Whatsapp ಮೂಲಕ LPG ಗ್ಯಾಸ್ ಅನ್ನು ಬುಕ್ ಮಾಡಿದ್ರೆ ಸಾಕು, ನಿಮ್ಮ ಮನೆ ಬಾಗಿಲಿಗೆ ಬಂದು LPG ಗ್ಯಾಸ್ ತಲುಪುತ್ತದೆ.

ಎಲ್ಲರಿಗೂ ನಮಸ್ಕಾರ…

ಹೌದು ಈಗಿನ ಕಲಿಯುಗದಲ್ಲಿ ವಾಟ್ಸಪ್ ಮೂಲಕವೇ ಗ್ಯಾಸನ್ನು ಪಡೆದುಕೊಳ್ಳಬಹುದು. ಹೊಸ ಸಂಪರ್ಕವನ್ನು ಕೂಡ ಈ ವಾಟ್ಸಾಪ್ನಲ್ಲಿ ಲಭ್ಯವಿದೆ. ಇನ್ಮುಂದೆ ಎಲ್ಲಿಗೂ ಹೋಗುವ ಅವಶ್ಯಕತೆಯೇ ಇಲ್ಲ ವಾಟ್ಸಪ್ ಮೂಲಕವೇ ಎಲ್‌ಪಿಜಿ ಗ್ಯಾಸ್ ಅನ್ನು ಬುಕ್ ಮಾಡಿ ತಮ್ಮ ಮನೆಯ ಬಾಗಿಲಿಗೆ ಹೊಸ ಗ್ಯಾಸ್ ಬರುವಂತಹ ಕೆಲಸವನ್ನು ಮನೆಯಲ್ಲಿ ಕೂತು ಮಾಡಬಹುದು. ಕೇವಲ ಐದು ನಿಮಿಷವನ್ನು ಮೀಸಲಿಟ್ಟು ವಾಟ್ಸಾಪ್ ಮೂಲಕ ಎಲ್‌ಪಿಜಿ ಗ್ಯಾಸ್ ಗೆ ಬುಕ್ ಮಾಡಿದರೆ ಸಾಕು ನಿಮ್ಮ ಮನೆಯ ಬಾಗಿಲಿಗೆ ಹೊಸ ಗ್ಯಾಸ್ ಸಂಪರ್ಕ ತಲುಪುತ್ತದೆ. ಇಂತಹ ಒಂದು ಸೌಲಭ್ಯವನ್ನು ವಾಟ್ಸಾಪ್ ಮೂಲಕ ಪಡೆಯಬಹುದಾ ಮತ್ತು ನೀವು ಕೂಡ ವಾಟ್ಸಪ್ ನಲ್ಲಿ ಗ್ಯಾಸ್ ಅನ್ನು ಬುಕ್ ಮಾಡಿ ಹೊಸ ಗ್ಯಾಸ್ ಸಂಪರ್ಕವನ್ನು ಪಡೆದುಕೊಳ್ಳಬೇಕಾ ? ಹಾಗಾದ್ರೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಲೇಖನವನ್ನು ಕೊನೆವರೆಗೂ ಓದಿರಿ.

WhatsApp Group Join Now
Telegram Group Join Now

Whatsapp ಮೂಲಕ ಹೊಸ ಗ್ಯಾಸನ್ನು ಪಡೆಯಿರಿ.

ವಾಟ್ಸಪ್ ಮೆಟಾ ಕಂಪನಿಯು ಈ ಒಂದು ಹೊಸ ಸೌಲಭ್ಯವನ್ನು ವಾಟ್ಸಾಪ್ ಗ್ರಾಹಕರಿಗೆ ನೀಡಲು ಮುಂದಾಗಿದೆ ಹಾಗಾಗಿ ನೀವು ಕೂಡ ವಾಟ್ಸಪ್ ನ ಮುಖಾಂತರ ಕೂತಲ್ಲಿಯೇ ಹೊಸ ಗ್ಯಾಸ್ ಗೆ ಬುಕ್ ಮಾಡಬಹುದು ಹಲವಾರು ಜನಗಳಿಗೆ ಗ್ಯಾಸ್ ಏಜೆನ್ಸಿ ಬಳಿಯೇ ಹೋಗಿ ಗ್ಯಾಸನ್ನು ಪಡೆಯಲು ಸಮಯ ಇರುವುದಿಲ್ಲ ಅಂತವರಿಗೆ ಈ ಒಂದು ವಾಟ್ಸಾಪ್ ಹೊಸ ಸೌಲಭ್ಯ ಉಪಯೋಗವಾಗುತ್ತದೆ ಹಾಗೂ ಸಾಮಾನ್ಯ ವರ್ಗದ ಜನರಿಗೂ ಕೂಡ ಈ ಒಂದು ವಾಟ್ಸಾಪ್ ನ ಸೌಲಭ್ಯವು ಉಪಯೋಗವಾಗುತ್ತದೆ.

