೆ ಆ ತಕ್ಷಣವೇ ಹಣವು ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತದೆ. ನೀವು ಕೂಡ ಈ ಯೋಜನೆಯ ಫಲಾನುಭವಿಗಳಾಗಿ ನಿಮ್ಮ ಕನಸಿನ ಜಮೀನನ್ನು ಪಡೆದುಕೊಳ್ಳಿ, ನಿಮ್ಮ ಕನಸನ್ನು ನನಸು ಮಾಡಿಕೊಳ್ಳಿ. ನಿಮ್ಮ ಸ್ನೇಹಿತರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಈ ಒಂದು ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನ ದೊಂದಿಗೆ.

Leave a Comment