ಬಡ್ಡಿ ರಹಿತ ಸಾಲ ಬೇಕಾ ? ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ! 3 ಲಕ್ಷ ಹಣವನ್ನು ಬಡ್ಡಿ ಇಲ್ಲದೆ ಪಡೆಯಿರಿ.

ಎಲ್ಲರಿಗೂ ನಮಸ್ಕಾರ…

ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಬಡ್ಡಿ ರಹಿತ ಸಾಲ ದೊರೆಯಲಿದೆ. ನೀವು ಕೂಡ ಸಾಲ ಪಡೆಯಬೇಕೆಂಬ ಉದ್ದೇಶದಲ್ಲಿದ್ದೀರಾ ಹಾಗಾದ್ರೆ ಈ ಕೂಡಲೇ ಅರ್ಜಿ ಸಲ್ಲಿಸಿ ಮೂರು ಲಕ್ಷದವರೆಗೆ ಬಡ್ಡಿ ರಹಿತ ಸಾಲವನ್ನು ಪಡೆದುಕೊಳ್ಳಿ. ಈಗಾಗಲೇ ರಾಜ್ಯದ ಎಲ್ಲಾ ಜನರಿಗೂ ಕೂಡ ಹಲವಾರು ಯೋಜನೆಗಳನ್ನು ಪರಿಚಯಿಸಿ, ಯೋಜನೆಯ ಸೌಲಭ್ಯವನ್ನು ಲಕ್ಷಾಂತರ ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರವು ಈ ಎಲ್ಲ ಯೋಜನೆಗಳನ್ನು ಜಾರಿಗೊಳಿಸಿದರು ಕೂಡ ಈ ಹಿಂದೆ ಜಾರಿಗೊಳಿಸಿದ ಯೋಜನೆಗಳ ಸೌಲಭ್ಯವನ್ನು ನೀಡಲು ಮುಂದಾಗಿದೆ.

WhatsApp Group Join Now
Telegram Group Join Now

ಈ ಯೋಜನೆಯಲ್ಲಿ ಸಾಲ ನೀಡುವುದಷ್ಟೆ ಅಲ್ಲ ಸಬ್ಸಿಡಿ ಹಣವನ್ನು ಕೂಡ ನೀಡಲಾಗುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಹೆಚ್ಚಿನ ಸೌಲಭ್ಯಗಳು ಕೃಷಿ ಕಾರ್ಮಿಕರಿಗೆ ಹಾಗೂ ಉದ್ಯಮಿಗಳಿಗೆ ದೊರೆಯುತ್ತದೆ. ಬಡ್ಡಿ ರಹಿತ ಸಾಲವನ್ನು ಯಾವ ರೀತಿ ಪಡೆಯಬೇಕೆಂದು, ಕೆಳಕಂಡ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಲೇಖನವನ್ನು ಓದಿ.

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ! 

ಪ್ರಧಾನಮಂತ್ರಿ ನರೇಂದ್ರ ಮೋದಿ ಯವರು ಇತ್ತೀಚಿನ ದಿನಗಳಲ್ಲಿ ಈ ಯೋಜನೆಯನ್ನು ಚಾಲನೆ ನೀಡಲು ಮುಂದಾಗಿದ್ದಾರೆ. ಈ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳು ಹಿಂದೆ ಅರ್ಜಿ ಸಲ್ಲಿಸಿ. ಹಾಗೂ ಕರಕುಶಲ ಕೆಲಸದಲ್ಲಿ ನಿರತರಾಗಿರುವ ಅಭ್ಯರ್ಥಿಗಳು ಇನ್ನು ಮುಂದೆಯೂ ಕೂಡ ಸಂಪ್ರದಾಯಿಕ ಕಲೆಯನ್ನು ಮುಂದುವರೆಸಲು, ಯಾವುದೇ ಮೇಲಾದಾರಗಳು ಇಲ್ಲದೆ, ಬಡ್ಡಿ ರಹಿತ ಸಾಲವನ್ನು ಈ ಯೋಜನೆಯಲ್ಲಿ ನೀಡಲಾಗುತ್ತದೆ. ಈ ಒಂದು ಯೋಜನೆಯ ಉದ್ದೇಶವೇನೆಂದರೆ ಕರಕುಶಲ ಕೆಲಸವನ್ನು ಉಚಿತವಾದ ತರಬೇತಿಯೊಂದಿಗೆ ಇನ್ನಷ್ಟು ವೃತ್ತಿ ಜೀವನವನ್ನು ಸುಧಾರಿಸುವಂತಹ ಕೆಲಸ ಈ ಯೋಜನೆಯದು.

ಯಾರೆಲ್ಲಾ ಈ ಒಂದು ಯೋಜನೆಗೆ ಅರ್ಹರು ! 

ಸಾಲದ ಸೌಲಭ್ಯವನ್ನು ಕುಶಲ ಕಾರ್ಮಿಕರಿಗೆ ನೀಡಲಾಗುತ್ತದೆ. ಹಾಗೂ ಹಳೆಯ ಸಂಪ್ರದಾಯವನ್ನು ಮುಂದಿನ ಪೀಳಿಗೆವರೆಗೂ ತೆಗೆದುಕೊಂಡು ಹೋಗುವ ಕೆಲಸದಲ್ಲಿ ನಿರತರಾಗಿರುವ ಅಭ್ಯರ್ಥಿಗಳಿಗೆ ಸಾಲವನ್ನು ನೀಡಲಾಗುತ್ತದೆ. ಸಂಪ್ರದಾಯಿಕ ವೃತ್ತಿಗಳೆಂದರೆ ಅಕ್ಕಸಾಲಿಗ, ಕಂಬಾರ, ಕುಂಬಾರ, ಚಮ್ಮಾರ, ಬಡಿಗ, ದೋಣಿಯಲ್ಲಿ ಕೆಲಸ ನಿರ್ವಹಿಸುವ ವೃತ್ತಿಕಾರರಿಗೆ ಹಾಗೂ ಇನ್ನೂ ಮುಂತಾದ ಸಾಂಪ್ರದಾಯಿಕ ಒಳಗೊಂಡ ಕೆಲಸಗಳಿಗೆ ಸಾಲದ ಸೌಲಭ್ಯವನ್ನು ನೀಡಲಾಗುತ್ತದೆ.

ಇದನ್ನು ಓದಿ :- ಸ್ವಾಮಿ ದಯಾನಂದ ಫೌಂಡೇಶನ್ ವತಿಯಿಂದ ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನಿಸಲಾಗಿದೆ ! ಡಿಗ್ರಿ ವಿದ್ಯಾರ್ಥಿಗಳಿಗೆ ಸಿಗಲಿದೆ 2 ಲಕ್ಷ ರೂ ಹಣ.

ಈ ಯೋಜನೆಯ ಪ್ರಯೋಜನವೇನು ? 

ಅರ್ಹ ಅಭ್ಯರ್ಥಿಗಳಿಗೆ ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಐಡಿ ಒಂದನ್ನು ವಿತರಿಸಲಾಗುತ್ತದೆ ಹಾಗೂ ಸ್ಥಳದಲ್ಲಾದರೂ ನೀವು ಕುಶಲಕರ್ಮ ವಸ್ತುಗಳನ್ನು ಮಾರಾಟ ಮಾಡಬೇಕಾದರೆ ಅಲ್ಲಿಯ ಅಧಿಕಾರಿಗಳಿಗೆ ನಿಮ್ಮ ಸರ್ಕಾರದ ಐಡಿಯನ್ನು ತೋರಿಸ ತಕ್ಕದ್ದು. ಪಿಎಂ ವಿಶ್ವಕರ್ಮ ಐಡಿ ಇದ್ದರೆ ಸಾಕು ಎಲ್ಲೆಡೆಯಲ್ಲೂ ನೀವು ವಸ್ತುವನ್ನು ವ್ಯಾಪಾರ ಮಾಡಬಹುದು. ಕುಶಾಲ ಕಾರ್ಮಿಕ ಕೆಲಸಕ್ಕೆ ಮೀಸಲಿಟ್ಟ ಹಣವೆಂದರೆ 13,000 ಕೋಟಿ ಮೊತ್ತದ ಹಣವನ್ನು ಈ ಯೋಜನೆಗೆ ಮೀಸಲಿಡಲಾಗಿದೆ.

ನೀವೇನಾದ್ರೂ ಸ್ವಂತ ಉದ್ಯಮಿಯನ್ನು ಇಡಬೇಕೆಂದು ಅಂದುಕೊಂಡಿದ್ದೀರಾ ಹಾಗಾದ್ರೆ ಈ ಯೋಜನೆ ಅಡಿಯಲ್ಲಿ ಸಿಗುವ ಮೂರು ಲಕ್ಷ ಹಣದ ಸೌಲಭ್ಯವನ್ನು ಪಡೆದುಕೊಂಡು ನಿಮ್ಮ ಸ್ವಂತ ಉದ್ಯೋಗಕ್ಕೆ ಉಪಯೋಗಿಸಿಕೊಳ್ಳುವುದು. ಒಂದು ಬಾರಿ ಮೂರು ಲಕ್ಷ ಹಣವನ್ನು ಸಾಲದಲ್ಲಿ ಪಡೆದಿದ್ದೀರಿ ಹಾಗೂ ಈ ಸಾಲವನ್ನು ಮಾಡಿ ಮತ್ತೆ ಮುಂದಿನ ಹಣದ ಸಾಲವನ್ನು ಪಡೆಯಬಹುದು. ಹಾಗೂ ಮೊದಲಿನ ಸಾಲದ ಹಿಂಪಡೆಯಲ್ಲಿ ಮುಂದಿನ ಸಾಲವನ್ನು ನಿರ್ಧಾರ ಮಾಡಲಾಗುತ್ತದೆ. ಹಾಗೂ ಕೌಶಲ್ಯ ತರಬೇತಿಯನ್ನು ಕಲಿಯಲು ಆಸಕ್ತಿಯುಳ್ಳ ಅಭ್ಯರ್ಥಿಗಳಿಗೆ ಪ್ರತಿದಿನವೂ 500 ಹಣವನ್ನು ನೀಡಲಾಗುತ್ತದೆ. ಹಾಗೂ ಕೌಶಲ್ಯದ ಕಿಟ್ ಗಳನ್ನು ಕೂಡ ವಿತರಿಸಲಾಗುತ್ತದೆ.

ಪಿಎಂ ಯೋಜನೆ ಅಡಿಯಲ್ಲಿ ಮೂರು ಲಕ್ಷ ಸಾಲವನ್ನು ಪಡೆಯಲು ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment