SC-ST ವರ್ಗದ ವಿದ್ಯಾರ್ಥಿಗಳಿಗೆ UPSC/KAS ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತವಾದ ತರಬೇತಿ ಜೊತೆಗೆ ವಸ್ತ್ರ, ವಸತಿ, ಊಟ, ಸಿಗಲಿದೆ.

ಎಲ್ಲರಿಗೂ ನಮಸ್ಕಾರ…

ಪರಿಶಿಷ್ಟ ಜಾತಿ ವರ್ಗದ ವಿದ್ಯಾರ್ಥಿಗಳು UPSC ಹಾಗೂ KAS ಪರೀಕ್ಷಾ ತಯಾರಿಗೆ ತರಬೇತಿಯನ್ನು ಪಡೆದುಕೊಳ್ಳಲು ಸರ್ಕಾರದಿಂದ ಉಚಿತವಾಗಿ ತರಬೇತಿಯು ದೊರೆಯಲಿದೆ. ಆಸಕ್ತಿಯುಳ್ಳ ವಿದ್ಯಾರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ. ಅರ್ಜಿಯನ್ನು ಕೂಡ ಆಹ್ವಾನಿಸಿದೆ ಸಮಾಜ ಕಲ್ಯಾಣ ಇಲಾಖೆ. ನವೆಂಬರ್ 29ರ ಒಳಗೆ ಅರ್ಜಿಯನ್ನು ಸಲ್ಲಿಸಿ. ಪರೀಕ್ಷಾ ತಯಾರಿಗೆ ತರಬೇತಿಯನ್ನು ಪಡೆಯಿರಿ. ಇಲಾಖೆಯು ಉಚಿತವಾದ ತರಬೇತಿಯನ್ನು ಕೂಡ ನೀಡಿ, ಜೊತೆಗೆ ವಸ್ತ್ರ, ವಸತಿ, ಊಟವನ್ನು ಕೂಡ ಇಲಾಖೆಯೆ ನೋಡಿಕೊಳ್ಳುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ಲೇಖನವನ್ನು ಓದಿ.

WhatsApp Group Join Now
Telegram Group Join Now

ನೀವು ಕೂಡ ಯುಪಿಎಸ್ಸಿ ಹಾಗು KAS ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿದ್ದೀರಾ, ಹಾಗಾದ್ರೆ ಸರ್ಕಾರವೇ ತರಬೇತಿಯನ್ನು ಉಚಿತವಾಗಿ ಸಂಯೋಜಿಸಲಿದೆ ನೀವು ಕೂಡ ಏಕೆ ಈ ಉಚಿತವಾದ ತರಬೇತಿಯನ್ನು ಪಡೆದು ಪರೀಕ್ಷೆಯನ್ನು ತೆಗೆದುಕೊಳ್ಳಬಾರದು, ಸರ್ಕಾರವೇ ಉಚಿತವಾದ ತರಬೇತಿಯನ್ನು ನೀಡುತ್ತೇವೆ ಎಂದು ಮುಂದಾಗಿದೆ, ಆಸಕ್ತಿಯುಳ್ಳl ವಿದ್ಯಾರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ ತರಬೇತಿಯನ್ನು ಪಡೆಯಿರಿ.

ಇಲಾಖೆಯ ಉದ್ದೇಶವೇನೆಂದರೆ, ಪದವೀದಾರರು KAS ಹಾಗೂ UPSC ಪರೀಕ್ಷೆಗೆ ತಯಾರಾಗಲು, ಹಲವಾರು ತರಬೇತಿಗೆ ಸೇರಿಕೊಂಡು ಹಣವನ್ನು ಹೆಚ್ಚಿನ ಪ್ರಮಾಣದಲ್ಲಿ ಖರ್ಚು ಮಾಡುತ್ತಿರುತ್ತಾರೆ, ಅಂಥಹ ವಿದ್ಯಾರ್ಥಿಗಳಿಗೆ ಸರ್ಕಾರವೇ ಉಚಿತವಾಗಿ ತರಬೇತಿಯನ್ನು ನೀಡಿ ಪರೀಕ್ಷೆಗೆ ಪೂರ್ಣ ಪ್ರಮಾಣದಲ್ಲಿ ತಯಾರು ಮಾಡುತ್ತದೆ ಇಲಾಖೆ. ಇಂತಹ ಒಂದು ಸರ್ಕಾರದ ಉಚಿತವಾದ ತರಬೇತಿಯನ್ನು ಏಕೆ ಕಳೆದುಕೊಳ್ಳುತ್ತೀರಿ ನೀವು ಕೂಡ UPSC ಹಾಗೂ KAS ಪರೀಕ್ಷೆಯನ್ನು ತೆಗೆದುಕೊಳ್ಳಬೇಕೆಂಬ ಆಸೆಯಲ್ಲಿದ್ದರೆ, ನಿಮ್ಮ ಇಷ್ಟದಂತೆಯೇ ತೆಗೆದುಕೊಂಡು, ಪರೀಕ್ಷೆಯನ್ನು ಪಾಸ್ ಮಾಡುವ ಮೂಲಕ ಜಯಗೊಳಿಸಿ.

ಕೇಂದ್ರ ಸರ್ಕಾರವೇ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಉಚಿತವಾದ ತರಬೇತಿಯನ್ನು, ನೀಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡಲಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತವಾದ ಊಟ ಹಾಗೂ ಸ್ಥಳಾಂತರಿಸಲು ವಸತಿ ವಸ್ತ್ರವನ್ನು ಕೂಡ ನೀಡುತ್ತದೆ ಇಲಾಖೆ. ಇಂಥಹ ಒಂದು ಅವಕಾಶದ ತರಬೇತಿಯನ್ನು ಕಳೆದುಕೊಳ್ಳಬೇಡಿ, ಯಾರು ಆಸಕ್ತಿಯನ್ನು ಹೊಂದಿದ್ದೀರೋ ಅವರು ಇಂದೇ ಅರ್ಜಿಯನ್ನು ಸಲ್ಲಿಸಿ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ವಿದ್ಯಾರ್ಥಿಗಳಿಗೆ ಪದವಿ ಮುಕ್ತಾಯ ಆಗುವವರೆಗೂ ಉಚಿತವಾದ ತರಬೇತಿಯನ್ನು ನೀಡಿ ವಸತಿ ಹಾಗೂ ಊಟವನ್ನು ಕೂಡ ನೀಡುತ್ತದೆ. ಕೆಲ ವಿದ್ಯಾರ್ಥಿಗಳು ತರಬೇತಿ ಮುಗಿಯುವವರೆಗೂ ಎಲ್ಲಿರಬೇಕೆಂಬ ಆತಂಕ ಇರುತ್ತದೆ ಅಂಥಹ ಆತಂಕ ಬೇಡ, ನೀವು ಸ್ಥಳಾಂತರಿಸುವ ವಸತಿಯನ್ನು ಕೂಡ ನೀಡಿ ಊಟದ ಜೊತೆಗೆ ವಸ್ತ್ರದ ಸೌಲಭ್ಯವನ್ನು ಇಲಾಖೆಯೇ ನೀಡುತ್ತದೆ.

ನೀವು ಕೂಡ ಅರ್ಜಿಯನ್ನು ಸಲ್ಲಿಸಬೇಕೆಂದು ಅಂದುಕೊಂಡಿದ್ದೀರಾ ? ಹಾಗಾದ್ರೆ ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿ ಅರ್ಜಿಯನ್ನು ಈ ಕೂಡಲೇ ಸಲ್ಲಿಸಿ.

https://swdservices.karnataka.gov.in

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ..

Leave a Comment