ಏಕೆಂದರೆ ಕೆಲವರಿಗೆ ಕೆಲಸದ ಒತ್ತಡದಿಂದ ಮನೆಯ ಜವಾಬ್ದಾರಿಯನ್ನು ಸುಧಾರಿಸಲು ಸಮಯ ಇರುವುದಿಲ್ಲ ಹಾಗಾಗಿ ಅಂತವರು ವಾಟ್ಸಾಪ್ ಮೂಲಕ ಹೊಸ ಗ್ಯಾಸ್ ಸಂಪರ್ಕವನ್ನು ಬುಕ್ ಮಾಡಿ ನಿಮ್ಮ ಮನೆಯ ಬಾಗಿಲಿಗೆ ತಲುಪಿಸುವಂತಹ ಕೆಲಸ ನಡೆಯುತ್ತದೆ. ವಾಟ್ಸಪ್ ಮೆಟಾ ಕಂಪನಿಯು ಈ ಒಂದು ಹೊಸ ಸೌಲಭ್ಯವನ್ನು ಎಲ್ಲಾ ವಾಟ್ಸಾಪ್ರಿಗೂ ನೀಡಲು ಮುಂದಾಗಿದೆ. ಇದು ಎಲ್ಲಾ ಗ್ರಾಹಕರಿಗೂ ಕೂಡ ಉಪಯೋಗವಾಗುವಂತಹ ಕೆಲಸ ಇದಾಗಿದೆ. ನೀವೇನಾದರೂ ವಾಟ್ಸಪ್ ಮುಖಾಂತರ ಗ್ಯಾಸ್ ಅನ್ನು ಬುಕ್ ಮಾಡಬೇಕೆಂಬ ಉದ್ದೇಶ ಇದ್ದರೆ ನೀವು ಈ ಕೆಳಕಂಡ ಅಂತವನ್ನು ಪೂರ್ಣಗೊಳಿಸಿದ ನಂತರ ನಿಮಗೆ ವಾಟ್ಸಪ್ ನ ಮುಖಾಂತರ LPG ಗ್ಯಾಸ್ ಸಿಗಲಿದೆ.

ವಾಟ್ಸಪ್ ಮೂಲಕ ಈ ರೀತಿ ಗ್ಯಾಸ್ ಸಂಪರ್ಕವನ್ನು ಪಡೆದುಕೊಳ್ಳಿ.

  • ಮೊದಲಿಗೆ ನೀವು ವಾಟ್ಸಪ್ಪ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಬೇಕು ಅಂದರೆ ಅಫಿಶಿಯಲ್ ವಾಟ್ಸಾಪ್ ನನ್ನು ಯೂಸ್ ಮಾಡುವಂತಹ ಗ್ರಾಹಕರು ಮಾತ್ರ ಈ ಒಂದು ಸೌಲಭ್ಯಕ್ಕೆ ಅರ್ಹರಿರುತ್ತಾರೆ ನಂತರ ವಾಟ್ಸಾಪ್ ಅಫೀಸಿಯಲ್ ಆ್ಯಪ್ ಅನ್ನು ಓಪನ್ ಮಾಡಿರಿ.
  • ನಂತರ ನೀವು ಈ ಒಂದು ಸಂಖ್ಯೆಗೆ ಮೆಸೇಜ್ ಮಾಡಬೇಕಾಗುತ್ತದೆ. 7588888824 ಈ ವಾಟ್ಸಾಪ್ ಸಂಖ್ಯೆಗೆ ಹೋಗಿ.
  • ಹೊಸ ಸಂಪರ್ಕ ಬರೆಯಿರಿ ಎಂಬುದನ್ನು ಕಳುಹಿಸಿರಿ.
  • ನಂತರ ಇಂಡಿಯನ್ ಗ್ಯಾಸ್ ಕಂಪನಿಯಿಂದ ಉತ್ತರ ಒಂದು ಬರುತ್ತದೆ ಆ ಉತ್ತರದಲ್ಲಿ ನಿಮ್ಮ ಹೆಸರು ವಿಳಾಸ ಹಾಗೂ ಸಂಪರ್ಕ ಸಂಖ್ಯೆಯನ್ನು ಬರ್ತಿ ಮಾಡಬೇಕಾಗುತ್ತದೆ. ಭರ್ತಿ ಮಾಡಿದ ಬಳಿಕ ಅನ್ವಯಿಸಿ ಎಂಬುದನ್ನು ಕ್ಲಿಕ್ಕಿಸಿರಿ ನಂತರ ನಿಮಗೆ ಪರಿಶೀಲನೆ ಕೊಡುವುದನ್ನು ಕೊಡಲಾಗುತ್ತದೆ ಆ ಕೋಡನ್ನು ಬಳಸಿಕೊಂಡು ನೀವು ಗ್ಯಾಸನ್ನು ಪಡೆಯಬಹುದು.

ಹೊಸ ಗ್ಯಾಸ್ ಸಂಪರ್ಕವನ್ನು ಪಡೆಯಲು ಈ ಕೆಳಕಂಡ ರೀತಿ ಮಾಡಿರಿ.

ಈ ಹಿಂದೆ ಯಾವುದೇ ರೀತಿಯ ಗ್ಯಾಸ್ ಸಂಪರ್ಕವನ್ನು ಪಡೆದಿಲ್ಲ ಎಂಬ ಗ್ರಾಹಕರು ಹೊಸ ಗ್ಯಾಸ್ ಸಂಪರ್ಕಕ್ಕೆ ಇಂಡಿಯನ್ ಕಂಪನಿ ಗೆ ಮೆಸೇಜ್ ಮಾಡುವ ಮೂಲಕ ನಿಮ್ಮ ಎಲ್ಲಾ ದಾಖಲಾತಿಗಳನ್ನು ಅಂದರೆ ನಿಮ್ಮನ್ನು ಗುರುತಿಸುವ ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಹಾಗೂ ನಿಮ್ಮ ನೋಂದಣಿ ಸಂಖ್ಯೆ, ಗ್ರಾಹಕರ ಪಾಸ್ಪೋರ್ಟ್ ಸೈಜ್ ಭಾವಚಿತ್ರ, ಈ ಎಲ್ಲಾ ದಾಖಲಾತಿಗಳನ್ನು ನೀವು ಹೊಂದಿದ್ದೀರಾ ಹಾಗಾದ್ರೆ ನೀವು ವಾಟ್ಸಪ್ ಮೂಲಕ ಹೊಸ ಗ್ಯಾಸ್ ಸಂಪರ್ಕವನ್ನು ಪಡೆಯಬಹುದು.

ಸಿಲಿಂಡರ್ ಅನ್ನು ವಾಟ್ಸಾಪ್ ಮೂಲಕ ಈ ರೀತಿ ಹಂತವನ್ನು ಅನುಸರಿಸಿರಿ.

ನೀವು ವಾಟ್ಸಪ್ ಮುಖಾಂತರ ಹೊಸ ಗ್ಯಾಸನ್ನು ಪಡೆಯುತ್ತೀರಿ ಎಂದರೆ ನಿಮಗೆ ಈ ಸಂಖ್ಯೆಯನ್ನು ನೀಡಲಾಗುತ್ತದೆ ಈ ಸಂಖ್ಯೆಗೆ ಕರೆ ಮಾಡುವ ಮೂಲಕವನಾದರೂ ಗ್ಯಾಸ್ ಅನ್ನು ಬುಕ್ ಮಾಡಿರುವುದು ಅಥವಾ ಮೆಸೇಜ್ ಗಳ ಮೂಲಕವಾದರೂ ಬ್ಯಾಸನ್ನು ಬುಕ್ ಮಾಡಬಹುದು ಫೋನ್ ನ ಕರೆ ಮೂಲಕ ಗ್ಯಾಸನ್ನು ಬುಕ್ ಮಾಡುತ್ತೀರಿ ಎಂದರೆ ಈ 7718955555 ಸಂಖ್ಯೆಗೆ ಕರೆ ಮಾಡಿರಿ. REFILL ಎಂಬುದನ್ನು ವಾಟ್ಸಾಪ್ ಮುಖಾಂತರ ಈ 7588888884 ಸಂಖ್ಯೆಗೆ ಕಳುಹಿಸಬೇಕಾಗುತ್ತದೆ. ನಂತರ ನೀವು ನಿಮ್ಮ ಗ್ಯಾಸನ್ನು ನೋಂದಾಯಿಸಿಕೊಳ್ಳುತ್ತೀರಿ ಆನಂತರ ನಿಮಗೆ ನೀವು ಬುಕ್ ಮಾಡಿದ ಬಳಿಕವೇ ನಿಮ್ಮ ಮನೆಗೆ ಗ್ಯಾಸ್ ಸಂಪರ್ಕವು ತಲುಪುತ್ತದೆ.

ಲೇಖನವನ್ನು ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment