ಹೂಡಿಕೆಯ ಹಣ ಡಬಲ್ ಆಗ್ಬೇಕಾ ? ಹಾಗಾದ್ರೆ ಪೋಸ್ಟ್ ಆಫೀಸ್ ನಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಹಣವನ್ನು ಡಬಲ್ ಮಾಡಿಕೊಳ್ಳಿ.

ಎಲ್ಲರಿಗೂ ನಮಸ್ಕಾರ…

ಪೋಸ್ಟ್ ಆಫೀಸ್ ನಲ್ಲೂ ಕೂಡ ನೀವು ಖಾತೆಯನ್ನು ಹೊಂದಿದ್ದರೆ ನಿಮಗೆ ಈ ಒಂದು ಯೋಜನೆ ಅಡಿಯಲ್ಲಿ ಹಣವನ್ನು ಡಬಲ್ ಆಗಿ ನೀಡಲಾಗುತ್ತದೆ. ಆ ಹಣವನ್ನು ಬಳಸಿಕೊಂಡು ನೀವು ಮುಂದಿನ ಭವಿಷ್ಯವನ್ನು ರೂಡಿಸಿಕೊಳ್ಳಬಹುದು, ಯಾವ ರೀತಿ ಅಂತೀರಾ ಐದು ಲಕ್ಷ ಹಣವನ್ನು ಹೂಡಿಕೆ ಮಾಡಿದರೆ ನಿಮಗೆ ಎರಡುವರೆ 2.5 ಲಕ್ಷ ಬಡ್ಡಿ ಸೇರಿಕೊಂಡು 7,24,974 ಹಣವನ್ನು ಈ ಯೋಜನೆ ಅಡಿಯಲ್ಲಿ ಪಡೆದುಕೊಳ್ಳಬಹುದು 5 ಲಕ್ಷ ಹಣವನ್ನು ಹೂಡಿಕೆ ಮಾಡಿದ್ರೆ ಸಾಕು 7.5 ಲಕ್ಷ ಹಣ ಹಿಂಪಡೆಯಬಹುದು.

WhatsApp Group Join Now
Telegram Group Join Now

ಇಂತಹ ಒಂದು ಯೋಜನೆಗಳನ್ನು ಏಕೆ ಕಳೆದುಕೊಳ್ಳುತ್ತೀರಿ ಈ ಕೂಡಲೇ ಹಣವನ್ನು ಹೂಡಿಕೆ ಮಾಡುವ ಮುಖಾಂತರ ನಿಮ್ಮ ಹಣವನ್ನೇ ನೀವೇ ಡಬಲ್ ಮಾಡಿಕೊಳ್ಳಿ. ಬ್ಯಾಂಕ್ ಗಳಲ್ಲಿ ಅಥವಾ ಪೋಸ್ಟ್ ಆಫೀಸ್ ಗಳಲ್ಲಿ ಉತ್ತಮವಾದ ಯೋಜನೆಯನ್ನು ಹುಡುಕುತ್ತಿದ್ದರೆ ಮಾತ್ರ ಈ ಯೋಜನೆಯು ತುಂಬಾ ಉಪಯೋಗಕರವಾಗುತ್ತದೆ. ಏಕೆಂದರೆ ಹಲವಾರು ಕಡೆ ನಿಮ್ಮ ಹಣವನ್ನು ನೀವೇ ಹೂಡಿಕೆ ಮಾಡುತ್ತೀರಿ ಎಂದರೆ ಯಾವ ರೀತಿಯ ಬಡ್ಡಿಯೂ ಕೂಡ ದೊರೆಯುವುದಿಲ್ಲ. ಬಡ್ಡಿ ದೊರೆತರೂ ಕೂಡ ಕಡಿಮೆ ದರದಲ್ಲಿ ಬಡ್ಡಿಯನ್ನು ಪಡೆದುಕೊಳ್ಳಬೇಕಾಗುತ್ತದೆ.

ಆದರೆ ಇಲ್ಲಿ ಈ ರೀತಿ ಅಲ್ಲ ನೀವು ಎಷ್ಟು ಹಣವನ್ನು ಹೂಡಿಕೆ ಮಾಡುತ್ತಿರೊ ಆ ಹಣದಲ್ಲಿ ಅರ್ಧ ಭಾಗದ ಹಣವನ್ನು ಬಡ್ಡಿಯನ್ನು ಸೇರಿಸಿ ನಿಮಗೆ ಯೋಜನೆಯು ಇಂಪಾವತಿಸುತ್ತದೆ. ಉತ್ತಮ ಆದಾಯವನ್ನು ಕೂಡ ಈ ಯೋಜನೆಗಳಲ್ಲಿ ಗಳಿಸಬಹುದು ಈ ಯೋಜನೆಗೆ ನೀವು ನೋಂದಣಿಯಾಗಬೇಕಾದರೆ ಅಂಚೆ ಕಚೇರಿಯಲ್ಲಿ ಖಾತೆಯನ್ನು ನೀವು ಹೊಂದಿರಬೇಕು. ನೀವೇನಾದರೂ ಇಲ್ಲಿಯವರೆಗೂ ಯಾವ ರೀತಿಯ ಖಾತೆಯನ್ನು ಹೊಂದಿಲ್ಲದಿದ್ದರೆ ಈ ಕೂಡಲೇ ಅಂಚೆ ಕಚೇರಿಗೆ ಭೇಟಿ ನೀಡುವ ಮೂಲಕ ಖಾತೆಯನ್ನು ತೆರೆಯಿರಿ ಖಾತೆ ತೆರೆದ ಬಳಿಕ ಈ ಯೋಜನೆಯ ಬಗ್ಗೆ ಪೋಸ್ಟ್ ಆಫೀಸ್ ಸಿಬ್ಬಂದಿಗಳ ಹತ್ತಿರ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿರಿ. ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಲೇಖನವನ್ನು ಕೊನೆವರೆಗೂ ಓದಿರಿ.

ಹಲವಾರು ಜನರು ತಮ್ಮ ಹಣವನ್ನು ಡಬಲ್ ಮಾಡಿಕೊಳ್ಳಲು ಈಗಾಗಲೇ ಹಲವಾರು ಯೋಜನೆಗಳಲ್ಲಿಯೇ ಪಾಲ್ಗೊಳ್ಳುತ್ತಿರುತ್ತಾರೆ ಆದರೆ ಆ ರೀತಿಯ ತಪ್ಪನ್ನು ನೀವು ಮಾಡಬೇಡಿ ಈ ಪೋಸ್ಟ್ ಆಫೀಸ್ನಲ್ಲೆ ಒಂದು ಖಾತೆಯನ್ನು ತೆರೆದು ಈ ಯೋಜನೆಗೆ ಹಣವನ್ನು ಹೂಡಿಕೆ ಮಾಡಿದರೆ ಸಾಕು ನಿಮ್ಮ ಹಣ ಡಬಲ್ ಆಗುತ್ತದೆ.

ಪ್ರತಿ ವರ್ಷವೂ ಕೂಡ ಬೇರೆ ಬೇರೆ ರೀತಿಯ ಬಡ್ಡಿಯನ್ನು ಈ ಯೋಜನೆ, ನಿಮ್ಮ ಹಣಕ್ಕೆ ಜೋಡಣೆ ಮಾಡುತ್ತದೆ. ಉತ್ತಮವಾದ ಟೈಮ್ ಡೆಪಾಸಿಟ್ ನೊಂದಿಗೆ ಹಣವನ್ನು ಹೂಡಿಕೆ ಮಾಡಬಹುದು ಇಂತಹ ಒಂದು ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಲು ಮೀರಮೇಶವನ್ನು ಎಣಿಸಬಾರದು ಏಕೆಂದರೆ ನಿಮ್ಮ ಹಣವೇ ತಾನೇ ಹೆಚ್ಚಿನ ಹಣವಾಗಿ ಇಂಪಾವತಿ ಯಾಗುವುದು, ಆದ್ದರಿಂದ ಹಣವನ್ನು ಈ ಯೋಜನೆಗೆ ಹೂಡಿಕೆ ಮಾಡಿರಿ.

ಪೋಸ್ಟ್ ಆಫೀಸ್ ನಲ್ಲಿ ಟಿಡಿ ಯೋಜನೆಯನ್ನು ಪ್ರಾರಂಭಿಸಿರಿ.

ಪೋಸ್ಟ್ ಆಫೀಸ್ ನಲ್ಲಿ ನೀವು ಜಂಟಿ ಖಾತೆಯಾದರು ತೆರೆಯಬಹುದು ಅಥವಾ ಏಕ ಖಾತೆಯಾದರೂ ತೆರೆಯಬಹುದು. ಖಾತೆಯನ್ನು ತೆರೆದ ಬಳಿಕ ನೀವು ಟಿಡಿ ಯೋಜನೆಗೆ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ. ಪ್ರತಿ ತಿಂಗಳು ಕೂಡ ಕನಿಷ್ಠವಾದರೂ 1000 ಹಣವನ್ನು ಹೂಡಿಕೆ ಮಾಡಬೇಕು ಈ ಯೋಜನೆಗೆ, ಗರಿಷ್ಠ ಹಣವನ್ನು ಹೂಡಿಕೆ ಮಾಡುತ್ತೀರಿ ಎಂದರೆ ನೀವು ಎಷ್ಟಾದರೂ ಹಣವನ್ನು ಹೂಡಿಕೆ ಮಾಡಬಹುದು. ಲಕ್ಷಾಂತರ ಹಣವನ್ನಾದರೂ ಕೂಡ ಹೂಡಿಕೆ ಮಾಡಬಹುದು ಯಾವುದೇ ರೀತಿಯ ಮಿತಿ ಇರುವುದಿಲ್ಲ ಎಷ್ಟಾದರೂ ಹಣವನ್ನು ಹೂಡಿಕೆ ಮಾಡಬಹುದು. ನೀವು ಹೆಚ್ಚು ಪ್ರಮಾಣದ ಹಣವನ್ನು ಹೂಡಿಕೆ ಮಾಡುತ್ತೀರಿ ಎಂದರೆ ಐದು ವರ್ಷಗಳ ಬಳಿಕ ನಿಮ್ಮ ಹಣಕ್ಕೇ ಬಡ್ಡಿ ಸಹಿತ ಇಂಪಾಾವತಿ ಮಾಡಲಾಗುತ್ತದೆ.

ಪ್ರತಿ ವರ್ಷವೂ ಕೂಡ ಈ ಕೆಳಕಂಡ ರೀತಿ ಬಡ್ಡಿಯನ್ನು ಹೆಚ್ಚಿಸಲಾಗುತ್ತದೆ.

  • 1ನೇ ವರ್ಷದಲ್ಲಿ ಬಡ್ಡಿ ದರದ ವಾರ್ಷಿಕ ದರವು ಈ ರೀತಿ ಇರುತ್ತದೆ :- 6.9 ಪ್ರತಿಶತ.
  • 2ನೇ ವರ್ಷದಲ್ಲಿ ಬಡ್ಡಿ ದರದ ವಾರ್ಷಿಕ ದರವು ಈ ರೀತಿ ಇರುತ್ತದೆ :- 7%
  • 3ನೇ ವರ್ಷದಲ್ಲಿ ಬಡ್ಡಿ ದರದ ವಾರ್ಷಿಕ ದರವು ಈ ರೀತಿ ಇರುತ್ತದೆ :- 7%
  • 5ನೇ ವರ್ಷದಲ್ಲಿ ಬಡ್ಡಿ ದರದ ವಾರ್ಷಿಕ ದರವು ಈ ರೀತಿ ಇರುತ್ತದೆ :- 7.5%

ನೀವೇನಾದರೂ 5 ವರ್ಷಗಳವರೆಗೆ 5 ಲಕ್ಷವನ್ನು ಹೂಡಿಕೆ ಮಾಡುತ್ತೀರಿ ಎಂದು ಬಯಸಿದರೆ ನಿಮಗೆ ಬಡ್ಡಿ ದರವನ್ನು ಇಷ್ಟು ಹಣವನ್ನು ನಿಮ್ಮ ಹಣಕ್ಕೆ ಜೋಡನೆ ಮಾಡುತ್ತದೆ ಯೋಜನೆ. 2,24,974 ಹಣ 7% ಬಡ್ಡಿ ದರದಲ್ಲಿ ಸಿಗಲಿದೆ ಅಂದರೆ ನಿಮಗೆ ಒಟ್ಟು 7,24,974 ರೂ ಹಣ ಈ ಯೋಜನೆ ಅಡಿಯಲ್ಲಿ ಸಿಗುತ್ತದೆ. ಹೆಚ್ಚಿನ ಹಣವನ್ನು ಹೂಡಿಕೆ ಮಾಡುತ್ತೀರಿ ಎಂದರೆ ಮತ್ತಷ್ಟು ಬಡ್ಡಿಯನ್ನು ಹೆಚ್ಚು ಹೆಚ್ಚಾಗಿ ನೀಡಲಾಗುತ್ತದೆ ಈ ಯೋಜನೆ. ಹಣವನ್ನು ಹೂಡಿಕೆ ಮಾಡುತ್ತೀರಿ ಎಂದು ಬಯಸಿದರೆ ಈ ಕೂಡಲೇ ಪೋಸ್ಟ್ ಆಫೀಸ್ಗೆ ಹೋಗಿ ಹೆಚ್ಚಿನ ಮಾಹಿತಿಯನ್ನು ಈ ಯೋಜನೆ ಬಗ್ಗೆ ತಿಳಿದುಕೊಳ್ಳಿರಿ.

ಲೇಖನವನ್ನು ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment