ರೈಲಿನ ಪ್ರಯಾಣಿಕರೇ ಎಚ್ಚರ ! ಇನ್ಮುಂದೆ ಈ ವಸ್ತುಗಳನ್ನು ಸಾಗಿಸಿದರೆ ಜೈಲಿಗೆ ಹೋಗುವ ಪರಿಸ್ಥಿತಿ ಉಂಟಾಗಬಹುದು.

ಎಲ್ಲರಿಗೂ ನಮಸ್ಕಾರ…

ರಾಜ್ಯದಲ್ಲಿ ಈಗಾಗಲೇ ಹಲವಾರು ರೈಲಿನ ಸಂಪರ್ಕಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲೂ ಕೂಡ ರೈಲಿನಲ್ಲಿ ಬೆಂಕಿಯ ಅವಗಡಗಳು ತುಂಬಾ ಎದುರಾಗುತ್ತಿವೆ. ಇಂಥಹ ಬೆಂಕಿಯ ದುಷ್ಪರಿಣಾಮಗಳನ್ನು ತೊರೆದುಹಾಕಲುವ ರೈಲ್ವೆ ಇಲಾಖೆ ಮುಂದಾಗಿದೆ. ಹೊಸ ಆದೇಶವನ್ನು ಕೂಡ ಪ್ರಯಾಣಿಕರಿಗೆ ನೀಡಿದೆ. ಪ್ರಯಾಣಿಕರು ಇಂಥಹ ವಸ್ತುಗಳನ್ನು ಸಾಗಿಸಲು, ಹಾಗೂ ರೈಲಿನಲ್ಲಿ ಕಂಡು ಬಂದರೆ ಜೈಲಿಗೆ ಹಾಕುವ ಮಾನದಂಡಕ್ಕೆ ಒಳಗಾಗುತ್ತಾರೆ. ರೈಲಿನ ಸಂಪರ್ಕದಿಂದ ಪ್ರಯಾಣಿಸುವ ಪ್ರಯಾಣಿಕರೇ ಮುನ್ನೆಚ್ಚರಿಕೆ ವಹಿಸಿರಿ. ನೀವೇನಾದರೂ ಈ ಕೆಳಕಂಡ ವಸ್ತುಗಳನ್ನು ಸಾಗಿಸುತ್ತಿದ್ದರೆ ಇನ್ನು ಮುಂದೆ ಈ ರೀತಿಯ ತಪ್ಪನ್ನು ಮಾಡದಿರಿ, ಮಾಡಿದರೆ ಜೈಲಿಗೆ ಹೋಗುವ ಪರಿಸ್ಥಿತಿ ಉಂಟಾಗಬಹುದು. ಯಾವ ವಸ್ತುಗಳನ್ನು ಸಾಗಿಸಿದರೆ ಬೆಂಕಿ ಹೊತ್ತುತ್ತದೆ, ಎಂಬುದನ್ನು ಈ ಕೆಳಕಂಡ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಲೇಖನವನ್ನು ಓದಿ.

WhatsApp Group Join Now
Telegram Group Join Now

ಈಗಾಗಲೇ ಹಲವಾರು ಕಡೆ ಬೆಂಕಿಯ ಸ್ಫೋಟಗಳು ಆಗಿವೆ ಇದನ್ನೆಲ್ಲ ಗಮನಿಸಿದ. ರೈಲ್ವೆ ಇಲಾಖೆಯೂ ಕೂಡ ಮುಂದೆ ಎಚ್ಚರಿಕೆಯಿಂದ ಹಲವಾರು ಸೂಚನೆಗಳನ್ನು ಪ್ರಯಾಣಿಕರಿಗೆ ತಿಳಿಸಲು ಮುಂದಾಗಿದೆ. ರೈಲಿನ ಬೆಂಕಿಯ ಸ್ಫೋಟದಿಂದ ಎಷ್ಟೋ ಮನುಷ್ಯರ ಪ್ರಾಣಕ್ಕೆ ಹಾನಿ ಉಂಟಾಗಿದೆ. ಹಾಗೂ ರೈಲು ಕೂಡ ಹಾಳಾದ ಹಾನಿಯಿಂದ ಕೆಲವು ರೈಲಿನ ಸಂಪರ್ಕ ಸ್ಥಗಿತಗೊಂಡಿದೆ. ಈ ಎಲ್ಲಾ ವಿಷಯಗಳನ್ನು ಗಮನಿಸಿದರೆ ರೈಲ್ವೆ ಇಲಾಖೆಯು ಇಂತಹ ದುರಸ್ತಿತಿಯ ಪರಿಣಾಮ ಉಂಟಾಗಬಾರದು, ಇನ್ಮುಂದೆ ಆದ್ರೂ ರೈಲಿನ ಪ್ರಯಾಣಿಕರು ಎಚ್ಚರಿಕೆಯಿಂದ ಇರಬೇಕು ಎಂದು ಪ್ರಯಾಣಿಕರಿಗೆ ಸೂಚನೆ ನೀಡಿದೆ ಯಾವ ವಸ್ತುವನ್ನು ಸಾಗಿಸಿದರೆ, ಅಪರಾಧ ಉಂಟಾಗುತ್ತದೆ ಹಾಗೂ ವಸ್ತುವನ್ನು ಸಾಗಿಸಿದ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳುತ್ತದೆ ರೈಲ್ವೆ ಇಲಾಖೆ.

ರೈಲಿನಲ್ಲಿ ಪ್ರಯಾಣಿಸುವವರು ಬೆಂಕಿಯ ಅಪಘಾತಗಳು ಆಗು ವಂತಹ ವಸ್ತುವನ್ನು ಸಾಗಿಸಿದರೆ, ಅಂದರೆ ಪೆಟ್ರೋಲ್ ಹಾಗೂ ಡೀಸೆಲ್ ಗ್ಯಾಸ್, ಸಿಲಿಂಡರ್ ಗಳು, ಬೆಂಕಿ ಪಟ್ಟಣ, ಸೀಮೆಎಣ್ಣೆ, ಸಿಗರೇಟ್ ಲೈಟರ್ ಹಾಗೂ ಪಟಾಕಿಗಳು, ಇಂಥಹ ವಸ್ತುಗಳು ರೈಲಿನಲ್ಲಿ ಕಂಡು ಬಂದರೆ ಆ ವಸ್ತುಗಳ ಯಜಮಾನನ ಮೇಲೆ ರೈಲ್ವೆ ಇಲಾಖೆ ಅಪರಾಧಿ ಎಂದು ಜೈಲಿಗೆ ಕಳಿಸುತ್ತದೆ. ನೀವು ಕೂಡ ಸಿಗರೇಟ್ ಲೈಟರ್ ಹಾಗೂ ಬೆಂಕಿ ಪಟ್ಟಣವನ್ನು ನಿಮ್ಮ ಹತ್ತಿರ ಇಟ್ಟುಕೊಂಡು ಓಡಾಡುತ್ತಿದ್ದೀರಾ ಹಾಗಾದರೆ ಇನ್ಮುಂದೆ ಇಂತಹ ದೊಡ್ಡ ತಪ್ಪನ್ನು ಮಾಡಬೇಡಿ ಚಿಕ್ಕ ವಸ್ತುಗಳ ದೊಡ್ಡ ಅಪಘಾತಕ್ಕೆ ಕಾರಣವಾಗುತ್ತದೆ ಎಂದು ಮರೆಯದಿರಿ ನಿಮ್ಮ ಚಿಕ್ಕ ವಸ್ತುಗಳು ಎಷ್ಟು ಜನರ ಪ್ರಾಣಕ್ಕೆ ಹಾನಿ ಉಂಟು ಮಾಡುತ್ತವೆ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ರೈಲಿನಲ್ಲಿ ಪ್ರಯಾಣಿಸಿರುವವರು ಒಂದೆರಡು ಜನ ಅಲ್ಲ ಸಾವಿರಾರು ಜನರು ಪ್ರಯಾಣ ಮಾಡುತ್ತಿರುತ್ತಾರೆ, ಪ್ರಯಾಣ ಮಾಡುವ ಪ್ರಯಾಣಿಕರ ಮೇಲೆ ದುಷ್ಪರಿಣಾಮಗಳು ಆಗಬಾರದೆಂಬ ಕಾರಣಕ್ಕಾಗಿಯೇ ಈ ಒಂದು ಸೂಚನೆಯನ್ನು ರೈಲ್ವೆ ವ್ಯವಸ್ಥಾಪಕರು ಯೋಗೀಶ್ ಮೋಹನ್ ರವರು ಶುಕ್ರವಾರದಂದು ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಏಪ್ರಿಲ್ ತಿಂಗಳಿಂದ ಅಕ್ಟೋಬರ್ ಅವರ ವರೆಗೂ ದಾಖಲಾದ ಪ್ರಕಾರಗಳು ಎಂದರೆ ಪಟಾಕಿಯನ್ನು ಸಾಗಿಸುತ್ತಿದ್ದ ಐದು ಪ್ರಕರಣಗಳು ಹಾಗೂ ಧೂಮಪಾದ ಮಾಡಬಾರದೆಂಬ ಸೂಚನಾ ಫಲಕಗಳನ್ನು ಹಾಕಿದ್ದರು ಕೂಡ ರೈಲಿನಲ್ಲೇ ಧೂಮಪಾನವನ್ನು ಮಾಡಿ ಎಸೆಯುವ ವ್ಯಕ್ತಿಗಳ ಮೇಲು ಕೂಡ ಪ್ರಕರಣ ಕ್ರಮ ಕೈಗೊಳ್ಳಲಿದೆ.

ಧೂಮಪಾನ ಮಾಡುವುದಾದರೆ ರೈಲಿನಿಂದ ಇಳಿದು ಮಾಡಿ. ನಿಮ್ಮಿಂದ ಸಾವಿರರು ಪ್ರಾಣಗಳಿಗೆ ತೊಂದರೆ ಕೊಡಬೇಡಿ. ನೀವು ಕೂಡ ಈ ಮೇಲ್ಕಂಡ ಎಲ್ಲಾ ವಸ್ತುಗಳನ್ನು ಸಾಗಿಸಿ ಇಂಥಹ ತಪ್ಪುಗಳನ್ನು ಮಾಡುತ್ತಿದ್ದರೆ 1 ಸಾವಿರ ಹಣದ ದಂಡವನ್ನು ವಿಧಿಸಿ, ಮೂರು ವರ್ಷಗಳ ಕಾಲ ಜೈಲಿನಲ್ಲಿ ಇರುವಂತಹ ಪರಿಸ್ಥಿತಿ ಎದುರಾಗಬಹುದು, ಈಗಲೇ ಮುನ್ನೆಚ್ಚರಿಕೆಯಿಂದ ಇಂಥಹ ವಸ್ತುಗಳನ್ನು ಸಾಗಿಸುವುದು ಮಾಡಬೇಡಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment